NEW
Font size
S
M
L
XL
Worksheetsಶಬರಿ
Total questions: 41
Worksheet time: 21mins
Name
Class
Date
1.
'ಶಬರಿ 'ಗದ್ಯಪಾಠ ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ?
a)
ಕಾವ್ಯ
b)
ಗೀತಾನಾಟಕ
c)
ಕಾದಂಬರಿ
d)
ಕಥೆ
2.
ಶಬರಿ ಪಾಠದ ಲೇಖಕರು ಇವರು
a)
ಕೆ. ಎಸ್. ನರಸಿಂಹ ಸ್ವಾಮಿ
b)
ಕುವೆಂಪು
c)
ಗೋರೂರು
d)
ಪುತಿನ
3.
"
a)
"ಶಬರಿ "ಇದ್ದ ಆಶ್ರಮ ಇದು.
b)
ಭದರಿಕಾಶ್ರಮ
c)
ಅರಣ್ಯಕಾ ಶ್ರಮ
d)
ವಶೀಷ್ಟಾಶ್ರಮ
e)
ಮತಾಂಗಶ್ರಮ
4.
ಶ್ರಮಣಿ ಪದದ ಅರ್ಥ ಇದು.
a)
ಋಷಿ
b)
ತಪಸ್ವಿನಿ
c)
ತಪಸ್ಸು
d)
ರಾಜ
5.
"ಮತಾಂಗಶ್ರಮ "ಈ ಪಡದಲ್ಲಿನ ಸಂಧಿಕಾರ್ಯ.
a)
ಲೋಪಸಂಧಿ
b)
ಗುಣಸಂಧಿ
c)
ಸವರ್ಣ ಧೀರ್ಘ ಸಂಧಿ
d)
ಆಗಮ ಸಂಧಿ
6.
"ಪೇಳಿ "ಪದದ ಹೊಸಗನ್ನಡ ರೂಪ.
a)
ಕೇಳಿ
b)
ಏಳಿ
c)
ಹೇಳಿ
d)
ಯೇಳಿ
7.
ರಾಮನ ಆತ್ಮ ಯಾವುದಕ್ಕೆ ಸಿಕ್ಕಿತ್ತು ?
a)
ಯಜ್ಞದ ಕುದುರೆಗೆ
b)
ಶಬರಿಯ ಬಯಕೆಗೆ
c)
ಸುಕುಮಾರಸ್ವಾಮಿಯ ಭೋಗ ಜೀವನಕ್ಕೆ
d)
ಸೀತೆಯ ನೆನಪಿನ ಸೆಳೆತಕ್ಕೆ
8.
'ಎಂತ ನಿಷ್ಠೆ ಎಂತ ಪ್ರೀತಿ ! ಇವಳ ಮರೆವುದೆ ಈ ಜಗ '' - ಎಂದು ರಾಮ ಯಾರನ್ನು ಕುರಿತು ಹೇಳಿದನು ?
a)
ಶಬರಿಯನ್ನು
b)
ಸೀತೆಯನ್ನು
c)
ಮತಂಗ ಋಷಿಗಳನ್ನು
d)
ಉದರಮುಖನನ್ನು
9.
ಸೂರ್ಯನೇ ತೇಜಗೆಡೆ ತೇಜಕೆಡೆಯಾರು? ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು ಎಂದು ಶ್ರೀರಾಮನನ್ನು ಸಂತೈ ಸಿದವರು
a)
ಶಬರಿ
b)
ಲಕ್ಷ್ಮಣ
c)
ಸೀತೆ
d)
ದನು
10.
ರಾಮ ಬಂದು ನಿಂತಿರುವುದನ್ನು ಕಂಡ ಶಬರಿ ಏನು ಮಾಡಿದಳು ?
a)
ಸನಿಹಕ್ಕೆ ಹೋಗಿ ಮೈಯ ಮುಟ್ಟಿದಳು.
b)
ಪಾದ ಮುಟ್ಟಿ ನಮಸ್ಕರಿಸಿದಳು.
c)
ಕೈಯ ಕಣ್ಣಿಗೊತ್ತಿಕೊಂಡು ಹನಿಯ ಸುರಿಸಿದಳು
d)
ಈ ಎಲ್ಲವುಗಳನ್ನು ಮಾಡಿದಳು.
11.
ಲಕ್ಷ್ಮಣನು ಸೀತೆಯನ್ನು ಒಂಟಿಯಾಗಿ ಬಿಡುವಾಗ ಯಾವುದಕ್ಕೆ ಹೆಚ್ಚು ಮನ್ನಣೆ ಕೊಟ್ಟೆನೆಂದು ಹೇಳಿಕೊಳ್ಳುತ್ತಾನೆ.
a)
ಎನ್ನಹಂಕೃತಿಗೆ
b)
ನನ್ನ ಆಸೆಗೆ
c)
ಅಣ್ಣನ ಮಾತಿಗೆ
d)
ದೇವರ ದರ್ಶನಕ್ಕೆ
12.
ರಾಮನು ಲಕ್ಷ್ಮಣನಿಗೆ ಮರಳು ಮಾಡಿದ್ದು ಯಾವುದು ಎಂದು ಹೇಳುತ್ತಾನೆ?
a)
ದುಂಬಿ
b)
ವೇದಿ
c)
ದೈವ
d)
ದೆವ್ವ
13.
ರಾಮಲಕ್ಷ್ಮಣರು ಮತಂಗಾಶ್ರಮಕ್ಕೆ ಬರಲು ದಾರಿ ಸೂಚಿಸಿದವರು.
a)
ದನು
b)
ಮನೆ ಮಂಚಮ್ಮ
c)
ಕವಿ ಸಿದ್ದಲಿಂಗಯ್ಯ
d)
ಧರ್ಮಾಧೀಕರಣರು
14.
ಶಬರಿಯ ಪೂಣ್ಕೆ ಏನಾಗಿತ್ತು ?
a)
ಮರಣ ಹೊಂದುವುದು
b)
ಪೂಜೆ ಮಾಡುವುದು
c)
ಮುಕ್ತಿ ಪಡೆಯುವುದು
d)
ಗುರುದರ್ಶನ ಮಾಡುವುದು
15.
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಇವರ ಕಾವ್ಯನಾಮ
a)
ವಿನಾಯಕ
b)
ಪು.ತಿ.ನ
c)
ಕುವೆಂಪು
d)
ಅಂಬಿಕಾತನಯದತ್ತ
16.
ಶಬರಿ ರಾಮನಿಗೆ ಸಮರ್ಪಿಸಲು ಸಂಗ್ರಹಿಸಿದ್ದು
a)
ಹೂವು, ಹಣ್ಣು-ಹಂಪಲು, ಮಧುಪರ್ಕ
b)
ವಾಯುವ್ಯ,ವಾರುಣ, ಆಗ್ನೇಯ,ಪೌರಂದರ ಅಸ್ತ್ರಗಳು
c)
ಕಾಲುಚೀಲ, ಸಾಬೂನು ಔಷಧ ,ಪುಸ್ತಕ
d)
ಗುಲಾಬಿ ಹೂಗಳ ಗೊಂಚಲು
17.
ಶಬರಿಯ ಪ್ರಕಾರ ಗುರು ಸಿದ್ದರೆ ಮೆಚ್ಚಿದಂತಹ ಸನ್ಮಂಗಳ ಮೂರ್ತಿ ಯಾರು ?
a)
ಕರ್ಣ
b)
ಕೃಷ್ಣ
c)
ಲಕ್ಷ್ಮಣ
d)
ರಾಮ
18.
ರೂಪಕೂ ಮಿಗಿಲಾದದ್ದು ಯಾವುದು ಎಂದು ರಾಮನು ಹೇಳುತ್ತಾನೆ?
a)
ನಾಮ
b)
ದಿವ
c)
ಆತ್ಮ
d)
ದೈವ
19.
ಶಬರಿ ಗೀತ ನಾಟಕ ಈ ಮಹಾಕಾವ್ಯವನ್ನು ಆಧರಿಸಿದೆ
a)
ಮಹಾಭಾರತ
b)
ರಾಮಾಯಣ
c)
ಭಗವದ್ಗೀತೆ
d)
ಮಹಾಪುರಾಣ
20.
ಚೆಂದಳಿರು ಯಾವುದಕ್ಕೆ ಆರಿದೆ ಎಂದು ಶಬರಿ ಹಾಡುತ್ತಾ ಹೇಳುತ್ತಾಳೆ?
a)
ಬರಿಗಾಳಿಗೆ
b)
ಬಿರುಗಾಳಿಗೆ
c)
ತಂಗಾಳಿಗೆ
d)
ಸುಳಿಗಾಳಿಗೆ
21.
ಹುಳುವಿಗೆ ಆಸರೆಯಾದದ್ದು ಯಾವುದೆಂದು ಶಬರಿ ಹಾಡುತ್ತಾ ಹೇಳುತ್ತಾಳೆ?
a)
ಅಲರು
b)
ಚೆಂದಳಿರು
c)
ವನ್ಯಫಲ
d)
ಹೂವುಗಳು
22.
ಜಟಿಲಕಬರಿ ಎಂದು ಯಾರನ್ನು ಕರೆಯಲಾಗಿದೆ ?
a)
ಸೀತೆಗೆ
b)
ಶಬರಿಗೆ
c)
ಪರಶುರಾಮರಿಗೆ
d)
ಯಶೋಭದ್ರೆಗೆ
23.
ಶಬರಿ ಪಂಚಭೂತದಿ ಬೆರೆಯುತ ಯಾರಿಗೆ ರಕ್ಷೆ ಇಡಲಿ ಎಂದು ರಾಮ ಹೇಳುತ್ತಾನೆ ?
a)
ದಶರಥನಿಗೆ
b)
ದನುವಿಗೆ
c)
ಲವನಿಗೆ
d)
ಸೀತೆಗೆ
24.
' ಬೆಳಕಿಗೆ ಒಲಿದವರ ಉರಿವ ಬತ್ತಿಯ ಕರುಕ ಕಾಣರು '' ಈ ಮಾತು ಯಾರನ್ನು ಕುರಿತು ಹೇಳಿದ್ದು ?
a)
ರಾಮನನ್ನು
b)
ಲಕ್ಷ್ಮಣನನ್ನು
c)
ಶಬರಿಯನ್ನು
d)
ಸೀತೆಯನ್ನು
25.
'ಆವುದೀ ಮರಳು ? ನಮ್ಮೆಡೆಗೆ ಬರುತಿಹುದು'' - ಈ ಮಾತನ್ನು ಯಾರು ಯಾರಿಗೆ ಹೇಳಿದರು ?
a)
ರಾಮ - ಲಕ್ಷ್ಮಣನಿಗೆ
b)
ಲಕ್ಷ್ಮಣ - ರಾಮನಿಗೆ
c)
ರಾಮ - ಶಬರಿಗೆ
d)
ಶಬರಿ - ಲಕ್ಷ್ಮಣನಿಗೆ
26.
'ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ'' ಈ ವಾಕ್ಯವನ್ನು ಯಾರಿಗೆ ಯಾರು ಹೇಳಿದರು ?
a)
ರಾಮನಿಗೆ -ಲಕ್ಷ್ಮಣ
b)
ಲಕ್ಷ್ಮಣನಿಗೆ -ರಾಮ
c)
ಶಬರಿಗೆ - ರಾಮ
d)
ಮತಂಗಮುನಿಗೆ- ಶಬರಿ
27.
ರಾಮಲಕ್ಷ್ಮಣರು ಇಲ್ಲಿಗೆ(ಶಬರಿ ಆಶ್ರಮ) ಬಂದೇ ಬರುತ್ತಾರೆ ಎಂದು ಶಬರಿಗೆ ತಿಳಿಸಿದವರು ಯಾರು?
a)
ಮತಂಗ ಮುನಿ
b)
ದ್ರೋಣಾಚಾರ್ಯ
c)
ದನು
d)
ಅಶೋಕ ಪೈ
28.
“ಇಂಥ ಶಿಷ್ಯೆಯರ್ತಿ ಪಡೆದ ನಿನ್ನ ಗುರುಗಳೆಂಥರೋ”- ಈ ಮಾತನ್ನು ಯಾರು-ಯಾರಿಗೆ ಹೇಳಿದರು?
a)
ರಾಮ-ಶಬರಿಗೆ
b)
ಲಕ್ಷ್ಮಣ-ಶಬರಿಗೆ
c)
ರಾಮಲಕ್ಷ್ಮಣರು-ಶಬರಿಗೆ
d)
ದನು-ಶಬರಿಗೆ
29.
ಶಬರಿಯ ಪಾಲಿಗೆ ಮರಣ ಎಂಬುದು
a)
ಶಕ್ತಿ
b)
ಮುಕ್ತಿ
c)
ಭಕ್ತಿ
d)
ವಿರಕ್ತಿ
30.
ಶಬರಿ ಯಾರ ಪೂಜೆಗೈದು ತಣಿವು ನನಗೆ ಸಂದಿತು ಎಂದು ಹೇಳುತ್ತಾಳೆ
a)
ರಾಮನ
b)
ಗುರುವಿನ
c)
ದೇವರ
d)
ವೃಕ್ಷದ
31.
ಸೀತೆಯ ತವರುಮನೆ- ಯಾವುದೆಂದು ಲಕ್ಷ್ಮಣನು ಹೇಳುತ್ತಾನೆ?
a)
ಭೂಮಿ ತಾಯಿ
b)
ಕನ್ನಡ ತಾಯಿ
c)
ಭಾರತಾಂಬೆ
d)
ಜಗದಂಬೆ
32.
ಅರಸುತನವ ತೊರೆದು ತವಸಿ ತನವ ಕೊಂಡವನು
a)
ಅಶ್ವತ್ಥಾಮ
b)
ಸುಕುಮಾರ
c)
ಸೂರದತ್ತ
d)
ಶ್ರೀರಾಮ
33.
ಶಬರಿ ಯಾರ ಬಯಕೆಯ ಹುಚ್ಚಿನೊಳಿದ್ದಳು ?
a)
ರಾಮನ
b)
ಲಕ್ಷ್ಮಣನ
c)
ಕಬಂಧನ
d)
ಮದುವೆಯ
34.
ಶ್ರೀ ರಾಮನ ತಂದೆಯ ಹೆಸರು
a)
ಮತಂಗ ಮುನಿ
b)
ಸುಕುಮಾರಸ್ವಾಮಿ
c)
ದಶರಥ
d)
ಲಕ್ಷ್ಮಣ
35.
ಭೂಮಿಜಾತೆ ಆತ್ಮ ಕಾಮಕಲ್ಪಲತೆ ಎಂದರೆ ಯಾರು ?
a)
ಮುದುಕಿ
b)
ಸೀತೆ
c)
ಕೌಸಲ್ಯೆ
d)
ಶಬರಿ
36.
' ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ ! '' ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ?
a)
ಶಬರಿ - ರಾಮನಿಗೆ
b)
ರಾಮ - ಶಬರಿಗೆ
c)
ರಾಮ - ಲಕ್ಷ್ಮಣನಿಗೆ
d)
ಲಕ್ಷ್ಮಣ - ರಾಮನಿಗೆ
37.
ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ...?- ಈ ಮಾತನ್ನು ಯಾರು ಯಾರಿಗೆ ಹೇಳಿದರು?
a)
ರಾಮ - ಶಬರಿಗೆ
b)
ಲಕ್ಷ್ಮಣ - ಶಬರಿಗೆ
c)
ದನು - ಶಬರಿಗೆ
d)
ಯಾವುದೂ ಅಲ್ಲ
38.
ಶಬರಿ, ರಾಮನನ್ನು ಮೊದಲು ಕಂಡಾಗ ಆಡಿದ ಮಾತು..?
a)
ರಾಮ ಲಕ್ಷ್ಮಣರೆ ನೀವು
b)
ನೀ ರಾಮನೇ, ಮಹಾಪುರುಷ!
c)
ನನಗೆ ಮರುಕ ತಳೆದಿರಾ
d)
ದಣಿದಿರಯ್ಯ, ತಣಿದಿರಾ
39.
“ಇಂದು ನೀನೆ ಮುಂದೆ | ನಾನಿರುವೆ ಹಿಂದೆ....” - ಯಾರಿಗೆ ಹೇಳಿದ ಮಾತಿದು..?
a)
ರಾಮನಿಗೆ
b)
ಲಕ್ಷ್ಮಣನಿಗೆ
c)
ಶಬರಿಗೆ
d)
ದನುವಿಗೆ
40.
ರಾಮನಿಗೆ ಯಾರೊಡನೆ ಬನಕೆ ಬರಲು ಭಯವೇ ಇಲ್ಲವೆಂದು ಶಬರಿ ಹೇಳುತ್ತಾಳೆ?
a)
ತಮ್ಮನೊಡನೆ
b)
ಅಣ್ಣನೊಡನೆ
c)
ತಂದೆಯೊಡನೆ
d)
ಪತ್ನಿಯೊಡನೆ
41.
ಈ ಕೆಳಗಿನ ಯಾವುದನ್ನು ನೋಡಿ ರಾಮನಿಗೆ ಸೀತೆಯ ನೆನಪಾಯಿತು?
a)
ತಾಪಸರ ಬೀಡು
b)
ಚಾವಣಿ ಇಲ್ಲದ ಗುಡಿ
c)
ಟ್ರಾಫಲ್ಗಾರ್ ಸ್ಕ್ವೇರ್
d)
ರತ್ನಗಂಬಳಿ
Reset
