wayground logo

Free Printable Worksheets

Font size

S
M
L
XL
Worksheets

ಸಮಾಸಗಳು

Total questions: 30

Worksheet time: 15mins

Name
Class
Date
1.

ತುದಿನಾಲಗೆ ಪದವನ್ನು ವಿಗ್ರಹವಾಕ್ಯ ಮಾಡಿದಾಗ

a)

ತುದಿಯ ನಾಲಗೆ

b)

ನಾಲ್ಗೆಯ ತುದಿ

c)

ನಾಲಿಗೆಯ ತುದಿ

d)

ತುದಿಯಲ್ಲಿ ನಾಲಿಗೆ

2.

ಪೂರ್ವಪದವು ವಿಶೇಷಣವಾಗಿದ್ದು ಉತ್ತರಪದವು ವಿಶೇಷ್ಯವಾಗಿದ್ದರೆ ಅದು ____________ ಸಮಾಸವಾಗುತ್ತದೆ.

a)

ತತ್ಪುರುಷ

b)

ಕರ್ಮಧಾರೆಯ

c)

ಕ್ರಿಯಾ

d)

ಗಮಕ

3.

ತಂಗಾಳಿ ಪದವನ್ನು ಬಿಡಿಸಿ ಬರೆದಾಗ ___________

a)

ತಂಪದ + ಕಾಳಿ

b)

ತಣ್ಣನೆ + ಗಾಳಿ

c)

ತಣ್ಣನೆಯು + ಗಾಳಿ

d)

ತಂಪನೆಯ + ಗಾಳಿ

4.

______________ + ಎಲೆ = ಹಣ್ಣೆಲೆ

a)

ಹಣ್ಣು

b)

ಹಣ್ಣಾದ

c)

ಹಣ್ಣಿ

d)

ಹಣ್ಣಿನ

5.

ಹೆಬ್ಬಂಡೆ = _____________ + ಬಂಡೆ

a)

ಹಿರಿಯ

b)

ಕಿರಿದು

c)

ಹೆರಿದು

d)

ಹಿರಿದಾದ

6.

ಸವಿಯಾದ + _________ = ಸವಿನೆನಪು

a)

ನನಪು

b)

ನೆನಪು

c)

ನೆಪ್ಪು

d)

ಕನಸು

7.

ಕೆಂಪಾದ + ತುಟಿ = ?

a)

ಕೆಂಪುತುಟಿ

b)

ಕೆಂದುತುಟಿ

c)

ಕೆಂದುಟಿ

d)

ಕಂದುಟಿ

8.

ಹೆಮ್ಮರ ಬಿಡಿಸಿ ಬರೆಯಿರಿ.

a)

ಹಿರಿದು + ಮರ

b)

ಹಿರಿದಾದ + ಮರ

c)

ಹಿರಿಯ + ಮರ

d)

ಹಿರಿ + ಮರ

9.

______________ + ನುಡಿ = ಮೆಲ್ನುಡಿ

a)

ಮೆಲು

b)

ಮೆಲ್ಲನೆ

c)

ಮೆಲ್ಲಿತು

d)

ಮೆಲ್ಲಗೆ

10.

1) ಪೂರ್ವೋತ್ತರ ಪದಗಳು ನಾಮಪದಗಳಾಗಿದ್ದು, ಉತ್ತರ ಪದ ಅರ್ಥಪ್ರಧಾನವಾಗಿದ್ದರೆ,

a)

ಕರ್ಮಧಾರಯ

b)

ತತ್ಪುರುಷ

c)

ಕ್ರಿಯಾ

d)

ದ್ವಿಗು

11.

2) ಪೂರ್ವ ಪದ ಗುಣವಾಚಕವಾಗಿದ್ದು,ಉತ್ತರ ಪದ ಅರ್ಥಪ್ರಧಾನವಾಗಿದ್ದರೆ;

a)

ತತ್ಪುರುಷ

b)

ಗಮಕ

c)

ಕರ್ಮಧಾರಯ

d)

ಕ್ರಿಯಾ

12.

3) 'ಬೆಟ್ಟದಾವರೆ' ಪದ ಈ ಸಮಾಸವಾಗಿದೆ.

a)

ಕ್ರಿಯಾ

b)

ದ್ವಿಗು

c)

ತತ್ಪುರುಷ

d)

ಗಮಕ

13.

4) 'ಅಂಗೈ' ಪದವು (a)   ಸಮಾಸವಾಗಿದೆ.

14.

5) 'ಆ ಹುಡುಗ' ಪದವು ಈ ಸಮಾಸವಾಗಿದೆ.

a)

ಗಮಕ

b)

ಅಂಶಿ

c)

ದ್ವಂದ್ವ

d)

ಕರ್ಮಧಾರಯ

15.

6) ಕೆಳಗಿನ ಯಾವ ಪದ ಗಮಕ ಸಮಾಸಕ್ಕೆ ಉದಾಹರಣೆಯಾಗಿದೆ?

a)

ಇಮ್ಮಡಿ

b)

ಪದ್ಮಾಸನ

c)

ಕೆಂಗುಲಾಬಿ

d)

ನೆಯ್ದವಸ್ತ್ರ

16.

7) ಒಗ್ಗಟ್ಟು - ಪದ ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?

a)

ಅಂಶಿ ಸಮಾಸ

b)

ದ್ವಿಗು ಸಮಾಸ

c)

ಕ್ರಿಯಾ ಸಮಾಸ

d)

ಗಮಕ ಸಮಾಸ

17.

9) ಪೂರ್ವಪದದಲ್ಲಿ ಸರ್ವನಾಮ ಇಲ್ಲವೆ ಕೃದಂತವನ್ನು ಹೊಂದಿರುವ ಸಮಾಸ.

a)

ಕ್ರಿಯಾ ಸಮಾಸ

b)

ತತ್ಪುರುಷ ಸಮಾಸ

c)

ಗಮಕ ಸಮಾಸ

d)

ದ್ವಂದ್ವ ಸಮಾಸ

18.

10) ಎರಡು ಅಥವಾ ಅನೇಕ ಪದಗಳು ಪ್ರಧಾನವಾಗಿರುವ ಸಮಾಸ.

a)

ಬಹುವ್ರೀಹಿ ಸಮಾಸ

b)

ದ್ವಿಗು ಸಮಾಸ

c)

ದ್ವಂದ್ವ ಸಮಾಸ

d)

ಅಂಶಿ ಸಮಾಸ

19.

ಕೆಂದಾವರೆ-ಇದು ಈ ಸಮಾಸ

a)

ತತ್ಪುರುಷ

b)

ಕರ್ಮಧಾರೆಯ

c)

ದ್ವಿಗು

d)

ಅಂಶಿ

20.

ಹಿಂಗಾಲು-ಇದು ಈ ಸಮಾಸ

a)

ತತ್ಪುರುಷ

b)

ಕರ್ಮಧಾರೆಯ

c)

ದ್ವಿಗು

d)

ಅಂಶಿ

21.

ಪಂಚೇಂದ್ರಿಯ-ಇದು ಈ ಸಮಾಸ

a)

ತತ್ಫುರುಷ

b)

ಕರ್ಮಧಾರೆಯ

c)

ದ್ವಿಗು

d)

ಅಂಶಿ

22.

ಕೈದೋರು -ಇದು ಈ ಸಮಾಸ

a)

ಗಮಕ

b)

ದ್ವಂದ್ವ

c)

ಬಹುವ್ರಿಹಿ

d)

ಕ್ರಿಯಾ

23.

ಮುರಾರಿ -ಇದು ಈ ಸಮಾಸ

a)

ಗಮಕ

b)

ದ್ವಂದ್ವ

c)

ಬಹುವ್ರಿಹಿ

d)

ಕ್ರಿಯಾ

24.

ವಯೋವೃದ್ಧ -ಇದು ಈ ಸಮಾಸ

a)

ಗಮಕ

b)

ದ್ವಂದ್ವ

c)

ಬಹುವ್ರಿಹಿ

d)

ತತ್ಪುರುಷ

25.

ಈ ಮರ -ಇದು ಈ ಸಮಾಸ

a)

ಗಮಕ

b)

ದ್ವಂದ್ವ

c)

ಬಹುವ್ರಿಹಿ

d)

ಕ್ರಿಯಾ

26.

ಸಮಾಸದ ಪ್ರಕಾರಗಳೆಷ್ಟು?

a)

04

b)

06

c)

08

d)

10

27.

ಪೂರ್ವ ಪದವು ವಸ್ತುವಿನ ಒಂದು ಭಾಗವನ್ನು (ಅಂಶ) ಉತ್ತರ ಪದವು ಇಡೀ ವಸ್ತುವನ್ನು (ಅಂಶಿ) ಸೂಚಿಸುವುದಾಗಿದ್ದು ಪೂರ್ವ ಪದದ ಅರ್ಥವು ಪ್ರಧಾನವಾಗಿದ್ದರೆ ----------- ಎನ್ನುವರು.

a)

ಗಮಕ ಸಮಾಸ

b)

ದ್ವಿಗು ಸಮಾಸ

c)

ಅಂಶಿ ಸಮಾಸ

d)

ಬಹುವ್ರೀಹಿ ಸಮಾಸ

28.

ಇದು ತತ್ಪುರುಷ ಸಮಾಸಕ್ಕೆ ಉದಾಹರಣೆಯಾದ ಪದ?

a)

ಮಳೆಗಾಲ

b)

ಆ ಹುಡುಗ

c)

ಮುಂಗೈ

d)

ತಲೆನೋವು

29.

ಇದು ದ್ವಿಗು ಸಮಾಸಕ್ಕೆ ಉದಾಹರಣೆ.

a)

ಷಟ್ಪದಿ

b)

ಒಗ್ಗಟ್ಟು

c)

ಏಕಾಕ್ಷಿ

d)

ಎಲ್ಲವೂ

30.

ಇದು ದ್ವಂದ್ವ ಸಮಾಸಕ್ಕೆ ಉದಾಹರಣೆ.

a)

ರಾಮಲಕ್ಷ್ಮಣಸೀತೆ

b)

ಭೀಮಾರ್ಜುನರು

c)

ಗಿಡಮರಬಳ್ಳಿ

d)

ಎಲ್ಲವೂ