wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-117

Total questions: 42

Worksheet time: 21mins

Name
Class
Date
1.
1.ನಮ್ಮುಸಿರು ಇಲ್ಲಿ ಇರುವ ವಿಭಕ್ತಿ ಪ್ರತ್ಯಯ
a)
ಅ.ಪ್ರಥಮ
b)
ದ್ವಿತೀಯ.
c)
ತೃತೀಯ.
d)
ಚತುರ್ಥಿ
2.
ಪಂಚಮೀ ವಿಭಕ್ತಿಯ ಕಾರಕಾರ್ಥ
a)
ಅ.ಸಂಪ್ರದಾನ
b)
ಆಪಾದನ
c)
ಸಂಬಂಧ
d)
ಸಧೀಕರಣ
3.
ನಮ್ಮುಸಿರು ಇಲ್ಲಿರುವ ವಿಭಕ್ತಿಪ್ರತ್ಯಯ.........
a)
ಪ್ರಥಮ
b)
ದ್ವತೀಯ
c)
ತೃತೀಯ
d)
ಚತುರ್ಥಿ
4.
ಪಂಚಮಿ ವಿಭಕ್ತಿಯ ಕಾರಕಾರ್ಥ
a)
ಸಂಪ್ರದಾನ
b)
ಆಪಾಧನ
c)
ಅಧೀಕರಣ
d)
ಸಂಭಂದ
5.
ಧಾತುಗಳಿಗೆ ಲಿಂಗವಾಚಕ ಮತ್ತು ವಚನವಾಚಕಗಳು ಸೇರಿ ಒಂದು ಪೂರ್ಣ ವಾಕ್ಯವಾದರೆ ಅದನ್ನು ಹೀಗೆ ಹೇಳುತ್ತಾರೆ
a)
ಕರ್ಮಣಿ ಪ್ರಯೋಗದ ವಾಕ್ಯ
b)
ಅಖ್ಯಾತ ಪ್ರಯೋಗದ ವಾಕ್ಯ
c)
ಕರ್ತರೀ ಪ್ರಯೋಗದ ವಾಕ್ಯ
d)
ನಿಷೇಧಾರ್ಥಕ ವಾಕ್ಯ
6.
ಹಂಪಿ ವಿ.ವಿ.ನಿಲಯವು ನಾಡೋಜ ಪ್ರಶಸ್ತಿ ನೀಡಿ ಗೌರವಿಸಲ್ಪಟ್ಟ ಕವಿ
a)
ಧ.ರಾ.ಬೇಂದ್ರೆ
b)
ಕುವೆಂಪು
c)
ಜಿ.ಎಸ್. ಶಿವರುದ್ರಪ್ಪ
d)
ಚಂದ್ರಶೇಖರ ಕಂಬಾರ
7.
ಪೊಳಲ್ ಪದದ ಹೊಸಗನ್ನಡ ರೂಪ
a)
ಪೊಟರೆ
b)
ಪೊರೆ
c)
ಪಟ್ಟಣ
d)
ಪೊಟ್ಟಣ
8.
ರತ್ನಾಕರವರ್ಣಿಯು ಈ ದೊರೆಯ ಆಸ್ಥಾನದಲ್ಲಿದ್ದನು
a)
ಭೈರರಸ ಒಡೆಯ
b)
ನರಸಿಂಹ ಬಲ್ಲಾಳ
c)
ತೈಲಪ
d)
ಇರಿವಬೆಡಂಗ
9.
ವಾಕ್ಯರಚನೆಯಲ್ಲಿ ಒಂದು ಕ್ರಿಯಾಪದವಿದ್ದು ಒಂದೆರಡು ಸಾಪೇಕ್ಷ ಕ್ರಿಯಾಪದಗಳು ನಡುವೆ ಬಂದರೆ ಅದು ಈ ರೀತಿಯ ವಾಕ್ಯ.
a)
ಸಾಮಾನ್ಯ
b)
ಸಂಮಿಶ್ರ
c)
ಸಂಯೋಜಿತ
d)
ಮಿಶ್ರ
10.
ವಂಶ ಪದದ ತದ್ಭವ ರೂಪ
a)
ಅಂಶ
b)
ಕಂಸ
c)
ಹಂಸ
d)
ಬಂಚ
11.
ಎದೆಗೆ ಬಿದ್ದ ಅಕ್ಷರ ' ಗದ್ಯವು ದೇವನೂರು ಮಹಾದೇವ ಅವರ ......
a)
ಆತ್ಮಕತೆ
b)
ಲಲಿತ ಪ್ರಬಂದದ ಸಂಗ್ರಹ
c)
ವೈಚಾರಿಕ ಲೇಖನಗಳ ಸಂಗ್ರಹ
d)
ವಿಮರ್ಶಾ ಲೇಖನಗಳ ಸಂಗ್ರಹ
12.
ನಾಲ್ವಡೀ ಕೃ.ರಾ.ಒಡೆಯರಿಗೆ ರೀಜೆಂಟರ್ ಆಗಿ ಕಾರ್ಯ ನಿರ್ವಹಿಸಿದವರು...
a)
ವಿಶ್ವೇಶ್ವರಯ್ಯನವರು
b)
ವಿ.ಶೇಷಾದ್ರಿ ಐಯ್ಯರ್ಅವರು
c)
ಮಹಾರಾಣಿ ಲಕ್ಷ್ಮೀ ಅಮ್ಮಣ್ಣೀಅವರು
d)
ಮಹಾರಾಣಿ ವಾಣಿವಿಲಾಸ ಅವರು
13.
ಅಂತೆ,ತನಕ,ಗಾಗಿ.ಈ ಪದಗಳು ...
a)
ಕೃದಂತ ಪ್ರತ್ಯಯಗಳು
b)
ತದ್ದಿತ ಪ್ರತ್ಯಯಗಳು
c)
ಅವ್ಯಯಕಾರಕಗಳು
d)
ಕೃದಂತ ಭಾವನಾಮ ಪ್ರತ್ಯಯಗಳು
14.
ಕಾವ್ಯ ಮೀಮಾಂಶೆಯಲ್ಲಿ ಸಾಮಾನ್ಯವಾಗಿಪ್ರತಿಪಾದಿಸಿದ ಎಂಟು ರಸಗಳ ಜೊತೆಗೆ ಒಂಬತ್ತನೆಯದಾಗಿ ಪ್ರತಿಪಾದಿತವಾದ ರಸ...
a)
ಶಾಂತರಸ
b)
ರೌದ್ರರಸ
c)
ಕಾವ್ಯರಸ
d)
ನಾಟ್ಯರಸ
15.
ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರಿ...
a)
ರೂಢನಾಮಪದಗಳಾಗಿತ್ತವೆ.
b)
ಅನ್ವರ್ಥನಾಮಪದಗಳಾಗುತ್ತವೆ
c)
ನಾಮಪದಗಳಾಗುತ್ತವೆ
d)
ಸರ್ವನಾಮಪದಗಳಾಗುತ್ತವೆ.
16.
ಭೂತಕಾಲದ ಪ್ರತ್ಯಯಗಳು..‌
a)
ದ,ದಿ,ದೆ
b)
ವ,ವೆ,ವು
c)
ತ,ತೆ,ತಿ
d)
ಲ,ಲೆ,ಲಿ
17.
ಮುದ್ದಣ್ಣನ ಯಕ್ಷಗಾನ ಕೃತಿ.....
a)
ಕುಮಾರವಿಜಯ
b)
ರಾಮಾಶ್ವಮೇಧಯಾಗ
c)
ಅದ್ಭುತ ರಾಮಾಯಣ
d)
ಯಕ್ಷಗಾನಪ್ರಸಂಗಗಳು
18.
ಸಪ್ತಾಕ್ಷರಿ ಮಂತ್ರ' ಗದ್ಯವನ್ನು ಮುದ್ದಣ್ಣನ ಕಥಾಸಂಪುಟದ ಯಾವ ಆಶ್ವಾಸದಿಂದ ಆಯ್ದು ನಿಗದಿಪಡಿಸಿದ ಭಾಗ
a)
ದ್ವಿದಶಾಶ್ವಾಸಂ
b)
ತ್ರಯೋದಶಾಶ್ವಾಸಂ
c)
ಏಕದಶಾಶ್ವಾಸಂ
d)
ಪಂಚಮಶ್ವಾಸಂ
19.
ನೆಹರುರವರ ಮಗಳಿಗೆ ಬರೆದ ಪತ್ರಗಳು'
a)
ತಿಹಾರ್ ಸೆರೆಮನೆಯಿಂದ ಬಂದವು
b)
ನೈನಿ ಸೆರೆಮನೆಯಿಂದ ಬಂದವು
c)
ರಾಜ ಮುಟ್ರಿ ಸೆರೆಮನೆಯಿಂದ ಬಂದವು
d)
ಯರವಾಡ ಸೆರೆಮನೆಯಿಂದ ಬಂದವು
20.
ತೆರೆದ ಮನ'
a)
ಯ.ಆರ್ ಅನಂತಮುರ್ತಿ
b)
ಕೆ.ಎಸ್.ನರಸಿಂಹಸ್ವಾಮಿ
c)
ಎಚ್. ನರಸಿಂಹಯ್ಯ
d)
ಎಂ. ಗೋಪಾಲಕೃಷ್ಣ ಅಡಿಗರು
21.
ಕನ್ನಡದ ಒ್ರಥಮ ಕತೆಗಾರ್ತಿ ಎಂದು ಹೆಸರಾದವರು
a)
ತಿರುಮಲಾಂಬ
b)
ಎಚ್.ಎಸ್.ಪಾರ್ವತಿ
c)
ಕೊಡಗಿನ ಗೌರಮ್ಮ.
d)
ವೈದೇಹಿ
22.
ಯತಿ' ಹೆಚ್ಚು ಬಳಕೆಯಾಗಿರುವುದು
a)
ಸಂಸ್ಕ್ರತದಲ್ಲಿ
b)
ಕನ್ನಡದಲ್ಲಿ
c)
ಆಧುನಿಕ ದ್ರಾವಿಡ ಭಾಷೆಗಳಲ್ಲಿ
d)
ಹಳಗನ್ನಡದಲ್ಲಿ
23.
ಕೆಳಗಿನ ಹೇಳಿಕೆಯಲ್ಲಿ ಸರಿಯಾದ ಹೇಳಿಕೆ ಯಾವುದು?
a)
ಗದ್ಯಪದ್ಯಮಿಶ್ರಿತ ಶೈಲಿಯನ್ನು ಛಂಧಸ್ಸು ಎನ್ನುವರ.
b)
ಆಧುನಿಕ ಕನ್ನಡ ಕಾವ್ಯಗಳಲ್ಲಿ ಹೆಚ್ಚು ಛಂದಸ್ಸು ಬಳಕೆಯಾಗಿರುತ್ತದೆ.
c)
ಛಂಧಸ್ಸು ಹಳಗನ್ನಡದ ಕಾವ್ಯಗಳಿಗೆ ಸಂಭಂಧಿಸಿದೆ.
d)
ಛಂಧಸ್ಸು ಶಾಸ್ತ್ರವು ಒದ್ಯಗಳಿಹೆ ಮಾತ್ರ ಸೀಮಿತವಾದದ್ದು
24.
ಇಂಗ್ಲಿಷ್ ಙಾಷೆಯಿಂದ ಬಂದ ಛಂಧೋಸಾಹಿತ್ಯಪ್ರಕಾರವಿದು
a)
ಕಾದಂಬರಿ
b)
ಅಟಷಟ್ಪದಿ
c)
ಜೀವನ ಚರಿತ್ತೆ
d)
ಖಂಡಕಾವ್ಯ
25.
ರಾಷ್ಟ್ರಕವಿ ಗೋವಿಂದ ಪೈ ಅವರ ಮೊದಲ ಕವಿತೆ ಪ್ರಕಟವಾದ ಪತ್ರಿಕೆ
a)
ಸುಹಾಸಿನಿ
b)
ಮಂಗಳೂರು ಸಮಾಚಾರ್
c)
ಸಂಯುಕ್ತ ಕರ್ನಾಟಕ
d)
ಕಥಾಸಾಗರ
26.
೩೬ ವೃತ್ತಪದ್ಯಗಳಿರುವ ಪ್ರಾಸರಹಿತ ಜಿನಸ್ತುತಿಯನ್ನು ರಚಿಸಿಪ್ರಕಟಿಸಿದ ಕವಿ
a)
ಡಾ.ಗೋವಿಂದ ಪೈ
b)
ಪಂಜೆಮಂಗೇಶರಾಯರು
c)
ರತ್ಕನಾರವರ್ಣಿ
d)
ಶ್ರೀ ವಿರೇಂದ್ರ ಹೆಗಡೆ
27.
ಬಾವನ್ನ' ಪದದ ಸಮಾನಾರ್ಥಕ ಪದ
a)
ಭಾವನೆಯಿಂದ
b)
ಭಾವುಕನಾಗಿ
c)
ಶ್ರೀಗಂಧ
d)
ಭಾವ- ಭಾವಮೈದ
28.
ಪಟ್ಟಾಂಗ' ಸಮಾನಾರ್ಥಕ ಪದ
a)
ಪಂಚಾಂಗ
b)
ಪಟ್ಟಕಟ್ಟುವುದು
c)
ಹರಟೆಹೊಡೆಯುವುದು
d)
ಕೆಟ್ಟಮಾತು
29.
ಅರಿಸಮಾಸ' ಮಾಡಬಹುದಾದ ಸನ್ನಿವೇಷಗಳಲ್ಲಿ ಇದೂ ಒಂದು
a)
ಬಿರುದಾವಳಿಯಲ್ಲಿ
b)
ಹಳಗನ್ನಡದ ಸಮಾಸ ಮಾಡವಾಗ
c)
ಹೊಸಗನ್ನಡದ ಸಮಾಸ ಮಾಡವಾಗ
d)
ವಿಗ್ರಹವಾಕ್ಯ ಮಾಡುವಾಗ
30.
ಕವಿ' ಪದದ ಶ್ಲೇಷಾರ್ಥಗಳು ಇವು
a)
ಸವಿ_ ಕವಿ_ಕಬ್ಬಿಗ
b)
ಮುತ್ತು,-ಆವರಿಸು-ಕಬ್ಬಿಗ
c)
ಕವಿ- ಕಾವ್ಯ-ಸಂಗ್ರಹಿಸು
d)
ಕಬ್ಬಿಗ,-ಸಹೃದಯ-ವಿಮರ್ಶಕ
31.
ದುರ್ಗಸಿಂಹನ 'ವೃಕ್ಷಸಾಕ್ಷಿ' ಗದ್ಯಭಾಗದಲ್ಲಿ ಪ್ರತಿಪಾದಿತವಾಗಿಲ್ಲದ ಮೌಲ್ಯವಿದು
a)
ಮಾಡಿದ್ದುಣ್ಣೋ ಮಹಾರಾಯ
b)
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
c)
ಹಣಕ್ಕಿಂತ ಗುಣ ಮಿಗಿಲು
d)
ವ್ಯಾಪಾರಂ ಲೋಭಚಿಂತನಂ
32.
ಬಹುವ್ರೀಹಿ ಸಮಾಸದ ಪದವಿದು
a)
ಕಡೆಕಣ್ಣು
b)
ಕಂಗೆಡು
c)
ಹಣೆಗಣ್ಣ
d)
ಕೆಂಗಣ್ಣು
33.
ಇದೊಂದು ನುಡಿಗಟ್ಟು
a)
ಕಕ್ಕಾಬಿಕ್ಕಿ
b)
ಬಿಕ್ಕಿಬಿಕ್ಕಿ
c)
ಇಕ್ಕಟ್ಟು
d)
ನಕ್ಕುನಲಿ
34.
ಎ.ಕೆ.ರಾಮಾನುಜನ್' ಇವರಿಗೆ ಸಂಬಂದಿಸದ ಪದವಿದು
a)
ಜಾನಪದತಜ್ಞರು
b)
ಕವಿಗಳು
c)
ಚಿಂತಕರು
d)
ಭೌತಶಾಸ್ತ್ರಜ್ಞರು
35.
ನಮ್ಮ ದೇಗುಲಗಳೇ ನಮ್ಮ ಚರಿತ್ರೆಯ ಹೆಗ್ಗುರುತು' ಎಂದು ಹೇಳಿದವರು
a)
ಜಿ.ವಿ.ಅಯ್ಯರ್
b)
ಹಿರೇಮಲ್ಲೂರು ಈಶ್ವರನ್
c)
ಸೂರ್ಯನಾಥ್ಕಾಮತ್
d)
ಕೆ.ವಿ.ಅಯ್ಯರ್
36.
ವೈದ್ಯನ ಹತ್ತು ಮುಖಗಳು' ಪುಸ್ತಕವನ್ನು ಬರೆದವರು...
a)
ಡಾ.ಅನುಪಮ ನಿರಂಜನ್
b)
ಡಾ.ಸಿ.ಆರ್.ಚಂದ್ರಶೇಖ್
c)
ಡಾ.ಬಿ.ಟಿ.ರುದ್ರೇಶ್
d)
ಡಾ.ಅಶೋಕ ಪೈ
37.
ಶಾಲೆ ಒಂದು ಪುಟ್ಟ ಸಮಾಜ' ಎಂದು ಹೇಳಿದ ಶಿಕ್ಷಣ ತಜ್ಞರು
a)
ಮೇಡಂ ಮಾಂಟೆಸ್ಸರಿ
b)
ಜಾನ್ ಡೂಯಿ
c)
ಗಾಂಧೀಜಿ
d)
ಆಗಸ್ಟ್ ಕಾಂಪ್ಟೆ
38.
ಉಪಮಾಲಂಕಾರದಲ್ಲಿ ಇರುವ ನಾಲ್ಲು ಅಂಶಗಳಲ್ಲಿ ಯಾವುದಾದರು ಒಂದು ಅಂಶ ಲುಪ್ತವಾದರೆ ಅದನ್ನು ಹೀಗೆ ಕರೆಯುತ್ತಾರೆ
a)
ಪೂರ್ಣ ಉಪಮಾ ಅಲಂಕಾರ
b)
ಅಪೂರ್ಣುಪಮಾಅಲಂಕಾರ
c)
ಲುಪ್ತೋಪಮಅಲಂಕಾರ
d)
ಶಬ್ದೋಪಮಅಲಂಕಾರ
39.
ಗುಂಪಿಗೆ ಸೇರದ ಪದ ತೆಗೆಯಿರಿ
a)
ವ್ರೀಹಿ
b)
ಗೋಧಿ
c)
ನೆಲ್ಲು
d)
ಭತ್ತ
40.
ಅಜಗಣ್ಣ ಇದು ಯಾವ ವಚನಕಾರರ ಅಂಕಿತನಾಮ
a)
ಮುಕ್ತಾಯಕ್ಕ
b)
ಅಕ್ಕಮಾಹಾದೇವಿ
c)
ಅಮ್ಮುಗೆರಾಯಮ್ಮ
d)
ಅಕ್ಕನಾಗಮ್ಮ
41.
ಆಡಾಡತಾಯ ಆಯುಷ್ಯ' ಇದು ಇವರ ಆತ್ಮಕತೆ
a)
ಯು.ಆರ್.ಅನಂತಮೂರ್ತಿ
b)
ಪಂಜೆಮಂಗೇಶರಾಯರು
c)
ಗಿರೀಶ್ಕಾರ್ನಾಡ್
d)
ಗೋವಿಂದಪೈ
42.
ಜ್ವಲಂತ' ಕೃತಿಯ ಲೇಖಕರು
a)
ವಿಜಯಶ್ರೀ ಸಬರದ
b)
ಲಲಿತಾನಾಯಕ್
c)
ಇಂದುಮತಿಲಮಾಣಿ
d)
ನೇಮಿಚಂದ್ರ