wayground logo

Free Printable Worksheets

NEW

Font size

S
M
L
XL
Worksheets

ಗದ್ಯ-2. ಶಬರಿ. ಗದ್ಯಪಾಠ ಆಧಾರಿತ ರಸಪ್ರಶ್ನೆ

Total questions: 35

Worksheet time: 27mins

Name
Class
Date
1.

ಪು ತಿ ನ. ಕಾವ್ಯನಾಮದಿಂದ ಪ್ರಸಿದ್ಧರಾದವರು

a)

ಪುಟ್ಟಪ್ಪ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ

b)

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ

c)

ಪುರೋಹಿತ ತಿರುಪತಿ ನರಸಿಂಹಾಚಾರ್ಯ

d)

ಪುರೋಹಿತ ತಿರುನಾರಾಯಣ ನಾರಾಯಣಾಚಾರ್

2.

ಪುತಿನ ರವರು ಜನಿಸಿದ ವರ್ಷ

a)

1902

b)

1905

c)

1904

d)

1903

3.

ಪುತಿನರವರು ಭಾಷಾಂತರಕಾರರಾಗಿ ಕಾರ್ಯನಿರ್ವಹಿಸಿದ ವಿಶ್ವಕೋಶ

a)

ತೆಲುಗು ವಿಶ್ವಕೋಶ

b)

ಉರ್ದು ವಿಶ್ವಕೋಶ

c)

ವಿಜ್ಞಾನ ವಿಶ್ವಕೋಶ

d)

ಕನ್ನಡ ವಿಶ್ವಕೋಶ

4.

ಮೇಲುಕೋಟೆ ಇರುವ ಜಿಲ್ಲೆಯ ಹೆಸರು

a)

ಮಂಡ್ಯ

b)

ಮೈಸೂರು

c)

ಬೆಂಗಳೂರು

d)

ಚಾಮರಾಜನಗರ

5.

ಪುತಿನ ರವರು ಇಂಗ್ಲೀಷ್-ಕನ್ನಡ ನಿಘಂಟು ಸಂಪಾದಕರಾಗಿ ಸೇವೆಸಲ್ಲಿಸಿದ ವಿಶ್ವವಿದ್ಯಾಲಯ

a)

ಕರ್ನಾಟಕ ವಿಶ್ವವಿದ್ಯಾಲಯ

b)

ಹಂಪಿ ವಿಶ್ವವಿದ್ಯಾಲಯ

c)

ಮೈಸೂರು ವಿಶ್ವವಿದ್ಯಾಲಯ

d)

ಬೆಂಗಳೂರು ವಿಶ್ವವಿದ್ಯಾಲಯ

6.

ಕವಿ ಪುತಿನ ರವರು ಈ ಕಾಲಘಟ್ಟದ ಕವಿಗಳಲ್ಲಿ ಒಬ್ಬರು

a)

ನವೋದಯ

b)

ನವ್ಯ

c)

ಪ್ರಗತಿಶೀಲ

d)

ದಲಿತ ಬಂಡಾಯ

7.

ಪುತಿನರವರು ಯಾವ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ

a)

ಕವಿತೆ ಗೀತನಾಟಕ ಸಣ್ಣಕಥೆ ಪ್ರಬಂಧ ವಿಚಾರ ಸಾಹಿತ್ಯ

b)

ಗೀತನಾಟಕ ಸಣ್ಣಕಥೆ

c)

ಗೀತನಾಟಕ ಪ್ರಬಂಧ

d)

ಈ ಮೇಲಿನ ಎಲ್ಲವುಗಳಲ್ಲಿ

8.

ಕವಿ ಪುತಿನರವರ ಪ್ರಾತಿನಿಧಿಕ ಸಾಹಿತ್ಯಪ್ರಕಾರ

a)

ಸಣ್ಣಕಥೆ

b)

ಪ್ರವಾಸ ಕಥನ

c)

ಗೀತನಾಟಕ

d)

ಆತ್ಮಕಥೆ

9.

ಪುತಿನ ಅವರ ಪ್ರಮುಖ ಕೃತಿಗಳು

a)

ಶಬರಿ ಅಹಲ್ಯೆ ಗೋಕುಲ ನಿರ್ಗಮನ

b)

ಶಬರಿ ರಸ ಸರಸ್ವತಿ ಗಣೇಶ ದರ್ಶನ

c)

ಶ್ರೀಹರಿಚರಿತೆ, ರಥಸಪ್ತಮಿ

d)

ಈ ಮೇಲಿನ ಎಲ್ಲವೂ

10.

ಪಂಪ ಪ್ರಶಸ್ತಿ ವಿಜೇತ ಪುತಿನರವರ ಕೃತಿ

a)

ವಿಕಟಕವಿ ವಿಜಯ

b)

ಶ್ರೀಹರಿಚರಿತೆ

c)

ಹಂಸ ದಮಯಂತಿ ಮತ್ತು ಇತರ ರೂಪಕಗಳು

d)

ಶಾರದಯಾಮಿನಿ

11.

ಪುತಿನ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಶಾರದ ಯಾಮಿನಿ

b)

ರಥಸಪ್ತಮಿ

c)

ಹಂಸ ದಮಯಂತಿ ಮತ್ತು ಇತರ ರೂಪಕಗಳು

d)

ಶಬರಿ

12.

ಪುತಿನ ರವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದ ವಿಶ್ವವಿದ್ಯಾಲಯ

a)

ಬೆಂಗಳೂರು ವಿಶ್ವವಿದ್ಯಾಲಯ

b)

ಮೈಸೂರು ವಿಶ್ವವಿದ್ಯಾಲಯ

c)

ಹಂಪಿ ವಿಶ್ವವಿದ್ಯಾಲಯ

d)

ಕರ್ನಾಟಕ ವಿಶ್ವವಿದ್ಯಾಲಯ

13.

ಪುತಿನರವರ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನ

a)

ಚಿಕ್ಕಮಗಳೂರು 1981ರಲ್ಲಿ 53ನೇ ಸಮ್ಮೇಳನ

b)

ಚಿಕ್ಕಮಗಳೂರು 1980ರಲ್ಲಿ 52ನೇ ಸಮ್ಮೇಳನ

c)

ಚಿಕ್ಕಮಗಳೂರು 1998ರಲ್ಲಿ 65ನೇ ಸಮ್ಮೇಳನ

d)

ಚಿಕ್ಕಮಗಳೂರು 1983ರಲ್ಲಿ 55ನೇ ಸಮ್ಮೇಳನ

14.

ಶಬರಿ ಗೀತ ನಾಟಕದ ಆಕರ ಕೃತಿ

a)

ಶಬರಿ

b)

ಅಹಲ್ಯೆ

c)

ರಥಸಪ್ತಮಿ

d)

ಶಾರದ ಯಾಮಿನಿ

15.

'ಚೀರ' ಈ ಪದದ ತದ್ಭವ ರೂಪ

a)

ಚಿರ

b)

ಸೀರೆ

c)

ನಾರುಮಡಿ

d)

ವಸ್ತ್ರ

16.

'ದೃಷ್ಟಿ' ಈ ಪದದ ತದ್ಭವ ರೂಪ

a)

ದಟ್ಟಿ

b)

ದರುಷ್ಟಿ

c)

ದಿಟ್ಟಿ

d)

ನೋಟ

17.

'ಶ್ರಮಣಿ' ಈ ಪದದ ಅರ್ಥ

a)

ತಪಸ್ವಿನಿ

b)

ಸನ್ಯಾಸಿನಿ

c)

ಸಹಚಾರಿಣಿ

d)

ತಾಯಿ

18.

ಆಶ್ರಮವನ್ನು ಪ್ರವೇಶಿಸಿದರೆ ಸಾವು ಸಂಭವಿಸಲಿ ಎಂದು ವಾಲಿಗೆ ಶಾಪ ಕೊಟ್ಟವರು.

a)

ದಶರಥ

b)

ಮತಂಗ ಋಷಿ

c)

ಧನು ಮಹರ್ಷಿ

d)

ಶಬರಿ

19.

ಶ್ರೀರಾಮನ ತಂದೆಯ ಹೆಸರು

a)

ಜನಕಮಹಾರಾಜ

b)

ದಶರಥ ಮಹಾರಾಜ

c)

ಭಗೀರಥ ಮಹಾರಾಜ

d)

ಹರಿಶ್ಚಂದ್ರ ಮಹಾರಾಜ

20.

ಶ್ರೀರಾಮನಿಗೆ ತಳಿರು ಹೂವು ಹಣ್ಣು ಹಂಪಲುಗಳನ್ನು ಸಂಗ್ರಹಿಸಿದವರು

a)

ಶಬರಿ

b)

ಮತಂಗ ಋಷಿ

c)

ಸುಗ್ರೀವ

d)

ಹನುಮಂತ

21.

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ

a)

ಸೌಮಿತ್ರಿ

b)

ಮೀರಾಬಾಯಿ

c)

ಶಬರಿ

d)

ಅಹಲ್ಯೆ

22.

ರಾಮಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಹೋಗಲು ಸೂಚಿಸಿದವರು ಯಾರು

a)

ಶಬರಿ

b)

ಧನು ಮಹರ್ಷಿ

c)

ಸುಗ್ರೀವ

d)

ಜಾಂಬುವಂತ

23.

ಯಾವುದೇ ಮರಳು? ನಮ್ಮೆಡೆಗೆ ಬರುತಿಹುದು. ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ರಾಮ ಲಕ್ಷ್ಮಣನಿಗೆ

b)

ಲಕ್ಷ್ಮಣ ರಾಮನಿಗೆ

c)

ಶಬರಿ ರಾಮನಿಗೆ

d)

ಧನು ಮಹರ್ಷಿ ರಾಮನಿಗೆ

24.

'ನಾಚುತಿಹೆ ನೀ ಪೂಜ್ಯೇಯೀ ನಲುಮೆಯಿಂದ' ಈ ಮಾತಿನ ಸ್ವಾರಸ್ಯವೆಂದರೆ

a)

ಇವಳು ಮಾಡುವುದು ಕಂಡು ಬೇಸರವಾಗಿದೆ

b)

ಯಾವ ಫಲಾಪೇಕ್ಷೆಯಿಲ್ಲದೆ ಪ್ರೀತಿಯನ್ನು ನೀಡುತ್ತಿರುವ ಪೂಜ್ಯಳಾದ ಶಬರಿಯ ಭಕ್ತಿ ಕಂಡು ನನ್ನ ಮನಸ್ಸು ನಾಚುತ್ತಿದೆ

c)

ಶಬರಿಯ ಭಕ್ತಿ ನಾಟಕೀಯವಾಗಿದೆ

d)

ಮೇಲಿನ ಯಾವುದೂ ಅಲ್ಲ

25.

"ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆವುದೇ?" - ಈ ವಾಕ್ಯದ ಆಯ್ಕೆ ಹೀಗಿದೆ

a)

ಪುತಿನ ವಿರಚಿತ ಶಬರಿ ಗೀತನಾಟಕವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಸಂಪಾದಿಸಿರುವ ಏಕಾಂಕ ನಾಟಕಗಳು ಕೃತಿಯಿಂದ ಆರಿಸಿದ ಶಬರಿ ಪಾಠದಿಂದ ಆರಿಸಿದೆ.

b)

ಜಿಎಸ್ ಶಿವರುದ್ರಪ್ಪ ವಿರಚಿತ ಎದೆ ತುಂಬಿ ಹಾಡಿದೆನು ಕವನ ಸಂಕಲನದಿಂದ ಆರಿಸಿದ ಸಂಕಲ್ಪಗೀತೆ ಪದ್ಯದಿಂದ ಆರಿಸಿದೆ.

c)

ಸಾರಾ ಅಬೂಬಕ್ಕರ್ ವಿರಚಿತ ಚಪ್ಪಲಿಗಳು ಕಥಾ ಸಂಕಲನದಿಂದ ಆಯ್ದ ಯುದ್ಧದಿಂದ ಆರಿಸಿದೆ.

d)

ವಿ ಕೃ ಗೋಕಾಕ್ ವಿರಚಿತ ಸಮುದ್ರದಾಚೆಯಿಂದ ಪ್ರವಾಸ ಕಥನದಿಂದ ಆರಿಸಿದ ಲಂಡನ್ ನಗರ ಎಂಬ ಪಾಠದಿಂದ ಆರಿಸಿದೆ

26.

'ರೂಪಿನಂತೆ ಮಾತು ಕೂಡ ಎನಿತುಧಾರವಾಗಿದೆ!' - ಈ ಮಾತಿನ ಸ್ವಾರಸ್ಯ

a)

ರೂಪವಿಲ್ಲ ಮಾತು ಸುಂದರವಾಗಿದೆ.

b)

ಮನೋಹರವಾದ ರಾಮನ ರೂಪದಂತೆ ಆತನ ಮಾತು ಕೂಡ ಮನಸ್ಸಿಗೆ ಮುದ ನೀಡುತ್ತದೆ

c)

ರೂಪವು ಕುರೂಪವಾಗಿದೆ ಮಾತು ಉದಾರವಾಗಿದೆ

d)

ರೂಪವು ಸುಂದರವಾಗಿದೆ ಮಾತು ನಾಟಕೀಯವಾಗಿದೆ

27.

'ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು' - ಈ ಮಾತಿನ ತಾತ್ಪರ್ಯ.

a)

ನೋವುಂಡ ಮನುಷ್ಯ ಮಾತ್ರ ಎತ್ತರದಲ್ಲಿ ನಿಲ್ಲುತ್ತಾನೆ, ಇತರರಿಗೆ ಬೆಳಕಾಗುತ್ತದೆ, ಆ ವ್ಯಕ್ತಿಯ ನೋವು ಯಾರು ತಿಳಿಯಲಾರರು.

b)

ಬೆಳಕಿಗೆ ಒಲಿದವರು ಬತ್ತಿಗೆ ಒಲಿಯುವುದಿಲ್ಲ

c)

ಬೆಳಕಿಗೆ ಒಲಿದವರು ಉರಿಯ ಬತ್ತಿಗೆ ಒಲಿಯುವುದಿಲ್ಲ

d)

ಬತ್ತಿಗೆ ಒಲಿಯುವವರು ಬೆಳಕಿಗೆ ಒಲಿಯುವುದಿಲ್ಲ.

28.

ಸೌಮಿತ್ರಿ ಎಂದು ಯಾರನ್ನು ಕರೆಯುತ್ತಾರೆ

a)

ಲಕ್ಷ್ಮಣ

b)

ಭರತ

c)

ಭೂಮಿಜಾತೆ

d)

ಶಬರಿ

29.

'ತಾಳಿಕೋ ಅಣ್ಣಾ ಸೂರ್ಯನೇ ಬೆಳಕು ನೀಡುವುದನ್ನು ಬಿಟ್ಟುಬಿಟ್ಟರೆ ಜಗಕೆ ಬೆಳಕು ನೀಡುವವರು ಯಾರು' ಈ ಮಾತನ್ನು

a)

ಲಕ್ಷ್ಮಣ ತನ್ನ ಅಣ್ಣನಿಗೆ ಹೇಳುತ್ತಾನೆ

b)

ಶಬರಿ ಶ್ರೀರಾಮನಿಗೆ ಹೇಳುತ್ತಾಳೆ

c)

ರಾಮ ಲಕ್ಷ್ಮಣನಿಗೆ ಹೇಳುತ್ತಾನೆ

d)

ಧನು ಮಹರ್ಷಿ ರಾಮನಿಗೆ ಹೇಳುತ್ತಾನೆ

30.

ಶಬರಿ ಗೀತನಾಟಕ ಯಾವ ಮಹಾಕಾವ್ಯವನ್ನು ಆಧರಿಸಿದೆ

a)

ಮಹಾಭಾರತ

b)

ರಾಮಾಯಣ

c)

ಭಗವದ್ಗೀತೆ

d)

ವೇದಗಳು

31.

ಶಬರಿಗೆ ಮುಕ್ತಿಯನ್ನು ಕರುಣಿಸಿದವರು..

a)

ಶ್ರೀ ರಾಮ

b)

ಮತಂಗ ಮಹರ್ಷಿ

c)

ಧನು ಮಹರ್ಷಿ

d)

ಶಿವ

32.

ರಾಮಲಕ್ಷ್ಮಣರಿಗೆ ಸುಗ್ರೀವನ ಸಖ್ಯ ಮಾಡಿ ಸೀತೆಯನ್ನು ಮರಳಿ ಪಡೆಯಬಹುದು ಎಂಬ ಸಲಹೆ ನೀಡಿದವರು.

a)

ಮತಂಗ ಮಹರ್ಷಿ

b)

ಧನು ಮಹರ್ಷಿ

c)

ವಶಿಷ್ಠ ಮಹರ್ಷಿ

d)

ವಿಶ್ವಾಮಿತ್ರ ಮಹರ್ಷಿ

33.

ರಾಮಲಕ್ಷ್ಮಣರು ಶಬರಿಯ ರೂಪದಲ್ಲಿ ಯಾರನ್ನು ಕಂಡರು

a)

ತಮ್ಮ ತಾಯಿ

b)

ಮತಂಗ ಋಷಿ

c)

ಪಾರ್ವತಿ

d)

ಸೀತೆ

34.

ಶ್ರೀರಾಮನು ಸೀತೆಗಾಗಿ ಯಾರನ್ನು ಪ್ರಾರ್ಥಿಸಿದನು?

a)

ಗಿರಿ ವನಗಳನ್ನು

b)

ನದಿ ದೇವತೆಯನ್ನು

c)

ವನ ದೇವಿಯನ್ನು

d)

ಶಬರಿಯನ್ನು

35.

ಈಗೀಗ ಅವಳು ಚೆನ್ನಾಗಿ ಓದುತ್ತಿದ್ದಾಳೆ. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ

a)

ಅವಳು

b)

ಚೆನ್ನಾಗಿ

c)

ಓದುತ್ತಿದ್ದಾಳೆ

d)

ಈಗೀಗ