Wayground logo

Free Printable Worksheets

Font size

S
M
L
XL
Worksheets

bhagya shilpigalu

Total questions: 38

Worksheet time: 19mins

Name
Class
Date
1.

ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?

a)

1895

b)

1916

c)

1917

d)

1920

2.

ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?

a)

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ

b)

ವಿಶ್ವೇಶ್ವರಯ್ಯ ರವರನ್ನು ದಿವಾನರಾಗಿ ಮಾಡಲು

c)

ಕೆ ಆರ್ ಎಸ್ ಜಲಾಶಯ ನಿರ್ಮಿಸಲು

d)

ಹೊಸ ಹೊಸ ಕಾನೂನುಗಳನ್ನು ಜಾರಿಗೆ ತರಲು

3.

ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು?

a)

ಭಾಕ್ರಾ ನಂಗಲ್ ಯೋಜನೆ

b)

ದಾಮೋದರ್ ಯೋಜನೆ

c)

ಶಿವನಸಮುದ್ರ ಜಲವಿದ್ಯುತ್ ಯೋಜನೆ

d)

ತಾರಾಪುರ ಅಣು ಸ್ಥಾವರ ಯೋಜನೆ

4.

ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?

a)

ಇಂಜಿನಿಯರ್ಸ್ ದಿನಾಚರಣೆ

b)

ಶಿಕ್ಷಕರ ದಿನಾಚರಣೆ

c)

ಕಾರ್ಮಿಕರ ದಿನಾಚರಣೆ

d)

ಪರಿಸರ ದಿನಾಚರಣೆ

5.

ನಾಲ್ವಡಿ ಕೃಷ್ಣರಾಜ ಒಡೆಯರ ರೀಜೆಂಟರಾಗಿ ಆಡಳಿತ ನಿರ್ವಹಿಸಿದವರು ಯಾರು?

a)

ಮಹಾರಾಣಿ ವಾಣಿವಿಲಾಸಮ್ಮ

b)

ಮಹಾರಾಣಿ ಶಾರದಮ್ಮ

c)

ಮಹಾರಾಣಿ ನೀಲಾಂಬಿಕೆ

d)

ಮಹಾರಾಣಿ ಯಶೋದಮ್ಮ

6.

ನಾಲ್ವಡಿ ಕೃಷ್ಣರಾಜ ಒಡೆಯರು ಎಷ್ಟರಲ್ಲಿ ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ವಹಿಸಿಕೊಂಡರು?

a)

1031

b)

1902

c)

1908

d)

1910

7.

ಕೃಷ್ಣರಾಜ ಒಡೆಯರ ಸಂಸ್ಥಾನಕ್ಕೆ ಯಾವ ಕೀರ್ತಿ ಪ್ರಾಪ್ತವಾಯಿತು?

a)

ಮಾದರಿ ಮೈಸೂರು

b)

ಮಾದರಿ ಆಡಳಿತ

c)

ಹೊಸ ಕಾನೂನುಗಳ ಹರಿಕಾರ

d)

ಮಾದರಿ ಅರಮನೆ

8.

1923ರಲ್ಲಿ ಹೊಸ ಕಾನೂನಿನ ಪ್ರಕಾರ ಯಾವುದನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಮಾಡಲಾಯಿತು?

a)

ನ್ಯಾಯ ವಿಧಾಯಕ ಸಭೆ

b)

ಪ್ರಜಾಪ್ರತಿನಿಧಿ ಸಭೆ

c)

ಬಾಲ್ಯ ವಿವಾಹ ನಿಷೇಧ ಕಾಯ್ದೆ

d)

ಉಚಿತ ಶಿಕ್ಷಣ

9.

ಪ್ರಜಾಪ್ರತಿನಿಧಿ ಸಭೆಯಲ್ಲಿ ಯಾವ ಸಂಸದೀಯ ಮಾದರಿಯ ನಡವಳಿಕೆಗಳು ನಡೆಯುತ್ತಿದ್ದವು?

a)

ಠರಾವುಗಳು

b)

ವಾರ್ಷಿಕ ಆಯವ್ಯಯ ಪರಿಶೀಲನೆ

c)

ಪ್ರಶ್ನೋತ್ತರಗಳು

d)

ಎಲ್ಲಾ ಆಯ್ಕೆಗಳು ಸರಿಯಾಗಿದೆ

10.

ಪ್ರಜಾಪ್ರತಿನಿಧಿ ಸಭೆಗೆ ಎಷ್ಟು ಜನರು ಜನರಿಂದ ಆಯ್ಕೆಯಾಗುತ್ತಿದ್ದರು?

a)

555

b)

245

c)

265

d)

275

11.

ನ್ಯಾಯ ವಿಧಾಯಕ ಸಭೆಯಲ್ಲಿದ್ದ ಸದಸ್ಯರ ಸಂಖ್ಯೆ ಎಷ್ಟು?

a)

೪೦

b)

೫೦

c)

೪೫

d)

೫೫

12.

ಮೈಸೂರು ಸಂಸ್ಠಾನಕ್ಕೆ ಹೊಸ ಕಾನೂನುಗಳನ್ನು ಜಾರಿಗೊಳಿಸಬೇಕಾದರೆ ಯಾವುದರ ಅನುಮತಿ ಅಗತ್ಯವಾಗಿತ್ತು?

a)

ಮಹಾರಾಜರ

b)

ಪ್ರಜಾಪ್ರತಿನಿಧಿ ಸಭೆ

c)

ನ್ಯಾಯ ವಿಧಾಯಕ ಸಭೆ

d)

ದಿವಾನರ

13.

ಶಿವನಸಮುದ್ರದ ಬಳಿ ಯಾವ ನದಿ ನೀರಿನಿಂದ ಜಲವಿದ್ಯುತ್ ಉತ್ಪಾದನೆ ಮಾಡಲಾಯಿತು?

a)

ಗೋದಾವರಿ

b)

ಗಂಗಾ

c)

ಕಾವೇರಿ

d)

ತುಂಗ

14.

ಏಷ್ಯಾ ಖಂಡದಲ್ಲಿಯೇ ಮೊದಲ ಜಲವಿದ್ಯುತ್ ಯೋಜನೆ ಯಾವುದು?

a)

ಥಾರಾಪುರ ಯೋಜನೆ

b)

ಶಿವನಸಮುದ್ರ ಯೋಜನೆ

c)

ಬಾಕ್ರನಂಗಲ್ ಯೋಜನೆ

d)

ಭದ್ರ ಯೋಜನೆ

15.

ನಾ. ಕೄ. ಒಡೆಯರು ಸ್ಠಾಪಿಸಿದ ಮೊತ್ತಮೊದಲ ವಿ.ವಿ. ಯಾವುದು?

a)

ಮೈಸೂರು ವಿ.ವಿ.

b)

ಕುವೆಂಪು ವಿ.ವಿ.

c)

ಮಂಗಳೂರು ವಿ.ವಿ.

d)

ಕನ್ನಡ ವಿ.ವಿ.

16.

ನಾ. ಕೄ. ಒ. ಜಾರಿಗೊಳಿಸಿದ ಕಾನೂನುಗಳಲ್ಲಿ ಯಾವುದು ಸರಿಯಾಗಿದೆ?

a)

೧೯೨೭ - ಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು

b)

೧೯೧೯ - ಮಾಧ್ಯಮಿಕ ಶಿಕ್ಷಣ ಶುಲ್ಕ ರದ್ಧತಿ

c)

೧೯೦೯ - ದೇವದಾಸಿ ಪದ್ಧತಿ ನಿಷೇಧ

d)

೧೯೧೮ - ಗ್ರಾಮ ಪಂಚಾಯಿತಿಗಳ ಕಾಯ್ದೆ

e)

ಎಲ್ಲವೂ ಸರಿಯಾಗಿದೆ

17.

ವಿ. ನವರ ಪೂರ್ವಜರು ವಲಸೆ ಬಂದು ಕರ್ನಾಟಕದ ಯಾವ ಸ್ಥಳದಲ್ಲಿ ನೆಲೆಸಿದ್ದರು?

a)

ಕೋಲಾರದ ಮುಳಬಾಗಿಲು

b)

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ

c)

ಮೈಸೂರು

d)

ದೊಡ್ಡಬಳ್ಳಾಪುರ

18.

ವಿ. ನವರ ಪೂರ್ವಜರು ಮೂಲ ಯಾವುದು?

a)

ಚಿಕ್ಕಬಳ್ಳಾಪುರ

b)

ಮೋಕ್ಷಗೊಂಡಂ

c)

ಮೈಸೂರು

d)

ತಮಿಳುನಾಡು

19.

ವಿ. ನವರು ಮುಂಬೈ ಪ್ರಾಂತ್ಯದಲ್ಲಿ ಮಾಡಿದ ಯಾವ ಕಾರ್ಯಕ್ಕಾಗಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು?

a)

ಖಾನ್ ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಪಂಜ್ರಾ ನದಿಗೆ ತೂಬು ಮೇಲ್ಗಾಲುವೆ ನಿರ್ಮಿಸಿದ್ದರಿಂದ

b)

ಕೆ.ಅರ್.ಎಸ್. ಜಲಾಶಯದ ನಿರ್ಮಾಣಕ್ಕಾಗಿ

c)

ಮೈಸೂರು ಬ್ಯಾಂಕ್ ಸ್ಠಾಪನೆಗಾಗಿ

d)

ಕನ್ನಡ ಸಾಹಿತ್ಯ ಪರಿಷತ್ ನಿರ್ಮಾಣಕ್ಕಗಿ

20.

ಹೈದರಾಬಾದ್ ನಗರವು ಯಾವ ಎರಡು ನದಿಗಳಿಂದ ಅಪಾರ ನಷ್ಟ ಸಂಭವಿಸುತ್ತಿತ್ತು?

a)

ಗಂಗಾ ಮತ್ತು ಕಾವೇರಿ

b)

ತುಂಗ ಮತ್ತು ಭದ್ರ

c)

ಕಾವೇರಿ ಮತ್ತು ಕಪಿಲ

d)

ಈಸಿ ಮತ್ತು ಮೂಸಿ

21.

ಮೈಸೂರು ಪ್ರಾಂತ್ಯದ ಪ್ರೌಢಶಾಲೆಗಳು ಯಾವ ವಿ.ವಿ.ದ ನಿಯಂತ್ರಣಕ್ಕೆ ಒಳಪಟ್ಟಿದ್ದವು?

a)

ಬೆಂಗಳೂರು ವಿ.ವಿ.

b)

ಮುಂಬೈ ವಿ.ವಿ.

c)

ಹೈದರಾಬಾದ್ ವಿ.ವಿ.

d)

ಮದ್ರಾಸ್ ವಿ.ವಿ.

22.

"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು" ಎಂದು ಹೇಳಿದವರು ಯಾರು?

a)

ನಾ.ಕೄ.ಒ.

b)

ಕೆ.ಶೇಷಾದ್ರಿ ಅಯ್ಯರ್

c)

ವಿಶ್ವೇಶ್ವರಯ್ಯ

d)

ನೆಹರು

23.

ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗಿದ್ದ ಒಲವನ್ನು ಕಂಡು ವಿ. ನವರು ಸ್ಥಾಪಿಸಿದ ಸಂಸ್ಥೆ ಯಾವುದು?

a)

ಮೈಸೂರು ಬ್ಯಾಂಕ್

b)

ಕನ್ನಡ ಸಾಹಿತ್ಯ ಪರಿಷತ್ತು

c)

ಮೈಸೂರು ವಿ.ವಿ.

d)

ಪ್ರಾಥಮಿಕ ಶಿಕ್ಷಣ ನಿಬಂಧನೆ

24.

ಮೈಸೂರು ಬ್ಯಾಂಕ್ ಸ್ಥಾಪನೆಯಾದ ವರ್ಷ?

a)

೧೯೨೦

b)

೧೯೧೭

c)

೧೯೧೬

d)

೧೯೧೩

25.

ಮುಂಬೈ ಪ್ರಾಂತ್ಯದ ಗೌರ್ವನರ್ ಲಾರ್ಡ್ ಹರ್ಸ್ಟ್ ಅವರು ವಿ. ನವರನ್ನು ಮುಕ್ತಕಂಠದಿಂದ ಹೊಗಳಲು ಕಾರಣವೇನು?

a)

ಕೆ.ಅರ್.ಎಸ್. ನಿರ್ಮಾಣಕ್ಕಾಗಿ

b)

ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಯಶಸ್ವಿಯಾಗಿ ಕುಡಿಯುವ ನೀರಿನ ಪೂರೈಕೆಗಾಗಿ

c)

ಮೈಸೂರು ಬ್ಯಾಂಕ್ ಸ್ಥಾಪನೆಗಾಗಿ

d)

ವಿ.ವಿ. ಸ್ಥಾಪನೆಗಾಗಿ

26.

ವಿ.ನವರಿಗೆ ’ ಸರ್ ’ ಪದವಿಯನ್ನು ನೀಡಿ ಗೌರವಿಸಿದವರು ಯಾರು?

a)

ಭಾರತ ಸರ್ಕಾರ

b)

ಮೈಸೂರು ಸರ್ಕಾರ

c)

ಬ್ರಿಟಿಷ್ ಸರ್ಕಾರ

d)

ಮದ್ರಾಸ್ ಸರ್ಕಾರ

27.

ಭಾರತ ಸರ್ಕಾರ ವಿ. ನವರಿಗೆ ಯಾವ ಪ್ರಶಸ್ತಿ ನೀಡಿ ಗೌರವಿಸಿತು?

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪದ್ಮ ವಿಭೂಷಣ

c)

ಭಾರತ ರತ್ನ

d)

ಕರ್ನಾಟಕ ರತ್ನ

28.

ವಿ. ನವರು ಬರೆದ ಆತ್ಮಕಥೆಯ ಹೆಸರೇನು?

a)

ಮೆಮೋರಿಸ್ ಆಫ್ ಮೈ ವರ್ಕಿಂಗ್ ಲೈಫ್

b)

ರಿಕನ್ ಸ್ಟ್ರ್ಕ್ಟಿಂಗ್ ಇಂಡಿಯಾ

c)

ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯ

d)

ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ

29.

ವಿಶ್ವೇಶ್ವರಯ್ಯನವರು ಯಾವ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲು ಗಳನ್ನು ಅಳವಡಿಸಿದರು

a)

ಪೀಪ್ ಜಲಾಶಯ

b)

ಕೃಷ್ಣರಾಜಸಾಗರ ಜಲಾಶಯ

c)

ಮಾರಿಕಣಿವೆ ಜಲಾಶಯ

d)

ಹೇಮಾವತಿ ಜಲಾಶಯ

30.

ಮುಂಬೈ ಪ್ರಾಂತ್ಯದ ಸ್ಯಾನಿಟರಿ ಇಂಜಿನಿಯರ್ ಆಗಿ ನೇಮಕಗೊಂಡ ಪ್ರಥಮ ಭಾರತೀಯ

a)

ನಾಲ್ವಡಿ ಕೃಷ್ಣರಾಜ ಒಡೆಯರ್

b)

ಶೇಷಾದ್ರಿ ಅಯ್ಯರ್

c)

ಸರ್ ಎಂ ವಿಶ್ವೇಶ್ವರಯ್ಯ

d)

ಸಿ ರಂಗಾಚಾರ್ಲು

31.

ಕನ್ನಂಬಾಡಿ ಜಲಾಶಯವನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?

a)

ಕಾವೇರಿ ನದಿಗೆ

b)

ಈಸಿ ಮತ್ತು ಮೂಸಿ ನದಿಗೆ

c)

ವಾಣಿವಿಲಾಸ ನದಿಗೆ

d)

ಮಾರಿಕಣಿವೆ ಗೆ

32.

ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು ಎಂದು ಹೇಳಿದವರು

a)

ಸಿ ರಂಗಾಚಾರ್ಲು

b)

ಜವಾಹರಲಾಲ್ ನೆಹರು

c)

ಕೆ ಶೇಷಾದ್ರಿ ಅಯ್ಯರ್

d)

ಸರ್ ಎಂ ವಿಶ್ವೇಶ್ವರಯ್ಯ

33.

ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸವಿನೆನಪಿಗಾಗಿ ಬಿಡುಗಡೆಯಾಗಿದ್ದು

a)

ಅಂಚೆಚೀಟಿ

b)

ಪಡಿತರ ಚೀಟಿ

c)

ಲೆಕ್ಕದ ಚೀಟಿ

d)

ಅಭಿವೃದ್ಧಿ ಚೀಟಿ

34.

ಭಾರತೀಯರು ನುಡಿದಂತೆ ನಡೆಯಲಾರರು ಎಂಬ ಘೋಷಣೆಗೆ ಒಳಗಾಗಿದ್ದೇವೆ ಎಂದು ಹೇಳಿದವರು

a)

ಸರ್ ಎಂ ವಿಶ್ವೇಶ್ವರಯ್ಯ

b)

ಜವಹರಲಾಲ್ ನೆಹರು

c)

ನಾಲ್ವಡಿ ಕೃಷ್ಣರಾಜ ಒಡೆಯರು

d)

ಕೆ ಶೇಷಾದ್ರಿ ಅಯ್ಯರ್

35.

ನ್ಯಾಯ ವಿಧಾಯಕ ಸಭೆಯು ಸಮಾವೇಶ ಗೊಳ್ಳುತ್ತಿದ್ದ ಸ್ಥಳ

a)

ಬೆಂಗಳೂರು

b)

ಮೈಸೂರು

c)

ಶಿವಮೊಗ್ಗ

d)

ಮಂಡ್ಯ

36.

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದವರು ಯಾರು?

a)

ಕೆ ಶೇಷಾದ್ರಿ ಅಯ್ಯರ್

b)

ವಾಣಿವಿಲಾಸ

c)

ಸರ್ ಎಂ ವಿಶ್ವೇಶ್ವರಯ್ಯ

d)

ನಾಲ್ವಡಿ ಕೃಷ್ಣರಾಜ ಒಡೆಯರು

37.

ಯಾವ ಒಡೆಯರ ಕಾಲದಲ್ಲಿ ಮೈಸೂರು ಸಂಸ್ಥಾನವನ್ನು ಮಾದರಿ ಮೈಸೂರು ಎಂದು ಕರೆಯಲಾಯಿತು

a)

ಮುಮ್ಮಡಿ ಕೃಷ್ಣರಾಜ ಒಡೆಯರು

b)

ನಾಲ್ವಡಿ ಕೃಷ್ಣರಾಜ ಒಡೆಯರು

c)

ಶ್ರೀಕಂಠದತ್ತ ಒಡೆಯರ್

d)

ಜಯಚಾಮರಾಜ ಒಡೆಯರ್

38.

ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರು ವಹಿಸಿಕೊಂಡು ಕಾಲ

a)

1902 ಆಗಸ್ಟ್‌ 8

b)

1902 ಆಗಸ್ಟ್10

c)

1902 ಆಗಸ್ಟ್ 15

d)

1902 ಆಗಸ್ಟ್7