wayground logo

Free Printable Worksheets

Font size

S
M
L
XL
Worksheets

ವ್ಯಾಘ್ರಗೀತೆ

Total questions: 40

Worksheet time: 20mins

Name
Class
Date
1.

"ವ್ಯಾಘ್ರಗೀತೆ "ಪಾಠದ ಲೇಖಕರು ಯಾರು?

a)

ಜಿ.ಎಸ್. ಶಿವರುದ್ರಪ್ಪ

b)

ಎ.ಎನ್ ಮೂರ್ತಿರಾಯರು

c)

ದುರ್ಗಸಿಂಹ

2.

ಎ.ಎನ್. ಮೂರ್ತಿರಾಯರ ಕಾಲ

a)

1900

b)

1901

c)

1902

d)

1903

3.

ಎ.ಎನ್ ಮೂರ್ತಿರಾಯರ ಸ್ಥಳ

a)

ಕಿಸುಕಾಡು ನಾಡಿನ ಸಯ್ಯಡಿ

b)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

c)

ಮಂಡ್ಯದ ಅಕ್ಕಿಹೆಬ್ಬಾಳ

4.

ವ್ಯಾಘ್ರಗೀತೆ ಪಾಠವು ಸಾಹಿತ್ಯದ ಯಾವ ಪ್ರಕಾರದಲ್ಲಿದೆ

a)

ಪ್ರವಾಸ ಕಥನ

b)

ಗೀತನಾಟಕ

c)

ಸಣ್ಣಕಥೆ

d)

ಲಲಿತ ಪ್ರಬಂಧ

5.

ಎ ಎನ್ ಮೂರ್ತಿರಾಯರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ

a)

ದೇವರು

b)

ಚಿತ್ರಗಳು-ಪತ್ರಗಳು

c)

ಅಲೆಯುವ ಮನ

6.

ಎ ಎನ್ ಮೂರ್ತಿರಾಯರ "ದೇವರು"ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ?

a)

ರಾಜ್ಯೋತ್ಸವ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

c)

ಪಂಪ ಪ್ರಶಸ್ತಿ

7.

ಇವರನ್ನು ಗುರುತಿಸಿರಿ

a)

ದುರ್ಗಸಿಂಹ

b)

ಜಿ.ಎಸ್.ಶಿವರುದ್ರಪ್ಪ

c)

ಎ.ಎನ್.ಮೂರ್ತಿರಾಯರು

8.

ಲೇಖಕರಿಗೆ ವ್ಯಾಘ್ರನ ಕಥೆ ಹೇಳಿದವರು

a)

ಕೃಷ್ಣಮೂರ್ತಿ

b)

ಸಿದ್ಧಲಿಂಗ

c)

ಶಾನುಭೋಗರು

9.

ಭಗವದ್ಗೀತೆಯನ್ನು ರಚಿಸಿದವರು

a)

ವಾಲ್ಮೀಕಿ

b)

ಕುವೆಂಪು

c)

ಮಹರ್ಷಿ ವೇದವ್ಯಾಸರು

10.

ಕೃಷ್ಣಮೂರ್ತಿ ಪೂರ್ವಜರು ಯಾವ ಊರಿನವರು?

a)

ತುಮಕೂರು ಜಿಲ್ಲೆಯ ಒಂದು ಹಳ್ಳಿ

b)

ಮಂಡ್ಯ ಜಿಲ್ಲೆಯ ಒಂದು ಹಳ್ಳಿ

c)

ಮೈಸೂರು ಜಿಲ್ಲೆಯ ಒಂದು ಹಳ್ಳಿ

11.

ಶ್ಯಾನುಭೋಗರ ಖಿರ್ದಿ ಪುಸ್ತಕ ಯಾವುದರ ಲಾಂಛನವಾಗಿತ್ತು?

a)

ದೇಶ ಭಕ್ತಿಯ

b)

ರಾಜ ಭಕ್ತಿಯ

c)

ರಾಜ್ಯ ಭಕ್ತಿಯ

12.

ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಸಲ್ಲಿಸುವುದು

a)

ಎರವಲು

b)

ಇರಸಾಲು

c)

ಇರುವ ಸಾಲು

13.

ಶಾನುಭೋಗರು ಇರಸಾಲಿಗಾಗಿ ಎಲ್ಲಿಗೆ ಹೋಗಿದ್ದರು?

a)

ಚಿಕ್ಕೇನಹಳ್ಳಿ

b)

ಚಿಕ್ಕಮಗಳೂರು

c)

ಚಿಕ್ಕೆ ಹಳ್ಳಿ

d)

ಚಿಕ್ಕನಾಯಕನಹಳ್ಳಿ

14.

ವ್ಯಾಘ್ರಗೀತೆಯಲ್ಲಿ ಬರುವ ಕಥಾ ನಾಯಕ ಯಾರು?

a)

ಕೃಷ್ಣಮೂರ್ತಿ

b)

ಶಾನುಭೋಗರು

c)

ರೈತರು

d)

ಲೇಖಕರು

15.

ಶಾನುಭೋಗರು ತನ್ನ ಊರನ್ನು ತಲುಪಬೇಕಾದರೆ ಯಾವ ಕಣಿವೆಯನ್ನು ದಾಟಿ ಹೋಗಬೇಕಾಗಿತ್ತು?

a)

ಹಿಮಾಲಯದ ಕಣಿವೆ

b)

ರೈತರ ಕಣಿವೆ

c)

ಮದಲಿಂಗನ ಕಣಿವೆ

16.

ಹುಲಿ ಎಲ್ಲಿ ಮಲಗಿತ್ತು ?

a)

ಸ್ವಲ್ಪವೇ ದೂರದಲ್ಲಿ ಇದ್ದ ಗುಹೆಯೊಂದರಲ್ಲಿ ಮಲಗಿತ್ತು

b)

ಸ್ವಲ್ಪವೇ ದೂರದಲ್ಲಿ ಇದ್ದ ಮನೆಯೊಂದರಲ್ಲಿ ಮಲಗಿತ್ತು

c)

ಸ್ವಲ್ಪವೇ ದೂರದಲ್ಲಿ ಇದ್ದ ಮರವೊಂದರಲ್ಲಿ ಮಲಗಿತ್ತು

d)

ಸ್ವಲ್ಪವೇ ದೂರದಲ್ಲಿ ಇದ್ದ ರಸ್ತೆಯೊಂದರಲ್ಲಿ ಮಲಗಿತ್ತು

17.

ವಿಧಿ ಆಹಾರಕ್ಕಾಗಿ ಏನನ್ನು ಒದಗಿಸುವುದೋ ಎಂದು ಯೋಚಿಸಿದವರು

a)

ಶಾನುಭೋಗರು

b)

ಹುಲಿ

c)

ರೈತರು

d)

ಲೇಖಕರು

18.

ಹುಲಿಗೆ ಪರಮಾನಂದವಾಗಲು ಕಾರಣ

a)

ಶಾನುಭೋಗ ತಲೆ

b)

ಶ್ಯಾನುಭೋಗರ ದುಂಡು ದುಂಡಾದ ಶರೀರ

c)

ಶಾನುಭೋಗರ ವೇಷಭೂಷಣ

19.

ಹುಲಿಯ ಆನಂದಕ್ಕೆ ಇದ್ದ ಕೊರತೆ

a)

ಶಾನುಭೋಗರು ಹುಲಿಗೆ ಬೆನ್ನು ತಿರುಗಿಸಿ ಇದ್ದದ್ದು

b)

ಶ್ಯಾನುಭೋಗರು ಹುಲಿಗೆ ಅಭಿಮುಖವಾಗಿ ಇದ್ದದ್ದು

c)

ಶಾನುಭೋಗರು ನಿದ್ರಿಸಿದ್ದು

20.

ಶತ್ರುಗಳನ್ನಾದರೂ ಸರಿಯೇ ಹಿಂದಿನಿಂದ ಹಾರಿ ಕೊಲ್ಲದಿರುವ ಹುಲಿಗಳು

a)

ಆಸ್ಟ್ರೇಲಿಯದ ಹುಲಿಗಳು

b)

ಆಫ್ರಿಕಾದ ಹುಲಿಗಳು

c)

ಭರತ ಖಂಡದ ಹುಲಿಗಳು

21.

ಹುಲಿಯ ಬಡ ಬಂದು ಪ್ರಾಣಿ ಯಾವುದು

a)

ಬೆಕ್ಕು

b)

ಚಿರತೆ

c)

ಸಿಂಹ

22.

ಶಾನುಭೋಗರಿಗೆ ಹುಲಿ ಹಿಂದಿನಿಂದ ಬಂದಿರುದು ಹೇಗೆ ಗೊತ್ತಾಯಿತು?

a)

ಪಂಚೇಂದ್ರಿಯ ದಿಂದ

b)

ನೋಡಿದಾಗ

c)

ಪಂಚೇಂದ್ರಿಯಗಳನ್ನು ಹೊರತುಪಡಿಸಿ ಆರನೇ ಇಂದ್ರಿಯ

23.

ಹುಲಿಯ ಬಗ್ಗೆ ಶಾನುಭೋಗರಿಗೆ ತಿಳಿದಿರುವ ವಿಚಾರ

a)

ಹುಲಿಯು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ

b)

ಹುಲಿಯು ಹಗಲಿನ ಸಮಯದಲ್ಲಿ ಬೇಟೆಯಾಡುವುದಿಲ್ಲ

c)

ಹುಲಿಯು ಮನುಷ್ಯರನ್ನು ಒಬ್ಬನೇ ಇರುವಾಗ ಬೇಟೆಯಾಡುವುದಿಲ್ಲ

24.

ಶಾನುಭೋಗರ ಕಥೆಯಲ್ಲಿನ ಹುಲಿಯು ಯಾವ ವಂಶದಲ್ಲಿ ಹುಟ್ಟಿದ ಹುಲಿ

a)

ಹುಲಿ ವಂಶ

b)

ಸದ್ವಂಶ

c)

ಬೆಕ್ಕಿನ ವಂಶ

25.

ಹುಲಿಯಿಂದ ತಪ್ಪಿಸಿಕೊಳ್ಳಲು ಶಾನುಭೋಗರು ಹೇಗೆ ತಿರುಗುತ್ತಿದ್ದರು?

a)

ಗಾಡಿ ಚಕ್ರ

b)

ಮೋಟರ್ ಚಕ್ರ

c)

ಫ್ಯಾನ್ ಚಕ್ರ

d)

ಕುಲಾಲ ಚಕ್ರ

26.

ಸೈತಾನ ಹಿಂದಿರುಗು ಈ ವಾಕ್ಯ ಯಾವ ಪವಿತ್ರ ಗ್ರಂಥದಾಗಿದೆ?

a)

ಭಗವದ್ಗೀತೆ

b)

ಬೈಬಲ್

c)

ಖುರಾನ್

27.

ಸ್ವಧರ್ಮೇ ನಿಧನಂ ಶ್ರೇಯಃ ಯಾವ ಪವಿತ್ರ ಗ್ರಂಥದ ವಾಕ್ಯ

a)

ಭಗವದ್ಗೀತೆ

b)

ಬೈಬಲ್

c)

ಕುರಾನ್

28.

ಸ್ವಧರ್ಮೇ ನಿಧನಂ ಶ್ರೇಯಃ ಈ ವಾಕ್ಯವನ್ನು ನೆನೆಸಿಕೊಂಡವರು ಯಾರು?

a)

ಶಾನುಭೋಗರ

b)

ಕೃಷ್ಣಮೂರ್ತಿ

c)

ಲೇಖಕರು

d)

ಹುಲಿ

29.

ಶ್ಯಾನುಭೋಗರಿಗೆ ತಲೆ ಸುತ್ತು ಬರಲು ಕಾರಣ

a)

ಬಿಸಿಲು ಇದ್ದುದರಿಂದ

b)

ಹಸಿವೆಯ ಆದ್ದರಿಂದ

c)

ಕುಲಾಲ ಚಕ್ರದಂತೆ ತಿರುಗುತ್ತಿದ್ದರಿಂದ

30.

ಖಿರ್ದಿ ಪುಸ್ತಕ ಯಾರ ಬ್ರಹ್ಮಾಸ್ತ್ರವಾಗಿತ್ತು

a)

ಬ್ರಹ್ಮ

b)

ವಿಷ್ಣು

c)

ಮಹೇಶ್ವರ

d)

ಶಾನುಭೋಗರ

31.

ಮಡಿಯ ಬೇಕಾದರೆ ಮಾಡಿಯೇ ಮಡಿಯುತ್ತೇನೆ ಎಂದು ಯೋಚಿಸಿದವರು

a)

ಲೇಖಕರು

b)

ಶ್ಯಾನುಭೋಗರು

c)

ರೈತರು

32.

ಶಾನುಭೋಗರು ಸಂಕಟದಲ್ಲಿ ಪ್ರಾರ್ಥಿಸಿದ್ದು

a)

ದೇವರೇ ಮರವನ್ನು ಹತ್ತಿ ಸು

b)

ದೇವರೇ ಮರ ಹತ್ತುವಷ್ಟು ಅವಕಾಶ ಕರುಣಿಸು

c)

ದೇವರೇ ಮರವನ್ನು ಬಗ್ಗಿಸು

33.

ಶಾನುಭೋಗರಿಗೆ ಪ್ರಜ್ಞೆತಪ್ಪಲು ಕಾರಣ

a)

ಕಲ್ಲು ಎಡವಿಬಿದ್ದುದರಿಂದ

b)

ಓಡಿ ಬಂದಿದ್ದರಿಂದ

c)

ಹುಲಿಯನ್ನು ನೋಡಿ ಹೆದರಿ ಇದ್ದುದರಿಂದ

34.

ರೈತರು ಗಾಡಿಯಲ್ಲಿ ತುಂಬಿಕೊಂಡು ಇದ್ದದ್ದು

a)

ಬಾಳೆಹಣ್ಣು

b)

ತೆಂಗಿನಕಾಯಿ

c)

ಕಲ್ಲಂಗಡಿ ಹಣ್ಣು

d)

ಭತ್ತ

35.

ಮೂರ್ಛೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ರೈತರು ಹೇಗೆ ಎಬ್ಬಿಸಿದರು

a)

ಶ್ಯಾನುಭೋಗರ ಮುಖಕ್ಕೆ ನೀರನ್ನು ಚುಮುಕಿಸಿ

b)

ಶಾನುಭೋಗರನ್ನು ಕೂಗಿ

c)

ಶಾನುಭೋಗರಿಗೆ ಬಡಿದು

36.

ಶ್ಯಾನುಭೋಗರ ರೈತರನ್ನು ಏನೆಂದು ಪ್ರಶ್ನಿಸಿದರು

a)

ಹುಲಿ ಓಡಿ ಹೋಗಿದೆಯಾ

b)

ನಾನು ಮುಖ ಮೇಲಾಗಿ ಬಿದ್ದಿದ್ದೇನೆ

c)

ನೀವೆಲ್ಲ ಯಾಕೆ ಬಂದಿದ್ದೀರಿ

37.

ಶಾನುಭೋಗರು ಮನೆಗೆ ಹೋದ ನಂತರ ಏನೆಂದು ಯೋಚಿಸಿದರು

a)

ನಾನು ಜೀವಂತವಾಗಿ ಬಂದದ್ದೇ ಹೆಚ್ಚು

b)

ಹುಲಿ ಗುಹೆಯಲ್ಲಿ ಮಲಗಿದೆಯೇ

c)

ಹುಲಿ ಈಗ ಎಷ್ಟು ಹಸಿದಿರಬೇಕು

38.

ಲೇಖಕರ ಅಭಿಪ್ರಾಯದಂತೆಯೇ ಶ್ಯಾನುಭೋಗರು ಉಳಿದದ್ದು

a)

ಖಿರ್ದಿ ಪುಸ್ತಕ ದಿಂದ

b)

ಹುಲಿಯ ಧರ್ಮಶ್ರದ್ಧೆಯಿಂದ

c)

ಶ್ಯಾನುಭೋಗರ ಬುದ್ಧಿವಂತಿಕೆಯಿಂದ

39.

ಘಾಣೇಂದ್ರೀಯ ಎಂದರೆ

a)
b)
c)
d)
40.

ಕಪ್ಪು ವ್ಯಾಕರಣದ ಯಾವುದಕ್ಕೆ ಸಂಬಂಧಿಸಿದೆ

a)

ತದ್ಧಿತಾಂತ ಭಾವನಾಮ

b)

ತದ್ಧಿತಾಂತ ನಾಮ

c)

ತದ್ಧಿತಾಂತಾವ್ಯಯ