NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-115
Total questions: 30
Worksheet time: 15mins
Name
Class
Date
1.
1.ಜ್ಜಾಪಕ ಚಿತ್ರ ಶಾಲೆ ಕೃತಿಯ ಕರ್ತೃ ಇವರು
a)
ದೇ.ಜಗೌ
b)
ಅ.ನಕೃ
c)
ಡಿ.ವಿ.ಜಿ
d)
ಬಿ.ಎಂ.ಶ್ರೀ
2.
ತ.ರಾ.ಸು.ಅವರ.ಕೃತಿಇದು
a)
ನಾದನಿನಾದ
b)
ಶಿಲ್ಪಶ್ರೀ
c)
ಶಿಲಾಲತೆ
d)
ಕಲಾವಿಧ
3.
ರಮಣ ಮಹರ್ಷಿ ಅವರನ್ನು ಕುರಿತ ಜೀವನ ಚರಿತೆ ರಚಿಸಿದವರು
a)
ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟರು
b)
ಜಗದಾತ್ಮಾನಂದರು
c)
ವೀರೇಶಾನಂದರು
d)
ಹೆಚ್.ಎಸ್.ವೆಂಕಟೇಶ್ ಮೂರ್ತಿ
4.
ಹೆಚ್.ನರಸಿಂಹಯ್ಯನವರ ಆತ್ಮ ಕಥೆ
a)
ಹೋರಾಟದ ಬದುಕು
b)
ಹೋರಾಟದ ಆದಿ
c)
ಹೋರಾಟದ ಹಾದಿಯಲ್ಲಿ
d)
ಗಾಂಧಿ ಕ್ಲಾಸು
5.
ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ ಬರೆದವರು
a)
ಪುಟ್ಟ ಸ್ವಾಮಿ ಎಸ್
b)
ಡಿ.ವಿ.ಜಿ.
c)
ಕು.ವೆಂ.ಪು
d)
ಎಂ.ಎಸ್.ಪುಟ್ಟಣ್ಣ
6.
ನಾಡೋಜಪಂಪ ಕರತಿಯ ರಚನೆಕಾರರು
a)
ಕು.ವೆಂಪು
b)
ರಂ.ಶ್ರೀ ಮುಗಳಿ
c)
ಚಿದಾನಂದಮೂರ್ತಿ
d)
ಮುಳಿಯ ತಿಮ್ಮಪ್ಪನವರು
7.
ಅ.ನ.ಕೃ.ಅವರನ್ನು ಕುರಿತು ಜಿವನ ಚರಿತ್ರೆ ಬರೆದವರು
a)
ಡಿ.ವಿ.ಜಿ.
b)
ತ.ರಾ.ಸು.
c)
ತೀ.ನಂ.ಶ್ರೀ
d)
ದ.ರಾ.ಬೇಂದ್ರೆ
8.
ಹೋರಾಟದ ಬದುಕು, ಈ ಆತ್ಮ ಚರಿತೆಯ ಕರ್ತೃ
a)
ಹೆಚ್ ನರಸಿಂಹಯ್ಯ
b)
ಸಿದ್ದಲಿಂಗಯ್ಯ
c)
ಪುಟ್ಟಸ್ವಾಮಯ್ಯ
d)
ದೇ.ಜವರೇಗೌಡ
9.
ಗಾಂಧಿ ಕ್ಲಾಸು'ಕೃತಿಯ ಕರ್ತೃ ಇವರು
a)
ದಲಿತಕವಿ ಸಿದ್ದಲಿಂಗಯ್ಯ
b)
ಬರಗೂರು ರಾಮಚಂದ್ರಪ್ಪ
c)
ಕುಂ ವೀರಭದ್ರಸ್ವಾಮಿ
d)
ಚಂದ್ರಶೇಖರ ಪಾಟೀಲರು
10.
"ಬಂಕಿಮ ಚಂದ್ರ'ಕೃತಿಯ ಲೇಖಕರು
a)
ದೇ.ಜ.ಗೌ
b)
ಎ.ಆರ್.ಕೃಷ್ಣಶಾಸ್ತ್ರಿ
c)
ಡಿ.ವಿ.ಜಿ.
d)
ಕು.ವೆಂ.ಪು
11.
"ಶ್ರೀಜಮುನಾಲಜಿ" ಕೃತಿ ಕರ್ತೃ
a)
ಎ.ವಿ.ಎಸ್.ಮೂರ್ತಿ
b)
ಚಿದಾನಂದಮೂರ್ತಿ
c)
ಪು.ತಿ.ನ
d)
ಎ.ಎನ್.ಮೂರ್ತಿರಾಯರು
12.
ಅಭಿನವಕಾಳಿದಾಸ ಬಸಪ್ಪಶಾಸ್ತ್ರಿ ಅವರನ್ನು ಕುರಿತು ಜೀವನ ಚರಿತೆ ಬರೆದಿರುವವರು
a)
ಎಂ.ಜಿ.ನಂಜುಂಡಾರಾಧ್ಯರು
b)
ಎಂ.ಎಸ್.ಪುಟ್ಟಣ್ಣ
c)
ಎಂ.ವಿ.ಇನಾಂದಾರ್
d)
ಆರ್.ನರಸಿಂಹಾಚಾರ್ಯರು
13.
"ಹಸುರು ಹೊನ್ನು" ಕೃತಿಯ ಕರ್ತೃ ಇವರು
a)
ಬಿ.ಎಮ್.ಶ್ರೀ
b)
ಎನ್.ಮೂರ್ತಿರಾಯರು
c)
ಬೆಸಗರಹಳ್ಳಿರಾಮಣ್ಣ
d)
ಬಿ.ಜಿ.ಎಲ್.ಸ್ವಾಮಿ
14.
"ಯುಗಪುರುಷಗಾಂಧಿ" ಜೀವನ ಚರಿತೆ ಬರೆದವರು
a)
ದೇ.ಜ.ಗೌ
b)
ಹಾ.ಮಾ.ನಾಯಕ್
c)
ಹಂಪನಾಗರಾಜಯ್ಯ
d)
ಎ.ಆರ್.ಕೃಷ್ಣಶಾಸ್ತ್ರಿ
15.
"ಹೋರಾಟದ ಹಾದಿಯಲ್ಲಿ" ಆತ್ಮ ಕಥೆ ಇವರದು
a)
ದೇ.ಜ.ಗೌ.
b)
ಕಡಿದಾಳ್ ಮಂಜಪ್ಪ
c)
ಕಡಿದಾಳ್ ಶಾಮಣ್ಣ
d)
ಹೆಚ್.ನರಸಿಂಹಯ್ಯ
16.
"ಎಚ್ಎಸ್ಕೆ" ಅವರು ಬರೆದ ರಾಮಾನುಜಾಚಾರ್ಯರನ್ನು ಕುರಿತ ಗ್ರಂಥ ಇದು
a)
ಶ್ರೀರಾಮಾನುಜಾಚಾರ್ಯರು
b)
ಶ್ರೀರಾಮಾನುಜಂ
c)
ಶ್ರೀರಾಮಾನುಜ
d)
ಶ್ರೀರಾಮಾನುಜ ಆಚಾರ್ಯ
17.
ಮಿರ್ಜಿಅಣ್ಣಾರಾಯರ ಕೃತಿ ಇದು
a)
ಗೌತಮ ಬುದ್ಧ
b)
ಭಗವಾನ್ ಬುದ್ಧ
c)
ಭಗವಾನ್ ಗೌತಮ
d)
ಭಗವಾನ್ ಮಹಾವೀರ
18.
"ಆರ್ಯಕೀರ್ತಿ" ಎಂಬ ಈಅನುವಾದಿತ ಕೃತಿಯ ಮೂಲ ಭಾಷೆ
a)
ತಮಿಳು
b)
ತೆಲಗು
c)
ಬಂಗಾಳಿ
d)
ಮಲೆಯಾಳಂ
19.
ಶರಣ ಚರಿತಾಮೃತ"ಕೃತಿ ರಚಿಸಿದವರು
a)
ಸಿದ್ದಯ್ಯಪುರಾಣಿಕ್
b)
ಎಲ್.ಬಸವರಾಜು
c)
ಪ್ರಭುಶಂಕರ
d)
ಎಂ.ಎಂ.ಕಲಬುರ್ಗಿ
20.
"ಭಾವ-೧,೨" ಇದು ಈ ಕೆಳಗಿನ ಸಾಹಿತಿಯನ್ನು ಕುರಿತ ಜೀವನ ಚರಿತೆ
a)
ಬೇಂದ್ರೆ
b)
ಕು.ವೆಂ,ಪು
c)
ಮಾಸ್ತಿ
d)
ಪು.ತಿ.ನ
21.
"ಚಾರ್ಲ್ಸ ಡಾರ್ವಿನ್" ಕುರಿತು ಕನ್ನಡದಲ್ಲಿ ಜೀವನ ಚರಿತ್ರೆ ಬರೆದ ಸಾಹಿತಿ ಇವರು
a)
ಕುಂ.ವೀರಭದ್ರಪ್ಪ
b)
ಎನ್.ಎಸ್.ವೀರಪ್ಪ
c)
ಎಸ್.ಎಲ್.ಭೈರಪ್ಪ
d)
ಇನಾಂದಾರ್
22.
"ಕನ್ನಡದ ಐವರು ವಿಜ್ಞಾನಿಗಳು" ಗ್ರಂಥ ಬರೆದವರು
a)
ಕೆ.ನಂಜುಂಡಯ್ಯ
b)
ಹೆ.ಚ್.ನರಸಿಂಹಯ್ಯ
c)
ಹಂ,ಪಾ.ನಾ
d)
ಎಸ್.ವೀರಪ್ಪ
23.
"ಕಲ್ಚರ್ಡ ಕಮೆಡಿಯನ್" ಇದು ಯಾವ ಕಲಾವಿದನಿಗೆ ಸಂಬಂಧಿಸಿದೆ
a)
ಬಾಲಕೃಷ್ಣ
b)
ನರಸಿಂಹರಾಜು
c)
ಹಿರಣ್ಣಯ್ಯ
d)
ದ್ವಾರಕೇಶ್
24.
"ನಾಟಕ ರತ್ನ" ಎಂದು ಕೀರ್ತಿ ಪಡೆದವರು
a)
ಗುಬ್ಬಿ ವೀರಣ್ಣ
b)
ಸಿಂಗನಲ್ಲೂರು ಪುಟ್ಟಸ್ವಾಮಿ
c)
ಹೊನ್ನಪ್ಪ ಭಾಗವತರ್
d)
ಚಿಂದೋಡಿ ಲೀಲಾ
25.
ರಾಷ್ಟ್ರ ಕವಿ ಕುವೆಂಪು ಅವರ ಜೀವನ ಚರಿತ್ರೆ ಬರೆದವರು
a)
ಕಡಿದಾಳ್ ಶಾಮಣ್ಣ
b)
ಕಡಿದಾಳ್ ಮಂಜಪ್ಪ
c)
ದೇ.ಜ.ಗೌ
d)
ಜಿ.ಎಸ್.ಶಿವರುದ್ರಪ್ಪ
26.
ಹೆಳವನ ಕಟ್ಟೆ ಗಿರಿಯಮ್ಮನವರನ್ನು ಕುರಿತು ಜೀವನ ಚರಿತೆ ಬರೆದವರು
a)
ಕಮಲಾ ಹಂ.ಪಾ.ನಾ
b)
ಹಾ.ಮಾ.ನಾಯಕ್
c)
ಎ.ಆರ್.ಕೃಷ್ಣ ಶಾಸ್ತ್ರಿ
d)
ಹಂ.ಪ.ನಾ
27.
"ಶಾಂತಲಾ" ಕೃತಿಯ ಕರ್ತೃ
a)
ಅ.ನಾ.ಕೃ
b)
ತ.ರಾ.ಸು.
c)
ಕೆ.ವಿ.ಅಯ್ಯರ್
d)
ಜಿ.ವಿ.ಅಯ್ಯರ್
28.
"ಕಂಬನಿಯ ಕುಯಿಲಿ" ಕರತಿಯ ಕಥಾವಸ್ತು ಇರುವ ಇತಿಹಾಸ
a)
ಕದಂಬರ ಇತಿಹಾಸ
b)
ವಿಜಯನಗರದ ಇತಿಹಾಸ
c)
ಚಿತ್ರದುರ್ಗದ ಇತಿಹಾಸ
d)
ಮೈಸೂರು ಇತಿಹಾಸ
29.
"ನೃಪತುಂಗ" ಕಾದಂಬರಿ ಬರೆದವರು
a)
ಅ.ನಾ.ಕೃ
b)
ತ.ರಾ.ಸು
c)
ಎಸ್.ಎಲ್.ಭೈರಪ್ಪ
d)
ಕೆ.ಟಿ.ಗಟ್ಟಿ
30.
"ನಾಕಂಡ ಕಲಾವಿದರು" ಕೃತಿ ಇವರದು
a)
ಡಿ.ವಿ.ಜಿ.
b)
ಮಾಸ್ತಿ
c)
ಕೆ.ವಾಸುದೇವಾಚಾರ್ಯರು
d)
ಕೆ.ಶಿವರಾಮ ಕಾರಂತರು
Reset
