NEW
Font size
Worksheetsಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ -3
Total questions: 40
Worksheet time: 20mins
ಮಧ್ಯಕಾಲದಲ್ಲಿ ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು
ಅರಬ್ಬರು
ಬ್ರಿಟಿಷರು
ಇಟಲಿ
ಡಚ್ಚರು
ಸಾಲ್ಬಾಯಿ ಒಪ್ಪಂದ ನಂತರ ಮರಾಠ ಪೇಶ್ವೆ ಯಾದವರು
ರಘೋಬ
ನಾರಾಯಣರಾಯ್
ಎರಡನೇ ಮಾಧವ ರಾವ್
ನಾನ ಪಡ್ನವಿಸ್
ದಿವಾನಿ ಅದಾಲತ್ ಮತ್ತು ಪೌಜದಾರಿ ಅದಾಲತ್ ಎಂಬ ನ್ಯಾಯಾಲಯಗಳನ್ನು ಜಾರಿಗೆ ತಂದವರು
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ವೆಲ್ಲೆಸ್ಲಿ
ವಾರನ್ ಹೇಸ್ಟಿಂಗ್
ಲಾರ್ಡ್ ಡಾಲ್ ಹೌಸಿ
ಟಿಪ್ಪು ಸುಲ್ತಾನನು ಯುದ್ಧ ಪರಿಹಾರ ವೆಚ್ಚಕ್ಕಾಗಿ ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಡಬೇಕಾಗಿ ಬಂದ ಒಪ್ಪಂದ
ಮದ್ರಾಸ್
ಮಂಗಳೂರು
ಶ್ರೀರಂಗಪಟ್ಟಣ
ಬೆಸ್ಸಿನ್
ಕರ್ನಾಟಕದಲ್ಲಿ ಬ್ರಿಟಿಷರ ಶಸ್ತ್ರಾಸ್ತ್ರ ಕಾಯ್ದೆಯನ್ನು ವಿರೋಧಿಸಿ ಬಂಡಾಯ ಎದ್ದವರು
ಹಲಗಲಿ ಬೇಡರು
ದೊಂಡಿಯ ವಾಘ್
ಸುರಪುರ ವೆಂಕಟಪ್ಪ ನಾಯಕ
ಪುಟ್ಟಬಸಪ್ಪ
ಗುಲಾಮಗಿರಿ ಗ್ರಂಥದ ಕರ್ತೃ
ಸ್ವಾಮಿವಿವೇಕಾನಂದ
ಸ್ವಾಮಿ ದಯಾನಂದ್ ಸರಸ್ವತಿ
ಜ್ಯೋತಿ ಬಾಪುಲೆ
ರಾಜಾರಾಮ್ ಮೋಹನ್ ರಾಯ್
ದ್ರಾವಿಡ ಕಳಗಂ ಸಂಘಟನೆಯನ್ನು ಹುಟ್ಟು ಹಾಕಿದವರು
ಪೆರಿಯಾರ್
ನಾರಾಯಣ ಗುರು
ಅನಿಬೆಸೆಂಟ್
ಆತ್ಮರಾಮ್ ಪಾಂಡುರಂಗ
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ವಾರನ್ ಹೇಸ್ಟಿಂಗ್ಸ್
ಬ್ರಿಟಿಷರು ಭಾರತದ ಸೈನಿಕರಿಗೆ ಪರಿಚಯಿಸಿದ ಹೊಸ ಬದುಕು
AK 47
ರಾಯಲ್ ಎನ್ಫೀಲ್ಡ್
ಡಬಲ್ ಬ್ಯಾರೆಲ್
AK 57
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು
ಡಬ್ಲ್ಯೂಸಿ ಬ್ಯಾನರ್ಜಿ
ಎ ಓ ಹ್ಯೂಮ್
ಬಾಲಗಂಗಾಧರ್ ತಿಲಕ್
ಅರಬಿಂದೋ ಘೋಷ್
ಬಾಲಗಂಗಾಧರ ತಿಲಕರ ಅವರು ಜೈಲಿನಲ್ಲಿದ್ದಾಗ ರಚಿಸಿದ ಗ್ರಂಥ
ಗುಲಾಮಗಿರಿ
ಮೂಕ ನಾಯಕ
ಗೀತಾ ರಹಸ್ಯ
ಸತ್ಯಾರ್ಥ ಪ್ರಕಾಶ
ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು
ಗೋಪಾಲಕೃಷ್ಣ ಗೋಖಲೆ
ಬಾಲಗಂಗಾಧರ್ ತಿಲಕ್
ಅರಬಿಂದೋ ಘೋಷ್
ಸುರೇಂದ್ರನಾಥ್ ಬ್ಯಾನರ್ಜಿ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ
1819
1919
1920
1818
ನನಗೆ ನೀವು ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿ ಸುತ್ತೇನೆ ಎಂದು ಘೋಷಿಸಿದವರು
ಬಾಲಗಂಗಾಧರ್ ತಿಲಕ್
ಸುಭಾಷ್ ಚಂದ್ರ ಬೋಸ್
ಡಾ ಬಿಆರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಭಾರತದ ಪ್ರಥಮ ರಾಷ್ಟ್ರಧ್ಯಕ್ಷರು
ಜವಾಹರ್ಲಾಲ್ ನೆಹರು
ಸರ್ದಾರ್ ವಲ್ಲಭಾಯಿ ಪಟೇಲ್
ಡಾ ರಾಜೇಂದ್ರಪ್ರಸಾದ್
ಮೌಲಾನಾ ಅಬ್ದುಲ್ ಕಲಾಂ ಆಜಾದ್
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ನೇಮಕವಾದ ಸಮಿತಿ
ಸದಾಶಿವ ಆಯೋಗ
ಬಿ ಎಂ ನಂಜುಂಡಪ್ಪ ಸಮಿತಿ
ಲೋಕಾಯುಕ್ತ
ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿ
ಕೋಮುವಾದ ಎಂದರೆ
ಜಾತಿಗಳ ಆಧಾರದ ಮೇಲೆ ಸಮಾಜದ ವಿಭಜನೆ
ಧರ್ಮಗಳ ಆಧಾರದ ಮೇಲೆ ಸಮಾಜದ ವಿಭಜನೆ
ಜಾತಿಗಳ ನಡುವೆ ಭಿನ್ನಾಭಿಪ್ರಾಯ
ಧರ್ಮಗಳ ನಡುವೆ ಸಾಮರಸ್ಯ
ಅಂತರರಾಷ್ಟ್ರೀಯ ಸಹಬಾಳ್ವೆ ಮತ್ತು ಕಾನೂನಿಗೆ ಗೌರವ ಸೂಚಿಸುವ ಭಾರತ ಸಂವಿಧಾನದ ವಿಧಿ
50 ನೇ ವಿಧಿ
51ನೇ ವಿಧಿ
52ನೇ ವಿಧಿ
53 ನೇ ವಿಧಿ
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ದೀರ್ಘವಾದ ಸಂಘರ್ಷಕ್ಕೆ ಕಾರಣವಾದ ಅಂಶ
ಟಿಬೆಟ್ ವಿವಾದ
ಸಿಕ್ಕಿಂ ವಿವಾದ
ಅರುಣಾಚಲ ಪ್ರದೇಶ ವಿವಾದ
ಜಮ್ಮು ಮತ್ತು ಕಾಶ್ಮೀರ ವಿವಾದ
ವಿಶ್ವಸಂಸ್ಥೆಯು ಮಾನವಹಕ್ಕುಗಳನ್ನು ಅಂಗೀಕರಿಸಿದ ದಿನ
ಅಕ್ಟೋಬರ್ 24 1945
ಡಿಸೆಂಬರ್ 10 1948
ಡಿಸೆಂಬರ್ 1 1948
ಅಕ್ಟೋಬರ್ 24 1948
ಅಸ್ಪೃಶ್ಯತೆಯು ಜಾತಿಯ ಅತ್ಯಂತ ತಿರಸ್ಕಾರ ಅರ್ಹವಾದ ಅಭಿವ್ಯಕ್ತಿ ಎಂದು ಹೇಳಿದವರು
ಡಾ ಬಿಆರ್ ಅಂಬೇಡ್ಕರ್
ಜ್ಯೋತಿ ಬಾಪುಲೆ
ಮಹಾತ್ಮ ಗಾಂಧೀಜಿ
ಸ್ವಾಮಿ ವಿವೇಕಾನಂದ
ಸಂಘಟಿತ ವಲಯದ ಕೆಲಸಗಾರರಿಗೆ ಉದಾಹರಣೆ
ಕೃಷಿಕರು
ಆಟೋ ಚಾಲಕರು
ಪೊಲೀಸರು
ಸಂಚಾರಿ ವ್ಯಾಪಾರಸ್ಥರು
ಯಾವುದೇ ಪೂರ್ವಯೋಜನೆಯಿಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿ
ದೊಂಬಿ
ಗಲಭೆ
ಜನಮಂದೆ
ಕೋಮುವಾದ
ಕಾಣದ ಹಸಿವಿನ ಅರ್ಥ
ಅಪೌಷ್ಟಿಕತೆ
ಪೌಷ್ಟಿಕತೆ
ಸಮತೋಲನ ಆಹಾರ
ಶ್ರೀಮಂತರ ಹಸಿವು
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ದೀರ್ಘವಾದ ಸಂಘರ್ಷಕ್ಕೆ ಕಾರಣವಾದ ಅಂಶ
ಟಿಬೆಟ್ ವಿವಾದ
ಸಿಕ್ಕಿಂ ವಿವಾದ
ಅರುಣಾಚಲ ಪ್ರದೇಶ ವಿವಾದ
ಜಮ್ಮು ಮತ್ತು ಕಾಶ್ಮೀರ ವಿವಾದ
ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು
ಗೋಪಾಲಕೃಷ್ಣ ಗೋಖಲೆ
ಬಾಲಗಂಗಾಧರ್ ತಿಲಕ್
ಅರಬಿಂದೋ ಘೋಷ್
ಸುರೇಂದ್ರನಾಥ್ ಬ್ಯಾನರ್ಜಿ
ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ
ವಿಂಧ್ಯ ಪರ್ವತ
ಗುರುಶಿಖರ
ಅನೈಮುಡಿ
ಆರ್ಮಕೊಂಡ
ಚಳಿಗಾಲದಲ್ಲಿ ಭಾರತದಲ್ಲಿ ಉಷ್ಣಾಂಶ ಕಡಿಮೆಯಾಗಲು ಕಾರಣ
ಸೂರ್ಯನ ಕಿರಣಗಳು ಓರೆಯಾಗಿ ಬೀಳುತ್ತದೆ
ನೇರಳಾತೀತ ಕಿರಣಗಳು ಬೀಳುತ್ತವೆ
ಸೂರ್ಯನ ಕಿರಣಗಳು ಲಂಬವಾಗಿ ಬೀಳುತ್ತವೆ
ಸೂರ್ಯನ ಪ್ರಕಾಶಮಾನ ಕಡಿಮೆ ಇರುತ್ತದೆ
ಪರ್ವತ ಮಣ್ಣು ಈ ಬೆಳೆಗೆ ಹೆಚ್ಚು ಸೂಕ್ತವಾಗಿದೆ
ಹತ್ತಿ
ನಡು ತೋಟದ ಬೆಳೆಗಳು
ತೃಣಧಾನ್ಯಗಳು
ಗೋಧಿ ಮತ್ತು ಭತ್ತ
ಪರ್ಣಪಾತಿ ಕಾಡುಗಳು ಅನ್ನು ಹೀಗೂ ಕರೆಯುವರು
ಕುರುಚಲು ಕಾಡುಗಳು
ಪರ್ವತ ಕಾಡುಗಳು
ಮಾನ್ಸೂನ್ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಭಾರತದಲ್ಲಿ ನೇರವಾದ ಗುರುತ್ವವುಳ್ಳ ಅಣೆಕಟ್ಟು
ಭಾಕ್ರಾ ಅಣೆಕಟ್ಟು
ನಂಗಲ್ ಆಣೆಕಟ್ಟು
ತುಂಗಭದ್ರಾ ಅಣೆಕಟ್ಟು
ಹಿರಾಕುಡ್ ಅಣೆಕಟ್ಟು
ಭಾರತದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ರಾಜ್ಯ
ಪಶ್ಚಿಮ ಬಂಗಾಳ
ಉತ್ತರ ಪ್ರದೇಶ
ಕರ್ನಾಟಕ
ಪಂಜಾಬ್
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿರುವ ನಗರ
ದೆಹಲಿ
ಚೆನ್ನೈ
ಬೆಂಗಳೂರು
ಕೊಲ್ಕತ್ತಾ
ಭಾರತದ ಕಾಟನೋಪೊಲಿಸ್ ಎಂದು ಪ್ರಸಿದ್ಧವಾಗಿರುವ ನಗರ
ಬೆಂಗಳೂರು
ಕೊಲ್ಕತ್ತಾ
ದೆಹಲಿ
ಮುಂಬೈ
ಭೂ ಚಿಪ್ಪಿನಲ್ಲಿ ಆಗುವ ರಭಸವಾದ ಕಂಪನವನ್ನು ಹೀಗೆ ಕರೆಯುವರು
ಭೂಕುಸಿತ
ಭೂಕಂಪನ
ಪ್ರವಾಹ
ಸುನಾಮಿ
ಸ್ವಸಹಾಯ ಸಮೂಹಗಳ ಸ್ಥಾಪನೆಯ ಉದ್ದೇಶ
ರಾಜಕೀಯ ಮೀಸಲಾತಿ
ಮಹಿಳಾ ಸಾಕ್ಷರತೆ ಹೆಚ್ಚಳ
ಮಹಿಳಾ ಸಬಲೀಕರಣ
ಮಹಿಳೆಯರ ಆರ್ಥಿಕ ಅಭಿವೃದ್ಧಿ
ಪ್ರಧಾನಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶ
ಬಡತನ ನಿರ್ಮೂಲನೆ
ಪಕ್ಕಾ ರಸ್ತೆ ನಿರ್ಮಾಣ
ವಸತಿಹೀನರಿಗೆ ಮನೆಗಳ ನಿರ್ಮಾಣ
ಆಹಾರಧಾನ್ಯಗಳ ವಿತರಣೆ
ಭವಿಷ್ಯದ ಅವಶ್ಯಕತೆಗಳಾದ ಮಕ್ಕಳ ವಿವಾಹ ಭೂಮಿ ಖರೀದಿ ಕಾರು ಖರೀದಿ ಮುಂತಾದವುಗಳಿಗೆ ಪ್ರತಿ ತಿಂಗಳು ಹಣವನ್ನು ಠೇವಣಿ ಇಡಬಹುದಾದ ಕಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಪ್ರತಿವರ್ಷ ಈ ದಿನದಂದು ವಿಶ್ವ ಗ್ರಾಹಕರ ದಿನಾಚರಣೆ ಆಚರಿಸಲಾಗುತ್ತದೆ
ಮಾರ್ಚ್ 15
ಫೆಬ್ರುವರಿ 15
ಜೂನ್ 15
ಜುಲೈ 15
ಗ್ರಾಹಕ ರಕ್ಷಣಾ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಬೇಕಾದಾಗ ಕಟ್ಟ ಬೇಕಿರುವ ಶುಲ್ಕ
ಸರಕು ಅಥವಾ ಸೇವೆಯ ಶೇಕಡ 12 ಭಾಗದಷ್ಟು
ಸರಕು ಅಥವಾ ಸೇವೆಯ ಶೇಕಡ 10 ಭಾಗದಷ್ಟು
ಕನಿಷ್ಠ ಒಂದು ನೂರು ರೂಪಾಯಿಗಳು
ಯಾವುದೇ ಶುಲ್ಕವನ್ನು ಕಟ್ಟುವ ಅವಶ್ಯಕತೆ ಇಲ್ಲ
