wayground logo

Free Printable Worksheets

NEW

Font size

S
M
L
XL
Worksheets

G K

Total questions: 40

Worksheet time: 30mins

Name
Class
Date
1.

ಕರುನಾ ವೈರಸ್ ಚೀನಾದ ಯಾವ ಪ್ರದೇಶದಲ್ಲಿ ಮೊದಲ ಕಾಣಿಸಿತು

a)

ಶಾಂಗೈ

b)

ಬೀಜಿಂಗ್

c)

ಮಂಗೋಲಿಯನ್

d)

ಹೂ ವನ್

2.

ಕನ್ನಡದ ಮೊದಲ ಶಾಸನ ಯಾವುದು

a)

ಬನವಾಸಿ ಶಾಸನ

b)

ಬಾದಾಮಿ ಶಾಸನ

c)

ಹಲ್ಮಿಡಿ ಶಾಸನ

d)

ನಿಶಿದಿ ಶಾಸನ

3.

ಪ್ರಸ್ತುತ ರಾಜ್ಯ ಸರ್ಕಾರದ ಶಿಕ್ಷಣ ಸಚಿವರು ಯಾರು

a)

ಎಸ್ ಸುರೇಶ್ ಕುಮಾರ್

b)

ಸಿಟಿ ರವಿ

c)

ವಿ ಸೋಮಣ್ಣ

d)

ಬಿಎಸ್ ಯಡಿಯೂರಪ್ಪ

4.

ಪ್ರಸಿದ್ಧ ಜೋಗದ ಜಲಪಾತ ಯಾವ ನದಿಯಿಂದ ನಿರ್ಮಿತವಾಗಿದೆ

a)

ನೇತ್ರಾವತಿ

b)

ಶರಾವತಿ

c)

ತುಂಗಭದ್ರಾ

d)

ಕಾವೇರಿ

5.

ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ

a)

ಬೆಂಗಳೂರು

b)

ಮೈಸೂರು

c)

ದಾವಣಗೆರೆ

d)

ರಾಯಚೂರು

6.

ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು

a)

ಶಿವಮೊಗ್ಗ

b)

ಕೊಡಗು

c)

ದಕ್ಷಿಣ ಕನ್ನಡ

d)

ಹಾಸನ

7.

ವಿಶ್ವಪುಸ್ತಕ ದಿನವನ್ನು ಯಾವ ದಿನಾಂಕದಂದು ಆಚರಿಸುತ್ತಾರೆ

a)

ಮಾರ್ಚ್ 3

b)

ಡಿಸೆಂಬರ್ 13

c)

ಏಪ್ರಿಲ್ 23

d)

ಮೇ 6

8.

ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಯಾರು

a)

ಇಂದಿರಾಗಾಂಧಿ

b)

ಪ್ರತಿಭಾ ಸಿಂಗ್ ಪಾಟೀಲ್

c)

ಸರೋಜಿನಿ ನಾಯ್ಡು

d)

ಸುಚೇತ ಕೃಪಲಾನಿ

9.

ಹಾಸ್ಯಬ್ರಹ್ಮ ಎಂದು ಯಾರನ್ನು ಕರೆಯುತ್ತಾರೆ

a)

ಬೀಚಿ

b)

ಗಂಗಾವತಿ ಪ್ರಾಣೇಶ್

c)

ಸಾಧು ಕೋಕಿಲ

d)

ಮುಖ್ಯಮಂತ್ರಿ ಚಂದ್ರು

10.

ನಿಮ್ಮ ಅಪ್ಪನ ಹೆಂಡತಿಯ ಅಮ್ಮನ ಮಗ ನಿಮಗೆ ಏನಾಗಬೇಕು

a)

ಚಿಕ್ಕಪ್ಪ

b)

ಅಣ್ಣ

c)

ಬಾಮೈದ

d)

ಮಾವ

11.

n-1=22 ಇದರ ಸಂಕ್ಷಿಪ್ತ ಉತ್ತರ ನೀಡಿ

a)

-21

b)

23

c)

22

d)

21

12.

ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು

a)

ರಾಜಕುಮಾರ್

b)

ಕುವೆಂಪು

c)

ಶಿವಕುಮಾರ ಸ್ವಾಮೀಜಿ

d)

ವೀರೇಂದ್ರ ಹೆಗ

13.

ಸಂಡೂರು ಸಂಸ್ಥಾನದ ರಾಜವಂಶ ಯಾವುದು

a)

ಕರಣಂ

b)

ಶಾನಭೋಗ

c)

ಘೋರ್ಪಡೆ

d)

ದೇಸಾಯಿ

14.

ಕರ್ನಾಟಕದ ಗಣಿಧಣಿಗಳ ಜಿಲ್ಲೆ ಯಾವುದು

a)

ಗದಗ

b)

ರಾಯಚೂರು

c)

ಬಳ್ಳಾರಿ

d)

ಕೊಪ್ಪಳ

15.

ಗುಹೇಶ್ವರ ಎಂಬ ಅಂಕಿತನಾಮದಿಂದ ವಚನವನ್ನು ರಚಿಸಿದವರು ಯಾರು

a)

ಅಲ್ಲಮಪ್ರಭು

b)

ಬಸವಣ್ಣ

c)

ಅಕ್ಕಮಹಾದೇವಿ

d)

ಆಯ್ದಕ್ಕಿ ಲಕ್ಕಮ್ಮ

16.

ಕರ್ನಾಟಕದ ಅತ್ಯಂತ ಎತ್ತರವಾದ ಪ್ರದೇಶ ಯಾವುದು

a)

ಬಾಬಾಬುಡನ್ ಗಿರಿ

b)

ಶ್ರವಣಬೆಳಗೊಳ

c)

ಮುಳ್ಳಯ್ಯನಗಿರಿ ಬೆಟ್ಟ

d)

ನೀಲಗಿರಿ ಬೆಟ್ಟ

17.

ನೂರು ಜನ ಕೌರವರ ಏಕೈಕ ತಂಗಿ ಯಾರು

a)

ಶಕುಂತಲಾ

b)

ಊರ್ಮಿಳಾ

c)

ಸಾವಿತ್ರಿ

d)

ದುಶ್ಯಲೆ

18.

ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ಚರ್ಚ್ ಭಾರತದ ಯಾವ ರಾಜ್ಯದಲ್ಲಿದೆ

a)

ಕೇರಳ

b)

ತಮಿಳುನಾಡು

c)

ಗೋವಾ

d)

ಕರ್ನಾಟಕ

19.

ರಾಮಾಯಣದಲ್ಲಿ ರಾಮನು ಯಾವುದನ್ನು ಮುರಿದು ಸೀತೆಯನ್ನು ವಿವಾಹವಾಗುತ್ತಾನೆ

a)

ಕೃಷ್ಣ ಧನಸ್ಸು

b)

ಶಿವಧನಸ್ಸು

c)

ಬ್ರಹ್ಮ ಧನಸ್ಸು

d)

ಸೂರ್ಯ ಧನಸ್ಸು

20.

ಒಂದು ಬಾವಿಯೊಳಗೆ ನಾಲ್ಕು ಕಪ್ಪೆಗಳಿವೆ ಅದರಲ್ಲಿ ಎರಡು ಕಪ್ಪೆ ಸತ್ತರೆ ಉಳಿದ ಕಪ್ಪೆಗಳು ಎಷ್ಟು

a)

2

b)

3

c)

4

d)

1

21.

ವಿಧಾನಸೌಧವನ್ನು ಕಟ್ಟಿಸಿದವರು ಯಾರು

a)

ವಿಶ್ವೇಶ್ವರಯ್ಯ

b)

ಕೆಂಗಲ್ ಹನುಮಂತಯ್ಯ

c)

ಕೆಸಿ ರೆಡ್ಡಿ

d)

ಜಯಚಾಮರಾಜೇಂದ್ರ ಒಡೆಯರ್

22.

ಭಾರತ ದೇಶದ ರಾಷ್ಟ್ರೀಯ ತಿಂಡಿ ಯಾವುದು

a)

ಜಾಮೂನು

b)

ಕಜ್ಜಾಯ

c)

ಜಿಲೇಬಿ

d)

ಜಹಾಂಗೀರ್

23.

ಕರ್ನಾಟಕ ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು

a)

ಬಳ್ಳಾರಿ

b)

ನಾಯಕನಹಟ್ಟಿ

c)

ಆಗುಂಬೆ

d)

ಗದಗ

24.

ಪ್ರಪಂಚವನ್ನು ಸುತ್ತುವರೆದ ಮೊದಲ ಹಡಗು ಯಾವುದು

a)

ಟೈಟಾನಿಕ್

b)

ವಿನೆಸ್

c)

ವಿಕ್ಟೋರಿಯಾ

d)

ಸಾರ

25.

ಬೆಂಕಿಯನ್ನು ಕಂಡುಹಿಡಿದ ಮಾನವ ಪ್ರಭೇದ ಯಾವುದು

a)

ಹೋಮೋ ಹಬಿಲಿಸ್

b)

ಹೋಮೋ ಎರೆಕ್ಟಸ್

c)

ಹೋಮೋ ನೆರಗಾ ಸ್ಟಾರ್

d)

ಹೋಮೋ ಸೆಪ್ರೆಂ ಸಿಸ್

26.

ವಿಶ್ವದಲ್ಲಿಯೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿದ ವ್ಯಕ್ತಿ ಯಾರು

a)

ದಾಕೋಟ ನ್ಯೂಫರ್

b)

ನಿಕೋಲಸ್

c)

ರೋಜರ್ ಬೇಕನ್

d)

ಮಾರ್ಟಿನ್ ಲೂಥರ್

27.

ಪ್ಯಾರಾಚೂಟ್ ಕಂಡು ಹಿಡಿದ ವ್ಯಕ್ತಿ ಯಾರು

a)

ಲಿಯೋನಾರ್ಡೋ ಡಾವಿಂಚಿ

b)

ಮೈಕೆಲ್ ಎಂಜೆಲೋ

c)

ಡೇವಿಡ್

d)

ಮೋಸಸ್

28.

ಸಮಾಜಶಾಸ್ತ್ರದ ಪಿತಾಮಹ ಯಾರು

a)

ಆಗಸ್ಟ್ ಕಾಮ್ಟೆ

b)

ಹೆರೋಡೋಟಸ್

c)

ಅರಿಸ್ಟಾಟಲ್

d)

ಕಾರ್ಲ್ ಮಾರ್ಕ್ಸ್

29.

ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕ್ ಮೇಲಿರುವ ಮಗುವಿನ ಹೆಸರೇನು

a)

ಸುಧಾ ವಸಿಷ್ಠ

b)

ಶಾಂತಲ ಮೂರ್ತಿ

c)

ನೀರ್ ದೇಶಪಾಂಡೆ

d)

ಸನ್ನಿಧಿ ದೇಸಾಯಿ

30.

ಮಾನವ ಕಂಪ್ಯೂಟರ್ ಎಂದು ಯಾರನ್ನು ಕರೆಯುತ್ತಾರೆ

a)

ಶಕುಂತಲಾ ದೇವಿ

b)

ಶಾಂತಲಾದೇವಿ

c)

ಭುವನೇಶ್ವರಿ ದೇವಿ

d)

ಸರಸ್ವತಿದೇವಿ

31.

ಭಾರತದಲ್ಲಿ ಯಾವ ಭಾಷೆಗೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ

a)

ಕನ್ನಡ

b)

ಹಿಂದಿ

c)

ಗುಜರಾತಿ

d)

ತಮಿಳು

32.

ಮಹಮದ್ ಪೈಗಂಬರ್ ಜನಿಸಿದ ಸ್ಥಳ ಯಾವುದು

a)

ಮದೀನಾ

b)

ಮೆಕ್ಕಾ

c)

ಜರ್ ಸಲೆ

d)

ಉಗಾಂಡ

33.

ಸಂಡೂರಿನ ಜಲಾಶಯಕ್ಕೆ ಇರುವ ಹೆಸರೇನು

a)

ಮಾನಸಗಂಗೋತ್ರಿ

b)

ಮಾನಸ ಸರೋವರ

c)

ತುಂಗಭದ್ರ ಸರೋವರ

d)

ಪಂಪ ಸರೋವರ

34.

ವಿಜಯನಗರ ಸಾಮ್ರಾಜ್ಯದ ಕೊನೆಯ ಯುದ್ಧ ಯಾವುದು

a)

ಆನೆಗುಂದಿ ಯುದ್ಧ

b)

ಬಹುಮನಿ ಯುದ್ಧ

c)

ಮೈಸೂರು ಯುದ್ಧ

d)

ರಕ್ಕಸತಂಗಡಿ ಯುದ್ಧ

35.

ಜಪಾನಿನ ಕರೆನ್ಸಿ ಯಾವುದು

a)

ಡಾಲರ್

b)

ರುಪಾಯಿ

c)

ಯನ್

d)

ಪೌಂಡ್

36.

ನೈಲ್ ನದಿ ಪ್ರಮುಖವಾಗಿ ಎಲ್ಲಿ ಹರಿಯುತ್ತದೆ

a)

ದಕ್ಷಿಣ ಆಫ್ರಿಕಾ

b)

ನೈಜೀರಿಯಾ

c)

ಸೌದಿ ಅರೇಬಿಯಾ

d)

ಈಜಿಪ್ಟ್

37.

ವಿಶ್ವದ ಅತ್ಯಂತ ದೊಡ್ಡ ಮರುಭೂಮಿ ಯಾವುದು

a)

ತಾರ್ ಮರುಭೂಮಿ

b)

ಸಹರಾ ಮರುಭೂಮಿ

c)

ಗೋಬಿ ಮರುಭೂಮಿ

d)

ಕಲಹರಿ ಮರುಭೂಮಿ

38.

ರವೀಂದ್ರನಾಥ್ ಠಾಕೂರರು ತಮ್ಮ ಸರ್ ಬಿರುದನ್ನು ತ್ಯಜಿಸಲು ಕಾರಣವೇನು

a)

ಭಗತ್ ಸಿಂಗ್ ರ ಮರಣದಂಡನೆ

b)

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

c)

ಚೌರಿಚೌರ ಘಟನೆ

d)

ಬಂಗಾಳ ವಿಭಜನೆ

39.

ಕನ್ನಡದ ಮೊದಲ ವರ್ಣರಂಜಿತ ಚಲನಚಿತ್ರ ಯಾವುದು

a)

ಸತಿ ಸಕ್ಕುಬಾಯಿ

b)

ಅಮರಶಿಲ್ಪಿ ಜಕಣಾಚಾರಿ

c)

ಕವಿರತ್ನ ಕಾಳಿದಾಸ

d)

ಸನಾದಿ ಅಪ್ಪಣ್ಣ

40.

ಪ್ರಪಂಚದ ಅತಿ ಎತ್ತರವಾದ ಶಿಖರವಾದ ಮೌಂಟ್ ಎವರೆಸ್ಟ್ ಎತ್ತರವೆಷ್ಟು

a)

8848 ಮೀಟರ್

b)

4848 ಮೀಟರ್

c)

8484 ಮೀಟರ್

d)

8484 ಮೀಟರ್