Worksheetsತರಬೇತಿ ರಸಪ್ರಶ್ನೆ
Total questions: 37
Worksheet time: 12mins
1. ತಲಕಾಡಿನ ವೈಭವ ಪಾಠವು ಪ್ರವಾಸ ಸಾಹಿತ್ಯದ ಯಾವ ಪ್ರಕಾರ?
ದೇಶೀಯ
ಅಂತರಾಷ್ಟ್ರೀಯ
ಒಳನಾಡಿನ
ಯಾವುದು ಅಲ್ಲ
ಕಮ್ಮಾರ ಪದದ ವ್ಯಾಕರಣ ವಿಶೇಷ
ತದ್ದಿತಾಂತ ನಾಮ
ಕೃದಂತನಾಮ
ತದ್ದಿತಾಂತ ಭಾವನಾಮ
ತದ್ದಿತಾಂತ ಅವ್ಯಯ
ನೋ ನಾಟಕಗಳ ಮೂಲ ಈ ದೇಶ
ಜರ್ಮನ್
ಅಮೇರಿಕಾ
ಗ್ರೀಕ್
ಜಪಾನ್
ಲಂಡನ್ ನಗರ ಪಾಠದ ಆಕರ ಕೃತಿ
ಸಮುದ್ರ ಗೀತೆಗಳು
ಸಮುದ್ರದಾಚೆಯಿಂದ
ಉಗಮ
ಪಯಣ
ವಡ್ಡಾರಾಧನೆಯಲ್ಲಿರುವ ಒಟ್ಟು ಕತೆಗಳ ಸಂಖ್ಯೆ
೧೧
೧೬
೧೯
೧೭
ರನ್ನಕಂದ ಎಂಬುದು
ಕಾವ್ಯ
ಆತ್ಮಕಥೆ
ಕಾದಂಬರಿ
ನಿಘಂಟು
ಲಕ್ಷ್ಮೀಶನಿಗಿದ್ದ ಬಿರುದು
ಕರ್ಣಾಟ ಕವಿ ಚೂತವನಚೈತ್ರ
ರೂಪಕ ಸಾಮ್ರಾಜ್ಯ ಚಕ್ರವರ್ತಿ
ಕವಿತಾ ಗುಣಾರ್ಣವ
ಕವಿ ಚಕ್ರವರ್ತಿ
ಕೆಮ್ಮನೆ ಮೀಸೆವೊತ್ತನೆ ಪದ್ಯದಲ್ಲಿ ಈಗಳೊಂದಡಕೆಯುಮಿಲ್ಲ ಕೈಯಲ್ಲಿ ಎಂದವರು
ದ್ರೋಣ
ಪರಶುರಾಮ
ದ್ರುಪದ
ಪಡಿಯರ
ವಿವೇಕಾನಂದರನ್ನು ಮಾನವತಾಮಿತ್ರ ಎಂದವರು
ಚಿಕಾಗೋದವರು
ಬೇಂದ್ರೆಯವರು
ಕುವೆಂಪುರವರು
ಕಾರಂತರು
ಬಾಲರವಿ ಸೊರಗಿದ್ದು ಈ ಪದ್ಯದಲ್ಲಿ
ವಸಂತ ಮುಖ ತೋರಲಿಲ್ಲ
ಮರಳಿ ಮನೆಗೆ
ನನ್ನಾಸೆ
ಭರವಸೆ
ಗೋವಿಂದ ಪೈ ಅವರ ಪ್ರಕಾರ ಕನ್ನಡ ತಾಯಿಯ ಬಸಿರ ಹೊನ್ನಗನಿ
ಪಂಪ
ಶರ್ವ
ಮದ್ದಣ
ವಿದ್ಯಾರಣ್ಯ
ನಿನ್ನ ಪದವು ಈ ಸರ್ವನಾಮಕ್ಕೆ ಉದಾಹರಣೆ
ಉತ್ತಮ
ಮಧ್ಯಮ
ಪ್ರಥಮ
ಆತ್ಮಾರ್ಥಕ
ಹಿರೇಮಲ್ಲೂರು ಈಶ್ವರನ್ ಅವರ ಪ್ರಕಾರ ರಾಷ್ಟ್ರದ ಚಾರಿತ್ರ್ಯದ ಹೆಗ್ಗುರುತು ಇದು
ಪ್ರವಾಸ
ದೇಗುಲ
ತಲಕಾಡು
ಶಿವನಸಮುದ್ರ
ವಾಗ್ದೇವಿ ಈ ಸಂಧಿಗೆ ಉದಾಹರಣೆ
ಆದೇಶ
ಗುಣ
ಶ್ಚುತ್ವ
ಜಸ್ತ್ವ
ಸಪ್ತಮಿ ವಿಭಕ್ತಿಯ ಕಾರಕಾರ್ಥ
ಕರಣಾರ್ಥ
ಸಂಬಂಧ
ಅಧಿಕರಣ
ಸಂಪ್ರದಾನ
ದಂತ್ಯಕ್ಷರಗಳು ಇವು
ಕಖಗಘಙ
ಚಛಜಝಞ
ಟಠಡಢಣ
ತಥದಧನ
ಡಿವಿಜಿಯವರ ಈ ಕೃತಿ ಮೌಲ್ವಿಯವರ ಬಾಯಿಗೆ ಪೂರ್ತಿ ಬರುತ್ತಿತ್ತು.
ಮಂಕುತಿಮ್ಮನ ಕಗ್ಗ
ಉಮರನ ಒಸಗೆ
ಕರ್ಣಾಟ ಭಾರತ ಕಥಾಮಂಜರಿ
ಮರುಳ ಮುನಿಯನ ಕಗ್ಗ
ಪಾರಿವಾಳ ಪದ್ಯ ಈ ಸಾಹಿತ್ಯ ಪ್ರಕಾರದ್ದು
ಕಥನ ಕವನ
ಕವನ
ಜನಪದ ಗೀತೆ
ಭಾವಗೀತೆ
ಪಂಚವಾದ್ಯ ಈ ಸಮಾಸಕ್ಕೆ ಉದಾಹರಣೆ
ತತ್ಪುರುಷ
ಕರ್ಮಧಾರಯ
ದ್ವಿಗು
ದ್ವಂದ್ವ
ಗಾನರಾಣಿಯರು ಹರಿಶ್ಚಂದ್ರನಿಂದ ಬಯಸಿದ್ದು ಇದನ್ನು
ಮುತ್ತಿನ ಹಾರ
ಮುತ್ತಿನ ಸತ್ತಿಗೆ
ಮುತ್ತಿನ ಬಳೆ
ಮುತ್ತಿನ ರಾಶಿ
ಓದಿಯಾನು ಪದದಲ್ಲಿರುವ ಕ್ರಿಯಾರೂಪ
ಸಂಭಾವನಾರ್ಥಕ
ವಿಧ್ಯರ್ಥಕ
ನಿಷೇಧಾರ್ಥಕ
ಸಾಮಾನ್ಯಾರ್ಥಕ
ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ ಈ ವಾಕ್ಯದಲ್ಲಿರುವ ಅಲಂಕಾರ
ಉಪಮಾ
ರೂಪಕ
ದೃಷ್ಟಾಂತ
ಶ್ಲೇಷ
ಪೂದೋಟಮಂ ಪದದಲ್ಲಿರುವ ವಿಭಕ್ತಿ
ಪ್ರಥಮ
ದ್ವಿತೀಯ
ಚತುರ್ಥಿ
ಷಷ್ಠಿ
ವಾರ್ಧಕ ಷಟ್ಪದಿಯಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ
೧೪೪
೧೦೨
೭೨
೫೧
ದಿವ್ಯವಸ್ತ್ರಗಳು ಈ ಸಮಾಸಕ್ಕೆ ಉದಾಹರಣೆ
ತತ್ಪುರುಷ
ಕರ್ಮಧಾರಯ
ಗಮಕ
ಬಹುರ್ವೀಹಿ
ಗುರುಲಘು ಮೊದಲಲ್ಲಿ ಬರಲು ಈ ಗಣ
ಮ ನ ಗಣ
ಜ ರ ಗಣ
ಭ ಯ ಗಣ
ಸ ತ ಗಣ
ಇವ ಕುಂಭಸಂಭವ
ದ್ರೋಣ
ದ್ರುಪದ
ದುರ್ಯೋಧನ
ಭೀಮ
ದಿವಾನ ಪದವು ಈ ಭಾಷೆಯಿಂದ ಬಂದಿದೆ
ಹಿಂದುಸ್ಥಾನಿ
ಪರ್ಷಿಯನ್
ಗ್ರೀಕ್
ಉರ್ದು
ವಂಶ ಪದದ ತದ್ಭವ ರೂಪ
ವಂಸ
ವಂಚ
ಬಂಚ
ಯಾವುದೂ ಅಲ್ಲ
ಭರನಭಭರಲಗು ಇದು ಈ ವೃತ್ತದ ಗಣಗಳಾಗಿವೆ
ಚಂಪಕಮಾಲಾ ವೃತ್ತ
ಉತ್ಪಲಮಾಲಾ ವೃತ್ತ
ಶಾರ್ದೂಲ ವಿಕ್ರೀಡಿತ ವೃತ್ತ
ಸ್ರಗ್ಧರಾ ವೃತ್ತ
ತಿಂದ ಎಂಬುದರ ವ್ಯಾಕರಣ ವಿಶೇಷ
ಭೂತ ಕೃದಂತ
ವರ್ತಮಾನ ಕೃದಂತ
ನಿಷೇಧ ಕೃದಂತ
ಯಾವುದೂ ಅಲ್ಲ
ನೀನೇ ಈ ಪುಸ್ತಕದ ಒಡತಿ ಇಲ್ಲಿರುವ ಅವ್ಯಯ
ಸಾಮಾನ್ಯಾರ್ಥಕ
ಭಾವಸೂಚಕ
ಕ್ರಿಯಾರ್ಥಕ
ಅವಧಾರಣಾರ್ಥಕ
ನೋಟ ಎಂಬುದು ಈ ವ್ಯಾಕರಣಾಂಶವಾಗಿದೆ
ಕೃದಂತನಾಮ
ಕೃದಂತಭಾವನಾಮ
ಕೃದಂತಾವ್ಯಯ
ತದ್ದಿತಾಂತ ಭಾವನಾಮ
ಮುಳಿ ಪದದ ಅರ್ಥ
ಉಳಿ
ನಗು
ಕೋಪ
ತಿರಸ್ಕಾರ
ಇವ ಕೌಸಲ್ಯಕುಮಾರ
ಭರತ
ಲಕ್ಷ್ಮಣ
ರಾಮ
ಶತ್ರುಘ್ನ
ರಾಷ್ಟ್ರೀಯ ಯುವ ದಿನವನ್ನು ಆಚರಿಸುವುದು
ಜನವರಿ 12
ಮಾರ್ಚ್ 12
ಸೆಪ್ಟೆಂಬರ್ 12
ನವೆಂಬರ್ 12
ಕಾರ್ಯ ಪದದ ತದ್ಭವ ರೂಪ
ಕಾಯಕ
ಕೆಲಸ
ಕರ್ಮ
ಕಜ್ಜ
