wayground logo

Free Printable Worksheets

NEW

Font size

S
M
L
XL
Worksheets

ಕನ್ನಡ

Total questions: 40

Worksheet time: 20mins

Name
Class
Date
1.

ಯುದ್ಧ ಪಾಠದ ಆಕರ ಕೃತಿ

a)

ಖೆಡ್ದಾ

b)

ಚಪ್ಪಲಿಗಳು

c)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

d)

ಕದನವಿರಾಮ

2.

ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಾಳ ಯಾವ ಧ್ವನಿ ಕೇಳಿ ಬಂತು.

a)

ಅಳು

b)

ಆರ್ತಾನಾದ

c)

ಚೀರಾಟ

d)

ಸಾಂತ್ವನ

3.

ಮತಾಂಗಶ್ರಮದಲ್ಲಿ ವಾಸವಿದ್ದ ತಪಸ್ವಿನಿ

a)

ಸೀತೆ

b)

ಶಬರಿ

c)

ಧನು

d)

ಭೂಮಿಜಾತೆ

4.

" ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ? " ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು.

a)

ರಾಮ ಶಬರಿಗೆ

b)

ಮತಾಂಗ ಮುನಿಗಳು ಶಬರಿಗೆ

c)

ರಾಮ ಸೀತೆಗೆ

5.

ಡಿ. ಎಸ್. ಜಯಪ್ಪಗೌಡರು ಜನಿಸಿದ ಸ್ಥಳ

a)

ಮಂಡ್ಯ ಜಿಲ್ಲೆಯ ಮೇಲುಕೋಟೆ

b)

ಚಿಕ್ಕಮಂಗಳೂರು ಜಿಲ್ಲೆಯ ದೇವನೂರು

c)

ಚಿಕ್ಕಮಂಗಳೂರು ಜಿಲ್ಲೆಯ ದಾರದಹಳ್ಳಿ

d)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

6.

ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತದೆ.

a)

ವಿಜ್ಞಾನ

b)

ಮಕ್ಕಳ

c)

ಶಿಕ್ಷಕರ

d)

ಎಂಜಿನಿಯರ್ಸ

7.

ಮನೆಮಂಚಮ್ಮ ನ ಕತೆ ಹೇಳಿದ ಕವಿ

a)

ಅಶೋಕ್ ಪೈ

b)

ದೇವನೂರು

c)

ಸಿದ್ಧಾಂಲಿಂಗಯ್ಯ

d)

ಹಲಕಟ್ಟಿ

8.

ದೇವನೂರು ಅವರ ಯಾವ ಕಾದಂಬರಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ದೊರೆಕಿದೆ

a)

ಒಡಲಾಳ

b)

ಕುಸುಮಬಾಲೆ

c)

ನಂಬಿಕೆಯ ನೆಂಟ

d)

ಎದೆಗೆ ಬಿದ್ದ ಅಕ್ಷರ

9.

ಶಾನುಭೋಗರು ಇರಸಾಲಿಗಾಗಿ ಯಾವ ಊರಿಗೆ ಹೋಗಿದ್ದರು

a)

ತುಮಕೂರು

b)

ಚಿಕ್ಕನಾಯಕನಹಳ್ಳಿ

c)

ಮಲ್ಲಿಗೆಹಳ್ಳಿ

10.

"ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು."ಈ ವಾಕ್ಯವನ್ನು ಯಾರು ಹೇಳಿದರು.

a)

ಎ. ಎನ್. ಮೂರ್ತಿರಾವ್

b)

ರೈತ

c)

ಹುಲಿ

d)

ಶಾನುಭೋಗರು

11.

ವೃಕ್ಷಸಾಕ್ಷಿ ಪಾಠದ ನೀತಿ

a)

ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ

b)

ಹಣಕ್ಕಿಂತ ಗುಣ ಮೇಲು

c)

ಮಾಡಿದುಣ್ಣೊ ಮಾರಾಯ

d)

ಈ ಮೇಲಿನ ಎಲ್ಲಾ

12.

ದುರ್ಗಾಸಿಂಹ ನ ಕಾಲ

a)

1030

b)

1031

c)

1035

d)

1032

13.

ಈ ಕೆಳಗಿನ ಕವಿಗಳಲ್ಲಿ ರಾಷ್ಟ್ರಕವಿ ಪುರಸ್ಕೃತರು ಯಾರು

a)

ಜಿ. ಎಸ್. ಶಿವರುದ್ರಪ್ಪ

b)

ದ. ರಾ. ಬೇಂದ್ರೆ

c)

ಶಿವರಾಮಕಾರಂತ

14.

ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು

a)

ಮನುಜರ ನಡವಿನ ಅಡ್ಡಗೋಡೆಯನ್ನು

b)

ಬಿರುಗಾಳಿಗೆ ಹೊಯ್ದಡುವ ಹಡಗನ್ನು

c)

ಕಲುಷಿತವಾದ ನದಿಜಳಗಳನ್ನು

15.

ನೀಲ ಮೇಘ ಮಂಡಲ ಸಮ ಬಣ್ಣ ಈ ಪದ್ಯದ ಮುಂದಿನ ಸಾಲು

a)

ಸೂರ್ಯ ಚಂದ್ರರನು ಮಾಡಿದ ಕಣ್ಣಾ

b)

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ

c)

ಚಿಕ್ಕೇಯಮಾಲೆಯ ಸೆಕ್ಕಿಸಿಕೊಂಡು

16.

ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ

a)

ಸಾರ್ವಭೌಮರ

b)

ಜನರ

c)

ರೈತರ

17.

ಕುಂಪಣಿ ಸರಕಾರ ಜಾರಿಗೆ ತಂದ ಶಾಸನ

a)

ಯುದ್ಧ ಶಾಸನ

b)

ನಿಶ್ಯಸ್ತ್ರೀಕರಣ

c)

ಕಬುಲ ಶಾಸನ

d)

ಕುರ್ತಾಕೋಟಿ ಶಾಸನ

18.

ಲಾವಣಿಕಾರ ಅಂಕಿತಗೊಳಿಸಿದ ದೇವ

a)

ಕಲ್ಮೇಶ

b)

ಹನುಮ

c)

ಲಕ್ಷ್ಮೀಶ

d)

ರಾಮ

19.

ಕುಮಾರವ್ಯಾಸನಿಗಿರುವ ಬಿರುದು

a)

ಕವಿಚಕ್ರವರ್ತಿ

b)

ಕರ್ನಾಟಕ ಕವಿಚೋತನವನ ಚೈತ್ರ

c)

ರೂಪಕ ಸಾಮ್ರಾಜ್ಯ ಚಕ್ರವರ್ತಿ

20.

ಸೂರ್ಯ ನ ವರಬಲದಿಂದ ಹುಟ್ಟಿದವರು

a)

ಭೀಮ

b)

ಅರ್ಜುನ

c)

ಕರ್ಣ

d)

ಯುದಿಷ್ಟಿರ

21.

" ನೀರಲ್ಲೇ ಹುಟ್ಟೋದು ನೀರಲ್ಲೇ ಬೆಳೆಯೋದು ನೀರು ತಾಗಿದರೆ ಮಟಮಾಯವಾಗುವುದು

a)

ಸಕ್ಕರೆ

b)

ಉಪ್ಪು

c)

ಬೆಲ್ಲ

d)

ತಾವರೆ

22.

ಅಮ್ಮ ಎಲ್ಲಿ ಮಲಗಿದ್ದಾಳೆ

a)

ಮನೆಯಲ್ಲಿ

b)

ಹೊಲದಲ್ಲಿ

c)

ಗುಡಸಲಿನಲ್ಲಿ

d)

ಮರದ ನೆರಳಲ್ಲಿ

23.

ಕುವೆಂಪು ಅವರ ಯಾವ ಕವನ ಸಂಕಲನದಿಂದ ಹಸರು ಪದ್ಯ ಆರಿಸಲಾಗಿದೆ

a)

ಪಕ್ಷಿಕಾಶಿ

b)

ಕೊಳಲು

c)

ಪ್ರೇಮಕಾಶ್ಮೀರ

d)

ಪಾಂಚಜನ್ಯ

24.

ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ

a)

ಊರಿನ ಅಂಚಿನಲ್ಲಿ

b)

ವನದಂಚಿನಲಿ

c)

ಬಾಳೆ ತೋಟದ ಪಕ್ಕದಲ್ಲಿ

25.

ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುತ್ತೇನೆ ಎಂದು ದುರ್ಯೋಧನ ಹೇಳುತ್ತಾನೆ

a)

ನಕುಲ ಸಹದೇವ

b)

ಅರ್ಜುನ ಭೀಮ

c)

ಅರ್ಜುನ ಧರ್ಮರಾಯ

26.

ಅಂತಾಕಾತ್ಮಜ ಎಂದರೆ

a)

ಧರ್ಮರಾಯ

b)

ಕರ್ಣ

c)

ಭೀಷ್ಮ

d)

ಅರ್ಜುನ

27.

" ಜೈಮಿನಿ ಭಾರತ " ಕಾವ್ಯವನ್ನು ಬರೆದ ಕವಿ

a)

ರನ್ನ

b)

ಕುಮಾರವ್ಯಾಸ

c)

ಪಂಪ

d)

ಲಕ್ಷ್ಮೀಶ

28.

ಯಜ್ಞಶ್ವವನ್ನು ಕಟ್ಟಿದವರು

a)

ರಾಮ

b)

ವಾಲ್ಮೀಕಿ

c)

ಕುಶ

d)

ಲವ

29.

ವಿವೇಕಾನಂದರನ್ನು ' ಮಾನವತಾಮಿತ್ರಾ' ರೆಂದು ಕರೆದವರು

a)

ಕುವೆಂಪು

b)

ನೆಹರು

c)

ವಿಶ್ವೇಶ್ವರಯ್ಯ

d)

ದ. ರಾ. ಬೇoದ್ರೆ

30.

ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದ ವರ್ಷ

a)

1929

b)

1900

c)

1919

d)

1918

31.

ದ್ವಿತೀಯ ವಿಭಕ್ತಿ ಪ್ರತ್ಯದ ಕಾರಕಾರ್ಥ

a)

ಕರಣರ್ಥ

b)

ಕರ್ಮರ್ಥ

c)

ಅಪಾದನ

d)

ಕತ್ರಾರ್ಥ

32.

ಷಟ್ಪದಿಯ ಬ್ರಹ್ಮ

a)

ಹರಿಯರ

b)

ರಾಘವಾಂಕ

c)

ರನ್ನ

d)

ಜನ್ನ

33.

ಕೃದಂತ ಭಾವನಾಮಕ್ಕೆ ಉದಾಹರಣೆ

a)

ಓಟ

b)

ಚೆಲುವಿಕೆ

c)

ಶಾಲೆಯವರೆಗೆ

d)

ಓಡಿ

34.

ಈ ಕೆಳಗಿನವುಗಳಲ್ಲಿ ಗುಣಸಂಧಿಗೆ ಉದಾಹರಣೆ

a)

ಸುರಾಸುರ

b)

ಮಳೆಗಾಲ

c)

ಸೂರ್ಯೋದಯ

d)

ರವೀಂದ್ರ

35.

ಹೆತ್ತ ತಾಯಿ, ಹೊತ್ತ ನಾಡು ಈ ಗಾದೆಮಾತನ್ನು ಪೂರ್ಣಗೊಳಿಸಿ

a)

ಭೂಮಿಗಿಂತ ಮಿಗಿಲು

b)

ಆಕಾಶಕ್ಕಿಂತ ಮಿಗಿಲು

c)

ಸ್ವರ್ಗಕ್ಕಿಂತ ಮಿಗಿಲು

36.

' ಸಾಕು 'ಪದವು ಈ ಅವ್ಯಯಕ್ಕೆ ಉದಾಹರಣೆ

a)

ಅನುಕರಣವ್ಯಯ

b)

ಸಂಬಂಧರ್ಥಕವ್ಯಯ

c)

ಕ್ರಿಯಾರ್ಥಕವ್ಯಯ

d)

ಅವಧರಣಾರ್ಥಿಕವ್ಯಾಯ

37.

ತಂದೆಗೆ ಪತ್ರ ಬರೆಯುವಾಗ ಬಳಸುವ ಸಂಭೋದನೆ

a)

ಪ್ರೀತಿಯ ತಂದೆಗೆ

b)

ತೀರ್ಥರೂಪ

c)

ತೀರ್ಥರೂಪ ಸಮಾನರಾದ

38.

ಎರಡೆರಡು ವ್ಯಂಜನಗಳು ಪುನರಾವರ್ತನೆಗೊಂಡರೆ

a)

ಛೇಕಾನುಪ್ರಾಸ

b)

ವೃತ್ತನುಪ್ರಾಸ

c)

ಯಮಕ

d)

ಚಿತ್ರಕವಿತ್ವ

39.

ದಾವಣಗೆರೆಯಲ್ಲಿ ಕರೋನ ವ್ಯಾಪಾಕವಾಗಿ ಹಬ್ಬಿತ್ತು. ಇದರಿಂದ ಅನೇಕ ಜನರು ಸಂಕಷ್ಟಕ್ಕಿಡಾದರು.

a)

ಸಾಮಾನ್ಯ ವಾಕ್ಯ

b)

ಮಿಶ್ರ ವಾಕ್ಯ

c)

ಸಂಯೋಜಿತ ವಾಕ್ಯ

40.

ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಚಿಹ್ನೆ

a)

ಆವರಣ

b)

ಅಲ್ಪವಿರಾಮ

c)

ಉದ್ಧರಣ

d)

ವಿವರಣಾತ್ಮಕ