NEW
Font size
Worksheetsಕನ್ನಡ ರಸಪ್ರಶ್ನೆ ಕಾರ್ಯಕ್ರಮ, ಸರ್ಕಾರಿ ಪ್ರೌಢಶಾಲೆ ಮೈದೂರು, ಪರಮೇಶ್
Total questions: 35
Worksheet time: 18mins
ಕವಿ ಕುಮಾರವ್ಯಾಸನ ಕಾಲ ;
ಕ್ರಿ.ಶ. 1430
ಕ್ರಿ.ಶ. 1420
ಕ್ರಿ.ಶ. 1320
ಕ್ರಿ.ಶ. 1330
ಕವಿ ಕುಮಾರವ್ಯಾಸನ ಜನ್ಮಸ್ಥಳ ;
ಧಾರವಾಡ
ಕೋಳಿವಾಡ
ಕೋಗಳಿನಾಡು
ವೆಂಗಿಪಳು
ಕುಮಾರವ್ಯಾಸನಿಗೆ ಇರುವ ಬಿರುದು;
ಉಪಮಾಲೋಲ
ಕವಿಚಕ್ರವರ್ತಿ
ಸರಸ್ವತಿ ಮಣಿಹಾರ
ರೂಪಕ ಸಾಮ್ರಾಜ್ಯ ಚಕ್ರವರ್ತಿ
ಕೃರ್ಣಾಟ ಭಾರತ ಕಥಾಮಂಜರಿʼ ಕೃತಿಗಿರುವ ಮತ್ತೊಂದು ಹೆಸರು;
ಪಂಪಭಾರತ
ವ್ಯಾಸಭಾರತ
ಗದುಗಿನಭಾರತ
ಗದಾಯುದ್ದ
ʼಇನತನೂಜʼ ಪದವು ಈ ಸಮಾಸಕ್ಕೆ ಉದಾಹರಣೆ;
ಬಹುವ್ರೀಹಿ
ಕರ್ಮಧಾರಯ
ಅಂಶಿ
ತತ್ಪುರುಷ
ʼಮೈದುನತನʼ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ;
ತದ್ದಿತಾಂತನಾಮ
ತದ್ದಿತಾಂತ ಅವ್ಯಯ
ತದ್ದಿತಾಂತ ಭಾವನಾಮ
ಕೃದಂತ ಭಾವನಾಮ
ʼದನುಜರಿಪುʼ ಎಂದರೆ ;
ಕರ್ಣ
ಅರ್ಜುನ
ಇಂದ್ರ
ಕೃಷ್ಣ
ʼನಿಮ್ಮಡಿಗಳಲಿʼ ಪದವು ಈ ಸಂಧಿಗೆ ಉದಾಹರಣೆ;
ಆಗಮ
ಲೋಪ
ಆದೇಶ
ಸವರ್ಣದೀರ್ಘ
ಕುಂತಿ ಪಡೆದ ಮೊದಲ ಮಂತ್ರದಲ್ಲಿ ಜನಿಸಿದವರು;
ಧರ್ಮರಾಯ
ನಕುಲ
ಭೀಮ
ಕರ್ಣ
ʼಬಾಯ್ದಂಬುಲʼ ಪದದ ಸಂಧಿ;
ಲೋಪಸಂಧಿ
ಗುಣಸಂಧಿ
ಜಸ್ತ್ವಸಂಧಿ
ಆದೇಶ ಸಂಧಿ
ʼಕೌರವೇಂದ್ರʼ ಪದದಲ್ಲಿ ಆಗಿರುವ ಸಂಧಿ;
ಗುಣಸಂಧಿ
ಯಣ್ ಸಂಧಿ
ಸವರ್ಣದೀರ್ಘ ಸಂಧಿ
ಆದೇಶ ಸಂಧಿ
ʼಮಾದ್ರಮಾಗದಯಾದವರುʼ ಪದವು ಈ ಸಮಾಸಕ್ಕೆ ಉದಾಹರಣೆ;
ದ್ವಿಗು
ಗಮಕ
ದ್ವಂದ್ವ
ತತ್ಪುರುಷ
ಕಾವ್ಯ : ಕಬ್ಬ : : ಹಸಾದ : ...................
ಹಸದ
ಪ್ರಸಾದ
ಹಾಸಿದ
ಪ್ರಸಾದನ
ಗ್ಲಾನಿ : ತಲ್ಲಣ : : ದೃಗುಜಲ : ......................
ಆನಂದಬಾಷ್ಪ
ಬಿಸಿನೀರು
ಕಣ್ಣೀರು
ತಣ್ಣೀರು
ʼಹರಿಯ ಹಗೆ ಹೊಗೆದೋರದುರುಹದೆ ಬರಿದೆ ಹೋಹುದೆʼ ಈ ವಾಕ್ಯದಲ್ಲಿರು ಅಲಂಕಾರ;
ದೃಷ್ಟಾಂತಾಲಂಕಾರ
ಉತ್ಪ್ರೇಕ್ಷಾಲಂಕಾರ
ಅರ್ಥಾಂತರನ್ಯಾಸಲಂಕಾರ
ರೂಪಕಾಲಂಕಾರ
ʼಮಾರಿಗೌತಣʼ ಪದದಲ್ಲಿ ಆಗಿರುವ ಸಂಧಿ ;
ಲೋಪ
ವೃದ್ದಿ
ಗುಣ
ಯಣ್
ʼರಾಜೀವಸಖʼ ಎಂದರೆ ಯಾರು ?
ಕರ್ಣ
ಸೂರ್ಯ
ಕೌರವ
ಕೃಷ್ಣ
"ಎನಗೆ ನಿಮ್ಮಡಿಗಳಲಿ ಸಮಸೇವನೆಯೆ ದೇವ ಅಂಜುವೆ" ಎಂದು ಹೇಳಿದವರು ;
ಕಲಿಭೀಮ
ದುರ್ಯೋಧನ
ಅರ್ಜುನ
ಕರ್ಣ
ಅಶ್ವಿನಿ ದೇವತೆಗಳ ವರ ಪ್ರಸಾದಿಂದ ಜನಿಸಿದವರು;
ಅರ್ಜುನ-ಭೀಮ
ನಕುಲ-ಅರ್ಜುನ
ನಕುಲ-ಸಹದೇವ
ಕೃಷ್ಣ-ಬಲರಾಮ
"ಭೇದವಿಲ್ಲಲೆ ಕರ್ಣ ನಿಮ್ಮೊಳು ಯಾದವರು ಕೌರವರೊಳಗೆ
ʼ ಎಂದು ಹೇಳಿದವರು;
ಯುಧಿಷ್ಠಿರ
ವಿದುರ
ಶ್ರೀಕೃಷ್ಣ
ಪಾಂಡುರಾಜ
ರವಿಸುತನ ಕಿವಿಯಲಿ ಭಯವನ್ನು ಬಿತ್ತಿವರಾರು;
ಕುರುಪತಿ
ಧರ್ಮರಾಯ
ಭೀಷ್ಮಚಾರ್ಯರು
ಶ್ರೀಕೃಷ್ಣ
ಭಾಮಿನಿ ಷಟ್ಪದಿಯಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ ;
102
144
116
120
ʼಯುದ್ಧʼ ಪದದ ತದ್ಭವ ರೂಪ ;
ಜಗಳ
ಕದನ
ಸಂಘರ್ಷ
ಜುದ್ಧ
ಮುರಾರಿ : ಸವರ್ಣದೀರ್ಘ : : ಭೇಧವಿಲ್ಲ : ...................
ಆದೇಶ
ಲೋಪ
ಆಗಮ
ಯಣ್
ಸಖ : ಗೆಳೆಯ : : ಕೈವಾರ : .....................
ಕೈಮರ
ತೆಗಳಿಕೆ
ಸ್ಥಳದ ಹೆಸರು
ಹೊಗಳಿಕೆ
ʼಮಾರಿಗೌತಣವಾಯ್ತು ನಾಳಿನ ಭಾರತವುʼ" ಈ ವಾಕ್ಯದಲ್ಲಿರುವ ಅಲಂಕಾರ;
ರೂಪಕಾಲಂಕಾರ
ಉಪಮಾಲಂಕಾರ
ದೃಷ್ಟಾಂತಾಲಂಕಾರ
ಉತ್ಪ್ರೇಕ್ಷಾಲಂಕಾರ
ಸರಸವನೆಸಗಿʼ : ಲೋಪ : : ಹೊಗೆದೋರು : ...............?
ಜಸ್ತ್ವ ಸಂಧಿ
ಲೋಪ ಸಂಧಿ
ಅನುನಾಸಿಕ ಸಂಧಿ
ಆದೇಶಸಂಧಿ
"ನಿನ್ನಯ ವೀರರೈವರ ನೋಯಿಸೆನು ರಾಜೀವಸಖನಾಣೆ" ಎಂದು ಹೇಳಿದವರು ?
ದುರ್ಯೋಧನ
ದುಶ್ಯಾಸನ
ಶ್ರೀಕೃಷ್ಣ
ಕರ್ಣ
ರಾಜ್ಯದʼ ಪದದಲ್ಲಿರುವ ವಿಭಕ್ತಿಯ ಹೆಸರು ;
ತೃತೀಯಾ
ಷಷ್ಠೀ
ಪಂಚಮೀ
ಸಪ್ತಮಿ
ನೀನು" ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ;
ಪ್ರಶ್ನಾರ್ಥಕ ಸರ್ವನಾಮ
ಪುರುಷಾರ್ಥಕ ಸರ್ವನಾಮ
ಆತ್ಮಾರ್ಥಕ ಸರ್ವನಾಮ
ನಿರ್ದೇಶನಾತ್ಮಕ ಸರ್ವನಾಮ
ನಕುಲ-ಸಹದೇವರ ತಾಯಿಯ ಹೆಸರು ;
ಕುಂತಿ
ಗಾಂಧಾರಿ
ದ್ರೌಪದಿ
ಮಾದ್ರಿ
" ವಿದ್ಯಾಧನಮೆ ಧನಮಪ್ಪುದು" ಈ ಮಾತನ್ನು ಯಾರು ಯಾರಿಗೆ ಹೇಳಿದರು;
ಕೃಷ್ಣ-ಅರ್ಜುನನಿಗೆ
ದ್ರೋಣ-ಅಶ್ವಥಾಮನಿಗೆ
ಪರಶುರಾಮ-ದ್ರೋಣನಿಗೆ
ದ್ರೋಣ-ಪರಶುರಾಮನಿಗೆ
"ತನ್ನ ಮಾತೆಯಂ ಸರ್ವಜನಮುಂ ಬಂಜೆಯನ್ನದಿರ್ದಪುದೆ" ಈ ಮಾತನ್ನು ಹೇಳಿದವರು;
ಕರ್ಣ
ಕುಶ
ಲವ
ರಾಮ
" ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಎಂದು ಹೇಳಿದವರು;
ಯಶೋಭದ್ರೆ
ವೃಷಭಾಂಕ
ನೈಮಿತ್ತಿಕ
ಸೂರದತ್ತ
ಆದಿಯಲ್ಲಿ ನಾಲ್ಕು ಲಘುಗಳು ಬರುವ ವೃತ್ತ ;( UUUU)
ಉತ್ಪಲಮಾಲಾ
ಚಂಪಕಮಾಲ
ಶಾರ್ದೂಲ ವಿಕ್ರೀಡಿತ ವೃತ್ತ
ಸ್ರಗ್ಧರಾ ವೃತ್ತ
