wayground logo

Free Printable Worksheets

NEW

Font size

S
M
L
XL
Worksheets

10 ನೇ ತರಗತಿ ಭೂಗೋಳಶಾಸ್ತ್ರ ಕ್ವಿಜ್

Total questions: 40

Worksheet time: 20mins

Name
Class
Date
1.

ಇಂಡಿಯಾ ಎಂಬ ಹೆಸರು ಯಾವ ನದಿಯಿಂದ ಬಳಕೆಗೆ ಬಂದಿದೆ ?

a)

ಗಂಗಾ

b)

ಸಿಂಧೂ

c)

ಬ್ರಹ್ಮಪುತ್ರ

d)

ಸರಸ್ವತಿ

2.

ಭಾರತದ ಬೌಗೋಳಿಕ ಕೇಂದ್ರಸ್ಥಾನ ಯಾವುದು?

a)

ಅಲಹಾಬಾದ್

b)

ದೆಹಲಿ

c)

ನಾಸಿಕ್

d)

ಜಬಲ್ ಪುರ

3.

ಭಾರತದ ಒಟ್ಟು ವಿಸ್ತೀರ್ಣ ಎಷ್ಟು?

a)

3257255

b)

3267026

c)

3382116

d)

3287263

4.

ಭಾರತದ ಭೂಗಡಿ ಒಟ್ಟು ಉದ್ದ ಎಷ್ಟು?

a)

13200

b)

16700

c)

15200

d)

17869

5.

ಭಾರತದ ಮದ್ಯ ಭಾಗದಲ್ಲಿ ಹಾದು ಹೋದ ಅಕ್ಷಅಂಶ ಯಾವುದು?

a)

23 1/2° ಉತ್ತರ

b)

23 1/2° ದಕ್ಷಿಣ

c)

66 1/2° ಉತ್ತರ

d)

66 1/2° ದಕ್ಷಿಣ

6.

ಭಾರತದ ದಕ್ಷಿಣ ತುದಿ ಯಾವುದು?

a)

ಇಂದಿರಾ ಪಾಯಿಂಟ್

b)

ಪಾಕ್ ಜಲಸಂಧಿ

c)

ಲೇಹ್

d)

ಕನ್ಯಾ ಕುಮಾರಿ

7.

ಭಾರತದೊಂದಿಗೆ ಅತಿ ಉದ್ದದ ಗಡಿ ಹೊಂದಿರುವ ದೇಶ ಯಾವುದು?

a)

ಪಾಕಿಸ್ತಾನ

b)

ಬಾಂಗ್ಲಾದೇಶ

c)

ನೇಪಾಳ

d)

ಭೂತಾನ್

8.

ಇಂದಿರಾ ಪಾಯಿಂಟ್ ಯಾವ ದ್ವೀಪದಲ್ಲಿದೆ?

a)

ಗ್ರೇಟ್ ನಿಕೋಬಾರ್

b)

ಲಕ್ಷ್ಯ ದ್ವೀಪ

c)

ಅಂಡಮಾನ್

d)

ಮಾಡಗಸ್ಕ್ಕ್ಕರ್

9.

ಹಿಮಾಲಯದ ಪಾದ ಬೆಟ್ಟ ಯಾವುದು?

a)

ಶಿವಾಲಿಕ್ ಶ್ರೇಣಿ

b)

ಹಿಮಾಚಲ

c)

ಮಹಾ ಹಿಮಾಲಯ

d)

ಮಹಾ ಮೈದಾನ

10.

ಉತ್ತರ ಭಾರತದ ಮೈದಾನ ಈ ಮಣ್ಣಿನಿಂದ ನಿರ್ಮಾಣವಾಗಿದೆ

a)

ಮೆಕ್ಕಲು ಮಣ್ಣು

b)

ಕೆಂಪು ಮಣ್ಣು

c)

ಕಪ್ಪು ಮಣ್ಣು

d)

ಪರ್ವತ ಮಣ್ಣು

11.

ಕರ್ನಾಟಕದ ಪಶ್ಚಿಮ ಘಟ್ಟಗಳನ್ನು ಏನೆಂದು ಕರೆಯುತ್ತಾರೆ ?

a)

ಸಹ್ಯಾದ್ರಿ

b)

ಆನೈ ಮೂಡಿ

c)

ನೀಲಗಿರಿ

d)

ವಿಂದ್ಯ್

12.

ಭಾರತವು ಯಾವ ಮಾದರಿ ಹವಾಮಾನ ಹೊಂದಿದೆ ?

a)

ಉಷ್ಣ ವಲಯ

b)

ಶಿತವಲಯ

13.

ಭಾರತದ ಅತಿ ಹೆಚ್ಚು ಮಳೆ ಬೀಳುವ ಸ್ಥಳ

a)

ಆಗುಂಬೆ

b)

ಮಾಸಿನ್ ರಾಮ್

c)

ಊಟಿ

d)

ಇಟಾ ನಗರ

14.

ಭಾರತದ ಅತಿ ಕಡಿಮೆ ನಾಳೆ ಬೀಳುವ ಪ್ರದೇಶ

a)

ರೋಯಿಲಿ

b)

ಜೈಪುರ

c)

ಗಾಂಧಿ ನಗರ

d)

ಅಮೃತ ಸರ

15.

ಹತ್ತಿ ಬೆಳೆಯಲು ಸೂಕ್ತವಾದ ಮಣ್ಣು ಯಾವುದು?

a)

ಕಪ್ಪು ಮಣ್ಣು

b)

ಜೇಡಿ ಮಣ್ಣು

c)

ಕೆಂಪು ಮಣ್ಣು

d)

ಪರ್ವತ ಮಣ್ಣು

16.

ಅಸ್ಸಾಂ ಮೇಘಾಲಯ ಕಂಡು ಬರುವ ಅರಣ್ಯ ಪ್ರದೇಶ ಯಾವುದು?

a)

ನಿತ್ಯ ಹರಿದ್ವರ್ಣ ಅರಣ್ಯ

b)

ಎಲೆ ಯುದುರಿಸುವ ಮಾನ್ಸೂನ್ ಅರಣ್ಯ

c)

ಉಷ್ಣ ವಲಯ ಹುಲ್ಲುಗಾವಲು ಅರಣ್ಯ

d)

ಮ್ಯಾಂಗರುವ ಅರಣ್ಯ

17.

ಹಿಮಾಲಯ ದಲ್ಲಿ ಕಂಡು ಬರುವ ಅರಣ್ಯಗಳು ಯಾವುದು?

a)

ಸೂಚಿ ಪರ್ಣ

b)

ಮ್ಯಾಗ್ರೋವ್

c)

ನಿತ್ಯ ಹರಿದ್ವರ್ನ್

d)

ಎಲೆ ಯುದುರಿಸುವ ಕಾಡು

18.

ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?

a)

ಕಾಜಿರಂಗ ನ್ಯಾಷನಲ್ ಪಾರ್ಕ್

b)

ಜಿಮ್ ಕಾರ್ಬೆಟ್

c)

ಸಿಬ್ ಸಾಗರ

d)

ಗೀರ್ ಉದ್ಯಾನವನ

19.

ಭಾರತದಲ್ಲಿ ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ನೀರಾವರಿ ಸೌಲಭ್ಯ ಒದಗಿಸುವ ಮೂಲ ಯಾವುದು?

a)

ಬಾವಿ

b)

ಕೆರೆ

c)

ಕಾಲುವೆ

d)

ನದಿ

20.

ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಯಾವುದು?

a)

ಮಹಾ ನದಿ

b)

ಕೋಸಿ

c)

ದಾಮೋದರ

d)

ಗಂಗಾ

21.

ಭಾರತದ ಅತಿ ಉದ್ದ ವಾದ ಅಣೆಕಟ್ಟು ಯಾವುದು?

a)

ಹಿರಾ ಕೂಡ

b)

ತುಂಗಾ ಭದ್ರಾ

c)

ಬಾಕ್ರ ನಂಗಲ್

d)

ಕೋಸಿ

22.

ಭಾರತವನ್ನು ಉತ್ತರ ಮತ್ತು ದಕ್ಷಿಣ ವಾಗಿ ಪ್ರತ್ಯೇಕಿಸುವ ನದಿ

a)

ಗೋದಾವರಿ

b)

ತಪತಿ

c)

ಚಂಬಲ್

d)

ನರ್ಮದಾ

23.

ವಿಜಯ ಪುರ ಜಿಲ್ಲೆಯ ಆಲ ಮಟ್ಟಿ ಬಳಿ ಯಾವ ನದಿಗೆ ಅಣೆಕಟ್ಟು ನಿರ್ಮಿಸಲಾಗಿದೆ

a)

ಕೃಷ್ಣಾ

b)

ತುಂಗಾ ಭದ್ರ

c)

ಕಾವೇರಿ

d)

ದೋಣಿ

24.

ಭಾರತದಲ್ಲಿ ಬೇಸಿಗೆಯ ಕೃಷಿ ಯನ್ನು ಏನೆಂದು ಕರೆಯುತ್ತಾರೆ ?

a)

ಖರೀಫ್ ಬೇಸಾಯ

b)

ರಬಿ ಬೇಸಾಯ

c)

ಜೇಡ ಬೇಸಾಯ

d)

ಹಿಂಗಾರು ಬೇಸಾಯ

25.

ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?

a)

ಪಂಜಾಬ್

b)

ಉತ್ತರ ಪ್ರದೇಶ

c)

ಕೇರಳ

d)

ಮಧ್ಯ ಪ್ರದೇಶ

26.

ಕರ್ನಾಟಕದ ಪ್ರಸಿದ್ಧ ಹೊಗೆ ಸೊಪ್ಪು ಮಾರಾಟ ಕೇಂದ್ರ ಯಾವುದು?

a)

ಸಕಲೇಶಪುರ

b)

ತಿಪಟೂರು

c)

ನಿಪ್ಪಾಣಿ

d)

ನಂಜನ ಗೂಡು

27.

ದ್ರವ ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ?

a)

ಪೆಟ್ರೋಲ್

b)

ಡೀಸೆಲ್

c)

ಸೀಮೆ ಎಣ್ಣೆ

d)

ತಾಳೆ ಎಣ್ಣೆ

28.

ಭಾರತದಲ್ಲಿ ಮೊದಲು ಎಲ್ಲಿ ಪೆಟ್ರೋಲ್ ಪತ್ತೆ ಮಾಡಲಾಯಿತು?

a)

ಅಸ್ಸಾಂ ದಿಗ್ಬಾಯ್

b)

ಅಂಕಲೇಶ್ವರ್ ಗುಜರಾತ್

c)

ಬಾಂಬೆ ಹೈ

d)

ಜಾಮ್ ನಗರ

29.

ಭಾರತದ ಚಹಾ ದ ಬಂದರು?

a)

ಮುಂಬೈ

b)

ಕಲ್ಕತ್ತಾ

c)

ಚೆನ್ನೈ

d)

ಸೂರತ್

30.

ಭಾರತದ ಹೆಬ್ಬಾಗಿಲು ಎಂದು ಯಾವ ಬಂದರ್ ಕರೆಯುತ್ತಾರೆ?

a)

ಮಂಗಳೂರು

b)

ಮುಂಬೈ

c)

ಹಾಲ್ ಡಿಯ

d)

ಕಲ್ಕತ್ತಾ

31.

ಭಾರತದಲ್ಲಿ ಮೊದಲು ಎಲ್ಲಿ ಪೆಟ್ರೋಲ್ ಪತ್ತೆ ಮಾಡಲಾಯಿತು?

a)

ಅಸ್ಸಾಂ ದಿಗ್ಬಾಯ್

b)

ಅಂಕಲೇಶ್ವರ್ ಗುಜರಾತ್

c)

ಬಾಂಬೆ ಹೈ

d)

ಜಾಮ್ ನಗರ

32.

ಭಾರತದ ಮ್ಯಾಂಚೆಸ್ಟರ್ ಯಾವುದು?

a)

ಮುಂಬೈ

b)

ಪುಣೆ

c)

ಹೈದರಾಬಾದ್

d)

ದೆಹಲಿ

33.

ವಿಶ್ವೇಶ್ವರಯ್ಯ ಕಬ್ಬಿನ ಮತ್ತು ಉಕ್ಕಿನ ಖರ್ಖಾನೆ ಎಲ್ಲಿದೆ?

a)

ಬಿಲಾಯ್

b)

ಭದ್ರಾವತಿ

c)

ಜೇಮ್ ಶೆಡ್ ಪುರ

d)

ರೂರ್ಕಿ

34.

ಇಸ್ರೋ ದಿಂದ ತಯಾರಿಸಲಾದ ಮಾರ್ಗ ಸೂಚಿ ಉಪಗ್ರಹ ವ್ಯವಸ್ಥೆ ಹೆಸರೆನು?

a)

ಗೇಲಿಲಿ

b)

ಗ್ಲೋನಸ್

c)

ಜಿಪಿಎಸ್

d)

ನಾವಿಕ್

35.

ಗರಿಷ್ಟ ಸಾಕ್ಕ್ಷರತೆ ಇರುವ ರಾಜ್ಯ ಯಾವುದು?

a)

ಕರ್ನಾಟಕ

b)

ಬಿಹಾರ್

c)

ಕೇರಳ

d)

ತಮಿಳುನಾಡು

36.

ಅತಿ ಕಡಿಮೆ ಲಿಂಗಾಣುಪಾತ ಇರುವ ರಾಜ್ಯ

a)

ಕರ್ನಾಟಕ

b)

ಕೇರಳ

c)

ಹರಿಯಾಣ

d)

ಮದ್ಯ ಪ್ರದೇಶ

37.

ಜಿಪಿಎಸ್ ವ್ಯವಸ್ಥೆ ಎಷ್ಟು ಉಪಗ್ರಹ ಒಳಗೊಂಡಿರುತ್ತದೆ ಮತ್ತು ಯಾವ ದೇಶ ನಿರ್ವಹಿಸುತ್ತಿದೆ?

a)

24 ಅಮೆರಿಕ

b)

28 ಅಮೆರಿಕ

c)

24 ಬ್ರಿಟನ್

d)

28 ಬ್ರಿಟನ್

38.

ಭಾರತದ ಅತ್ಯುನತ ಶಿಖರ ಯಾವುದು?

a)

ಮೌಂಟ್ ಎವರೆಸ್ಟ್

b)

ಕಾಂಚನ ಗಂಗಾ

c)

ಗಂಗಾ ದೇವಿ

d)

ವಿಂಧ್ಯ

39.

ಈ ಕೆಳಗಿನ ಯಾವ ನದಿ ಭಾರತದಲ್ಲಿ ಪೂರ್ವಕ್ಕೆ ಹರಿಯುತ್ತದೆ

a)

ನರ್ಮದಾ

b)

ಕಾಳಿ

c)

ಕೃಷ್ಣಾ

d)

ಸಿಂದೂ

40.

ಭಾರತದ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ಗಣಿ?

a)

ಕೋಲಾರ ಕೆಜಿಎಫ್

b)

ರಾಯಚೂರು ಹಟ್ಟಿ

c)

ಅಂದ್ರ ಪ್ರದೇಶ

d)

ಕಪ್ಪತ ಗುಡ್ಡ