NEW
Font size
Worksheetsಜಲಗೋಳ ಮತ್ತು ಜೀವಗೋಳ
Total questions: 40
Worksheet time: 20mins
ನೀಲಿ ಗ್ರಹ ಅಥವಾ ಜಲಾವೃತ ಗ್ರಹ ಎಂದು ಕರೆಯುವ ಗ್ರಹ
ಗುರು
ಶನಿ
ಮಂಗಳ
ಭೂಮಿ
ಭೂ ಮೇಲ್ಮೈನ ---------ರಷ್ಟು ಭಾಗ ಅಂದರೆ ---------------ದಶಲಕ್ಷ ಕಿಲೋಮೀಟರ್ ಪ್ರದೇಶವು ನೀರಿನಿಂದ ಆವರಿಸಿದೆ
70. 78% , 361
70. 78% , 366
77. 78% , 361
78. 78% , 361
ಭೂಮಿಯ ಮೇಲಿನ ಅತ್ಯಂತ ಆಳ ಮತ್ತು ವಿಸ್ತಾರವಾದ ಜನರಾಶಿಯನ್ನು ಹೀಗೆ ಕರೆಯುತ್ತಾರೆ
ಸಮುದ್ರ
ಸಾಗರ
ಕೊಲ್ಲಿ
ಖಾರಿ
ಏಷ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳ ನಡುವೆ ಇರುವ ಮಹಾಸಾಗರ
ಅಟ್ಲಾಂಟಿಕ್ ಸಾಗರ
ಪೆಸಿಫಿಕ್ ಸಾಗರ
ಹಿಂದೂ ಮಹಾಸಾಗರ
ಉತ್ತರಧ್ರುವಸಾಗರ
ಉತ್ತರ ಅಮೆರಿಕ ಮತ್ತು ಯುರೋಪಿನ ನಡುವೆ ವಿಸ್ತಾರವಾದ ಸಾಗರ
ಅಟ್ಲಾಂಟಿಕ್ ಸಾಗರ
ಪೆಸಿಫಿಕ್ ಸಾಗರ
ಹಿಂದೂ ಮಹಾಸಾಗರ
ಉತ್ತರಧ್ರುವಸಾಗರ
ಸಾಗರದ ಭಾಗಗಳಾಗಿದ್ದು, ಭೂಖಂಡಗಳಲ್ಲಿ ಒಳಚಾಚಿಕೊಂಡಿರುವ ಜಲರಾಶಿಗಳನ್ನು ಹೀಗೆ ಕರೆಯುವರು
ಖಾರಿ
ಕೊಲ್ಲಿ
ಸಮುದ್ರ
ಸಾಗರ
ನಾಗರ ಅಥವಾ ಸಮುದ್ರದ ಕಿರಿದಾದ ನೀಳಭಾಗವಾಗಿದ್ದು ಭೂಭಾಗದೊಳಗೆ ಚಾಚಿರುವುದನ್ನು ಹೀಗೆ ಕರೆಯುವರು
ಸಮುದ್ರ
ಖಾರಿ
ಕೊಲ್ಲಿ
ಜಲಸಂಧಿ
ಪ್ರಾಯಶಃ ಭೂಭಾಗದಿಂದ ಸುತ್ತುವರೆಯಲ್ಪಟ್ಟ ಅರ್ಧ ವೃತ್ತಾಕಾರದ ಸಮುದ್ರ ಭಾಗವನ್ನು ಹೀಗೆ ಕರೆಯುವರು
ಕರಾವಳಿ
ಕೊಲ್ಲಿ
ಜಲಸಂಧಿ
ಭೂಸಂಧಿ
ಎರಡು ವಿಶಾಲವಾದ ಸಮುದ್ರಗಳನ್ನು ಸಂಪರ್ಕಿಸುವ ಎರಡು ಭೂಭಾಗಗಳ ಮಧ್ಯದ ಕಿರಿದಾದ ಜಲ ಭಾಗವನ್ನು ಹೀಗೆ ಕರೆಯುವರು
ಖಾರಿ
ಜಲಸಂಧಿ
ಭೂಸಂಧಿ
ಕೊಲ್ಲಿ
ಒಂದು ಕಿರಿದಾದ ಭೂಭಾಗವು ಎರಡು ದೊಡ್ಡ ಜಲರಾಶಿಗಳನ್ನು ಸಂಪರ್ಕಿಸುವುದನ್ನು ಹೀಗೆ ಕರೆಯುವರು
ಕರಾವಳಿ
ಜಲಸಂದಿ
ಕೊಲ್ಲಿ
ಭೂಸಂಧಿ
ಭೂ ಸಂಧಿಯನ್ನು ಈ ಹೆಸರಿನಿಂದಲೂ ಕರೆಯುವರು
ಭೂಕಂಠ
ಜಲಕಂಠ
ಜಲಸಂಧಿ
ಕೊಲ್ಲಿ
ಏಷಿಯಾ ಮತ್ತು ಆಫ್ರಿಕಾ ಖಂಡಗಳ ನಡುವೆ ಕಂಡುಬರುವ ಕಾಲುವೆ
ಜಿಬ್ರಾಲ್ಟರ್ ಕಾಲುವೆ
ಸೂಯೆಜ್ ಕಾಲುವೆ
ಪನಾಮ ಕಾಲುವೆ
ಬಂಗಾಳ ಕಾಲುವೆ
ದಕ್ಷಿಣ ಮತ್ತು ಉತ್ತರ ಅಮೆರಿಕ ಖಂಡಗಳ ನಡುವೆ ಕಂಡುಬರುವ ಕಾಲುವೆ
ಸುಯೆಜ್ ಕಾಲುವೆ
ಹಡ್ಸನ್ ಕಾಲುವೆ
ಪನಾಮ ಕಾಲುವೆ
ಬೇರಿಂಗ್ ಕಾಲುವೆ
ಸಾಗರ ಅಥವಾ ಸಮುದ್ರದ ಅಂಚಿನ ಹೆಚ್ಚು ಆಳವಿಲ್ಲದ ಭಾಗವನ್ನು ಹೀಗೆ ಕರೆಯುವರು
ಸಾಗರ ತಗ್ಗು
ಆಳಸಾಗರ ಮೈದಾನ
ಖಂಡಾವರಣ ಇಳಿಜಾರು
ಖಂಡಾವರಣ ಪ್ರದೇಶ
ಕಂಡವರಣ ಪ್ರದೇಶದ ಸರಾಸರಿ ಆಳ
1 ಫ್ಯಾದಮ್
10 ಫ್ಯಾದಮ್
100 ಫ್ಯಾದಮ್
50 ಫ್ಯಾದಮ್
ಒಂದು ಫ್ಯಾದಮ್ ಎಂದರೆ
ಎರಡು ಅಡಿ
ನಾಲ್ಕು ಅಡಿ
ಆರು ಅಡಿ
10 ಅಡಿ
ಮೀನುಗಾರಿಕೆ, ಜಲಚರ ಕೃಷಿ, ನೌಕಾಯನ ಹಾಗೂ ಕಚ್ಚಾ ತೈಲಗಳು ಉತ್ಪಾದನೆಗೆ ಪ್ರಾಮುಖ್ಯತೆ ಪಡೆದ ಸಾಗರ ತಳದ ಭೂ ಸ್ವರೂಪ
ಸಾಗರ ತಗ್ಗು ಮತ್ತು ಪ್ರಪಾತ
ಆಳಸಾಗರ ಮೈದಾನ
ಖಂಡಾವರಣ ಇಳಿಜಾರು
ಖಂಡಾವರಣ ಪ್ರದೇಶ
ಕಡಿದಾದ ಇಳಿಜಾರಿನಿಂದ ಕೂಡಿದ್ದು, ಸಾಗರದ ಕಂದಕಗಳು ಕಂಡುಬರುವ ಸಾಗರ ತಳದ ಭೂ ಸ್ವರೂಪ
ಖಂಡಾವರಣ ಇಳಿಜಾರು
ಖಂಡಾವರಣ ಪ್ರದೇಶ
ಆಳಸಾಗರದ ಮೈದಾನ
ಸಾಗರ ತಗ್ಗು ಪ್ರದೇಶ
ಸಾಗರಗಳ ತಳದಲ್ಲಿ ವಿಸ್ತಾರವಾದ ಮೈದಾನ ಕಂಡುಬರುವುದನ್ನು ಹೀಗೆ ಕರೆಯುವರು
ಆಳಸಾಗರ ಮೈದಾನ ಅಥವಾ ಅಬಿಸಲ್ ಮೈದಾನ
ಚಾಲೆಂಜರ್ ಮೈದಾನ
ಗಯೋಟ್ಸ್
ಟಾಂಗ್ ಮೈದಾನ
ಸಾಗರಗಳ ಭೂ ಸ್ವರೂಪ ವಿಭಾಗಗಳಲ್ಲಿ ಅತಿ ವಿಸ್ತಾರವಾದುದು
ಖಂಡಾವರಣ ಪ್ರದೇಶ
ಖಂಡಾವರಣ ಇಳಿಜಾರು
ಆಳಸಾಗರದ ಮೈದಾನ
ಸಾಗರ ತಗ್ಗು
ಆಳಸಾಗರ ಮೈದಾನದಲ್ಲಿ ಕಂಡುಬರುವ ಚಪ್ಪಟೆಯ ಯಾಗಿರುವ ಗುಡ್ಡಾಕಾರದ -------- ಕಂಡುಬರುತ್ತವೆ
ಗಯೋಟ್ಸ್
ಅಭಿಸಲ್
ಚಾಲೆಂಜರ್
ಟಾಂಗ್
ಪ್ರಪಂಚದ ಅತ್ಯಂತ ಆಳವಾದ ಸ್ಥಳ
ಮಾರಿಯಾನ್ ಟ್ರೆಂಚನ ನ ಭಾಗವಾಗಿರುವ ಕುರಿಲ್ ತಗ್ಗು
ಮಾರಿಯಾನ್ ಟ್ರೆಂಚನ ಭಾಗವಾಗಿರುವ ಚಾಲೆಂಜರ್ ತಗ್ಗು
ಮಾರಿಯಾನ್ ಟ್ರೆಂಚನ ನ ಭಾಗವಾಗಿರುವ ಟೊಂಗ್ ತಗ್ಗು
ಮಾರಿಯಾನ್ ಟ್ರೆಂಚನ ನ ಭಾಗವಾಗಿರುವ ಅಭಿಸಲ್ ತಗ್ಗು
ಸೂರ್ಯನ ಕಿರಣಗಳು ನೀರಿನಲ್ಲಿ ಮೀಟರಗಳವರೆಗೆ ಮಾತ್ರ ಪ್ರವೇಶಿಸುತ್ತವೆ
50 ಮೀಟರ್
100 ಮೀಟರ್
200 ಮೀಟರ್
500 ಮೀಟರ್
ಸಾಗರ ಅಥವಾ ಸಮುದ್ರದ ನೀರಿನಲ್ಲಿ ಕರಗಿರುವ ಉಪ್ಪಿನಾಂಶಗಳ ಪ್ರಮಾಣಗಳನ್ನು------ ಎನ್ನುವರು
ಒತ್ತಡ
ಉಷ್ಣಾಂಶ
ಸಾಂದ್ರತೆ
ಲವಣತೆ
ಸಾಗರದ ನೀರಿನ ಲವಣತೆಯ ಪ್ರಮಾಣ
35/0000 (10000 ಭಾಗದಲ್ಲಿ 35 ಭಾಗ ಎಂದರ್ಥ)
35/000 (1000 ಭಾಗದಲ್ಲಿ 35 ಭಾಗ ಎಂದರ್ಥ)
35/0 (10 ಭಾಗದಲ್ಲಿ 35 ಭಾಗ ಎಂದರ್ಥ)
35/00 (100 ಭಾಗದಲ್ಲಿ 35 ಭಾಗ ಎಂದರ್ಥ)
ಸಾಗರದ ನೀರಿನ ಪ್ರಮುಖ ಚಲನೆಗಳು
ಅಲೆಗಳು, ಪ್ರವಾಹಗಳು ಮತ್ತು ಉಬ್ಬರ ವಿಳಿತಗಳು
ಅಲೆಗಳು
ಪ್ರವಾಹಗಳು
ಉಬ್ಬರ ವಿಳಿತಗಳು
ನಿಶ್ಚಿತ ದಿಕ್ಕಿನಲ್ಲಿ ನಿರಂತರವಾಗಿ ಹರಿಯುವ ಸಾಗರದ ಮೇಲ್ಮೈ ನೀರನ್ನು ----- ಗಳೆಂದು ಕರೆಯುವರು
ಸಾಗರ ಕೊಲ್ಲಿ
ಸಾಗರ ತಗ್ಗು
ಸಾಗರ ಖಾರಿ
ಸಾಗರ ಪ್ರವಾಹ
ಸಮಭಾಜಕ ವೃತ್ತ ಪ್ರದೇಶಗಳಲ್ಲಿ ಪ್ರಾರಂಭವಾಗಿ ಉಪಧ್ರುವೀಯ ಪ್ರದೇಶಗಳ ಕಡೆಗೆ ಹರಿಯುವ ಸಾಗರ ಪ್ರವಾಹ
ಶೀತ
ಉಷ್ಣ
ಒತ್ತಡ
ತೇವಾಂಶ
ಧ್ರುವಪ್ರದೇಶದಲ್ಲಿ ಆರಂಭವಾಗಿ ಸಮಭಾಜಕ ವೃತ್ತದ ಕಡೆಗೆ ಹರಿಯುವ ಸಾಗರ ಪ್ರವಾಹಗಳು
ಉಷ್ಣ
ಒತ್ತಡ
ಶೀತ
ಮಾರುತ
ಸಾಗರ ಪ್ರವಾಹಗಳ ಮೇಲೆ ಪ್ರಭಾವ ಬೀರದೆ ಇರುವ ಅಂಶಗಳನ್ನು ಗುರುತಿಸಿರಿ
ಭೂಮಿಯ ದೈನಂದಿನ ಚಲನೆ ಮತ್ತು ಉಷ್ಣಾಂಶ
ಮಾರುತಗಳು ಮತ್ತು ಲವಣತೆ
ಭೂಭಾಗಗಳ ಆಕಾರ
ಒತ್ತಡ
ಸಮುದ್ರ ಅಥವಾ ಸಾಗರದ ನೀರಿನ ಮಟ್ಟವು ನಿಯಮಿತವಾಗಿ ಹೆಚ್ಚಾಗುವುದು ಹಾಗೂ ಇಳಿಯುವುದನ್ನು
ಹೀಗೆ ಕರೆಯುವರು
ಪ್ರವಾಹ
ಪ್ರಪಾತ
ಒತ್ತಡ
ಉಬ್ಬರ ವಿಳಿತ
ಉಬ್ಬರ ವಿಳಿತಗಳಿಗೆ ಕಾರಣವಾಗದ ಅಂಶ
ಚಂದ್ರನ ಗುರುತ್ವಾಕರ್ಷಣಾ ಶಕ್ತಿ
ಭೂಮಿಯ ದೈನಂದಿನ ಚಲನೆ ಮತ್ತು ಭೂಮಿಯ ಕೇಂದ್ರಾಪ ಗಮನ ಶಕ್ತಿ
ಸೂರ್ಯನ ಗುರುತ್ವಾಕರ್ಷಣಾ ಶಕ್ತಿ
ಸೂರ್ಯನ ಪ್ರದಕ್ಷಣೆ
ಸಮುದ್ರ ಅಥವಾ ಸಾಗರದ ನೀರು ಒಮ್ಮೆ ಏರುವುದರಿಂದ ಉಂಟಾಗುವ ಉಬ್ಬರ
ಏರುಬ್ಬರ ಅಥವಾ ಪ್ರವಾಹದ ಉಬ್ಬರ
ಒತ್ತಡದುಬ್ಬರ
ಇಳಿಉಬ್ಬರ
ಮಾರುತದುಬ್ಬರ
ಒಮ್ಮೆ ಏರುಬ್ಬರ ಪ್ರಮಾಣದಷ್ಟೇ ನೀರಿನ ಮಟ್ಟ ಕೆಳಗಿಳಿಯುವುದನ್ನು ಹೀಗೆ ಕರೆಯಬಾರದು
ಇಳಿಉಬ್ಬರ
ಏರುಬ್ಬರ
ಮಾರುತದುಬ್ಬರ
ಒತ್ತಡದುಬ್ಬರ
ಒಂದು ಏರುಬ್ಬರ ಮತ್ತು ಒಂದು ಇಳಿಯುಬ್ಬರಗಳ ನಡುವೆ ------ ಗಂಟೆ 13 ನಿಮಿಷಗಳಷ್ಟು ಸಮಯವಿರುತ್ತದೆ
5
6
12
24
ಗರಿಷ್ಠ ಪ್ರಮಾಣದ ಉಬ್ಬರವು ಭೂಮಿ, ಚಂದ್ರ ಸೂರ್ಯ ಇವುಗಳು ಒಂದೇ ರೇಖೆಯಲ್ಲಿರುವ ------------ ಅಥವಾ ------ ದಿನಗಳಲ್ಲಿ ಉಂಟಾಗುತ್ತದೆ
ಅಮಾವಾಸ್ಯೆ ಅಥವಾ ಹುಣ್ಣಿಮೆ
ಹಬ್ಬ ಮತ್ತು ಅಮಾವಾಸ್ಯೆ
ಅಮಾವಾಸ್ಯೆ ಮತ್ತು ಹರಿದಿನ
ಹುಣ್ಣಿಮೆ ಮತ್ತು ಜಾತ್ರೆ
ಗರಿಷ್ಠ ಉಬ್ಬರಕ್ಕೆ ಪ್ರಮುಖ ಕಾರಣ
ಸೂರ್ಯ ಮತ್ತು ಚಂದ್ರರ ಒಟ್ಟು ಗುರುತ್ವ ಶಕ್ತಿ
ಮಾರುತ
ಲವಣತೆ
ತೇವಾಂಶ
ವೃದ್ಧಿಚಂದ್ರ ಮತ್ತು ಅರ್ಧಾದಿಕ್ಯಾ ಚಂದ್ರನ ದಿನಗಳಲ್ಲಿ ಕಂಡುಬರುವ ಉಬ್ಬರ
ಗರಿಷ್ಠ ಉಬ್ಬರ
ಕನಿಷ್ಠ ಉಬ್ಬರ
ಶೀತ ಉಬ್ಬರ
ಉಷ್ಣ ಉಬ್ಬರ
ಭೂಮಿ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿದ್ದು ಮತ್ತು ಚಂದ್ರನು ಭೂಮಿಗೆ ಲಂಬವಾಗಿರುವಾಗ ಉಂಟಾಗುವ ಉಬ್ಬರ
ಗರಿಷ್ಠ ಉಬ್ಬರ
ಶೀತ ಉಬ್ಬರ
ಉಷ್ಣ ಉಬ್ಬರ
ಕನಿಷ್ಠ ಉಬ್ಬರ
ಉಬ್ಬರ ವಿಳಿತಗಳಿಂದ ಉಂಟಾಗುವ ಉಪಯೋಗವಿಲ್ಲದ ಅಂಶ
ದೊಡ್ಡ ನೌಕಯಾನಕ್ಕೆ ಉಪಯುಕ್ತ
ಮೀನುಗಾರಿಕೆ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಗೆ ಸಹಾಯಕ
ಉಪ್ಪು ಉತ್ಪಾದನೆ
ಜಲಪಾತಗಳ ಸೃಷ್ಟಿಯಾಗುತ್ತದೆ
