NEW
Font size
Worksheetsಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ -2 ರಚನೆ-ಶ್ರೀ ಎಎಂ ಗೋಣಿ
Total questions: 41
Worksheet time: 21mins
ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು
ವಾಸ್ಕೋಡಿಗಾಮ
ರಾಬರ್ಟ್ ಕ್ಲೈವ್
ಅಲ್ಫಾನ್ಸೋ ಅಲ್ಬುಕರ್ಕ್
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
ಮೊದಲನೇ ಆಂಗ್ಲೋ ಮರಾಠ ಯುದ್ಧ
ಈ ಒಪ್ಪಂದದೊಂದಿಗೆ ಕೊನೆಗೊಂಡಿತು
ಸಾಲ್ಬಾಯಿ
ಬೆಸ್ಸಿನ್
ಮದ್ರಾಸ್
ಮಂಗಳೂರು
ಸೂಪರ್ ಪೆಂಡೆಂಟ್ ಆಫ್ ಪೊಲೀಸ್ ಎಸ್ಪಿ ಹುದ್ದೆಯನ್ನು ಸೃಷ್ಟಿಸಿದವರು
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಕಾರ್ನ್ ವಾಲಿಸ್
ವಾರನ್ ಹೇಸ್ಟಿಂಗ್ಸ್
ಅಮರಸುಳ್ಯ ಬಂಡಾಯ ವು ಮೂಲತಹ....... ಬಂಡಾಯ ವಾಗಿದೆ
ಕಾರ್ಮಿಕ
ರೈತ
ಬುಡಕಟ್ಟು
ಮಹಿಳಾ
ಶ್ರೀರಂಗಪಟ್ಟಣ ಒಪ್ಪಂದದ ಮೂಲಕ ಯುದ್ಧವು ಕೊನೆಗೊಂಡಿತು
ಒಂದನೇ ಆಂಗ್ಲೋ ಮೈಸೂರ್ ಯುದ್ಧ
ಎರಡನೇ ಆಂಗ್ಲೋ ಮೈಸೂರು ಯುದ್ಧ
ಮೂರನೇ ಆಂಗ್ಲೋ ಮೈಸೂರು ಯುದ್ಧ
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ
ವೇದಗಳಿಗೆ ಮರಳಿ ಎಂಬ ಕರೆಯನ್ನು ನೀಡಿದವರು
ಸ್ವಾಮಿ ವಿವೇಕಾನಂದ
ಸ್ವಾಮಿ ದಯಾನಂದ ಸರಸ್ವತಿ
ರಾಜಾರಾಮ್ ಮೋಹನ್ ರಾಯ್
ಆತ್ಮರಾಮ್ ಪಾಂಡುರಂಗ
ಆತ್ಮಗೌರವ ಚಳುವಳಿ ಯನ್ನು ಆರಂಭಿಸಿದವರು
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ನಾರಾಯಣ ಗುರು
ಪೆರಿಯಾರ್
ಭಾರತದಲ್ಲಿ ಬ್ರಿಟಿಷರ ಪ್ರಮುಖ ಸೇನಾನೆಲೆ
ದೆಹಲಿ
ಮೀರತ್
ಬ್ಯಾರಕ್ ಪುರ
ಕಲ್ಕತ್ತಾ
ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುವೆ ಎಂದು ಘೋಷಿಸಿದವರು
ಲಾಲಾ ಲಜಪತ್ ರಾಯ್
ಬಿಪಿನ್ ಚಂದ್ರಪಾಲ್
ಬಾಲಗಂಗಾಧರ್ ತಿಲಕ್
ಚಂದ್ರಶೇಖರ್ ಆಜಾದ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಯಾದ ವರ್ಷ
1883
1884
1885
1985
ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷವನ್ನು ಸ್ಥಾಪಿಸಿದವರು
ಸುಭಾಷ್ ಚಂದ್ರ ಬೋಸ್
ಡಾ ಬಿಆರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಜವಾಹರ್ ಲಾಲ್ ನೆಹರು
ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ಕ್ಕೆ ಕಾರಣವಾದ ಬ್ರಿಟಿಷ್ ಅಧಿಕಾರಿ
ರಾಬರ್ಟ್ ಕ್ಲೈವ್
ಮೇಜರ್ ಹಡ್ಸನ್
ಜನರಲ್ ಡಯರ್
ತ್ಯಾಕರೆ
1953ರಲ್ಲಿ ರಚನೆಯಾದ ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು
ಎಚ್ಎಂ ಕುಂಜರು
ಫಜಲ್ ಅಲಿ
ಪೊಟ್ಟಿಶ್ರೀರಾಮುಲು
ಕೆಎಂ ಪನಿಕರ್
ಕೆಲಸ ಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಕೆಲಸದ ಲಭ್ಯತೆ ಇಲ್ಲದಿರುವ ಪರಿಸ್ಥಿತಿಯೇ
ಉದ್ಯೋಗ
ನಿರುದ್ಯೋಗ
ದುಡಿಮೆ
ತಾರತಮ್ಯ
ಕರ್ನಾಟಕ ಸರ್ಕಾರವು ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ ರೂಪಿಸಿರುವ ಕಾರ್ಯಕ್ರಮ
ಸ್ವಸಹಾಯ ಸಂಘ
ಗ್ರಾಮ ಸಡಕ್ ಯೋಜನೆ
ಸ್ತ್ರೀಶಕ್ತಿ
ಮನಸ್ವಿನಿ
ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ರೂಪಿಸಿದವರು
ಮಹಾತ್ಮ ಗಾಂಧೀಜಿ
ಜವಾಹರ್ಲಾಲ್ ನೆಹರು
ಡಾ ಬಿಆರ್ ಅಂಬೇಡ್ಕರ್
ಸರ್ದಾರ್ ವಲ್ಲಭಾಯಿ ಪಟೇಲ್
ತಾಸ್ಕೆಂಟ್ ಒಪ್ಪಂದ ಯಾವ ರಾಷ್ಟ್ರಗಳ ನಡುವೆ ನಡೆಯಿತು
ಭಾರತ ಮತ್ತು ಚೀನಾ
ಭಾರತ ಮತ್ತು ಪಾಕಿಸ್ತಾನ
ಭಾರತ ಮತ್ತು ನೇಪಾಳ
ಭಾರತ ಮತ್ತು ಶ್ರೀಲಂಕಾ
ಭಾರತವು ನಿರಂತರವಾಗಿ ಪ್ರತಿಪಾದಿಸುತ್ತಿರುವುದು
ಸಾರ್ವತ್ರಿಕ ಮಾನವ ಹಕ್ಕುಗಳು
ನಿರ್ಬಂಧಿತ ಮಾನವ ಹಕ್ಕುಗಳು
ನೈಸರ್ಗಿಕ ಮಾನವ ಹಕ್ಕುಗಳು
ಮೂಲಭೂತ ಮಾನವ ಹಕ್ಕುಗಳು
ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಇರುವ ಸ್ಥಳ
ನ್ಯೂಯಾರ್ಕ್
ಪ್ಯಾರಿಸ್
ಜಿನೇವಾ
ಲಂಡನ್
ಜಾಗತಿಕ ಸಂಸತ್ತಿನ ರೀತಿಯಲ್ಲಿ ಕೆಲಸ ಮಾಡುವ ವಿಶ್ವಸಂಸ್ಥೆಯ ಅಂಗ ಸಂಸ್ಥೆ
ಭದ್ರತಾ ಸಮಿತಿ
ಸಾಮಾನ್ಯ ಸಭೆ
ಸಚಿವಾಲಯ
ಅಂತರಾಷ್ಟ್ರೀಯ ನ್ಯಾಯಾಲಯ
ಶಿಕ್ಷಣವು ಸಾರ್ವಜನಿಕರ ಸ್ವತ್ತಾಗಬೇಕು ಎಂದು ಪ್ರತಿಪಾದಿಸಿದವರು
ಡಾ ಬಿಆರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಬಾಲಗಂಗಾಧರ್ ತಿಲಕ್
ಜವಾಹರಲಾಲ್ ನೆಹರು
ದಿ ರಿಪಬ್ಲಿಕ್ ಕೃತಿಯ ಕರ್ತೃ
ಸಾಕ್ರೆಟಿಸ್
ಅರಿಸ್ಟಾಟಲ್
ಪ್ಲೇಟೋ
ಕಾರ್ಲ್ ಮಾರ್ಕ್ಸ್
ಚಿಪ್ಕೋ ಚಳುವಳಿ ಯನ್ನು ಆರಂಭಿಸಿದವರು
ಸುಂದರಲಾಲ್ ಬಹುಗುಣ
ಮೇಧಾ ಪಾಟ್ಕರ್
ಕುಸುಮ ಸೊರಬ್
ಶಿವರಾಮ ಕಾರಂತ್
ಸಂವಿಧಾನದ ಯಾವ ವಿಧಿಯು ಮಕ್ಕಳನ್ನು ದುಡಿಮೆಗೆ ತೊಡಗಿಸಿಕೊಳ್ಳುವುದು ಕಾನೂನು ಬಾಹಿರ ಎಂದು ತಿಳಿಸಿದೆ
24 ನೇ ವಿಧಿ
17ನೇ ವಿಧಿ
19 ನೇ ವಿಧಿ
25ನೇ ವಿಧಿ
ಪೋಕ್ಸೋ ಕಾಯ್ದೆ 2012 ಜಾರಿಗೆ ತಂದಿರುವ ಉದ್ದೇಶ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣ
ಬಾಲಕಾರ್ಮಿಕ ನಿರ್ಮೂಲನೆ
ಹೆಣ್ಣು ಭ್ರೂಣಹತ್ಯೆ ನಿಯಂತ್ರಣ
ಬಾಲ್ಯ ವಿವಾಹ ನಿಯಂತ್ರಣ
ಭಾರತದ ಅತ್ಯುನ್ನತ ಪರ್ವತ ಶಿಖರ
ಮೌಂಟ್ ಎವರೆಸ್ಟ್
ಗಾಡ್ವಿನ್ ಆಸ್ಟಿನ್ ಕೆ2
ಅನೈಮುಡಿ
ಗುರುಶಿಖರ
ಪಶ್ಚಿಮ ಬಂಗಾಳ:ಕಾಲಬೈಸಾಕಿ:: ಉತ್ತರ ಪ್ರದೇಶ್:....…......
ಮಾವಿನ ಹುಯ್ಲು
ಆಂಧಿಸ್
ಕಾಫಿಯ ಹೂಮಳೆ
ಮಾನ್ಸೂನ್
ಕಪ್ಪು ಮಣ್ಣು ನಿರ್ಮಾಣವಾಗುವುದು
ಸಮುದ್ರದ ಅಲೆಗಳ ಸಂಚಯದಿಂದ
ಸ್ಫಟಿಕ ಶಿಲೆಗಳ ಶಿಥಲೀಕರಣ ದಿಂದ
ಜೈವಿಕ ವಸ್ತು ಕಳೆಯುವುದರಿಂದ
ಬಸಲ್ಟ್ ಶಿಲೆಗಳ ಸಬಲೀಕರಣದಿಂದ
ಭಾರತದಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ
ಉತ್ತರ ಪ್ರದೇಶ
ಆಂಧ್ರ ಪ್ರದೇಶ
ಮಧ್ಯಪ್ರದೇಶ
ಕರ್ನಾಟಕ
ಭಾರತದಲ್ಲಿಯೇ ಉದ್ದವಾದ ಅಣೆಕಟ್ಟು
ಬಾಕ್ರಾನಂಗಲ್
ಹಿರಾಕುಡ್
ದಾಮೋದರ್
ಕೋಶಿ
ಮಿಶ್ರಣ ಬೇಸಾಯದ ಅತಿ ಮುಖ್ಯ ಲಕ್ಷಣವೆಂದರೆ
ಅಧಿಕ ಬಂಡವಾಳ ಮತ್ತು ಕಾರ್ಮಿಕರು
ಯಂತ್ರಗಳು ಮತ್ತು ವೈಜ್ಞಾನಿಕ ಬೇಸಾಯ
ಅತ್ಯಲ್ಪ ಕೃಷಿ ಉತ್ಪನ್ನಗಳ ಮಾರಾಟ
ಸಾಗುವಳಿ ಜೊತೆಗೆ ಪಶುಪಾಲನೆ
ಅರಬ್ಬಿ ಸಮುದ್ರದ ರಾಣಿ ಎಂದು ಕರೆಯುವ ಬಂದರು
ಮುಂಬೈ
ಕಾಂಡ್ಲಾ
ಕೊಚ್ಚಿ
ಮಂಗಳೂರು
ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವ ನಗರ
ಬೆಂಗಳೂರು
ಮುಂಬೈ
ಕೊಲ್ಕತ್ತಾ
ಚೆನ್ನೈ
ಭಾರತದಲ್ಲಿ ಈವರೆಗೆ ಸಂಭವಿಸಿರುವ ಬಹಳಷ್ಟು ಭೂಕಂಪನ ಗಳಿಗೆ ಕಾರಣ
ಜಲಾಶಯಗಳ ನೀರಿನ ಭಾರ
ಅಂತರ್ ಗುಹೆ ಮೇಲ್ಚಾವಣಿಯ ಕುಸಿತ
ಭೂಪಲಕಗಳ ಚಲನೆ
ಶಿಲಾಸ್ತರ ಭಂಗ ಮತ್ತು ಮಡಿಕೆ
ಮಾನವ ಅಭಿವೃದ್ಧಿ ಸೂಚಿ ಎಂಬ ಮಾನದಂಡವನ್ನು ರೂಪಿಸಿದವರು
ವಿಶ್ವಸಂಸ್ಥೆ
ವಿಶ್ವಬ್ಯಾಂಕ್
ಯುನೆಸ್ಕೋ
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ
ಗ್ರಾಮೀಣ ಹಿಂದುಳಿಯುವಿಕೆ ಮತ್ತು ಬಡತನಕ್ಕೆ ಪ್ರಮುಖವಾದ ಕಾರಣ
ಕೃಷಿಯ ಸ್ಥಗಿತತೆ ಮತ್ತು ನಿಧಾನಗತಿಯ ಬೆಳವಣಿಗೆ
ಕೃಷಿಯೇತರ ವಲಯಗಳ ಅಭಿವೃದ್ಧಿ
ನೀರಾವರಿ ಮತ್ತು ಭೂ ಸುಧಾರಣೆಗಳು
ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ
ಠೇವಣಿ ಗಳನ್ನು ನಿಗದಿತ ಅವಧಿಗೆ........
ಖಾತೆ ಯಲ್ಲಿ ಇಡಬಹುದಾಗಿದೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ
1982
1983
1985
1986
ಯಂಗ್ ಇಂಡಿಯಾ ಪತ್ರಿಕೆಯನ್ನು ಆರಂಭಿಸಿದವರು
ಬಾಲಗಂಗಾಧರ್ ತಿಲಕ್
ರಾಜಾರಾಮ್ ಮೋಹನ್ ರಾಯ್
ಮಹಾತ್ಮ ಗಾಂಧೀಜಿ
ಅನಿಬೆಸೆಂಟ್
2011ರ ಜನಗಣತಿಯ ಪ್ರಕಾರ ಭಾರತದ ಲಿಂಗಾನುಪಾತ
935
945
955
965
ಮೊದಲನೇ ಆಂಗ್ಲೋ ಮರಾಠ ಯುದ್ಧ
ಈ ಒಪ್ಪಂದದೊಂದಿಗೆ ಕೊನೆಗೊಂಡಿತು
ಸಾಲ್ಬಾಯಿ
ಬೆಸ್ಸಿನ್
ಮದ್ರಾಸ್
ಮಂಗಳೂರು
