NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-139
Total questions: 44
Worksheet time: 22mins
Name
Class
Date
1.
ಕವಿತಾಗುಣಾರ್ಣವ ಬಿರುದನ್ನು ಪಡೆದಿರುವ ಕವಿ
a)
ರಾಘವಾಂಕ
b)
ಲಕ್ಷ್ಮೀಶ
c)
ರನ್ನ
d)
ಪಂಪ
2.
ಕವಿವಂದಿತ- ಇಲ್ಲಿ ಆಗಿರುವ ಸಮಾಸ
a)
ಕರ್ಮಧಾರಯ
b)
ತತ್ಪುರುಷ
c)
ದ್ವಂದ್ವ
d)
ಬಹುವ್ರೀಹಿ
3.
ಭರತ-ಬಾಹುಬಲಿಯರ ತಂದೆಯ ಹೆಸರು
a)
ವೃಷಭನಾಥ
b)
ತೀರ್ಥೇಶ್ವರ
c)
ವೃಷಭದೇವ
d)
ದೇವನಾಥ
4.
ಮಂಚಿದಿ - ಇದು ಯಾವ ಭಾಷೆಯ ಪದ
a)
ಕನ್ನಡ
b)
ತೆಲುಗು
c)
ತಮಿಳು
d)
ತುಳು
5.
ನವರತ್ನಗಳಲ್ಲಿ ಇದು ಸೇರಿಲ್ಲ
a)
ಬೆಳ್ಳಿ
b)
ವಜ್ರ
c)
ಮುತ್ತು
d)
ಹವಳ
6.
ಜನ್ನ ಕವಿಯು ಯಾರ ಆಸ್ಥಾನದಲ್ಲಿ ಮಂತ್ರಿಯಾಗಿದ್ದನು?
a)
ಅರಿಕೇಸರಿ
b)
ವಿಷ್ಣುವರ್ಧನ
c)
ನರಸಿಂಹ ಬಲ್ಲಾಳ
d)
ನೃಪತುಂಗ
7.
ಬಾಹುಬಲಿ ಎಲ್ಲಿ ರಾಜ್ಯಭಾರ ಮಾಡುತ್ತಿದ್ದನು?
a)
ಅಯೋಧ್ಯೆ
b)
ಹಸ್ತಿನಾಪುರ
c)
ಕಳಿಂಗ
d)
ಪೌದನಪುರ
8.
ಮುಗಿಯದ ಕತೆಗಳು ಕಥಾ ಸಂಕಲನದ ಕರ್ತೃ
a)
ಲಕ್ಷ್ಮೀನಾರಾಯಣ ಭಟ್ಟ
b)
ಗೋಪಾಲಕೃಷ್ಣ ಅಡಿಗ
c)
ಅರವಿಂದ ಮಾಲಗತ್ತಿ
d)
ದೇವನೂರು ಮಹಾದೇವ
9.
ಕರ್ನಾಟಕದ ಕಬೀರರು ಇವರು
a)
ಕನಕದಾಸರು
b)
ಶಿಶುನಾಳ ಶರೀಫರು
c)
ಮಲ್ಲಿಕಾರ್ಜುನ್ ಮನ್ಸೂರ್
d)
ಪುಟ್ಟರಾಜ ಗವಾಯಿಗಳು
10.
ಇದು ರಾಘವಾಂಕನ ಕೃತಿಯಲ್ಲ.
a)
ಶರಭ ಮಹತ್ವ
b)
ಸೋಮನಾಥ ಚರಿತೆ
c)
ಹರಿಶ್ಚಂದ್ರ ಕಾವ್ಯ
d)
ವೀರೇಶ್ವರ ಚರಿತೆ
11.
ಅಬುಧಿ ಪದದ ಅರ್ಥ
a)
ಭೂಮಿ
b)
ಆಕಾಶ
c)
ಸಮುದ್ರ
d)
ಯುದ್ಧ
12.
ಗುಂಪಿಗೆ ಸೇರದ ಪದ ಗುರುತಿಸಿ
a)
ಕಾಳಗ
b)
ಧುರ
c)
ಯುದ್ಧ
d)
ಸಂಭ್ರಮ
13.
ಅಮೋಘವರ್ಷ ನೃಪತುಂಗನು ಈ ರಾಜವಂಶಕ್ಕೆ ಸೇರಿದವನು
a)
ಹೊಯ್ಸಳ
b)
ಮೌರ್ಯ
c)
ರಾಷ್ಟ್ರಕೂಟ
d)
ಶಾತವಾಹನ
14.
ಮಹಲಿಂಗರಂಗನ ನಿಜವಾದ ಹೆಸರೇನು?
a)
ಶ್ರೀರಂಗ
b)
ಮಹಾರಂಗ
c)
ಗೋವಿಂದ
d)
ಸಾರಂಗ
15.
ಹರಿಹರ ಕವಿಯ ಆರಾಧ್ಯದೈವ
a)
ಚೆಲುವನಾರಾಯಣ
b)
ಉಡುಪಿಯ ಶ್ರೀಕೃಷ್ಣ
c)
ನಂಜುಂಡೇಶ್ವರ
d)
ವಿರೂಪಾಕ್ಷ
16.
ವಿಜ್ಞಾಪನೆ ಪದದ ತದ್ಭವ ರೂಪ
a)
ಜ್ಞಾಪನೆ
b)
ಬಿನ್ನಪ
c)
ವಿಜ್ಞಪ
d)
ಬಿಜ್ಜಪ
17.
ಕಮಲಜ - ಎಂದರೆ
a)
ಶಿವ
b)
ಬ್ರಹ್ಮ
c)
ಸೂರ್ಯ
d)
ವಿಷ್ಣು
18.
ಗುಂಪಿಗೆ ಸೇರದ ಪದ
a)
ಪಂಪಾಶತಕ
b)
ರಕ್ಷಾಶತಕ
c)
ನೀತಿ ಶತಕ
d)
ಗಿರಿಜಾ ಕಲ್ಯಾಣ
19.
ಹರಿಹರನ ಮುಡಿಗೆಯ ಅಷ್ಟಕ ಈ ಛಂದಸ್ಸಿನಲ್ಲಿದೆ.
a)
ಸಾಂಗತ್ಯ
b)
ವೃತ್ತ
c)
ಭಾಮಿನಿ
d)
ಭೋಗ
20.
ಲಭಿಸಿರುವ ಭಾಸನ ನಾಟಕಗಳು
a)
15
b)
10
c)
14
d)
12
21.
ಇದು ಅಕರ್ಮಕ ಕ್ರಿಯಾಪದ
a)
ಬೀಳುತ್ತಾನೆ
b)
ತಿನ್ನುತ್ತಾನೆ
c)
ಬರೆಯುತ್ತಾನೆ
d)
ಕಟ್ಟುತ್ತಾನೆ
22.
ಏಕತಾರಿ ವಾದ್ಯದಲ್ಲಿ ಎಷ್ಟು ತಂತಿಗಳಿರುತ್ತವೆ?
a)
2
b)
1
c)
3
d)
ಯಾವುದೂ ಅಲ್ಲ
23.
ದಾಕ್ಷಾಯಿಣಿ ಯಾರ ಮಗಳು?
a)
ವಸಿಷ್ಠ
b)
ಬ್ರಹ್ಮ
c)
ದಕ್ಷ ಬ್ರಹ್ಮ
d)
ಕಶ್ಯಪ
24.
ಗ್ರಾಮದ ಮುಖ್ಯಸ್ಥನಿಗೆ ಹೀಗೆ ಕರೆಯುತ್ತಾರೆ
a)
ಗಾಮುಂಡ
b)
ಗ್ರಾವುಂಡ
c)
ಗಾವುಂಡ
d)
ಗಾಮುಡ
25.
ಈತನು ಹೊಯ್ಸಳದ ಅರಸನಲ್ಲ
a)
ವಿನಯಾದಿತ್ಯ
b)
ವಿಷ್ಣುವರ್ಧನ
c)
ವೀರ ಬಲ್ಲಾಳ
d)
ದಂತಿದುರ್ಗ
26.
ಮಳವಳ್ಳಿ ತಾಲೂಕು ಈ ಜಿಲ್ಲೆಯಲ್ಲಿದೆ
a)
ಮೈಸೂರು
b)
ಚಾಮರಾಜನಗರ
c)
ಮಂಡ್ಯ
d)
ರಾಮನಗರ
27.
ರಾಧಾಕೃಷ್ಣನ್ ಅವರು ಎಂ.ಎ ಪದವಿ ಪಡೆದ ವಿಷಯ
a)
ರಾಜ್ಯಶಾಸ್ತ್ರ
b)
ತತ್ವಶಾಸ್ತ್ರ
c)
ಸಮಾಜಶಾಸ್ತ್ರ
d)
ಧರ್ಮಶಾಸ್ತ್ರ
28.
ಶುಕ್ರವಾರಕ್ಕೆ ಹೀಗೂ ಕರೆಯುತ್ತಾರೆ
a)
ಭಾರ್ಗವವಾರ
b)
ಮಂದವಾರ
c)
ಬೃಹಸ್ಪತಿವಾರ
d)
ಭೌಮವಾರ
29.
ಇದು ಒಂದು ಸಂವತ್ಸರವಲ್ಲ
a)
ಕೀಲಕ
b)
ಪಿಂಗಳ
c)
ಮಂಗಳ
d)
ನಳ
30.
ಗೋಧೂಳಿ ಸಮಯವೆಂದರೆ -
a)
ಬೆಳಗಿನ ಸಮಯ
b)
ಮಧ್ಯಾಹ್ನದ ಸಮಯ
c)
ರಾತ್ರಿಯ ಸಮಯ
d)
ಸಂಜೆಯ ಸಮಯ
31.
ಇದು ಪ್ರವಾಸ ಕಥನವಲ್ಲ
a)
ಅಬುವಿನಿಂದ ಬರಾಮಕ್ಕೆ
b)
ಅಪೂರ್ವ ಪಶ್ಚಿಮ
c)
ಅರಸಿಕರಲ್ಲ
d)
ಮರಳಿ ಮಣ್ಣಿಗೆ
32.
ಅಮೆರಿಕಾದಲ್ಲಿ ಗೊರೂರು ಇದೊಂದು
a)
ಕಥಾ ಸಂಕಲನ
b)
ಪ್ರವಾಸ ಕಥನ
c)
ಕವನ ಸಂಕಲನ
d)
ನಾಟಕ
33.
ಉದಾತ್ತ ಪದದ ವಿರುದ್ಧಾರ್ಥಕ ಪದ
a)
ಅವದಾತ್ತ
b)
ನೋದಾತ್ತ
c)
ಅನುದಾತ್ತ
d)
ದುರುದಾತ್ತ
34.
ಬಾಳಕೌದಿ- ಇದು ಯಾರ ಕೃತಿ?
a)
ಇಂದುಮತಿ ಲಮಾಣಿ
b)
ಬಿ.ಟಿ. ಲಲಿತಾನಾಯಕ್
c)
ಕೆ. ನೀಲಾ
d)
ಅನುಪಮಾ ನಿರಂಜನ
35.
ಪಂಡರಿಬಾಯಿಯವರ ಮೂಲ ಹೆಸರು -
a)
ಸೀತಾ
b)
ಗೀತಾ
c)
ರಮಾ
d)
ಲಕ್ಷ್ಮಿ
36.
ಕಬ್ಬಿಗರ ಕಾವ ಕೃತಿ ಯಾರದ್ದು?
a)
ನಯಸೇನ
b)
ಆಂಡಯ್ಯ
c)
ಹರಿಹರ
d)
ನೇಮಿಚಂದ್ರ
37.
ಸಕ್ಕದ ಎಂದರೆ
a)
ಸಕ್ಕರೆ
b)
ಸಂಸ್ಕೃತ
c)
ಸರ್ಕಾರ
d)
ಸೊಕ್ಕಿದ
38.
ಆಜ್ಯ ಎಂದರೆ
a)
ತುಪ್ಪ
b)
ಎಣ್ಣೆ
c)
ಬೆಂಕಿ
d)
ಮುದುಕ
39.
ಕಾವ್ಯೇಷು ____ರಮ್ಯಂ
a)
ಕಥಾ
b)
ಕವಿತಾ
c)
ನಾಟಕಂ
d)
ಪ್ರಬಂಧಂ
40.
ಭೀಮನ ಗದೆಯ ಹೆಸರೇನು?
a)
ಮಹೋದರ
b)
ಚಿತ್ರಾಂಗದ
c)
ಚಿತ್ರೋದಯ
d)
ಗಾಂಢೀವ
41.
ಚತುರಂಗ ಬಲಗಳಲ್ಲಿ ಇದು ಸೇರಲ್ಲ
a)
ರಥ
b)
ಕುದುರೆ
c)
ಆನೆ
d)
ಆಯುಧ
42.
ಪಿತ್ರಾರ್ಜಿತ ಪದವನ್ನು ಬಿಡಿಸಿ ಬರೆದಾಗ-
a)
ಪಿತ್ರ+ಜಿತ
b)
ಪಿತ್ರ+ ಅರ್ಜಿತ
c)
ಪಿತೃ+ಆರ್ಜಿತ
d)
ಪಿತ್ರಾ+ ಅರ್ಜಿತ
43.
ಯಾವ ಗಿಡ ಮದ್ದಲ್ಲ
a)
ಊರಿನ
b)
ಮನೆಯ
c)
ತೋಟದ
d)
ಹಿತ್ತಲ
44.
ವೀರಗಾಸೆ ಯಾವ ಸಂಪ್ರದಾಯದ ನೃತ್ಯ?
a)
ಹಾಲುಮತ
b)
ಶೈವ
c)
ವೈಷ್ಣವ
d)
ಬೀರೇಶ್ವರ
Reset
