wayground logo

Free Printable Worksheets

NEW

Font size

S
M
L
XL
Worksheets

SSLC KANNADA RASAPRASHNE

Total questions: 35

Worksheet time: 18mins

Name
Class
Date
1.

೧) ಡಿಎಸ್ ಜಯಪ್ಪಗೌಡ ರವರು ಜನಿಸಿದ ವರ್ಷ ಜನಿಸಿದ ವರ್ಷ :

a)

೧೯೮೫

b)

೧೯೪೭

c)

೧೯೫೭

d)

೧೯೬೭

2.

ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನಿಮಿಸಿದವರು:

a)

ಮಹಾರಾಣಿ ವಾಣಿವಿಲಾಸ

b)

ನಾಲ್ವಡಿ ಕೃಷ್ಣರಾಜ ಒಡೆಯರ್

c)

ಯದುವೀರ ಒಡೆಯರು

d)

ಜಯಚಾಮರಾಜೇಂದ್ರ ಒಡೆಯರ್

3.

ಡಿಎಸ್ ಜಯಪ್ಪಗೌಡ ಅವರು ಜನಿಸಿದ ಸ್ಥಳ:

a)

ಚಿಕ್ಕಮಗಳೂರು ಜಿಲ್ಲೆಯ ಧರ್ಮಪುರ

b)

ಚಿಕ್ಕಮಗಳೂರು ಜಿಲ್ಲೆಯ ದಾರದ ಹಳ್ಳಿ

c)

ಚಿಕ್ಕಮಗಳೂರು ಜಿಲ್ಲೆಯ ದೇವಪುರ

d)

ಚಿಕ್ಕಮಗಳೂರು ಜಿಲ್ಲೆಯ ದೇವನಹಳ್ಳಿ

4.

ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದ ವರ್ಷ

a)

೧೮೯೫

b)

೧೮೭೫

c)

೧೮೬೫

d)

೧೮೪೫

5.

ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ

a)

ತುಂಗಭದ್ರ

b)

ಶಿವನಸಮುದ್ರ

c)

ಆಲಮಟ್ಟಿ

d)

ಶರಾವತಿ

6.

ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ

a)

ಸಾಮಾನ್ಯ ವಾಕ್ಯ

b)

ಸಂಯೋಜಿತ ವಾಕ್ಯ

c)

ಅಲಂಕಾರಿಕ ವಾಕ್ಯ

d)

ಮಿಶ್ರವಾಕ್ಯ

7.

ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಬಳಸುವ ಲೇಖನ ಚಿಹ್ನೆ

a)

ಅಲ್ಪವಿರಾಮ

b)

ಆವರಣ

c)

ಪೂರ್ಣವಿರಾಮ

d)

ಉದ್ಧರಣ

8.

ಒಂದು ಕ್ರಿಯಾಪದ ದೊಡನೆ ಸ್ವತಂತ್ರ ಕೊಡುವಂತಿದ್ದರೆ

a)

ಸಾಮಾನ್ಯ ವಾಕ್ಯ

b)

ಸಂಯೋಜಿತ ವಾಕ್ಯ

c)

ಅಲಂಕಾರಿಕ ವಾಕ್ಯ

d)

ಮಿಶ್ರವಾಕ್ಯ

9.

ಅಯ್ಯೋ ದುರ್ವಿಧಿಯೇ ಇದರಲ್ಲಿ ಬಳಸಬೇಕಾದ ಲೇಖನ ಚಿಹ್ನೆ

a)

ಅಲ್ಪವಿರಾಮ

b)

ಪೂರ್ಣವಿರಾಮ

c)

ಭಾವಸೂಚಕ

d)

ಅರ್ಧ ವಿರಾಮ

10.

ಅಯ್ಯೋ ದುರ್ವಿಧಿಯೇ ಇದರಲ್ಲಿ ಬಳಸಬೇಕಾದ ಲೇಖನ ಚಿಹ್ನೆ

a)

ಅಲ್ಪವಿರಾಮ

b)

ಪೂರ್ಣವಿರಾಮ

c)

ಭಾವಸೂಚಕ

d)

ಅರ್ಧ ವಿರಾಮ

11.

ಕೈಗಾರಿಕೀಕರಣ ಇಲ್ಲವೇ ಅವನತಿ ಎಂದು ಘೋಷಣೆ ಮಾಡಿದವರು

a)

ವಾಣಿವಿಲಾಸ ದೇವಿ

b)

ನಾಲ್ವಡಿ ಕೃಷ್ಣರಾಜ ಒಡೆಯರ್

c)

ಸರ್ ಎಂ ವಿಶ್ವೇಶ್ವರಯ್ಯ

d)

ಶೇಷಾದ್ರಿ ಅಯ್ಯರ್

12.

ವಿಶ್ವೇಶ್ವರಯ್ಯ ಅವರಿಗೆ ಭಾರತ ಸರ್ಕಾರ ನೀಡಿದ ಪ್ರಶಸ್ತಿ:

a)

ಕರ್ನಾಟಕ ರತ್ನ

b)

ಪದ್ಮಭೂಷಣ

c)

ಭಾರತರತ್ನ

d)

ಅಶೋಕ ಚಕ್ರ

13.

ದೇವದಾಸಿ ಪದ್ಧತಿ ನಿಷೇಧಿಸಿದ ವರ್ಷ:

a)

೧೯೧೯

b)

೧೯೦೯

c)

೧೯೪೭

d)

೧೯೩೯

14.

ವಿಶ್ವೇಶ್ವರಯ್ಯನವರ ಆತ್ಮಚರಿತ್ರೆ ಇದಾಗಿದೆ:

a)

ನೇಷನ್ ಬಿಲ್ಡಿಂಗ್ ಫಾರ್ ಇಂಡಿಯಾ

b)

ರೆಕಾನ್ಸ್ಟ್ರಕ್ಟಿಂಗ್ ಇಂಡಿಯ

c)

ಮೆಮೊರೀಸ್ ಆಫ್ ಮೈ ವರ್ಕಿಂಗ್ ಲೈಫ್

d)

ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ

15.

ದೂಷಣೆ ಪದದ ಅರ್ಥ:

a)

ನಿಂದನೆ

b)

ಹೊಗಳಿಕೆ

c)

ವಶ

d)

ಆಸೆ ಆಯ್ತಾ ನೋಡಬೇಕು ಸುಮ್ನೆ

16.

ದಿವಾನ ಈ ಪದವು:

a)

ಅರೇಬಿಯನ್ ಪದ

b)

ರೋಮನ್ ಪದ

c)

ಗ್ರೀಕ್ ಪದ

d)

ಪರ್ಷಿಯನ್ ಪದ

17.

ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾನಿಲಯ:

a)

ಕುವೆಂಪು ವಿಶ್ವವಿದ್ಯಾನಿಲಯ

b)

ಹಂಪಿ ವಿಶ್ವವಿದ್ಯಾನಿಲಯ

c)

ಮೈಸೂರು ವಿಶ್ವವಿದ್ಯಾನಿಲಯ

d)

ಕರ್ನಾಟಕ ವಿಶ್ವವಿದ್ಯಾನಿಲಯ

18.

ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ನ್ಯಾಯವಿಧಾಯಕ ಸಭೆಯಲ್ಲಿದ್ದ ಒಟ್ಟು ಸದಸ್ಯರ ಸಂಖ್ಯೆ:

a)

೪೫

b)

೫೧

c)

೫೦

d)

೫೫

19.

ಮಾಧ್ಯಮಿಕ ಶಾಲಾ ಶಿಕ್ಷಣ ಶುಲ್ಕ ರದ್ಧತಿ ಯಾದ ವರ್ಷ:

a)

೧೯೧೫

b)

೧೯೧೭

c)

೧೯೧೯

d)

೧೯೨೦

20.

ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಇವರನ್ನು ಕರೆಯುವರು:

a)

ಸರ್ ಎಂ ವಿಶ್ವೇಶ್ವರಯ್ಯ

b)

ಡಿಎಸ್ ಜಯಪ್ಪಗೌಡ

c)

ನಾಲ್ವಡಿ ಕೃಷ್ಣರಾಜ ಒಡೆಯರ್

d)

ಕೆ ಶೇಷಾದ್ರಿ ಅಯ್ಯರ್

21.

ನಾಲ್ವಡಿ ಕೃಷ್ಣರಾಜ ಒಡೆಯರಿಗೆ ರೀಜೆಂಟರಾಗಿ ಕಾರ್ಯ ನಿರ್ವಹಿಸಿದವರು:

a)

ಸರ್ ಎಂ ವಿಶ್ವೇಶ್ವರಯ್ಯ

b)

ಮಹಾರಾಣಿ ವಾಣಿವಿಲಾಸ

c)

ಕೆ ಶೇಷಾದ್ರಿ ಅಯ್ಯರ್

d)

ಲಾರ್ಡ್ ಸೆಂಡ್ ಹರ್ಡ್ಸ್

22.

ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದನೆನಪಿಗಾಗಿ ಆಚರಿಸುವ ದಿನಾಚರಣೆ:

a)

ಮಕ್ಕಳ ದಿನಾಚರಣೆ

b)

ಶಿಕ್ಷಕರ ದಿನಾಚರಣೆ

c)

ವೈದ್ಯರ ದಿನಾಚರಣೆ

d)

ಎಂಜಿನಿಯರರ ದಿನಾಚರಣೆ

23.

ರೀಜೆಂಟ್ ಪದದ ಅರ್ಥ:

a)

ಸಚಿವ

b)

ಮಂತ್ರಿ

c)

ಪ್ರತಿನಿಧಿ

d)

ದಿವಾನ

24.

"ವಂಶ 'ಪದದ ತತ್ಸಮ ರೂಪ

a)

ಬಂಚ

b)

ಕಾರ್ಯ

c)

ತಾಣ

d)

ಸಿರಿ

25.

ಕೂಡಿ ಬಾಳಿದರೆ______ಈ ಗಾದೆಯ ಮುಂದುವರೆದ ಭಾಗ:

a)

ಕಷ್ಟ-ಸುಖ

b)

ಸುಖ-ದುಃಖ

c)

ಸ್ವರ್ಗ ಸುಖ

d)

ನರಕ ಸುಖ

26.

ವಿಶ್ವೇಶ್ವರಯ್ಯನವರು ಅಗ್ರ ಪ್ರಾಶಸ್ತ್ಯವನ್ನು ನೀಡಿದ ಕ್ಷೇತ್ರ:

a)

ಶಿಕ್ಷಣ

b)

ಕೈಗಾರಿಕೆ

c)

ಆಡಳಿತ

d)

ವಿದ್ಯುತ್ ಯೋಜನೆ

27.

ಮೈಸೂರು ರಾಜ್ಯವು ನಾಲ್ವಡಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಾಗ ದಿವಾನರಾಗಿದ್ದವರು:

a)

ಕೆ ಶೇಷಾದ್ರಿ ಅಯ್ಯರ್

b)

ಸರ್ ಎಂ ವಿಶ್ವೇಶ್ವರಯ್ಯ

c)

ನಾಲ್ವಡಿ ಕೃಷ್ಣರಾಜ ಒಡೆಯರ್

d)

ರಾಣಿ ವಾಣಿ ವಿಲಾಸ

28.

ಡಿಎಸ್ ಜಯಪ್ಪಗೌಡ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ:

a)

ಮೈಸೂರು ಒಡೆಯರು

b)

ಜನಪದ ಆಟಗಳು

c)

ಕರ್ನಾಟಕ ಗ್ರಾಮೀಣ ಸಂಸ್ಥೆಗಳು

d)

ಕರ್ನಾಟಕದ ಕಡಲಾಚೆಯ ಸಂಪರ್ಕಗಳುಕರ್ನಾಟಕದ ಕಡಲಾಚೆಯ ಸಂಪರ್ಕಗಳು

29.

ಮೈಸೂರು ಬ್ಯಾಂಕನ್ನು ಸ್ಥಾಪಿಸಿದ ವರ್ಷ:

a)

೧೯೨೮

b)

೧೯೧೩

c)

೧೯೧೪

d)

೧೯೧೨

30.

ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ನೀಡಿದ ಪದವಿ:

a)

ಡಾಕ್ಟರ್

b)

ಸರ್

c)

ಕ್ಯಾಪ್ಟನ್

d)

ದಿವಾನ್

31.

ಮೈಸೂರು ರಾಜ್ಯವು ನಾಲ್ವಡಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಾಗ ದಿವಾನರಾಗಿದ್ದವರು:

a)

ಕೆ ಶೇಷಾದ್ರಿ ಅಯ್ಯರ್

b)

ಸರ್ ಎಂ ವಿಶ್ವೇಶ್ವರಯ್ಯ

c)

ನಾಲ್ವಡಿ ಕೃಷ್ಣರಾಜ ಒಡೆಯರ್

d)

ರಾಣಿ ವಾಣಿ ವಿಲಾಸ

32.

ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದನೆನಪಿಗಾಗಿ ಆಚರಿಸುವ ದಿನಾಚರಣೆ:

a)

ಮಕ್ಕಳ ದಿನಾಚರಣೆ

b)

ಶಿಕ್ಷಕರ ದಿನಾಚರಣೆ

c)

ವೈದ್ಯರ ದಿನಾಚರಣೆ

d)

ಎಂಜಿನಿಯರರ ದಿನಾಚರಣೆ

33.

ಮೈಸೂರು ರಾಜ್ಯವು ನಾಲ್ವಡಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಾಗ ದಿವಾನರಾಗಿದ್ದವರು:

a)

ಕೆ ಶೇಷಾದ್ರಿ ಅಯ್ಯರ್

b)

ಸರ್ ಎಂ ವಿಶ್ವೇಶ್ವರಯ್ಯ

c)

ನಾಲ್ವಡಿ ಕೃಷ್ಣರಾಜ ಒಡೆಯರ್

d)

ರಾಣಿ ವಾಣಿ ವಿಲಾಸ

34.

ಪಾರಿಭಾಷಿಕ ಪದಗಳನ್ನು ಬಳಸುವಾಗ ,ಅನ್ಯಭಾಷೆಯ ಪದಗಳನ್ನು ಬಳಸುವಾಗ ಪ್ರಮುಖ ಪದಗಳನ್ನು ಸೂಚಿಸುವಾಗ ಈ ಚಿಹ್ನೆಯನ್ನು ಬಳಸಲಾಗುವುದು

a)

ಉದ್ಧರಣ ಚಿಹ್ನೆ

b)

ಆವರಣ ಚಿಹ್ನೆ

c)

ಭಾವಸೂಚಕ ಚಿಹ್ನೆ

d)

ವಾಕ್ಯವೇಷ್ಟನ ಚಿಹ್ನೆ

35.

ಭೀಮನು ಬಕನನ್ನು ಕೊಂದನು--ಈ ವಾಕ್ಯದಲ್ಲಿ ಇರುವ ಕರ್ಮ ಪದವು

a)

ಭೀಮನು

b)

ಬಕನನ್ನು

c)

ಅನ್ನು

d)

ಕೊಂದನು