NEW
Font size
WorksheetsKANNADA
Total questions: 40
Worksheet time: 30mins
ಕರ್ನಾಟ ಭಾರತ ಕಥಾ ಮಂಜರಿ ಕಾವ್ಯವು ಈ ಹೆಸರನ್ನು ಹೊಂದಿಲ್ಲ
ಕನ್ನಡ ಭಾರತ
ಪಂಪ ಭಾರತ
ಗದುಗಿನ ಭಾರತ
ಕುಮಾರವ್ಯಾಸ ಭಾರತ
ಕುಮಾರವ್ಯಾಸ ಭಾರತ ಕಾವ್ಯವು ಒಳಗೊಂಡ ಪರ್ವಗಳು
೧೧
೧೮
೧೦
೧೫
ಕುಮಾರವ್ಯಾಸನು ಈ ಕಾಲಘಟ್ಟದ ಕವಿ
ನಡುಗನ್ನಡ
ಹಳಗನ್ನಡ
ಹೊಸಗನ್ನಡ
ನವೋದಯ
ಕೌರವೇಂದ್ರನ ಕೊಂದೆನೀನು ಪದ್ಯವನ್ನು ಈ ಪರ್ವದಿಂದ ಆಯ್ದುಕೊಳ್ಳಲಾಗಿದೆ
ಸಭಾ ಪರ್ವ
ಅರಣ್ಯ ಪರ್ವ
ಆದಿ ಪರ್ವ
ಉದ್ಯೋಗ ಪರ್ವ
ಶ್ರೀಕೃಷ್ಣನು ಸಂಧಿ ಕಾರ್ಯದಲ್ಲಿ ಮೊದಲು ಇವರ ಬಳಿ ಬರುತ್ತಾನೆ
ವಿಧುರ
ದುರ್ಯೋಧನ
ಕರ್ಣ
ಶಲ್ಯ
ಗದುಗಿನ ನಾರಣಪ್ಪನಿಗೆ ಸಂಬಂಧಿಸದಿರುವುದು
ಗದಾಯುದ್ಧ
ಕುಮಾರವ್ಯಾಸ ಭಾರತ
ಕೋಳಿವಾಡ
ಐರಾವತ
ಧನುಜರಿಪು ಪದದಲ್ಲಿ ನಡೆದಿರುವ ಸಮಾಸ
ದ್ವಂದ್ವ
ತತ್ಪುರುಷ
ಬಹುವ್ರೀಹಿ
ಗಮಕ
ಅನ್ವಯ ಪದದ ಅರ್ಥ
ಆಕಾರ
ವಂಚನೆ
ವಂಶ
ಪಾದ
ಕುಂತಿಯು ಇವರ ಅನುಗ್ರಹದಿಂದ ಭೀಮನನ್ನು ಪಡೆದಳು
ಇಂದ್ರ
ವಾಯು
ವರುಣ
ಯಮ
ಶ್ರೀಕೃಷ್ಣನು ಕರ್ಣಗೆಈ ರಾಜ್ಯದ ಘನತೆಯನ್ನು ಕೊಡಿಸುವೆನೆಂದನು
ಇಂದ್ರಪ್ರಸ್ಥ
ಮಥುರಾ
ಹಸ್ತಿನಾಪುರ
ಮಾದ್ರ
ಕರ್ಣನ ಬಲಭಾಗದಲ್ಲಿರುವ ಗಡಣ
ಪಾಂಡು ತನಯರ
ಕೌರವರು
ಮಾಗಧ
ಯಾದವ
.ಹೇಳೈ ಪದದ ಪ್ರಸ್ತಾರ ರೂಪ
----U
---------
U -----
UU
ಹಾನಿಇಲ್ಲ ಎನ್ನಾಣೆ ನುಡಿ ನುಡಿ ಎಂದವರು
ಕರ್ಣ
ದುರ್ಯೋಧನ
ಶ್ರೀಕೃಷ್ಣ
ಕುಂತಿ
.ಭಾಮಿನಿ ಷಟ್ಪದಿಯ ಒಟ್ಟು ಮಾತ್ರೆಗಳ ಸಂಖ್ಯೆ
೧೪೪
೧೦೨
೧೦೫
೧೧೦
ಕೈವಾರ ಪದದ ಅರ್ಥ
ಕೈಚಾಚು
ಕಿಂಕರ
ಹೊಗಳಿಕೆ
ಹಂಗು
ಮಾರಿಗೌತಣವಾಯ್ತು ಈ ಕಂಠಪಾಠ ಪದ್ಯದ ೪ನೇ ಸಾಲಿನ ಮೊದಲ ಪದವು
ಭಾರತವು
ತೀರಿಸಿಯೇ
ಕೌರವನ
ವೀರರೈವರು
ಮಹಿಯ ರಾಜ್ಯದ ಸಿರಿಗೆ ಸೋಲುವನು ಅಲ್ಲವೆಂದು ನುಡಿದವರು
ಕರ್ಣ
ಭೀಮ
ಕುಂತಿ
ಕೃಷ್ಣ
ಗುಂಪಿಗೆ ಸೇರದ ಪದ
ಪ್ರಾಸ
ಅಲಂಕಾರ
ಗಣ
ಯತಿ
೯.ಪ್ರಾಸಾಕ್ಷರದ ಹಿಂದೆ ಅನುಸ್ವಾರವಿದ್ದರೆ ಅದು
ಹಯಪ್ರಾಸ
ಸಿಂಹ ಪ್ರಾಸ
ವೃಷಭ ಪ್ರಾಸ
ಗಜ ಪ್ರಾಸ
ಮಾತ್ರಾ ಗಣದಲ್ಲಿ ಈ ಮಾತ್ರೆಗಳ ಗಣವು ಇರುವುದಿಲ್ಲ
ಮೂರು ಮಾತ್ರೆಯಗಣ
ನಾಲ್ಕು ಮಾತ್ರೆಯಗಣ
ಎಂಟು ಮಾತ್ರೆಯಗಣ
ಐದು ಮಾತ್ರೆಯಗ
ವಾರ್ಧಕ ಷಟ್ಪದಿಯ ಪೂರ್ವಾರ್ಧದಲ್ಲಿ ಇರುವ ಒಟ್ಟು ಮಾತ್ರೆಗಳ ಸಂಖ್ಯೆ
೭೨
೭೫
೭೮
೭೦
ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾ
ದುದು
)೧೯೦೨
೧೮೯೫
೧೯೦೦
೧೮೯೦
ರೀಜೆಂಟ್ ಪದದ ಅರ್ಥ ಇದಾಗಿದೆ
ಸದಸ್ಯತ್ವ
ಅಧ್ಯಕ್ಷ
ಪ್ರತಿನಿಧಿ
)ಒಡೆಯ ೩.ನಾಲ್ವಡಿ ಕೃಷ್ಣರಾಜ ಒಡೆಯರ್
ಮೈಸೂರು ರಾಜ್ಯದ ಉಸ್ತುವಾರಿ ವಹಿಸಿಕೊಂಡಾಗಿದ್ದ ದಿವಾನರು
ವಿಶ್ವೇಶ್ವರಯ್ಯ
ಕೆ ಶೇಷಾದ್ರಿ
ಇಸ್ಮಾಯಿಲ್
ಸಿ ರಂಗಾಚಾರ್ಲು
ದಿವಾನ ಪದವು ಈ ಭಾಷೆಯಿಂದ ಬಂದಿದೆ
ಅರಬ್ಬಿ
ಪೋರ್ಚುಗೀಸ್
ಪರ್ಷಿಯನ್
ರೋಮ್
ಪ್ರಜಾಪ್ರತಿನಿಧಿ ಸಭೆಯು ವರ್ಷದಲ್ಲಿ ಸಭೆ ಸೇರುವುದು
೧ ಬಾರಿ
೨ ಬಾರಿ
೩ಬಾರಿ
೪ಬಾರಿ
ನ್ಯಾಯ ವಿಧೇಯಕ ಸಭೆಗೆ ಸಂಬಂಧಿಸಿಯಿಲ್ಲದಿ ರುವುದು
ಮೈಸೂರಿನಲ್ಲಿ ಸಮಾವೇಶ
೫೦ಸದಸ್ಯರು
೧೯೦೭
ವಿಮರ್ಶಿಸುವ ಅಧಿಕಾರ ೭.ಮೈಸೂರು ರಾಜ್ಯದ ಸ್ವಯಂ
ಆಡಳಿತ ಕ್ಷೇತ್ರಗಳ ಸಂಖ್ಯೆ
೦೪
೦೩
೦೬
೦೫
೧೯೦೦ ಇದಕ್ಕೆ ಸಂಬಂಧಿಸಿರುವ ಜೋಡಿ
ಪುತಿನ-ಜಲವಿದ್ಯುತ್
ಎಎನ್ ಮೂರ್ತಿರಾವ್ -ಜಲವಿದ್ಯುತ್
ಪುತಿನ -ಮಾರಿಕಣಿವೆ
ದ ರಾ ಬೇಂದ್ರೆ- ಕೆ ಆರ್ ಎಸ್
ದಾಶರಥಿ ಯಾರು ಇಲ್ಲಿರಬೇಕಾದ ಲೇಖನ ಚಿಹ್ನೆ
ಪ್ರಶ್ನಾರ್ಥಕ
ಅಲ್ಪವಿರಾಮ
ಉದ್ಧರಣ
ಆವರಣ
ಹೊಂದಿಕೆಯಾಗದ ಜೋಡಿ
ಕೆಆರ್ ಎಸ್ -೧೯೧೧
ಬಸವಿ ಪದ್ಧತಿ ರದ್ದತಿ-೧೯೧೦
ಸ್ತ್ರೀಯರಿಗೆ ಮತದಾನದ ಹಕ್ಕು-೧೯೨೭
ದೇವದಾಸಿ ಪದ್ಧತಿ ನಿಷೇಧ -೧೯೪೦
ಜಯಪ್ಪಗೌಡರ ಜನ್ಮ ವರ್ಷ ವು ಇದರೊಂದಿಗೆ ತಾಳೆಯಾಗುತ್ತದೆ
ಗಣತಂತ್ರ ದಿನ
ರಾಜ್ಯೋತ್ಸವ ದಿನ
ಸ್ವಾತಂತ್ರ್ಯ ದಿನ
ಬುದ್ಧ ದಿನ
ವಿಶ್ವೇಶ್ವರಯ್ಯನವರ ಜನ್ಮದಿನ
ಆಗಸ್ಟ್ - ೧೫
ಜುಲೈ - ೧೫
ನವೆಂಬರ್ - ೧೫
ಸೆಪ್ಟೆಂಬರ್-೧೫
ವಿಶ್ವೇಶ್ವರಯ್ಯನವರ ಈ ಹುದ್ದೆಯು ಭಾರತೀಯರಿಗೆ ಗಮನಾರ್ಹವಾದುದು
ಸಹ ಎಂಜಿನಿಯರ್
ಸ್ಯಾನಿಟರಿಎಂಜಿನಿಯರ್
ದಿವಾನರು
ಪ್ರೊಫೆಸರ್
ವಿಶ್ವೇಶ್ವರಯ್ಯನವರು ಪ್ರೌಢ ಶಿಕ್ಷಣ ಪಡೆದ ಸ್ಥಳ
ಮೈಸೂರು
ಬೆಂಗಳೂರು
ಪೂನಾ
ಚಿಕ್ಕಬಳ್ಳಾಪುರ
ವಿಶ್ವೇಶ್ವರಯ್ಯನವರು ಮೊದಲ ಸೇವೆ ಪ್ರಾರಂಭಿಸಿದ್ದು ಇಲ್ಲಿ ಎ)
ಎ ಬಿ) ಸಿ) ಡಿ)
ಮುಂಬೈ
ಮೈ)ಸೂರು
ಬೆಂಗಳೂರು
ಪೂನಾ
ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರಿನ ಆಡಳಿತವನ್ನು ಹೊಗಳಿದವರು
ನೆಹರು
ಅಂಬೇಡ್ಕರ್
ನೇತಾಜಿ
ಗಾಂಧೀಜಿ
ವಿಶ್ವೇಶ್ವರಯ್ಯನವರು ಸ್ಥಾಪಿಸದೆ ಇರುವುದು
ಬೆಂಗಳೂರು ವಿಶ್ವವಿದ್ಯಾನಿಲಯ
ಕನ್ನಡ ಸಾಹಿತ್ಯ ಪರಿಷತ್
ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಾಲೆ
ಮೈಸೂರು ತಾಂತ್ರಿಕ ಸಂಸ್ಥೆ
ಪೊಲೀಸರು ಕಳ್ಳನನ್ನು ಹಿಂಬಾಲಿಸಿದರು ಆದರೆ ಕಳ್ಳನು ಸಿಗಲಿಲ್ಲ ಇದು
ಸಾಮಾನ್ಯ ವಾಕ್ಯ
ವಿಶೇಷ ವಾಕ್ಯ
ಮಿಶ್ರ ವಾಕ್ಯ
ಸಂಯೋಜಿತ ವಾಕ್ಯ
ಡಿಎಸ್ ಜಯಪ್ಪ ಗೌಡರು ಚಿಕ್ಕಮಗಳೂರು ಜಿಲ್ಲೆಯವರಾದರೆ ಇದೇ ಜಿಲ್ಲೆಯ ಮತ್ತೊಬ್ಬ ಕವಿ ಇವರು
ಕುಮಾರವ್ಯಾಸ
ಶಿವರುದ್ರಪ್ಪ
ರನ್ನ
ಲಕ್ಷ್ಮೀಶ
