Font size
Worksheetsವಾರ್ಷಿಕ ಪರೀಕ್ಷೆಯು ಮಾದರಿಯ ಕನ್ನಡ ಪ್ರತಿಕೆ
Total questions: 40
Worksheet time: 20mins
ಙ,ಞ,ಣ,ನ,ಮ ಅಕ್ಷರಗಳು
ಅಲ್ಪಪ್ರಾಣ
ಮಹಾಪ್ರಾಣಗಳು
ಅವರ್ಗೀಯ
ಅನುನಾಸಿಕ
ಆಗಮ ಸಂಧಿಗೆ ಉದಾಹರಣೆ
ಊರೂರು
ಗಿರೀಶ
ಮಹೇಶ
ಮಗುವಿಗೆ
ಕೆನೆ ಮೊಸರು
ದ್ವಿರುಕ್ತಿ ಪದ
ಜೋಡಿ ನುಡಿ
ಸಂಧಿ ಪದ
ಸಮಾಸ ಪದ
ಶ್ರೀ: ಸಿರಿ::ದಿಶಾ:
ದೆಸೆ
ದೇಶ
ದೆಶ
ದಿಶ
ಈ ಚಿಹ್ನೆಯ ಹೆಸರು,(. )
ಆವರಣ
ವಿವರಣಾತ್ಮಕ ಚಿಹ್ನೆ
ಭಾವಸೂಚಕ ಚಿಹ್ನೆ
ಪ್ರಶ್ನಾರ್ಥಕ ಚಿಹ್ನೆ
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾ ಭಿಪ್ರಾಯದ ವಾಕ್ಯವಾಗಿದ್ದರೆ
ಸರಳ ವಾಕ್ಯ
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರವಾಕ್ಯ
ಅಂಶಿ ಸಮಾಸಕ್ಕೆ ಉದಾಹರಣೆ
ದೈವಭಕ್ತಿ
ಸಪ್ತಸ್ವರಗಳು
ಹಿಂದಲೆ
ಈ ಬೆಕ್ಕು
ಸಪ್ತಮಿ ವಿಭಕ್ತಿ ಪ್ರತ್ಯಯ ಕಾರಾಕಾರ್ಥ
ಕರಣಾರ್ಥ
ಅಪಾದನ
ಸಂಬಂಧ
ಅಧಿಕರಣ
ಸಾಕು......... ಅವ್ಯಯ ಕ್ಕೆ ಉದಾಹರಣೆಯಾಗಿದೆ
ಸಾಮಾನ್ಯಾವ್ಯಯ
ಅನುಕರಣಾವ್ಯಯ
ಕ್ರಿಯಾರ್ಥಕಾವ್ಯಗಳು
ಸಂಬಂಧಾರ್ಥಕಾವ್ಯಯ
ನದಿ:ರೂಢನಾಮ :: ಶಿಕ್ಷಕ:
ಅಂಕಿತನಾಮ
ರೂಢನಾಮ
ಅನ್ವರ್ಥನಾಮ
ಭಾವನಾಮ
ಉತ್ಪಲಮಾಲ ವೃತ್ತ ದಲ್ಲಿ ಬರುವ ಪ್ರತಿಪಾದ ಅಕ್ಷರಗಳ ಸಂಖ್ಯೆ
೨೦
೧೯
೨೧
೨೨
ಮುಖಕಮಲ ಪದವು ಈ ಅಲಂಕಾರಕ್ಕೆ ಉದಾಹರಣೆ
ಉಪಮಾ
ರೂಪಕ
ಶ್ಲೇಷಾ
ಅರ್ಥಾಂತರನ್ಯಾಸ
ಕೈವಾರ ಪದದ ಅರ್ಥ
ಹೂಗಳಿ
ಹೂಗಳಿಕೆ
ಸಾಧನ
ತಮಾಲ
ವ್ಯಾವಹಾರಿಕ ಪತ್ರ ಬರೆಯುವಾಗ ಸೂಚಿಸುವ ಗೌರವ ಪದ
ಮಾನ್ಯರೇ
ಸರ್
ಮಾನರೇ
ಇಂತಿ
ಮನಸಿದ್ದರೆ ಮಾರ್ಗ ಗಾದೆಯ ಅರ್ಥ
ಕೆಲಸ ಮಾಡಲುಆಸಕ್ತಿ ಇರಬೇಕು
ಮನಸಿನ ಮಹತ್ವ
ದುಡಿಮೆಯ ಮಹತ್ವ
ಕೆಲಸದ ಮಹತ್ಮ
ಬೇಂದ್ರೆಯವರ ಕಾವ್ಯನಾಮ
ಅಂಬಿಕಾತನಯದತ್ತ
ಅಂಬಿಕ
ಕೃಷ್ಣ
ನಾಕುತಂತಿ
ಮಾರಿಗೌತಣವಾಯ್ತು ನಾಳಿನ ....... ಮುಂದಿನ ಚರಣ
ಭಾರತವು ಚದುರಂಗ ಬಲದಲಿ
ಕೌರವನ ಹೀಗೆ ರಣದಲ್ಲಿ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಸೂರ್ಯ-ಚಂದ್ರನ ಮಾಡಿದೆ ಕಣ್ಣಾ
ಕುಲುಷಿತವಾದೀ............ ವಸಂತವಾಗುತ ಮುಟ್ಟೋಣ ಈ ಪದ್ಯದ ಸಾರಾಂಶ
ಮಾನವನ ಹೃದಯದಲ್ಲಿ ಮೌಲ್ಯಗಳ ಸಸಿಗಳನ್ನು ನೆಡಬೇಕು ಮನುಜರ ಮಧ್ಯೆ ಪ್ರೀತಿಯನ್ನು ಬೆಳೆಸಬೇಕು
ಮೌಲ್ಯಗಳು ಇಲ್ಲ
ಜನರ ಮನಸ್ಸು ಕಲುಷಿತವಾಗಿದೆ
ಆಧುನಿಕರಣ
ವರ್ತಕನಿಗೆ ಎಷ್ಟು ಜನ ಮಕ್ಕಳು
ಮೂರು ಜನ
ಇಬ್ಬರು
ನಾಲ್ಕು ಜನ
ಒಬ್ಬಳು
ಉಪ್ಪುಗೆ ಏನು ಸೇರಿದರೆ ಮಾಯವಾಗುತ್ತದೆ
ನೀರು ಸೇರಿದರೆ
ಉಪ್ಪು
ಮರಳು
ಅಂಗಿ
ವಿವೇಕಾನಂದರು ಯಾವುದಕ್ಕೆ ವಿರೋಧಿಯಾಗಿದ್ದರು
ಕೋಮುವಾದಕ್ಕೆ
ಜಾತಿ ವಾದಕ್ಕೆ
ಸಮಾನತೆಗೆ
ದೇಶಕ್ಕೆ
ಯಾರಿಗೆ ಮುಖ ತೋರಲಿಲ್ಲ
ನೇಕಾರ ಕಮ್ಮಾರ ಕುಂಬಾರ ಕೇರಿಯ ಮಾರನಿಗೆ
ಒಡೆಯರಿಗೆ
ಸೀರೆ ನಿಗೆ
ಸೂರ್ಯನಿಗೆ
ಯಜ್ಞಾಶ್ವ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು
ಕೌಶಲ್ಯ ಮಗನಾದ ರಾಮನು ಒಬ್ಬನೇ ವೀರನು
ಪರಾಕ್ರಮಿ ವೀರ ಕುದುರೆ
ಇದನ್ನು ಯಾರು ಕಟ್ಟಿ ಹಾಕುವಂತಿಲ್ಲ
ಯಜ್ಞ ಕುದುರೆ
ಯುದ್ಧ ಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ? ಈ ಮಾತುನ್ನು ಯಾರು ಹೇಳುತ್ತಾರೆ
ಮುದುಕಿ
ಸೊಸೆ
ಮಗ
ರಾಹುಲ
ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು
ನಿಮಗೆ ಎಂದೆಂದಿಗೂ ಋಣಿಗಳು
ಸಂತಸಪಟ್ಟರು
ಧೈರ್ಯದಿಂದರು
ಮತಂಗ ಋಷಿ ಆಶ್ರಮದಲ್ಲಿ ಇರಲಿ ಎಂದು ಹೇಳಿದರು
ನಾಲ್ವಡಿ ಕೃಷ್ಣರಾಜ ಒಡೆಯರ್ ಯಾವಾಗ ಪಟ್ಟಾಭಿಷೇಕರಾದರು
೧೮೦೦
೧೮೯೫
೧೯೦೦
೧೯೧೩
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು
ವಾಣಿವಿಲಾಸ ಸಾಗರ ಯೋಜನೆ
ಕೃಷ್ಣ ರಾಜ ಸಾಗರ ಯೋಜನೆ
ನೇತ್ರಾವತಿ ಯೋಜನೆ
ಭದ್ರಾ ಅಣೆಕಟ್ಟು
ಶರಾವತಿ ನದಿ ಯೋಜನೆ
ತುಂಗಭದ್ರ ನದಿ ಯೋಜನೆ
ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು ಈ ವಾಕ್ಯದ ಹೇಳಿಕೆ
ಸಾರಾ ಅಬೂಬಕರ್ ಅವರ ಯುದ್ದ ಪಾಠದಿಂದ ಆಯ್ದುಕೊಳ್ಳಲಾಗಿದೆ
ದೇವನೂರು ಮಹಾದೇವರು ರಚಿಸಿರುವ ಎದೆಗೆ ಬಿದ್ದ ಅಕ್ಷರ ದಿಂದ ಆಯ್ದುಕೊಳ್ಳಲಾಗಿದೆ
ಹಲಗಲಿ ಬೇಡರು ಜನಪದ ಕಾವ್ಯದಿಂದ ಆಯ್ದುಕೊಳ್ಳಲಾಗಿದೆ
ರನ್ನ ಬರೆದಿರುವ ಛಲಮನೆ ಮೆರೆವೆಂ ಪದ್ಯದ ಆಯ್ದುಕೊಳ್ಳಲಾಗಿದೆ
ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು
ಆಹಾರ ದೊರೆಯುತ್ತದೆಯೇ
ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ
ಶಾನುಭೋಗರು ಬರುತ್ತಾರೆಯೇ
ತುಂಬಾ ಹಸಿವು
ವೃಕ್ಷಸಾಕ್ಷಿ ಕಥೆಯನ್ನು ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ
ಕರ್ನಾಟಕ ಪಂಚತಂತ್ರ
ಸಂಸ್ಕೃತ ಪಂಚತಂತ್ರ
ಭಾರತ ಪಂಚತಂತ್ರ
ಪಂಚತಂತ್ರ ಕೃತಿಯಿಂದ
ಪ್ರೀತಿಯ ಹಣತೆಯ ಹಚ್ಚೋಣ ಈ ವಾಕ್ಯದ ಸ್ವರಸ್ಯ
ದ್ವೇಷರಹಿತ ಸಮಾಜ ನಿರ್ಮಾಣ
ಪ್ರೀತಿ ನಿರ್ಮಾಣ
ಸಮಾನತೆ
ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವುದು
ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ
ಭೂಮಂಡಲ ಗಳ ಅಚ್ಚು
ದಿಗ್ಮಂಡಲಗಳ ಆಚೆ
ಹಕ್ಕಿಗಳಿಂದ ಹೊರಗೆ
ಬಹುದೂರದವರೆಗೆ
ಹೊಡೆದರೊ ಗುಂಡ ಕರುಣ ಇಲ್ಲದ್ಹಂಗ ಈ ವಾಕ್ಯದ ಸಂದರ್ಭ
ನಿಶಸ್ತ್ರೀಕರಣ ಆದೇಶವನ್ನು ವಿರೋಧಿಸಿದ ಸಂದರ್ಭ
ಊರಿಗೆ ಭೇಟಿ ಆದ ಸಂದರ್ಭ
ಮಾತುಕತೆ ಇಲ್ಲಿರುವ ಸಂದರ್ಭ
ನಾಯಕರು ಪ್ರತಿಭಟಿಸಿದ ಸಂದರ್ಭ
ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು
ಕರ್ಣ
ನಕುಲ-ಸಹದೇವ
ಧರ್ಮರಾಯ ಅರ್ಜುನ
ಭೀಮ ಸಹದೇವ
ಕವಿಯು ನೋಡಿದ ಅಡಿಕೆ ತೋಟ ಎಲ್ಲಿದೆ
ವನದಂಚಿನಲಿದ್ಲೆ
ಕಡುದಂಚಿನಲಿ
ಹಸಿರು ಮುಗಿಲು
ಹೊಸ ಹೊವಿನ ಕೆಂಪು
ಅಂತರಾತ್ಮಜ ಎಂದರೆ ಯಾರು
ಕರ್ಣ
ಧರ್ಮರಾಯ
ಅರ್ಜುನ
ದುರ್ಯೋಧನ
ಜೈಮಿನಿ ಭಾರತ ಕಾವ್ಯವನ್ನು ಬರೆದ ಕವಿ ಯಾರು
ಲಕ್ಷ್ಮೀಶ
ಕುಮಾರವ್ಯಾಸ
ರನ್ನ
ಪಂಪ
ಹುಸಿಯಾದ ಬೇಹಾರಿಯೇ ಇಲ್ಲ ಈ ವಾಕ್ಯದ ಹೇಳಿಕೆ
ದುರ್ಗಸಿಂಹ ರಚಿಸಿರುವ ವೃಕ್ಷ ಸಾಕ್ಷಿ ಗದ್ಯದ ಆರಿಸಿಲಾಗಿದೆ
ರನ್ನ ರಚಿಸಿರುವ ಸಾಹಸಭೀಮವಿಜಯ ದಿಂದ ಆಯ್ದುಕೊಳ್ಳಲಾಗಿದೆ
ಕುಮಾರವ್ಯಾಸ ಬರೆದಿರುವ ಕೌರವೇಂದ್ರನ ಕೊಂದೆ ನೀನು ಪದ್ಯದ ಆರಿಸಲಾಗಿದೆ
ಛಲಮನೆ ಮರೆವೆಂ ಪದದಿಂದ ಆರಿಸಲಾಗಿದೆ
ಆರು ಸಾಲಿನ ಪದ್ಯ ಜಾತಿಯನ್ನು
ಚೌಪದಿ ಎನ್ನುವರು
ಕಂದಪದ್ಯ
ಷಟ್ಪದಿ
ತ್ರಿಪದಿ
ಹುಲಿಯು ಹಿಂದಿನಿಂದ ಹಾರಿ ಕೊಲ್ಲುದಿರಲು ಕಾರಣವೇನು
ಹುಲಿಯಲ್ಲಿರುವ ಧರ್ಮಶ್ರದ್ಧೆ
ಹುಲಿಗೆ ಕಾಣುವುದಿಲ್ಲ
ಹಿಂದಿನಿಂದ ಹಾರುವುದಿಲ್ಲ
ದೂರವಾಗುತ್ತದೆ
