Worksheetsಯುದ್ಧ,ಶಬರಿ,
Total questions: 25
Worksheet time: 13mins
ಈ ಕೆಳಗಿನವರಲ್ಲಿ ಪು.ತಿ. ನರಸಿಂಹಚಾರ್ ರವರನ್ನು ಗುರುತಿಸಿ
'ಶಬರಿ' ಪಾಠದ ಸಾಹಿತ್ಯ ಪ್ರಕಾರ ಇದು;
ಕವನಸಂಕಲನ
ಕಾದಂಬರಿ
ಪ್ರಬಂಧ
ಗೀತನಾಟಕ
ಶಬರಿ ಗೀತ ನಾಟಕ ಯಾವ ಮಹಾಕಾವ್ಯವನ್ನು ಆಧರಿಸಿದೆ
ರಾಮಾಯಣ
ಮಹಾಭಾರತ
ಕಾನೂರು ಹೆಗ್ಗಡತಿ
ಜೈಮಿನಿ ಭಾರತ
ಈ ಚಿತ್ರದಲ್ಲಿ ಕಾಣುವ ಪ್ರಸಂಗ ತಿಳಿಸಿ
ಶಬರಿಯು ರಾಮನಿಗೆ ಹಣ್ಣು ನೀಡುತ್ತಿರುವುದು
ಶಬರಿಯು ಲಕ್ಷ್ಮಣನಿಗೆ ಹಣ್ಣು ನೀಡುತ್ತಿರುವುದು
ರಾಮನು ಶಬರಿಗೆ ಹಣ್ಣು ನೀಡುತ್ತಿರುವುದು
ಲಕ್ಷ್ಮಣನು ಶಬರಿಗೆ ಹಣ್ಣು ನೀಡುತ್ತಿರುವುದು
ರಾಮನ ಬರುವಿಕೆಗಾಗಿ ಶಬರಿ ಎಲ್ಲಿ ಕಾಯುತ್ತಿದ್ದಳು
ಮತಂಗ ಮಹರ್ಷಿ ಮುನಿ ಆಶ್ರಮ
ವ್ಯಾಸಮಹರ್ಷಿ ಮುನಿ ಆಶ್ರಮ
ವಾಲ್ಮೀಕಿ ಮುನಿ ಆಶ್ರಮ
ವಸಿಷ್ಠ ಮುನಿ ಆಶ್ರಮ
ರಾಮಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಬರಲು ಸೂಚಿಸಿದವರಾರು?
ವಾಲ್ಮೀಕಿ
ವ್ಯಾಸ
ಶಬರಿ
ದನು
ಕಬಂಧ ರಾಕ್ಷಸ ಎಲ್ಲಿ ವಾಸ ಮಾಡುತ್ತಿದ್ದನು?
ನರ್ಮದಾ ಅರಣ್ಯ
ದಂಡಕಾರಣ್ಯ
ಖಾಂಡವನ
ವೈಕುಂಠ ವನ
ಶಬರಿಯ ತಂದೆ ಯಾರು
ವಾಲ್ಮೀಕಿ
ವ್ಯಾಸ
ಜನಕರಾಜ
ಶಬರ ರಾಜ
ಜನಕ ಮಹಾರಾಜನ ಸಂತಾನಫಲ ಕ್ಕಾಗಿ ಯಾವ ಯಾಗವನ್ನು ಮಾಡುತ್ತಾನೆ
ಅಶ್ವಮೇಧಯಾಗ
ಪುತ್ರಕಾಮೇಷ್ಠಿಯಾಗ
ಸಂತಾನಫಲ ಯಾಗ
ರಾಜಸೂಯ ಯಾಗ
ಸ್ಥೂಲಶಿರ ಎಂಬ ಮುನಿಯನ್ನು ಅಪಮಾನಿಸಿದ ಗಂಧರ್ವ ಯಾರು?
ದನು
ಕಬಂಧ
ಉದರಮುಖ
ವಿಶ್ವಾವಸು
ಹತಾಶೆ ಪದದ ಅರ್ಥ
ಬಂದೂಕು
ಅಳುವಿಕೆ
ಸಮಾಧಾನ
ನಿರಾಶೆ
ಶತ್ರುಗಳ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಇರುವ ನಿಯಮ ಯಾವುದು?
ಮಿಲಟರಿ ನಿಯಮ
ಪೈಲಟ್ ನಿಯಮ
ಗ್ರಾಂಡ್ ನಿಯಮ
ಬ್ಲಾಕ್ ಔಟ್ ನಿಯಮ
ಪೈಲೆಟ್ ಗೆ ವಿಮಾನ ಕೆಳಗೆ ಇಳಿಸಲು ಯಾವುದು ತೊಂದರೆಯಾಯಿತು?
ವಿಮಾನದ ದೋಷ
ಯುದ್ಧದ ಕಾರಣ
ಕತ್ತಲೆ ಕಾರಣ
ಮಳೆಯ ಕಾರಣ
ರಾಹಿಲನು ಭದ್ರವಾಗಿ ಹಿಡಿದುಕೊಂಡ ಪೆಟ್ಟಿಗೆಯಲ್ಲಿ ಏನಿತ್ತು?
ಔಷಧ ಊಟ
ಬಂದೂಕು ಬಾಂಬ್
ಔಷಧ ಶಸ್ತ್ರಚಿಕಿತ್ಸೆ ಸಾಮಾನು
ಹಣ್ಣು ಚಿಕಿತ್ಸೆ ಸಾಮಾನು
ರಾಹಿಲನ ಕಣ್ಣಿಗೆ ಒಂಟಿ ಮನೆ ಯಾವಾಗ ಕಂಡಿತು?
ಮಿಂಚಿನ ಬೆಳಕು
ಮಹಿಳೆ ಆರ್ತನಾದ
ಬಾಂಬಿನ ಬೆಳಕು
ಗುಡುಗಿನ ಸದ್ದು
"ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧ "ಎಂದವರು ಯಾರು?
ರಾಹಿಲ
ಪೈಲೆಟ್
ಸೊಸೆ
ಮುದುಕಿ
ಮುದುಕಿ ರಾಹಿಲನಿಗೆ ಯಾರ ಬಟ್ಟೆ ತಂದುಕೊಟ್ಟಳು?
ಮಗನ
ಗಂಡನ
ಸೊಸೆಯ
ತನ್ನ
ಸೊಸೆಯ ಹೆರಿಗೆ ಸಮಯದಲ್ಲಿ ರಾಹಿಲನು ಮುದುಕಿಗೆ ಏನನ್ನು ಸಿದ್ಧಪಡಿಸಲು ಹೇಳಿದನು?
ನೀರು
ಬಟ್ಟೆ
ಊಟ
ಬಿಸಿ ನೀರು
ರಾಹಿಲನು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ರಕ್ಷಣೆ ಪಡೆಯಲು ಒಂಟಿ ಮನೆಯ ಹತ್ತಿರ ಬಂದಾಗ ಅವನಿಗೆ ಕೇಳಿಸಿದ್ದೇನು?
ಮಗುವಿನ ರೋದನ
ಮುದುಕಿಯ ರೋದನ
ಮಹಿಳೆಯ ಆರ್ತನಾದ
ಸೈನಿಕರ ಆಕ್ರಂದನ
ರಾಹಿಲನಿಗೆ ಈಜುತ್ತಿರುವಾಗ ಸಮೀಪದಲ್ಲಿ ತೀರವಿರುವುದು ಹೇಗೆ ತಿಳಿಯಿತು?
ಮಿಂಚಿನ ಬೆಳಕಿನಿಂದ
ವಿದ್ಯುತ್ ದೀಪದ ಬೆಳಕಿಂದ
ಸೈನಿಕರ ಟಾರ್ಚ ಸಹಾಯದಿಂದ
ಮನೆಯ ದೀಪದ ಬೆಳಕಿನಿಂದ
ರಾಹಿಲನು ಯಾರು
ಪೈಲಟ್
ಡಾಕ್ಟರ್
ಸೈನಿಕ
ಮೇಜರ್
ರಾಹಿಲನಿಗೆ ಯಾವ ಉಡುಪಿನಲ್ಲಿ ಈಜಲು ಬಹಳ ತೊಂದರೆಯಾಗುತ್ತಿತ್ತು
ಪೋಲಿಸ್ ಉಡುಪಿನಲ್ಲಿ
ಚಾಲಕ ಉಡುಪಿನಲ್ಲಿ
ಸೈನಿಕ ಉಡುಪಿನಲ್ಲಿ
ಡಾಕ್ಟರ್ ಉಡುಪಿನಲ್ಲಿ
ಯಾವುದು ಅಲ್ಲ
ವಿಮಾನ ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ ಏಕೆ?
ವಿದ್ಯುತ್ ಇಲ್ಲದಿರುವುದು
ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ
ಪೈಲಟ್ ನ ನಿರ್ಲಕ್ಷ
ವಿಮಾನ ಇಂಜಿನ್ ಸ್ಥಗಿತವಾಗಿರುವುದು
"ಹೇಗಾದರೂ ನೆಲ ಮುಟ್ಟಿದರೆ ಸಾಕಾಗಿತ್ತು" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಸೇನಾ ವೈದ್ಯ ರಾಹಿಲನಿಗೆ
ಪೈಲಟ್ ರಾಹಿಲನಿಗೆ
ರಾಹಿಲನು ಪೈಲಟ್ ಗೆ
ರಾಹಿಲನು ವೈದ್ಯನಿಗೆ
'ಕಷ್ಟಕ್ಕೆ ಸಿಕ್ಕಿದವರ ಕೂಗು' ಎಂಬ ಪದದ ಸಮಾನಾರ್ಥಕ ಪದ
ರೋದನ
ಆರ್ತನಾದ
ಸಾಂತ್ವಾನ
ಸಹಾಯ
