NEW
Font size
Worksheetskannada
Total questions: 40
Worksheet time: 30mins
ರಾಹಿಲನು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಒಬ್ಬ
ಪೈಲಟ್
ಡಾಕ್ಟರ್
ಶಿಕ್ಷಕ
ನರ್ಸ್
ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದು
ಔಷಧ
ತುರ್ತು ಚಿಕಿತ್ಸಾ ಸಾಮಾನು ಪೆಟ್ಟಿಗೆ
ಔಷಧ ಮತ್ತು ತುರ್ತು ಚಿಕಿತ್ಸಾ ಸಾಮಾನು ಪೆಟ್ಟಿಗೆ
ಯಾವುದು ಅಲ್ಲ
ಒಂಟಿಮನೆ ಮುದುಕಿಯ ಸೊಸೆ ನರಳುತ್ತಿದ್ದುದು
ಕಾಲಿನ ಬೇನೆ
ತಲೆ ನೋವು
ಹೆರಿಗೆ ಬೇನೆ
ದೇಹದ ಗಾಯ
ಮುದುಕಿಯ ಮಗ ಎಲ್ಲಿಗೆ ಹೋಗಿದ್ದ?
ಆಟಕ್ಕೆ
ಯುದ್ದಕ್ಕೆ
ಸಿನಿಮಾಕ್ಕೆ
ಹೊರಗಡೆ
ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದಾನೆ ಎಂದು ಹೇಳಿದವರು.
ರಾಹಿಲನು
ಮುದುಕಿಯು
ಸೊಸೆಯು
ಮಗನು
ಮುದುಕಿಯು ತನ್ನ ಮನೆಗೆ ಬಂದ ಸೈನಿಕರಿಗೆ ತೋರಿಸಿದ್ದು:
ಮನೆಯ ಟಿವಿ
ಸಾಮಾನುಗಳು
ಯಾವುದು ಇಲ್ಲ
ಮೊಮ್ಮಗುವಿನ ಹೆಣ
ಗಡಿಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಪಾಲಿಸುವ ನಿಯಮ?
ಬ್ಲಾಕ್ ಔಟ್ ನಿಯಮ
ಸಂಚಾರಿ ನಿಯಮ
ಆಟದ ನಿಯಮ
ಪಾಠ ನಿಯಮ
ಮುದುಕಿಯು ಇಷ್ಟು ವರ್ಷಗಳಿಂದ ಹಂಬಲಿಸುತ್ತಿದ್ದುದು.
ಮಗುವಿಗೆ
ಹಣಕ್ಕೆ
ವಸ್ತುವಿಗೆ
ಒಡವೆಗೆ
ಯಾವುದು ಇಲ್ಲದಿದ್ದರೆ ಮಗುವನ್ನು ಬದುಕಿಸಿ ಕೊಳ್ಳಬಹುದಿತ್ತು.
ಯುದ್ಧ
ಜಗಳ
ವೈದ್ಯರು
ಸೈನಿಕ
ಯಾರದು ಒಳಗೆ ಬಾಗಿಲು ತೆಗೆಯಿರಿ ಎಂದವರು:
ಕಳ್ಳರು
ಪೊಲೀಸರು
ಸೈನಿಕರು
ಪಕ್ಕದಮನೆಯವರು
ನಾನು ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು ಎಂದು ಹೇಳಿದವರು:
ರಾಹಿಲ
ಮುದುಕಿ
ಸೊಸೆ
ಸೈನಿಕರು
ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ? ಎಂದು ಹೇಳಿದವರು.
ಮುದುಕಿ
ಪೈಲಟ್
ಡಾಕ್ಟರ್
ಸೈನಿಕ
ಮನುಷ್ಯ ಜೀವಿಗಳ ಸಾಮೂಹಿಕ ಕೊಲೆ ಯಾಗುತ್ತಿರುವುದು ಇದರಿಂದ:
ಅಪಘಾತ
ಹಬ್ಬಗಳು
ಕಳ್ಳರು
ಯುದ್ಧ
ಹೆರಿಗೆ ಬೇನೆ ಯಿಂದ ಬಳಲುತ್ತಿದ್ದ ಸೊಸೆಗೆ ಸಹಾಯ ಮಾಡಿದ್ದು:
ಸೂಲಗಿತ್ತಿ
ಅತ್ತೆ
ರಾಹಿಲ
ವೈದ್ಯರು
ವಿಮಾನ ಅಪಘಾತದಲ್ಲಿ ಬದುಕಿ ಉಳಿದದ್ದು:
ರಾಹುಲ
ರಾಹಿಲ
ಟೈಲರ್
ಪೈಲಟ್
ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು:
ದೋಣಿ
ಹಡಗು
ಬಸ್ಸು
ರೈಲು
ಕಲುಷಿತ ವಾಗಿರುವುದು:
ಮನಸ್ಸು
ಬಟ್ಟೆ
ಮನುಷ್ಯ
ನದೀ ಜಲ
ಕಾಡುಮೇಡುಗಳ ಸ್ಥಿತಿ ಹೇಗಿದೆ ?
ಚೆನ್ನಾಗಿದೆ
ಸುಂದರವಾಗಿದೆ
ಸೊಗಸಾಗಿದೆ
ಬರಡಾಗಿದೆ
ಯಾವ ಹಣತೆ ಹಚ್ಚಬೇಕು?
ಎಣ್ಣೆಯ
ಪ್ರೀತಿಯ
ಮಣ್ಣಿನ
ದ್ವೇಷದ
ಭಯ-ಸಂಶಯ ದೊಳು ಕಂದಿರುವುದು?
ಪ್ರಾಣಿಗಳು
ಮನುಷ್ಯ
ಕಣ್ಣುಗಳು
ಸಸ್ಯಗಳು
ಮತಗಳೆಲ್ಲವೂ ___ ಎನ್ನುವ ಹೊಸ ಎಚ್ಚರದೊಳು ಬದುಕೋಣ:
ಪಥಗಳು
ಕಥೆಗಳು
ಮತಗಳು
ಹಾಡುಗಳು
ಕಲುಷಿತವಾದೀ ನದೀಜಲಗಳಿಗೆ___ ಮಳೆಯಾಗೋಣ:
ಹಿಂಗಾರು
ಮುಂಗಾ
ಮುಂಗಾರಿನ
ಹಿಂಗಾರಿನ
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ___ಕಟ್ಟೋಣ:
ಕನಸು
ನನಸು
ಭರವಸೆಗಳ
ಹಾಡುಗಳ
ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ___ಯಾಗೋಣ:
ಮನೆ
ಗುಡಿ
ಕಟ್ಟಡ
ಸೇತುವೆ
ಬರಡಾಗಿರುವ ಕಾಡುಮೇಡುಗಳ ___ಮುಟ್ಟೋಣ:
ವಸಂತವಾಗುತ
ಸಂತಸವಾಗುತ
ನಗುತಾ
ಯಾವುದು ಅಲ್ಲ
ಮಾಡಲಿ ಪದದಲ್ಲಿರುವ ಕ್ರಿಯಾರ್ಥಕ ರೂಪ:
ಕ್ರಿಯಾರ್ಥಕ
ನಿಷೇದಾರ್ಥಕ
ಸಂಭಾವನಾರ್ಥಕ
ವಿದ್ಯರ್ಥಕ
ಕೇಳು ಧಾತುವಿನ ನಿಷೇದಾರ್ಥಕ ರೂಪ:
ಕೇಳಲು
ಕೇಳಲು
ಕೇಳನು
ಕೇಳುವನು
ತಿನ್ನನು ಪದವನ್ನು ಸಂಭಾವನಾರ್ಥಕ ರೂಪದಲ್ಲಿ ಬರೆದಾಗ:
ತಿನ್ನುವನು
ತಿಂದಾನು
ತಿಂದಾ
ತಿನ್ನಲಿ
ಪಂಚಮಿ ವಿಭಕ್ತಿಯ ಕಾರಕಾರ್ಥ:
ಅಪಾದಾನ
ಸಂಪ್ರದಾನ
ಸಂಬಂಧ
ಅಧಿಕರಣ
ಕರ್ಮಾರ್ಥ ಈ ವಿಭಕ್ತಿಯ ಕಾರಕಾರ್ಥವಾಗಿದೆ:
ಪ್ರಥಮ
ದ್ವಿತೀಯ
ಷಷ್ಟಿ
ಸಪ್ತಮಿ
ಕನ್ನಡ ವರ್ಣಮಾಲೆಯಲ್ಲಿರುವ ಯೋಗ ವಾಹಗಳ ಸಂಖ್ಯೆ:
1
10
4
2
ಹೆಚ್ಚು ಉಸಿರಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು:
ಅಲ್ಪಪ್ರಾಣ
ಆರ್ಥಿಕ
ಮಹಾಪ್ರಾಣ
ಅನುಸ್ವಾರ
ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು:
ಖಘಠಢಭ
ಶಷಸಹಳ
ಅಆಇಈಉ
ಙಞಣನಮ
ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು:
ಹ್ರಸ್ವ ಸ್ವರ
ದೀರ್ಘ ಸ್ವರ
ಹೃಸ್ವ ಸ್ವರ
ಅನುಸ್ವರ
ಸ್ವರಗಳ ಸಹಾಯದಿಂದ ಉಚ್ಛರಿಸುವ ಅಕ್ಷರಗಳು:
ಸ್ವರಗಳು
ವ್ಯಂಜನಗಳು
ಯೋಗಗಳು
ಅಲ್ಪಪ್ರಾಣ
'ಅಕ್ಕ' ಪದದಲ್ಲಿರುವ ಸಂಯುಕ್ತಾಕ್ಷರ:
ಸಜಾತಿ ಸಂಯುಕ್ತಾಕ್ಷರ
ವಿಜಾತಿ ಸಂಯುಕ್ತಾಕ್ಷರ
ಯುಕ್ತಾಕ್ಷರ
ಅಕ್ಷರ
ವಿಜಾತಿ ಸಂಯುಕ್ತಾಕ್ಷರಕ್ಕೆ ಉದಾಹರಣೆ:
ಅಣ್ಣ
ಅಕ್ಕ
ಚಂದ್ರ
ಅಪ್ಪ
ಸಂಯುಕ್ತಾಕ್ಷರದ ವಿಧಗಳು:
ಒಂದು
ಮೂರು
ಎರಡು
ನಾಲ್ಕು
ಒಂದು ಸ್ವರ ಒಂದು ವ್ಯಂಜನ ಸೇರಿ ಆಗುವ ಅಕ್ಷರ:
ಗುಣಿತಾಕ್ಷರ
ಅಕ್ಷರ
ಸಂಯುಕ್ತಾಕ್ಷರ
ಸ್ವರ
ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವೇ:
ಗುಣಿತಾಕ್ಷರ
ಅಕ್ಷರ
ಸಂಯುಕ್ತಾಕ್ಷರ
ಸ್ವರ
