wayground logo

Free Printable Worksheets

Font size

S
M
L
XL
Worksheets

ಕರ್ತರಿ ಮತ್ತು ಕರ್ಮಣಿ ಪ್ರಯೋಗ

Total questions: 36

Worksheet time: 18mins

Name
Class
Date
1.

ಸುರೇಶನಿಂದ ಅನ್ನವು.ಉಣ್ಣಲ್ಪಟ್ಟಿತು

a)

ಕರ್ಮಣಿ ಪ್ರಯೋಗ

b)

ಕರ್ತರಿ ಪ್ರಯೋಗ

c)

ಮೇಲಿನ ಎರಡೂ

d)

ಯಾವುದು ಅಲ್ಲ

2.

ಭೀಮನು ಅನ್ನವನ್ನು ಉಂಡನು ಈ ವಾಕ್ಯವು

a)

ಕರ್ಮಣಿ ಪ್ರಯೋಗ

b)

ಕರ್ತರಿಪ್ರಯೋಗ

c)

ಯಾವುದು ಅಲ್ಲ

d)

ಎರಡೂ

3.

ಅಲ್ಪಡು ಪ್ರತ್ಯಯವು ಈ ಪ್ರಯೋಗಗಳಲ್ಲಿ ಬಳಕೆಯಾಗುವುದು

a)

ಕರ್ತರಿ ಪ್ರಯೋಗ

b)

ಕರ್ಮಣಿ ಪ್ರಯೋಗ

c)

ಕ್ರಿಯಾಪದ

d)

ಸಂಭವನಾರ್ಥಕ

4.

ಆಜ್ಞೆ,ಹಾರೈಕೆ,ಅಪ್ಪಣೆ,ಆಶೀರ್ವಾದ ಇವುಗಳು ತೋರುವಾಗ ಧಾತುಗಳಿಗೆ ಆಖ್ಯಾತಪ್ರತ್ಯಗಳು ಸೇರಿ ಸಿದ್ಧಗೊಳ್ಳುವದು

a)

ನಿಷೇದಾರ್ಥಕ

b)

ವಿದ್ಯರ್ಥಕ

c)

ಸಂಭವನಾರ್ಥಕ

d)

ಕಾಲಾರ್ಥಕ

5.

ಕ್ರಿಯೆಯೂ ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ಆಗುವ ಕ್ರಿಯಾಪದವು

a)

ನಿಷೇದಾರ್ಥಕ

b)

ಸಂಭವನಾರ್ಥಕ

c)

ಕ್ರಿಯಾರ್ಥಕ

d)

ವೌದ್ಯರ್ಥಕ

6.

ಮಾಡೆವು ಇದು ಈ ಕ್ರಿಯಾಪದಕ್ಕೆ ಉದಾ

a)

ನಿಷೇದಾರ್ಥಕ

b)

ಸಂಭವನಾರ್ಥಕ

c)

ವಿದ್ಯರ್ಥಕ

d)

ಕ್ರಿಯಾರ್ಥಕ

7.

ಕ್ರಿಯೆ ನಡೆಯುವ ರೀತಿಯಲ್ಲಿ ಸಂಶಯ ಅಥವಾ ಊಹೆ ತೋರುವ ರೂಪದಲ್ಲಿ ಸಿದ್ಧಗೊಳ್ಳುವ ಕ್ರಿಯಾಪದ

a)

ಸಂಭವನಾರ್ಥಕ

b)

ನಿಷೇದಾರ್ಥಕ

c)

ವಿದ್ಯರ್ಥಕ

d)

ಕಾಲಾರ್ಥಕ

8.

ಮಾಡಿಯಾಳು ಈ ಕ್ರಿಯಾಪದವಾಗಿದೆ

a)

ನಿಷೇದಾರ್ಥಕ

b)

ಸಂಭವನಾರ್ಥಕ

c)

ವಿದ್ಯರ್ಥಕ

d)

ಯಾವುದು ಅಲ್ಲ

9.

ಪಿ, ಜಿ, ಆರ್. ಸರ್ ವರ್ಗಾವಣೆ ಹೊಂದಲಿ. ಈ ವಾಕ್ಯದಲ್ಲಿರುವ ಹೊಂದಲಿ ಪದವು

a)

ಕ್ರಿಯಾಪದ

b)

ಧಾತು

c)

ವಿದ್ಯರ್ಥಕ

d)

ಸಂಭವನಾರ್ಥಕ

10.

ಚಂದನಾಳಿಗೆ ಶುಭವಾಗಲಿ. ಎಂದು ಗುರುಗಳು ಹೇಳಿದರು. ಈ ವಾಕ್ಯದಲ್ಲಿನ ಶುಭವಾಗಲಿ ಪದವು

a)

ಸಂಭವನಾರ್ಥಕ

b)

ನಿಷೇದಾರ್ಥಕ

c)

ವಿದ್ಯರ್ಥಕ

d)

ಕಾಲಾರ್ಥಕ

11.

ಕೋರೋನಾ ಪ್ರಯುಕ್ತ ಅಂತರ್ಜಾಲಧಾರಿತ ಕಲಿಕೆ ಕಲಿಯೋಣ.ಈ ವಾಕ್ಯದಲ್ಲಿನ ಕಲಿಯೋಣ ಪದವು

a)

ಸಂಭವನಾರ್ಥಕ

b)

ಕಾಲಾರ್ಥಕ

c)

ವಿದ್ಯರ್ಥಕ

d)

ಯಾವುದು ಅಲ್ಲ

12.

ಚಂದನಗೌಡ ಎಷ್ಟು ಹೇಳಿದರು ಬರವಣಿಗೆ ಸುದಾರಿಸನು. ಈ ವಾಕ್ಯದಲ್ಲಿನ ಸುದಾರಿಸನು ಪದವು

a)

ನಿಷೇದಾರ್ಥಕ

b)

ಸಂಭಾವನಾರ್ಥಕ

c)

ವಿದ್ಯರ್ಥಕ

d)

ಕಾಲಾರ್ಥಕ

13.

ಎಸ್,ಎಸ್,ಎಲ್,ಸಿ.ವಾರ್ಷಿಕ ಪರೀಕ್ಷೆಯಲ್ಲಿ ಮನುಕುಮಾರನು ತರಗತಿಗೆ ಪ್ರಥಮ ಬಂದಾನು. ಈ ವಾಕ್ಯದಲ್ಲಿನ ಬಂದಾನು ಪದ

a)

ವಿದ್ಯರ್ಥಕ

b)

ಸಂಭವನಾರ್ಥಕ

c)

ನಿಷೇಧಾರ್ಥಕ

d)

ಕಾಲಾರ್ಥಕ

14.

ವಿದ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ

a)

ಮಾಡಲಿ

b)

ಮಾಡನು

c)

ಮಾಡಿಯಾನು

d)

ಮಾಡುವನು

15.

ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ

a)

ತಿನ್ನನು

b)

ತಿನ್ನುತ್ತಾನೆ

c)

ತಿನ್ನುವನು

d)

ತಿಂದನು

16.

ಸಂಭವನಾರ್ಥಕ ಕ್ರಿಯಾಪದಕ್ಕೆ ಉದಾಹರಣೆ

a)

ಬಂದರು

b)

ಬಂದಾರು

c)

ಬರುವರು

d)

ಬರುತ್ತಾರೆ

17.

ಅಲ್ಪಡು ಪ್ರತ್ಯಯ ಸೇರಿದರೆ ಅದು ......

a)

ಕರ್ಮಣಿ ಪ್ರಯೋಗ

b)

ಕರ್ತರಿ ಪ್ರಯೋಗ

c)

ಅಖ್ಯಾತ ಪ್ರತ್ಯಯ

d)

ಯಾವುದು ಅಲ್ಲ

18.

ಅಣ್ಣ ಅನ್ನವನ್ನು ಉಂಡನು ಇದು ......... ಉದಾಹರಣೆ

a)

ನಾಮಪದಕ್ಕೆ

b)

ಸರ್ವನಾಮಕ್ಕೆ

c)

ಕರ್ತರಿ ಪ್ರಯೋಗಕ್ಕೆ

d)

ಧಾತುವಿಗೆ

19.

ಕ್ರಿಯೆ ನಡೆದಿಲ್ಲ ಎನ್ನುವುದನ್ನು ಸೂಚಿಸುವ ಕ್ರಿಯಾಪದಗಳು

a)

ನಿಷೇಧಾರ್ಥಕ

b)

ಸಂಭವನಾತ್ಮಕ

c)

ವಿದ್ಯರ್ಥಕ

d)

ಮೇಲಿನ ಎಲ್ಲಾ

20.

8. ಈ ವಾಕ್ಯವು ಕರ್ಮಣಿ ಪ್ರಯೋಗದ ವಾಕ್ಯಕ್ಕೆ ಉದಾಹರಣೆಯಾಗಿದೆ.

a)

1. ಭೀಮನು ಬಂದನು.

b)

2. ಅನ್ನವನ್ನು ಭೀಮನು ಉಂಡನು.

c)

3. ಭೀಮನಿಂದ ಅನ್ನವು ಉಣ್ಣಲ್ಪಟ್ಟಿತು.

d)

4. ಭೀಮನು ಅನ್ನವನ್ನು ಉಂಡನು.

21.

14." ಪ್ರೀತಿಯ ಹಣತೆಯ ಹಚ್ಚೋಣ" ಇಲ್ಲಿರುವ ಕ್ರಿಯಾರೂಪ;

a)

1. ಸಂಭವನಾರ್ಥಕ

b)

2. ನಿಷೇಧಾರ್ಥಕ

c)

3. ವಿಧ್ಯರ್ಥಕ

d)

4. ಕಾಲರೂಪ

22.

'ನಾಕುತಂತಿ' ಕವನಸಂಕಲನವು ದ.ರಾ.ಬೇಂದ್ರೆಯವರಿಂದ ಬರೆಯಲ್ಪಟ್ಟಿತು. ಇದು ಯಾವರೀತಿಯ ವಾಕ್ಯಪ್ರಯೋಗ?

a)

ಕರ್ತರಿ ಪ್ರಯೋಗ

b)

ಕರ್ಮಣಿ ಪ್ರಯೋಗ

c)

ಮಿಶ್ರ ಪ್ರಯೋಗ

d)

ಪರೋಕ್ಷ ಪ್ರಯೋಗ

23.

ಕರ್ಮಿಣಿ ಪ್ರಯೋಗದ ವಾಕ್ಯ ವಿದು

a)

ಮಗು ಹಾಲುಕುಡಿಯಿತು

b)

ಮಗುವಿಗೆ ಏನು ಬೇಕು?

c)

ಮಗು ಹಾಲು ಕುಡಿದೀತು

d)

ಹಾಲು ಮಗುವಿನಿಂದ ಕುಡಿಯಲ್ಪಟ್ಟಿತು.

24.

"ಬರೆಯುತ್ತಿದ್ದಾನೆ" ಈ ಪದದ ವಿದ್ಯರ್ಥಕ ರೂಪ

a)

ಬರೆದಾನು

b)

ಬರೆಯನು

c)

ಬರೆಯಲಿ

d)

ಬರೆಯುತ್ತಿದ್ದಾನೆ

25.

"ಹಾಡಲಿ" ಈಪದದ ಸಂಭಾವನಾರ್ಥಕ ರೂಪ ಇದು

a)

ಹಾಡಿಯಾರು

b)

ಹಾಡರು

c)

ಹಾಡನು

d)

ಹಾಡುತ್ತೇನೆ

26.

"ಬಂದರು" ಪದ ದ ಏಕವಚನದ ಸಂಭಾವನಾರ್ಥಕ ಕ್ರಿಯಾ ರೂಪ

a)

ಬಂದನು

b)

ಬಂದಳು

c)

ಬಂದೀರಿ

d)

ಬಂದೀತು

27.

"ನೋಡು" ಪದ ದ ವಿದ್ಯರ್ಥಕ ರೂಪ

a)

ನೋಡನು

b)

ನೋಡಿರಿ

c)

ನೋಡಿಯಾರು

d)

ನೋಡುತ್ತಾರೆ

28.
ಮಾಡಲಿ : ವಿದ್ಯರ್ಥಕ : : ಮಾಡನು : ------
a)
ವಿದ್ಯರ್ಥಕ ಕ್ರಿಯಾಪದ
b)
ನಿಷೇಧಾರ್ಥಕ ಕ್ರಿಯಾಪದ
c)
ಸಂಭವನಾರ್ಥಕ ಕ್ರಿಯಾಪದ
d)
ಪ್ರಶ್ನಾರ್ಥಕ ಕ್ರಿಯಾಪದ
29.
ಮಾಡರು : ನಿಷೇಧಾರ್ಥಕ : : ಮಾಡಿಯಾರು : ----------
a)
ವಿದ್ಯರ್ಥಕ ಕ್ರಿಯಾಪದ
b)
ನಿಷೇಧಾರ್ಥಕ ಕ್ರಿಯಾಪದ
c)
ಸಂಭವನಾರ್ಥಕ ಕ್ರಿಯಾಪದ
d)
ಭಾವನಾತ್ಮಕ ಕ್ರಿಯಾಪದ
30.
ತಿನ್ನಲಿ : ವಿದ್ಯಾರ್ಥಕ :: ನೋಡರು : ..............
a)
ಸಂಭಾವನಾರ್ಥಕ
b)
ನಿಷೇಧಾರ್ಥಕ
c)
ಗುಣಾತ್ಮಕ
d)
ವಿದ್ಯಾರ್ಥಕ
31.
ಬರರು : ನಿಷೇಧಾರ್ಥಕ :: ಹೋದಾರು :..............
a)
ವಿದ್ಯಾರ್ಥಕ
b)
ಕ್ರಿಯಾರ್ಥಕ
c)
ಸಂಭಾವನಾರ್ಥಕ
d)
ನಿಷೇಧಾರ್ಥಕ
32.
ಬರೆದೀರಿ : ಸಂಭಾವನಾರ್ಥಕ :: ಓದಿರಿ : ............
a)
ಸಂಬಂಧಾರ್ಥಕ
b)
ನಿಷೇಧಾರ್ಥಕ
c)
ಸಂಭಾವನಾರ್ಥಕ
d)
ವಿದ್ಯಾರ್ಥಕ
33.
ಮಾಡೆನು : ನಿಷೇಧಾರ್ಥಕ :: ಮಾಡೇನು : ...............
a)
ವಿವರಣಾತ್ಮಕ
b)
ಸಂಭಾವನಾರ್ಥಕ
c)
ವಿದ್ಯಾರ್ಥಕ
d)
ನಿಷೇಧಾರ್ಥಕ
34.
ಮಾಡಿಯಾಳು : ಸಂಭಾವನಾರ್ಥಕ :: ಬರಳು : ..............
a)
ನಿಷೇಧಾರ್ಥಕ
b)
ವಿದ್ಯಾರ್ಥಕ
c)
ಸಂಭಾವನಾರ್ಥಕ
d)
ಭಾವಸೂಚಕ
35.
ಮಕ್ಕಳು ಶಾಲೆಗೆ ಬಂದಾರು.- ಈ ವಾಕ್ಯದಲ್ಲಿರುವ ಕ್ರಿಯಾಪದರೂಪ;
a)
ವಿದ್ಯಾರ್ಥಕ
b)
ಸಂಭಾವನಾರ್ಥಕ
c)
ನಿಷೇಧಾರ್ಥಕ
d)
ಕ್ರಿಯಾರ್ಥಕಾವ್ಯಯ
36.
ಶಾಲೆಯ ಬಾಗಿಲು ತೆರೆದೀತು.- ಈ ವಾಕ್ಯದಲ್ಲಿರುವ ಕ್ರಿಯಾಪದರೂಪ;
a)
ಸಂಭಾವನಾರ್ಥಕ
b)
ವಿದ್ಯಾರ್ಥಕ
c)
ಕ್ರಿಯಾರ್ಥಕಾವ್ಯಯ
d)
ನಿಷೇಧಾರ್ಥಕ