NEW
Font size
Worksheetsಕನ್ನಡ ರಸಪ್ರಶ್ನೆ ಕಾರ್ಯಕ್ರಮ ಪರಮೇಶ್ ಡಿ
Total questions: 41
Worksheet time: 21mins
ʼಕೌರವೇಂದ್ರʼ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ವೃದ್ಧಿಸಂಧಿ
ಗುಣಸಂಧಿ
ಆದೇಶಸಂಧಿ
ಆಗಮಸಂಧಿ
ʼಮರವನ್ನುʼ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ವೃದ್ಧಿ ಸಂಧಿ
ಆಗಮಸಂಧಿ
ಯಣ್ ಸಂಧಿ
ಆದೇಶ ಸಂಧಿ
ಕೆಳಗಿನ ಪದಗಳಲ್ಲಿ ಆದೇಶಸಂಧಿಗೆ ಉದಾಹರಣೆ
ಬೆಂಬತ್ತು
ಮಳೆಯಿಂದ
ಬಂದಲ್ಲದೆ
ಊರೂರು
ʼಚರಿಸುತದ್ವರದʼ ಈ ಪದದಲ್ಲಿರುವ ಸಂಧಿ
ಲೋಪ
ಗುಣ
ಆದೇಶ
ಆಗಮ
ʼಹನುಮರಾಮಲಕ್ಷ್ಮಣರುʼ ಪದವು ಈ ಸಮಾಸಕ್ಕೆ ಉದಾಹರಣೆ.
ಕರ್ಮಧಾರಯ ಸಮಾಸ
ಕ್ರಿಯಾ ಸಮಾಸ
ಬಹುವ್ರೀಹಿ ಸಮಾಸ
ದ್ವಂದ್ವ ಸಮಾಸ
ʼಕೈಕೊಳ್ವುದುʼ ಪದದಲ್ಲಿ ಏರ್ಪಟ್ಟಿರುವ ಸಮಾಸ :
ದ್ವಂದ್ವ
ಅಂಶಿ
ಕರ್ಮಧಾರಯ
ಕ್ರಿಯಾ
ʼಪೂದೋಟʼ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ :
ತತ್ಪುರುಷ
ಗಮಕ
ಬಹುವ್ರೀಹಿ
ಕರ್ಮಧಾರಯ
ʼಗಮಕʼ ಸಮಾಸಕ್ಕೆ ಒಳಪಡುವ ಪದಗಳು
ಸಿಡಿಮದ್ದು, ಅರಮನೆ, ಕಾರ್ಮುಗಿಲು
ಬೆಟ್ಟದಾವರೆ, ತಲೆನೋವು, ಪಕ್ವಾನ್ನ
ಕೈದೊಳೆ, ಆ ಹುಡುಗಿ, ಮುಕ್ಕಣ್ಣ
ತಿಂದಕೂಳು, ಸಿಡಿಮದ್ದು, ನೇಯ್ದವಸ್ತ್ರ
ಮುನಿಸುತರು ಹೆದರಲು ಕಾರಣ :
ಶ್ರೀರಾಮನ ಕುದುರೆಯನ್ನು ಲವನು ಕಟ್ಟಿದ್ದರಿಂದ
ವಾಲ್ಮೀಕಿ ಮಹರ್ಷಿಗಳ ಕೋಪಕ್ಕೆ
ಲವನ ಅಟ್ಟಹಾಸದಿಂದ
ಕಾಡುಪ್ರಾಣಿಗಳ ಭಯದಿಂದ
ಇವನು ʼರೂಪಕ ಸಾಮ್ರಾಜ್ಯ ಚಕ್ರವರ್ತಿʼ
ಲಕ್ಷ್ಮೀಶ
ಕುಮಾರ ರಾಮ
ಕುಮಾರವ್ಯಾಸ
ರತ್ನಾಕರವರ್ಣಿ
ʼಸೀತೆಯ ಮುಖ ಕಮಲವೋ ಎಂಬಂತೆ ಅರಳಿತುʼ ಇದು ಈ ಅಲಂಕಾರ ಸೇರಿದೆ:
ರೂಪಕಾಲಂಕಾರ
ಉತ್ಪ್ರೇಕ್ಷಾಲಂಕಾರ
ಉಪಮಾಲಂಕಾರ
ದೀಪಕಾಲಂಕಾರ
ʼಇಸವಾಸʼ ಪದದ ಗ್ರಾಂಥಿಕ ರೂಪ
ವಿಸ್ವಾಸ
ವಿಸವಾಸ
ಇಶ್ವಾಸ
ವಿಶ್ವಾಸ
ʼಪುಟ್ಟಿದʼ ಪದದ ಗನ
ತ-ಗಣ
ನ-ಗಣ
ಭ-ಗಣ
ಯ-ಗಣ
ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ :
ತಿನ್ನಲಿ
ತಿಂದಾಳು
ತಿನ್ನಳು
ತಿನ್ನುವಳು
ʼನಲ್ಗುದುರೆʼ ಈ ಸಮಾಸಕ್ಕೆ ಉದಾಹರಣೆ :
ತತ್ಪುರುಷ ಸಮಾಸ
ಕ್ರಿಯಾ ಸಮಾಸ
ಗಮಕ ಸಮಾಸ
ಕರ್ಮಧಾರೆಯ ಸಮಾಸ
ʼದೇವರು ನಮ್ಮ ತಪ್ಪುಗಳನ್ನು ಕ್ಷಮಿಸಿಯಾನುʼ ಈ ವಾಕ್ಯದಲ್ಲಿರುವ ಕ್ರಿಯಾರೂಪ :
ನಿಷೇಧಾರ್ಥಕ ಕ್ರಿಯಾರೂಪ
ಅವದಾರಣಾರ್ಥಕ
ಸಂಭವನಾರ್ಥಕ ಕ್ರಿಯಾರೂಪ
ವಿದ್ಯರ್ಥಕ ಕ್ರಿಯಾರೂಪ
ಒಂದು ವಾಕ್ಯವನ್ನೋ, ಪದವನ್ನೋ ಹೇಳಿ ಅದಕ್ಕೆ ಸಮಾನಾರ್ಥಕ ಪದವನ್ನೋ, ವಾಕ್ಯವನ್ನೋ ಹೇಳುವಾಗ ಈ ಲೇಖನ ಚಿಹ್ನೆಯನ್ನು ಬಳಸಲಾಗುವುದು:
ವಿವರಣ
ಪ್ರಶ್ನಾರ್ಥಕ
ಆವರಣ
ಉದ್ದರಣ
ʼಮಗುವನ್ನು ಶಾಲೆಯತನಕ ಬಿಟ್ಟು ಬಂದೆನುʼ ಈ ವಾಕ್ಯದಲ್ಲಿರುವ ತದ್ದಿತಾಂತ ಅವ್ಯಯ :
ಮಗು
ಶಾಲೆ
ಬಂದೆ
ಶಾಲೆಯತನಕ
ʼನಜಭಜಜಜರʼ ಗಣವಿನ್ಯಾಸ ಬರುವ ವೃತ್ತ :
ಉತ್ಪಲಮಾಲಾ
ಚಂಪಕಮಾಲಾ
ಸ್ರಗ್ಧರಾ
ಮಹಾಸ್ರಗ್ಧರಾ
ʼಪಂಚಮಿʼ ವಿಭಕ್ತಿಯ ಹಳಗನ್ನಡದ ಪ್ರತ್ಯಯ :
ಅತ್ತಣಿಂದಂ
ದೆಸೆಯಿಂದ
ಇಂದಂ
ಇಂದೆಂ
ರಾಮಲಕ್ಷ್ಮಣರೂ ಕಾಡಿನಲ್ಲಿ ಯಾರಿಗಾಗಿ ಹುಡುಕಾಡುತ್ತಿದ್ದರು:?
ಧನುವಿಗಾಗಿ
ಸೀತೆಗಾಗಿ
ಶಬರಿಗಾಗಿ
ಮತಂಗ ಮುನಿಗಳಿಗಾಗಿ
ಸತಿಪತಿ: ಜೋಡುನುಡಿ :: ತುತ್ತತುದಿ: .................... ?
ದ್ವಿರುಕ್ತಿ
ಅನುಕರಣಾವ್ಯಯ
ಜೋಡುನುಡಿ
ಪಡೆನುಡಿ
ಇಂದಂ : ತೃತೀಯಾ :: ಅತ್ತಣಿಂದಂ :.............................?
ಪ್ರಥಮಾ
ಪಂಚಮೀ
ದ್ವಿತೀಯಾ
ಸಪ್ತಮಿ
ಅಶ್ವಿನಿ ದೇವತೆಗಳ ವರ ಪ್ರಸಾದದಿಂದ ಜನಿಸಿದ ಪಾಂಡವರು ;
ನಕುಲ : ಸಹದೇವ
ಸಹದೇವ : ಅರ್ಜುನ
ಭೀಮ : ನಕುಲ
ಧರ್ಮರಾಯ : ಸಹದೇವ
ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಆಚರಿಸುವ ದಿನಾಚರಣೆ;
ಶಿಕ್ಷಕರ ದಿನಾಚರಣೆ
ವೈದ್ಯರ ದಿನಾಚರಣೆ
ಮಕ್ಕಳ ದಿನಾಚರಣೆ
ಇಂಜಿನಿಯರ್ಸ್ ದಿನಾಚರಣೆ
ಒಡವೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆನೀಗಳೊಂʼ ಇದು ಈ ವೃತ್ತ ಜಾತಿಗೆ ಸೇರಿದೆ ;
ಮತ್ತೇಭವಿಕ್ರೀಡಿತ
ಉತ್ಪಲಮಾಲಾ
ಚಂಪಕಮಾಲಾ
ಶಾರ್ದೂಲ ವಿಕ್ರೀಡಿತ
ಕಾಲ ಪಕ್ಷಿಯು ಯಾರನ್ನು ಹರಸಿದೆ?
ಹಸುಗಾಲದ ಹಸು ಮಕ್ಕಳನ್ನು
ಸಾರ್ವಭೌಮರನ್ನು
ಬಡವರನ್ನು
ಪಕ್ಷಿಗಳನ್ನು
ʼಶಿವಾನುಭವ ಶಬ್ದಕೋಶʼ ವನ್ನು ಬರೆದವರು
ಎಲ್ ಬಸವರಾಜು
ಪ,ಗು ಹಳಕಟ್ಟಿ
ಬಸವಣ್ಣ
ಹರಿಹರ
ಭಗತ್‌ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕವೆಂದನು?
ತ್ಯಾಗ
ಶೌರ್ಯ
ಪ್ರಾಮಾಣಿಕತೆ
ಅನ್ಯಾಯ
ಅಶೋಕಪೈರವರ ವೃತ್ತಿ ಇದು ;
ಶಿಕ್ಷಕ
ಮನೋವೈದ್ಯರು
ಇಂಜಿನಿಯರ್
ಪತ್ರಕರ್ತ
ಭಗವದ್ಗೀತೆಯನ್ನು ರಚಿಸಿದವರು ;
ವಾಲ್ಮೀಕಿ ಮಹರ್ಷಿ
ವೇದವ್ಯಾಸರು
ಪಂಪ
ಕುಮಾರವ್ಯಾಸ
ʼಅಬ್ಜೋದರʼ ಎಂದರೆ;
ಕೃಷ್ಣ
ವಿಷ್ಣು
ಬ್ರಹ್ಮ
ಶನಿ
ʼಬಸಿರ್ʼ ಪದದ ಅರ್ಥ ;
ಹೊಟ್ಟೆ
ಬಸಿರು
ಹಸಿವು
ಬಾಯಾರಿಕೆ
ʼತಸ್ಕರಸ್ಯಾ ನೃತಂ ಬಲಂʼ ಈ ವಾಕ್ಯ ಬರುವ ಗದ್ಯ;
ಯುದ್ಧ
ವ್ಯಾಘ್ರಗೀತೆ
ವೀರಲವ
ವೃಕ್ಷಸಾಕ್ಷಿ
ʼಬದಿನಲ್ಲಿ ಹುಟ್ಟೋದು ಬದಿನಲ್ಲಿ ಬೆಳೆಯೋದು ಹೋಗೋರ ಮುಂಜೆರಗ ಹಿಡಿಯೋದು
ʼ ಇದನ್ನು ಸೂಚಿಸುವ ಒಗಟು
ಗರಿಕೆ ಹುಲ್ಲು
ಜಾಲಿ ಮರ
ಉತ್ತರಾಣಿ ಗಿಡ
ಮುಳ್ಳಿನ ಗಿಡ
ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದ ವರ್ಷ;
ಏಪ್ರಿಲ್ 12, 1919
ಏಪ್ರಿಲ್ 13, 1919
ಏಪ್ರಿಲ್12, 1918
ಏಪ್ರಿಲ್ 13, 1918
ಸರ್ವಧರ್ಮ ಸಮ್ಮೇಳನವು ನಡೆದ ಸ್ಥಳ ;
ಲಂಡನ್
ನ್ಯೂಯರ್ಕ್
ಚಿಕಾಗೋ
ಬೀಜಿಂಗ್
ಕಾವ್ಯ ಪದದ ತದ್ಭವ ರೂಪ;
ಕಾವ
ಸಾಹಿತ್ಯ
ಕಬ್ಬ
ಕಾವ್ಯ
ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯ;
ಸಾಮಾನ್ಯಾವ್ಯಯ
ಅವಧಾರಣಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಅನುಕರಣಾವ್ಯಯ
ಸಪ್ತಗಳಾದ + ಇಂದ್ರಿಯ ದ ಸಮಾಸ ಪದ _______
ಸಪ್ತೇಂದ್ರಿಯ
ಸಪ್ತ ಇಂದ್ರಿಯ
ಸಪ್ತ ಇಂದ್ರ
ಸಪ್ತೀಂದ್ರಿಯ
ಕ್ರಿಯಾಪದದ ಮೂಲ ರೂಪ ______
ಕ್ರಿಯಾ ಪದ
ಧಾತು
ಅವ್ಯಯ
ವಾಕ್ಯ
