NEW
Font size
WorksheetsSOCIAL
Total questions: 40
Worksheet time: 30mins
ಈ ಕೆಳಗಿನವುಗಳಲ್ಲಿ ಯಾವುದು ಕಡಿಮೆಯಾಗಿಲ್ಲ?
ಕುಲು
ಕಾಂಗ್ರ
ಮುಸ್ಸೋರಿ
ಕಾಶ್ಮೀರ
ಈ ಕೆಳಗಿನವುಗಳಲ್ಲಿ ಯಾವುದು ಮಡಿಕೆ ಪರ್ವತ ವಾಗಿದೆ?
ಪಶ್ಚಿಮ ಘಟ್ಟಗಳು
ಪೂರ್ವ ಘಟ್ಟಗಳು
ಹಿಮಾಲಯ ಪರ್ವತಗಳು
ಶಿವಾಲಿಕ ಬೆಟ್ಟಗಳು
ಭಾರತದ ಸಂಪತ್ತು ಇಂಗ್ಲೆಂಡಿಗೆ ಹರಿದು ಹೋಗಲು ಕಾರಣ
ಪ್ರತಿಕೂಲ ಸಂದಾಯ
ಆಮದು ಮತ್ತು ರಪ್ತು ಹೆಚ್ಚಳ
ಆಮದು ಕಡಿಮೆ ರಪ್ತು ಹೆಚ್ಚಳ
ಅನೂಕೂಲ ಸಂದಾಯ
ಯಾರನ್ನು ರಾಜಕೀಯ ಬಿಕ್ಷುಕರು ಎಂದು ಕರೆಯಲ್ಪಟ್ಟಿತ್ತು ?
ತೀವ್ರಗಾಮಿಗಳು
ಕ್ರಾಂತಿಕಾರಿಗಳು
ಬ್ರಿಟಿಷರು
ಮಂದಗಾಮಿಗಳು
ಬಾಲಗಂಗಾಧರ ತಿಲಕರು ಈ ಕೆಳಗಿನ ಯಾವ ಪತ್ರಿಕೆಯನ್ನು ಆಂಗ್ಲ ಭಾಷೆಯಲ್ಲಿ ಹೊರಡಿಸಿದರು ?
ಮರಾಠ
ಕೇಸರಿ
ಗೀತಾರಹಸ್ಯ
ಗಧರ್
ಯಾವಾಗ ಬ್ರಿಟಿಷರು ಬಂಗಾಳವನ್ನು ವಿಭಜಿಸಿದರು ?
1909
1919
1911
1905
ಈ ಕೆಳಗಿನ ಯಾರು ತೀವ್ರಗಾಮಿಗಳಾಗಿಯೂ ಮತ್ತು ಕ್ರಾಂತಿಕಾರಿಗಳಾಗಿಯೂ ಗುರುತಿಸಿಕೊಂಡಿದ್ದರು ?
ಬಾಲ ಗಂಗಾಧರ ತಿಲಕ್
ಲಾಲಾ ಲಜಪತರಾಯ್
ಅರಬಿಂದೋ ಘೋಷ್
ಬಿಪಿನ್ ಚಂದ್ರಪಾಲ್
ಅಮೇರಿಕಾದಲ್ಲಿ ಉದಯವಾದ ಕ್ರಾಂತಿಕಾರಿ ಸಂಘಟನೆ ಯಾವುದು ?
ಲೋಟಸ್ ಮತ್ತು ಡಾಗರ್
ಗಧರ್
ಅನುಶೀಲನ ಸಮಿತಿ
ಅಭಿನವ ಭಾರತ್
1919ರಲ್ಲಿ ಜಾರಿಗೆ ತಂದ ರೌಲೆತ್ ಕಾಯ್ದೆಯನ್ನು ಜಾರಿಗೆ ತಂದಿದ್ದರ ಉದ್ದೇಶ
ಹೋರಾಟಗಾರರಿಗೆ ಮಣಿದು ಜಾರಿಗೆ ತರಲಾಯಿತು
ಭಾರತೀಯ ಕಾಂಗ್ರೇಸನ್ನು ಹಣಿಯಲು
ಭಾರತೀಯ ರಾಷ್ಟ್ರೀಯವಾದಿಗಳನ್ನು ನಿಯಂತ್ರಿಸಲು
ಬ್ರಿಟಿಷ್ ಅಧಿಕಾರಿಗಳಿಗೆ ಬೆಂಬಲಿಸಲು
ಖೇಡ ಸತ್ಯಾಗ್ರಹವನ್ನು ಗಾಂಧೀಜಿಯವರು ಏಕೆ ಕೈಗೊಂಡರು ?
ಹತ್ತಿಗಿರಣಿಯ ಕಾರ್ಮಿಕರ ರಕ್ಷಣೆಗೆ
ನೀಲಿ ಬೆಳೆಗಾರರ ರಕ್ಷಣೆಗೆ
ಕಾರ್ಮಿಕರನ್ನು ಶೋಷಣೆಯಿಂದ ಮುಕ್ತಮಾಡಲು
ಬ್ರಿಟಿಷರ ತೆರಿಗೆಯ ಹೊರೆ ಸಂಬಂದಿತವಾಗಿ
ರವೀಂದ್ರನಾಥ ಠಾಗೋರ್ ರವರು ನೈಟ್ ಹುಡ್ ಪದವಿಯನ್ನು ಬ್ರಿಟಿಷ್ ಸರ್ಕಾರಕ್ಕೆ ವಾಪಾಸ ನೀಡಲು ಕಾರಣ
ರೌಲೆತ್ ಕಾಯ್ದೆ ವಿರೋಧಿಸಲು
ಜಲೀಯನ್ ವಾಲಾಬಾಗ ಹತ್ಯಕಾಂಡ ವಿರೋದಿಸಲು
ಗಾಂಧೀಜಿಯ ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡಿದ್ದರಿಂದ
ಗಾಂಧೀಜಿಯ ಅಸಹಕಾರ ಚಳುವಳಿಯನ್ನು ವಿರೋಧಿಸಿ
ಚೌರಿ ಚೌರ ಘಟನೆ ನಡೆದಿದ್ದು
ಪೆಬ್ರವರಿ 5 1922
ಪೆಬ್ರವರಿ 22 1922
ಮಾರ್ಚ 10 1922
ಪೆಬ್ರವರಿ 5 1923
ಲಾಹೋರ್ ಕಾಂಗ್ರೇಸ್ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದವರು
ಗಾಂಧೀಜಿ
ಮೋತಿಲಾಲ್ ನೆಹರು
ಜವಾಹರಲಾಲ್ ನೆಹರು
ಸುಭಾಷಚಂದ್ರಭೋಷ
1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಗಾಂಧೀಜಿಯನ್ನು ಬ್ರಿಟಿಷರು ಜೈಲಿಗೆ ಹಾಕಿದ ನಂತರ ಚಳುವಳಿಯ ನೇತೃತ್ವ ವಹಿಸಿದವರು
ಜವಾಹರ ಲಾಲ್ ನೆಹರು
ಸರ್ದಾರ ವಲ್ಲಭ ಬಾಯಿ ಪಟೇಲ್
ಕಸ್ತೂರಭಾ ಗಾಂಧಿ
ಜಯಪ್ರಕಾಶ್ ನಾರಾಯಣ
ಬಂಡಾಯ ಬುಡಕಟ್ಟುಗಳಲ್ಲಿಯೇ ಮೊದಲು ಬಂಡಾಯವೆದ್ದವರು
ಕೋಲರು
ಮುಂಡರು
ಸಂತಾಲರು
ಗಾರ್ಸಿಗಳು
ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟ್ ವಿಭಾಗದ ನೇತೃತ್ವವಹಿಸಿದವರು
ಕಸ್ತೂರಬಾ ಗಾಂಧಿ
ಝಾನ್ಸಿ ರಾಣಿ ಲಕ್ಷ್ಮಿಭಾಯಿ
ಸರೋಜಿನಿ ನಾಯ್ಡು
ಲಕ್ಷ್ಮಿ ಸೆಹಗಲ್
ಭಾರತದ ದಕ್ಷಿಣದ ಅತ್ಯಂತ ತುತ್ತತುದಿ
ಕನ್ಯಾಕುಮಾರಿ
ಕಿಬಿತು
ಇಂದಿರಾ ಪಾಯಿಂಟ್
ಗುವಾರ್ ಮೋಟ
ಭಾರತದ ಉತ್ತರದ ತುತ್ತತುದಿ
ಕನ್ಯಾಕುಮಾರಿ
ಇಂದಿರಾ ಕೋಲ್
ಇಂದಿರಾ ಪಾಯಿಂಟ್
ಗುವಾರ್ ಮೋಟ
ಭಾರತದ ಆದರ್ಶ ಕಾಲಮಾನ ವೇಳೆ ರೇಖಾಂಶ
IFT
GST
SPT
IST
ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವ ಪ್ರಕಾರದ ಮಣ್ಣು ಕಂಡುಬರುತ್ತದೆ?
ಲ್ಯಾಟರೈಟ್ ಮಣ್ಣು
ಪರ್ವತ ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಜಲಾಶಯಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಲು ಕಾರಣ
ಮಣ್ಣಿನ ಸಾರ ಕಡಿಮೆಯಾಗುತ್ತದೆ
ನದೀಪಾತ್ರ ಬದಲಾವಣೆ
ಮಣ್ಣಿನ ಸವೆತ
ಮಳೆ ಕಡಿಮೆಯಾಗುತ್ತದೆ
ಈ ಕೆಳಗಿನ ಯಾವುದು ಮಣ್ಣಿನ ಸಾಹಿತ್ಯಕ್ಕೆ ಕಾರಣವಲ್ಲ?
ವರ್ಗಾವಣೆ ಬೇಸಾಯ ಪದ್ಧತಿ
ಅರಣ್ಯ ನಾಶ
ಅವೈಜ್ಞಾನಿಕ ಬೇಸಾಯ ಪದ್ಧತಿ
ಸಮೋನ್ನತಿ ಬೇಸಾಯ ಪದ್ಧತಿ
ಮರುಭೂಮಿ ಮಣ್ಣು ಎಷ್ಟು ಲಕ್ಷ ಚದರ ಕಿಲೋಮೀಟರ್ ಗಳಲ್ಲಿ ಹರಡಿಕೊಂಡಿದೆ
2.48
5.2
1.42
15
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪರಿಸ್ಥಿತಿಗಳಲ್ಲಿ ಉತ್ಪತ್ತಿಯಾಗುವ ಮಣ್ಣು
ಕೆಂಪು ಮಣ್ಣು
ಮರುಭೂಮಿ ಮಣ್ಣು
ಲ್ಯಾಟರೈಟ್ ಮಣ್ಣು
ಕಪ್ಪು ಮಣ್ಣು
ತಂಬಾಕು ಬೆಳೆಯುವ ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಮರುಭೂಮಿ ಮಣ್ಣು
ಪರ್ವತ ಮಣ್ಣು
ರೀಗರ್ ಮಣ್ಣು ಎಂದು ಕರೆಯಲ್ಪಡುವ ಮಣ್ಣು
ಕೆಂಪು ಮಣ್ಣು
ಮರುಭೂಮಿ ಮಣ್ಣು
ಲ್ಯಾಟರೈಟ್ ಮಣ್ಣು
ಕಪ್ಪು ಮಣ್ಣು
ಕನಸು ಮತ್ತು ಜೈವಿಕಾಂಶಗಳು ಸಂಯೋಜನೆಯುಳ್ಳ ಭೂ ಮೇಲ್ಭಾಗದ ತೆಳು ಪದರ
ಭೂಕವಚ
ಮಣ್ಣು
ಜಲ
ಭೂಮಿ
ಲಿಂಗ ತಾರತಮ್ಯ ಬಾಲ್ಯವಿವಾಹ ಮಕ್ಕಳ ಸಾಗಾಣಿಕೆ ಲೈಂಗಿಕ ದೌರ್ಜನ್ಯ ಹದಿಹರಯದವರ ಬೆಳವಣಿಗೆ ಪೋಸ್ಟಿಕ್ ಆಹಾರ ಶೌಚಾಲಯ ಬಳಿಕ ಮೊದಲಾದವುಗಳ ಬಗ್ಗೆ ಅರಿವು ಮೂಡಿಸುವುದು ಎಲ್ಲಾ ಅಂಶಗಳನ್ನು ಏನನ್ನು ಸೂಚಿಸುತ್ತದೆ
ಬಾಲಿಕಾ ಸಂಘಗಳ ಕಾರ್ಯಗಳನ್ನು
ಮಹಿಳೆಯರ ಸಂಘದ ಕಾರ್ಯಗಳನ್ನು
ಗ್ರಾಮೀಣ ವಿಕಾಸದ ಕಾರ್ಯಕ್ರಮಗಳನ್ನು
ಬಾಲಕರ ಸಂಘಗಳ ಸಬಲೀಕರಣ ಮಾಡಲಿಕ್ಕೆ
ಸಹಾಯವಾಣಿ ಸಂಖ್ಯೆ 10 98ಕ್ಕೆ ಕರೆಮಾಡಿ ಈ ಕೆಳಗಿನ ಪ್ರಕರಣದ ಕುರಿತು ದೂರು ನೀಡಬಹುದಾಗಿದೆ
ಸರ್ಕಾರಿ ಕಚೇರಿಗಳನ್ನು ಭ್ರಷ್ಟಾಚಾರ
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ
ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ
ಅಸ್ಪೃಶ್ಯತಾ ಆಚರಣೆಗಳ ಪ್ರಕರಣಗಳು
ಸಾಮಾಜಿಕ ಪರಿಸರದ ಕೊರತೆ ವಲಸೆ ಕೃಷಿ ಸಮಾಜದ ಬಿಕ್ಕಟ್ಟುಗಳು ಪೋಷಕರ ದುಶ್ಚಟಗಳು ಶಿಕ್ಷಣ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನ ಕುಟುಂಬದ ಆರ್ಥಿಕ ಸ್ಥಿತಿ ಕನಿಷ್ಠ ಕೂಲಿ ಭೂ ಸುಧಾರಣಾ ಕಾಯ್ದೆಯ ಅಸಮರ್ಪಕ ಅನುಷ್ಠಾನ ಅಂಶಗಳನ್ನು ಏನನ್ನು ಸೂಚಿಸುತ್ತವೆ
ಬಾಲಕಾರ್ಮಿಕ ಸಮಸ್ಯೆಗೆ ಕಾರಣಗಳಲ್ಲ
ಬಾಲಕಾರ್ಮಿಕ ಸಮಸ್ಯೆಗೆ ಕಾರಣಗಳು
ವೃದ್ಧರ ಸಮಸ್ಯೆಗಳಾಗಿವೆ
ವಯಸ್ಕರ ಸಮಸ್ಯೆಗಳಾಗಿವೆ
ಮಕ್ಕಳ ಹಕ್ಕುಗಳ ಉಲ್ಲಂಘನೆ ಅನಕ್ಷರತೆ ಹೆಚ್ಚಳ ಸಾಮಾಜಿಕ ಮತ್ತು ಆರ್ಥಿಕ ಚಲನೆಯ ಕುಚಿತ ಮಕ್ಕಳ ಮಾರಾಟ ಮತ್ತು ಮಕ್ಕಳ ಸಾಗಾಣಿಕೆ ಅವಕಾಶ ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಳ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮಗಳು ಎಲ್ಲಾ ಅಂಶಗಳು ಏನನ್ನ ಸೂಚಿಸುತ್ತವೆ
ಬಾಲಕಾರ್ಮಿಕ ತನದ ದುಷ್ಪರಿಣಾಮಗಳು
ವೃದ್ಧರ ದುಷ್ಪರಿಣಾಮಗಳು
ವಯಸ್ಕರ ದುಷ್ಪರಿಣಾಮಗಳು
ಸರ್ಕಾರದ ದುಷ್ಪರಿಣಾಮಗಳು
18 ವರ್ಷದ ಒಳಗಿನ ಬಾಲಕಿ 21 ವರ್ಷದ ಬಾಲಕನನ್ನು ಮದುವೆ ಮಾಡಿದರೆ ಹೀಗೆನ್ನುವರು
ವಯಸ್ಕ ಎನ್ನುವರು
ವಯಸ್ಕ ಎನ್ನುವರು
ಬಾಲ್ಯವಿವಾಹ ಎನ್ನುವರು
ವಿವಾಹ ಎನ್ನುವರು
ಶಾಲೆಯಿಂದ ಹೊರಗುಳಿದ 14 ವರ್ಷದೊಳಗಿನ ಮಗುವನ್ನು ಹೀಗೆನ್ನುವರು
ಬಾಲಕ ಕಾರ್ಮಿಕ ಆಗಬಹುದೇ
ಬಾಲಕಿ ಕಾರ್ಮಿಕ ಆಗಬಹುದೇ
. ಕಾರ್ಮಿಕ ಅಲ್ಲ
ಬಾಲಕಾರ್ಮಿಕ
ಸಂವಿಧಾನದ ಎಷ್ಟನೇ ವಿಧಿ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿಸಿದೆ
14
17
42
24
ಈ ಕೆಳಗಿನ ಯಾವುದು ಪಶ್ಚಿಮ ಕರಾವಳಿಯಲ್ಲ?
ಕೋರಮಂಡಲ
ಮಲಬಾರ್
ಕರ್ನಾಟಕ
ಕೊಂಕಣ
ಬಂಗಾಳಕೊಲ್ಲಿಯಲ್ಲಿ ಎಷ್ಟು ದೀಪಗಳಿವೆ?
247
204
43
202
ಆನೆಮುಡಿ ಪರ್ವತವು ಎಷ್ಟು ಮೀ. ಎತ್ತರವನ್ನು ಹೊಂದಿದೆ?
1772ಮೀ
8848 ಮೀ
8611 ಮೀ
2695 ಮೀ
ಉತ್ತರ ಮೈದಾನ ಭಾಗವು ಎಷ್ಟು ಚದರ ಕಿಲೋ ಮೀಟರ್ ಪ್ರದೇಶವನ್ನು ಆವರಿಸಿದೆ?
7
16
5
4
ಈ ಕೆಳಗಿನವುಗಳಲ್ಲಿ ಯಾವುದು ಹಿಮಾಲಯಗಳ ಪ್ರಾಮುಖ್ಯತೆ ಅಲ್ಲ?
ಪರಕೀಯರ ದಾಳಿಯನ್ನು ತಡೆಯುತ್ತವೆ
ಶೀತ ಗಾಳಿಯನ್ನು ನಿಯಂತ್ರಿಸುತ್ತದೆ
ಮುಂಗಾರು ಮಾರುತಗಳನ್ನು ಮೊದಲು ತಡೆಯುತ್ತವೆ
ಜಗತ್ತಿನ ಅತಿ ಎತ್ತರ ಪರ್ವತ ಗಳನ್ನು ಹೊಂದಿವೆ
ಈ ಕೆಳಗಿನವುಗಳಲ್ಲಿ ಯಾವುದು ಪಾದ ಬೆಟ್ಟಗಳ ಆಗಿವೆ?
ಉತ್ತರ ಹಿಮಾಲಯ
ಒಳ ಹಿಮಾಲಯ
ಪಶ್ಚಿಮ ಘಟ್ಟಗಳು
ಶಿವಾಲಿಕ್ ಬೆಟ್ಟಗಳು
