wayground logo

Free Printable Worksheets

NEW

Font size

S
M
L
XL
Worksheets

KANNADA

Total questions: 40

Worksheet time: 30mins

Name
Class
Date
1.

ದ.ರಾ.ಬೇಂದ್ರೆ ಅವರ ಜನನ ವಾದ ವರ್ಷ

a)

1895

b)

1905

c)

1926

d)

1896

2.

ದ. ರಾ ಬೇಂದ್ರೆ ಅವರು ಹುಟ್ಟಿದ ಊರು

a)

ಧಾರವಾಡ

b)

ದಾವಣಗೆರೆ

c)

ಶಿವಮೊಗ್ಗ

d)

ಮೈಸೂರು

3.

ದ. ರಾ. ಬೇಂದ್ರೆ ಅವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ

a)

ಗರಿ

b)

ನಾದಲೀಲೆ

c)

ನಾಕುತಂತಿ

d)

ಉಯ್ಯಾಲೆ

4.

ದ.ರಾ. ಬೇಂದ್ರೆ ಅವರ ಕಾವ್ಯನಾಮ.

a)

ಅಂಬಿಕಾತನಯದತ್ತ

b)

ದರಬೆ

c)

ಕುವೆಂಪು

d)

ಯಾವುದು ಅಲ್ಲ

5.

ಹಕ್ಕಿಹಾರುತಿದೆ ನೋಡಿದಿರಾ ಈ ಕವಿತೆಯನ್ನು ಈ ಕವನ ಸಂಕಲನದಿಂದ ಆಯ್ಕೆ ಮಾಡಲಾಗಿದೆ.

a)

ಸಖೀಗೀತ

b)

ಕೃಷ್ಣಕುಮಾರಿ

c)

ಮೇಘದೂತ

d)

ಗರಿ

6.

ಹಕ್ಕಿಯು ಈ ವೇಗದಲ್ಲಿ ಹಾರುತಿದೆ.

a)

ಎವೆತೆರೆದಿಕ್ಕುವ ಹೊತ್ತಿನ ಒಳಗೆ

b)

ವಾಯುವೇಗದಲ್ಲಿ

c)

ಶರವೇಗ

d)

ಯಾವುದು ಅಲ್ಲ.

7.

ಹಕ್ಕಿಯ ಗರಿ ಯಲ್ಲಿರುವ ಬಣ್ಣಗಳು.

a)

ಕರಿನೆರೆ

b)

ಬಿಳಿ-ಹೊಳೆ

c)

ಕೆಂಪು ಕರೆ

d)

ಯಾವುದು ಅಲ್ಲ

8.

ಹಕ್ಕಿಯ ಕಣ್ಣುಗಳು ಇವಾಗಿವೆ.

a)

ಭೂಮಿ ಆಕಾಶ

b)

ಗಾಳಿ ನೀರು

c)

ಸೂರ್ಯ ಚಂದ್ರ

d)

ಯಾವುದು ಅಲ್ಲ

9.

ಹಕ್ಕಿಯು ಇವರನ್ನು ಹರಸಿದೆ.

a)

ಬಡವರನ್ನು

b)

ಶ್ರೀಮಂತರನ್ನು

c)

ಹೊಸಗಾಲದ ಹಸುಮಕ್ಕಳ ನ್ನು

d)

ಯಾವುದು ಅಲ್ಲ

10.

ಹಕ್ಕಿಯು ಇವರ ನೆತ್ತಿಯನ್ನು ಕುಕ್ಕಿದೆ.

a)

ಬಡವರ

b)

ಸಾರ್ವಭೌಮರ

c)

ಬಿಕ್ಷುಕರ

d)

ಯಾವುದು ಅಲ್ಲ

11.

ದಿಗ್ಮಂಡಲಗಳ ಅಂಚಿನ ಆಚೆಯ ವರೆಗೂ ಏನು ಚಾಚಿವೆ.

a)

ಹಕ್ಕಿಯ ಚುಂಚುಗಳು

b)

ಮನುಷ್ಯನ ಕಣ್ಣುಗಳು

c)

ಪ್ರಾಣಿಯ ದೃಷ್ಟಿ

d)

ಯಾವುದೂ ಅಲ್ಲ

12.

"ಗಡ "ಈ ಪದದ ಸಮಾನಾರ್ಥಕ ಪದ.

a)

ಊರು

b)

ಸಣ್ಣ ಕೋಟೆ

c)

ಮೋಡ

d)

ಯಾವುದು ಅಲ್ಲ

13.

"ಅಂಕಣ "ಪದದ ತದ್ಭವ ರೂಪ.

a)

ಅಂಗಡಿ

b)

ಆಕಳು

c)

ಅಂಗಳ

d)

ಯಾವುದು ಅಲ್ಲ

14.

'ತಿಂಗಳಿನೂರು 'ಈ ಪದ ಈ ಸಂಧಿಯಲ್ಲಿದೆ

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಗುಣ ಸಂಧಿ

15.

"ಗಾವುದ ಗಾವುದ" ಈ ಪದವು ಈ ವ್ಯಾಕರಣಾಂಶದ ಲ್ಲಿದೆ.

a)

ಜೋಡುನುಡಿ

b)

ಅನುಕರಣಾವ್ಯಯ

c)

ದ್ವಿರುಕ್ತಿ

d)

ಯಾವುದು ಅಲ್ಲ

16.

' ಬೇಗನೆ' ಈ ಪದವು ಈ ವ್ಯಾಕರಣಾಂಶದ ಲ್ಲಿದೆ.

a)

ಸಾಮಾನ್ಯವ್ಯಯ

b)

ಕ್ರಿಯಾರ್ಥಕಾವ್ಯಯ

c)

ಅನುಕರಣಾವ್ಯಯ

d)

ಯಾವುದು ಅಲ್ಲ

17.

" ಸಾಕು ಸಾಕು "ಈ ಪದವು ಈ ವ್ಯಾಕರಣದಲ್ಲಿ ದೆ

a)

ಸಾಮಾನ್ಯವ್ಯಯ

b)

ಕ್ರಿಯಾರ್ಥಕಾವ್ಯಯ

c)

ಅನುಕರಣಾವ್ಯಯ

d)

ಯಾವುದು ಅಲ್ಲ

18.

'ಧಗಧಗ 'ಈ ಪದವು ಈ ವ್ಯಾಕರಣಾಂಶದ ಲ್ಲಿದೆ.

a)

ಸಾಮಾನ್ಯ ವ್ಯಯ

b)

ಕ್ರಿಯಾರ್ಥಕಾವ್ಯಯ

c)

ಅನುಕರಣಾವ್ಯಯ

d)

ಯಾವುದು ಅಲ್ಲ

19.

'ಆದ್ದರಿಂದ 'ಈ ಪದವು ಈ ವ್ಯಾಕರಣದಲ್ಲಿ ಇದೆ.

a)

ಸಂಬಂಧಾರ್ಥಕಾವ್ಯಯ

b)

ಸಾಮಾನ್ಯವ್ಯಯ

c)

ಅನುಕರಣಾವ್ಯಯ

d)

ಯಾವುದು ಅಲ್ಲ

20.

" ಅದುವೇ "ಈ ಪದವು.

a)

ಸಂಬಂಧಾರ್ಥಕಾವ್ಯ ಯ

b)

ಅವಧಾರಣಾರ್ಥಕವ್ಯಯ

c)

ಸಾಮಾನ್ಯವ್ಯಯ

d)

ಯಾವುದು ಅಲ್ಲ.

21.

ಪು. ತಿ. ನರಸಿಂಹಾಚಾರ್ಯ ಅವರು ಜನಿಸಿದ ವರ್ಷ

a)

1905

b)

1909

c)

1926

d)

1947

22.

ಪು. ತಿ. ನರಸಿಂಹಾಚಾರ್ಯ ಅವರು ಜನಿಸಿದ ಊರು?

a)

ಬಾಗಲಕೋಟೆ

b)

ಮೇಲುಕೋಟೆ

c)

ಹೊಸಕೋಟೆ

d)

ಮೈಸೂರು

23.

ಪು ತಿ ನರಸಿಂಹಚಾರ್ಯ ಅವರು ಪಂಪ ಪ್ರಶಸ್ತಿ ಪಡೆದ ಕೃತಿ

a)

ಅಹಲ್ಯೆ

b)

ಗೋಕುಲ

c)

ಶ್ರೀಹರಿಚರಿತೆ

d)

ವಿಕಟಕವಿ ವಿಜಯ

24.

ಶಬರಿ ಗೀತ ನಾಟಕದ ಕರ್ತೃ

a)

ಕುವೆಂಪು

b)

ದಾ.ರಾ. ಬೇಂದ್ರೆ

c)

ಮಾಸ್ತಿ

d)

ಪು.ತಿ.ನ

25.

ಶಬರಿ ಗೀತನಾಟಕ ದಿಂದ ಆಯ್ದ ಗದ್ಯಪಾಠ

a)

ಶಬರಿ

b)

ಯುದ್ಧ

c)

ವೃಕ್ಷಸಾಕ್ಷಿ

d)

ಲಂಡನ್ ನಗರ

26.

ಶ್ರೀರಾಮನ ತಂದೆಯ ಹೆಸರು

a)

ದೃತರಾಷ್ಟ್ರ

b)

ದಶರಥ

c)

ದುರ್ಯೋಧನ

d)

ದ್ರೋಣಾಚಾರ್ಯ

27.

ಶ್ರೀರಾಮನಿಗೆ ಸಮರ್ಪಿಸಲು ಶಬರಿ ಇವುಗಳನ್ನು ಸಂಗ್ರಹಿಸಿದಳು

a)

ಹೋಳಿಗೆ ತುಪ್ಪ

b)

ದವಸ ಧಾನ್ಯ

c)

ಹೂಹಣ್ಣುಗಳು

d)

ಯಾವುದು ಅಲ್ಲ

28.

ಮತಂಗಾಶ್ರಮ ದಲ್ಲಿ ವಾಸವಿದ್ದ ತಪಸ್ವಿನಿ

a)

ಅಹಲ್ಯೆ

b)

ಸೀತೆ

c)

ಕೌಶಲ್ಯ

d)

ಶಬರಿ

29.

ರಾಮ ಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಹೋಗಲು ಸೂಚಿಸಿದವರು

a)

ಶಿವ

b)

ವಸಿಷ್ಠ

c)

ಧನು

d)

ಮನು

30.

ಆವುದೀ ಮರಳು? ನಮ್ಮೆಡೆಗೆ ಬರುತಿಹುದು ಎಂದವರು.

a)

ಲಕ್ಷ್ಮಣ

b)

ಶ್ರೀರಾಮ

c)

ಧನು

d)

ಯಾರು ಅಲ್ಲ

31.

ಚಿತ್ರಕೂಟ ಇದು

a)

ಅರಣ್ಯ

b)

ನದಿ

c)

ಪರ್ವತ

d)

ಯಾವುದು ಅಲ್ಲ

32.

ಧೀರ ಶೂರ ಈ ಪದ

a)

ದ್ವಿರುಕ್ತಿ

b)

ಅನುಕರಣಾವ್ಯಯ

c)

ಸಂಧಿಪದ

d)

ಜೋಡುನುಡಿ

33.

ಸಂಪನ್ನರಾದ ಈ ಪದವು

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಗುಣಸಂಧಿ

34.

ಮಗುವಿಗೆ ಈ ಪದವು

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಗುಣಸಂಧಿ

35.

ಮೆಲ್ವಾತು ಈ ಪದವು

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಗುಣ ಸಂಧಿ

36.

ಸುರಾಸುರ ಈ ಪದವು

a)

ಗುಣ ಸಂಧಿ

b)

ವೃದ್ಧಿ ಸಂಧಿ

c)

ಸವರ್ಣದೀರ್ಘ ಸಂಧಿ

d)

ಯಾವುದು ಅಲ್ಲ

37.

ದೇವೇಂದ್ರ ಈ ಪದವು

a)

ಗುಣ ಸಂಧಿ

b)

.ವೃದ್ಧಿ ಸಂಧಿ

c)

ಜಸ್ತ್ವ ಸಂಧಿ

d)

ಯಾವುದು ಅಲ್ಲ

38.

ಅಜಂತ ಈ ಪದವು

a)

ಗುಣ ಸಂಧಿ

b)

ವೃದ್ಧಿ ಸಂಧಿ

c)

ಜಶ್ತ್ವಸಂಧಿ

d)

ಯಾವುದು ಅಲ್ಲ

39.

ಹೌದು ಹೌದು ಈ ಪದವು

a)

ಅನುಕರಣಾವ್ಯಯ

b)

ಜೋಡುನುಡಿ

c)

ದ್ವಿರುಕ್ತಿ

d)

ಯಾವುದೂ ಅಲ್ಲ

40.

ತಾಳಿದವನು

a)

ಸತ್ತನು

b)

ಓಡಿಹೋದನು

c)

ಬಂದನು

d)

ಬಾಳಿಯಾನು