NEW
Font size
S
M
L
XL
Worksheetsಕ್ವಿಜ್ ಸರಣಿ 76 : ಸಿರಿ ಕನ್ನಡ ನುಡಿ ಬಳಗ
Total questions: 40
Worksheet time: 20mins
Name
Class
Date
1.
೧೮ ನೇ ಶತಮಾನದ ಬ್ರಿಟನ್ನಿನ ರಾಷ್ಟ್ರಕವಿ
a)
ವರ್ಡ್ಸವರ್ಥ್
b)
ಡಿಸ್ರೇಲ್
c)
ನ್ಯೂಟನ್
d)
ರಿಚರ್ಡ್
2.
ಸಾರಾ ಅಬೂಬಕ್ಕರ್ ಅವರ ಕಥಾಸಂಕಲನ
a)
ಸಹನಾ
b)
ಕದನ ವಿರಾಮ
c)
ಸುಳಿಯಲ್ಲಿ ಸಿಕ್ಕವರು
d)
ಪಯಣ
3.
ಊಣೆಯ ಪದದ ಅರ್ಥ
a)
ತಾಳು
b)
ಅತಿ
c)
ಗುಂಪು
d)
ಕೊರತೆ
4.
ಸ್ಟ್ರಾಂಡ್ ದಲ್ಲಿಯ ----------- ಸಿಂಪಿಗಳು ಲಂಡನ್ ನಲ್ಲಿ ಪ್ರಸಿದ್ಧಿ ಹೊಂದಿದ್ದಾರೆ
a)
ಸ್ಯಾವೊಯ್
b)
Fifty shilling tailors
c)
Earl of chatham
d)
ಯಾವುದೂ ಅಲ್ಲ
5.
ಇಂದಿಗೂ ಕಬ್ಬಿಗರ ಸ್ಪೂರ್ತಿಯ ತವರು ಮನೆಯಾಗಿರುವುದು
a)
ಪೊಯೆಟ್ಸ್ ಕಾರ್ನರ್
b)
ವೆಸ್ವ್ ಮಿನಿಸ್ವರ್ ಅಬೆ
c)
ರಾಯಲ್ ಚಾಪೆಲ್
d)
ಟ್ರಾಫಲ್ಗಾರ್ ಸ್ಕೇರ್
6.
ಮೃಗ ಮತ್ತು ಸುಂದರಿ ಕತೆಯ ಆಕರ
a)
ಕಲ್ಲು ಕರಗುವ ಸಮಯ
b)
ಮಂಜು ಕವಿದ ಸಂಜೆ
c)
ಉಲ್ಲಂಘನೆ
d)
ಕೆರೆಯ ನೀರನ್ನು ಕೆರೆಗೆ ಚೆಲ್ಲಿ
7.
ಭಗತ್ ಸಿಂಗ್ ನಿಗೆ ಪ್ರಿಯವಾದ ಹಣ್ಣು
a)
ಮಾವಿನ ಹಣ್ಣು
b)
ಬಾಳೆಹಣ್ಣು
c)
ದ್ರಾಕ್ಷಿ ಹಣ್ಣು
d)
ಕಿತ್ತಳೆ ಹಣ್ಣು
8.
ಡಾ . ವಿಜಯಶ್ರೀ ಸಬರದ ಅವರ ಜನನ
a)
1962
b)
1957
c)
1967
d)
1952
9.
ವಿವೇಕಾನಂದರು ಶೂದ್ರವರ್ಗ ತನ್ನ ------------- ಬಿಟ್ಟು ಹೊರಬರಬೇಕೆಂದು ಕರೆಕೊಡುತ್ತಾರೆ
a)
ಊಳಿಗ ಸ್ವಭಾವ
b)
ಶೂದ್ರತ್ವ
c)
ಜಾತಿ ವ್ಯವಸ್ಥೆಯ ಕೌರ್ಯ
d)
ಯಾವುದೂ ಅಲ್ಲ
10.
ಸ್ರಗ್ಧರಾವೃತ್ತದಲ್ಲಿರುವ ಗಣಗಳು
a)
ನ ಜ ಭ ಜ ಜ ಜ ರ
b)
ಭ ರ ನ ಭ ಭ ರ
c)
ಮ ರ ಭ ನ ಯ ಯ ಯ
d)
ಸ ಭ ರ ನ ಮ ಯ
11.
ಪಶ್ಚಿಮ ದಿಕ್ಕಿಗೆ ಒಡೆಯನಾದವನು
a)
ವರುಣ
b)
ಇಂದ್ರ
c)
ಅಗ್ನಿ
d)
ವಾಯು
12.
ಗುರು ಆದಿಯಲ್ಲಿ ಬಂದರೆ ಅದು
a)
ಚಂಪಕಮಾಲೆ
b)
ಉತ್ಪಲಮಾಲೆ
c)
ಸ್ರಗ್ಧರಾವೃತ್ತ
d)
ಮಹಾಸ್ರಗ್ಧರಾ
13.
ಎರಡೆರಡು ವ್ಯಂಜನಗಳು ಪುನರಾವರ್ತನೆಗೊಂಡರೆ ಅದು
a)
ವೃತ್ತಾನುಪ್ರಾಸ
b)
ಅನುಪ್ರಾಸ
c)
ಛೇಕಾನುಪ್ರಾಸ
d)
ಚಿತ್ರ ಕವಿತ್ವ
14.
ಕುವೆಂಪು ಅವರು ಎಷ್ಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು
a)
38
b)
49
c)
29
d)
59
15.
ಚೈತ್ರ ದಿಂದ ಏಳನೆಯ ಮಾಸ ಯಾವುದು
a)
ವೈಶಾಖ
b)
ಭಾದ್ರಪದ
c)
ಶ್ರಾವಣ
d)
ಅಶ್ವೀಜ
16.
ಪ್ರಾಸಾಕ್ಷರದ ಹಿಂದಿನ ಸ್ವರವು ಹೃಸ್ವವಾಗಿದ್ದರೆ ಅದು
a)
ಸಿಂಹಪ್ರಾಸ
b)
ಗಜಪ್ರಾಸ
c)
ಅಜಪ್ರಾಸ
d)
ಹಯಪ್ರಾಸ
17.
ಛಂದ ಶಾಸ್ತ್ರವನ್ನು ಎಷ್ಟು ವಿಭಾಗಗಳಾಗಿ ವಿಂಗಡಿಸಲಾಗಿದೆ
a)
ನಾಲ್ಕು
b)
ಎರಡು
c)
ಆರು
d)
ಮೂರು
18.
ಕರ್ಣಾಟ ಭಾರತ ಕಥಾಮಂಜರಿ ಕಾವ್ಯದ ------------ಪರ್ವದಿಂದ ಕೌರವೇಂದ್ರನ ಕೊಂದೆ ನೀನು ಆಯ್ಕೆ ಮಾಡಲಾಗಿದೆ
a)
ಉದ್ಯೋಗ ಪರ್ವ
b)
ವಿರಾಟ ಪರ್ವ
c)
ಆದಿ ಪರ್ವ
d)
ಸಭಾ ಪರ್ವ
19.
ಲಾವಣಿಕಾರ ಅಂಕಿತಗೊಳಿಸಿರುವ ದೈವ
a)
ಹನುಮ
b)
ಕಲ್ಮೇಶ
c)
ಲಕ್ಷ್ಮೀಶ
d)
ರಾಮ
20.
ನೋಟ ಎಂಬುದು ಈ ವ್ಯಾಕರಣಾಂಶಕ್ಕೆ ಸೇರಿದೆ
a)
ಕೃದಂತಾವ್ಯಯ
b)
ಕೃದಂತ ನಾಮ
c)
ಕೃದಂತಭಾವನಾಮ
d)
ತದ್ದಿತಾಂತ
21.
ಮಾತೆಂಬುದು ಜ್ಯೋತಿರ್ಲಿಂಗ ಎಂಬುದು ಇವರ ವಚನದ ಸಾಲು
a)
ಬಸವಣ್ಣ
b)
ಅಲ್ಲಮ
c)
ಚೆನ್ನಬಸವಣ್ಣ
d)
ಅಕ್ಕಮಹಾದೇವಿ
22.
ಕತೃ , ಕರ್ಮ , ಕ್ರಿಯಾಪದಗಳಿಂದ ಕೂಡಿರುವ ಪದ ಸಮೂಹವೇ
a)
ವಾಕ್ಯ
b)
ಕ್ರಿಯಾಪದ
c)
ನಾಮಪದ
d)
ಸರ್ವನಾಮ
23.
ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾದವರು
a)
ವಿಶ್ವೇಶ್ವರಯ್ಯ
b)
ಮಿರ್ಜಾ ಇಸ್ಮಾಯಿಲ್
c)
ನಾಲ್ವಡಿ ಕೃಷ್ಣರಾಜ ಒಡೆಯರ್
d)
ಯಾರೂ ಅಲ್ಲ
24.
೧೯೧೪ ರಲ್ಲಿ ಶಾಲಾ ಪ್ರವೇಶಕ್ಕೆ ------------- ನಿಷೇಧವಾಯಿತು
a)
ಶಾಲಾ ಶುಲ್ಕ ರದ್ದತಿ
b)
ಸ್ತ್ರೀಯರ ದಾಖಲಾತಿ
c)
ಜಾತಿಪರಿಗಣನೆ
d)
ಎಲ್ಲವೂ
25.
ನಾಲ್ವಡಿ ಕೃಷ್ಣರಾಜರು ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ಎಷ್ಟನೇ ರಾಜರು
a)
24
b)
20
c)
21
d)
26
26.
ಸೀತೆಯು ಕಣ್ಮರೆಯಾಗಿದ್ದು ಎಲ್ಲಿ
a)
ಮತಂಗಾಶ್ರಮ
b)
ಚಿತ್ರಕೂಟ
c)
ಅಯೋಧ್ಯೆ
d)
ಇವು ಯಾವುವು ಅಲ್ಲ
27.
ವೆಸ್ವ್ ಮಿನಿಸ್ವರ್ ಅಬೆಯ ಬಗ್ಗೆ ನಿಬಂಧ ಬರೆದವರು
a)
ಷೇಕ್ಸ್ಪಿಯರ್
b)
ಬೇಕನ್
c)
ವರ್ಡ್ಸವರ್ಥ್
d)
ಗೋಲ್ಡ್ ಸ್ಮಿತ್ ಮತ್ತು ಎಡಿಸನ್
28.
ಕಳ್ಗುಡಿದ ಇಲ್ಲಿರುವ ಸಮಾಸ
a)
ಕ್ರಿಯಾಸಮಾಸ
b)
ಕರ್ಮಧಾರೆಯ
c)
ಗಮಕ
d)
ಅಂಶಿಸಮಾಸ
29.
ವರ್ತಮಾನ ಕೃದಂತ ನಾಮಕ್ಕೆ ಈ ಪದವು ಉದಾಹರಣೆಯಾಗಿದೆ
a)
ಬರೆದ
b)
ಬರೆಯದ
c)
ಬರೆಯುವ
d)
ಬರೆಹ
30.
ಅರ್ತಿ ಪದದ ಅರ್ಥ
a)
ಅಡವಿ
b)
ಪ್ರೀತಿ
c)
ಐತಿ
d)
ಆರತಿ
31.
ಅಕ್ಷರಗಳ ಗಣ ಹೊಂದಿರುವ ಛಂದಸ್ಸು
a)
ಕಂದ
b)
ಷಟ್ಪದಿ
c)
ವೃತ್ತಗಳು
d)
ರಗಳೆ
32.
ಉಪಮೇಯ ಮತ್ತು ಉಪಮಾನಗಳಲ್ಲಿ ಹೋಲಿಕೆ ಇರುವ ಅಲಂಕಾರ
a)
ದೃಷ್ಟಾಂತ
b)
ಉತ್ಪ್ರೇಕ್ಷೆ
c)
ರೂಪಕ
d)
ಉಪಮಾ
33.
ಮರನೇರಿದ ಮರ್ಕಟನಂತೆ ಈ ವಾಕ್ಯದಲ್ಲಿರುವ ಉಪಮಾನ
a)
ಮರ
b)
ಮರ್ಕಟ
c)
ಮರನೇರಿದ ಮರ್ಕಟ
d)
ಮನಸ್ಸು
34.
ಇದೊಂದು ಶಬ್ಧಾಲಂಕಾರ
a)
ಅನುಪ್ರಾಸ
b)
ಉಪಮಾ
c)
ರೂಪಕ
d)
ದೃಷ್ಟಾಂತ
35.
ಬಲ್ಗಯ್ಯ ಇಲ್ಲಿರುವ ಗಣ
a)
ಭಗಣ
b)
ಸಗಣ
c)
ತಗಣ
d)
ಜಗಣ
36.
ಡಾ. ಅನುಪಮಾ ನಿರಂಜನರ ಜನ್ಮಸ್ಥಳ
a)
ತೀರ್ಥಹಳ್ಳಿ
b)
ಕಾಸರಗೋಡು
c)
ಮೇಲುಕೋಟೆ
d)
ಬೆಂಗಳೂರು
37.
ನವಿಲು ನಗರ ಕೃತಿ ರಚಿಸಿದವರು
a)
ಅರವಿಂದ ಮಾಲಗತ್ತಿ
b)
ಎಚ್ ಎಸ್ ಶಿವಪ್ರಕಾಶ್
c)
ಸಿದ್ದಲಿಂಗಯ್ಯ
d)
ದೇವನೂರು ಮಹಾದೇವ
38.
ಚೆನ್ನಣ್ಣ ವಾಲಿಕಾರ ಕಥಾಸಂಕಲನವಿದು
a)
ವ್ಯೋಮ ವ್ಯೋಮ
b)
ತಲೆಹಾಕುವವರು
c)
ಕುದ್ದವರ ಕತೆಗಳು
d)
ನರಭಕ್ಷಕ ರಾಜನ ಕತೆ
39.
ಡಿ. ಎಸ್. ಕರ್ಕಿ ಯವರ ಸಂಶೋಧನಾ ಪ್ರಬಂಧ
a)
ಕನ್ನಡ ಛಂದೋವಿಕಾಸ
b)
ಭಾವತೀರ್ಥ
c)
ನಕ್ಷತ್ರ ಗಾನ
d)
ಗೀತಗೌರವ
40.
ಶಂಭುಜಕ್ಕೇಶ್ವರ ಎಂಬ ಅಂಕಿತನಾಮವಿರುವ ಶಿವಶರಣೆ
a)
ಮುಕ್ತಾಯಕ್ಕ
b)
ಸತ್ಯಕ್ಕ
c)
ಕಾಳವ್ವೆ
d)
ಯಾರೂ ಅಲ್ಲ
Reset
