wayground logo

Free Printable Worksheets

Font size

S
M
L
XL
Worksheets

SSLC ಕನ್ನಡ ಪಠ್ಯಪೂರಕ ಅಧ್ಯಯನ

Total questions: 40

Worksheet time: 18mins

Name
Class
Date
1.

ಸ್ವಾಮಿ ವಿವೇಕಾನಂದರು ಯಾವುದನ್ನು ಉಗ್ರವಾಗಿ ವಿರೋಧಿಸಿದರು?

a)

ಸಾಂಸ್ಕೃತಿಕ ಮೂಲಭೂತವಾದ

b)

ಜಾಗತೀಕರಣ ಮೂಲಭೂತವಾದ

c)

ಧಾರ್ಮಿಕ ಮೂಲಭೂತವಾದ

d)

ಜಾತಿ ಮತ್ತು ವರ್ಗ ವ್ಯವಸ್ಥೆ

2.

ಜಲಿಯನ್ ವಾಲಾಬಾಗ್ ಇರುವುದು

a)

ಅಮೃತಸರ

b)

ಚಂಡಿಘರ್

c)

ಜಲಂಧರ

d)

ಮಂಗಳೂರು

3.

ವಸಂತ ಮುಖ ತೋರಲಿಲ್ಲ ಕವನದ ಕರ್ತೃ

a)

ಕುವೆಂಪು

b)

ಸಾರಾ ಅಬೂಬಕ್ಕರ್

c)

ಸಲೀಮ್ ಅಲಿ

d)

ವಿಜಯಶ್ರೀ ಸಬರದ

4.

ಮುಂಜರಗ ಹಿಡಿಯುವುದು: ಉತ್ತರಾಣಿ ಗಿಡ:: ಉಳುವಾಗ ಕಂಡು ನಗುವುದು:_____________

a)

ಗರಿಕೆಯ ಹುಲ್ಲು

b)

ಬಸವನ ಹುಳು

c)

ತಾವರೆ ಬೇರು

d)

ಅಂಗಿ

5.

ವಿವೇಕಾನಂದರನ್ನು ಮಾನವ ಮಿತ್ರ ಎಂದು ಕರೆದವರು

a)

ಬುದ್ಧ

b)

ರಾಮ

c)

ಕುವೆಂಪು

d)

ಪಂಪ

6.

ಭಾರತಾಂಬೆಯ ಸ್ವಾತಂತ್ರ್ಯದ ಹಣತೆ ಎಂಬಂತೆ ವೀರಯೋಧರಾಗಿ ಅಮರರಾದವರು

a)

ವಿವೇಕಾನಂದ

b)

ಭಗತ್ ಸಿಂಗ್

c)

ಸದಾ೯ರ್ ವಲ್ಲಭಬಾಯ್ ಪಟೇಲ್

d)

ಸುಭಾಷ್ ಚಂದ್ರ ಬೋಸ್

7.

ಬೀಸುಕಲ್ಲು ಎಲ್ಲಿ ಕಕ್ಕುತ್ತದೆ

a)

ಬಾಯಲ್ಲಿ

b)

ಬಗಲಲ್ಲಿ

c)

ಹೊಲದಲ್ಲಿ

d)

ಕಾಲಲ್ಲಿ

8.

ಸ್ವಾಮಿ ವಿವೇಕಾನಂದರಿಗೆ ಯಾವುದು ಮೊದಲ ಆದ್ಯತೆ ಆಗಿತ್ತು

a)

ಧರ್ಮದ ಹಸಿವನ್ನು ನೀಗಿಸುವುದು

b)

ದೈಹಿಕ ಹಸಿವನ್ನು ನೀಗಿಸುವುದು

c)

ವೇದಾಂತದ ಹಸಿವನ್ನು ನೀಗಿಸುವುದು

d)

ಆತ್ಮದ ಹಸಿವನ್ನು ನೀಗಿಸುವುದು

9.

ಡಾಕ್ಟರ್ ವಿಜಯಶ್ರೀ ಸಬರದ ಅವರು ಜನಿಸಿದ ವರ್ಷ

a)

೧೯೫೮

b)

೧೯೪೭

c)

೧೯೫೬

d)

೧೯೫೭

10.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ದಿನ

a)

ಏಪ್ರಿಲ್ ೧೩,೧೯೧೯

b)

ಏಪ್ರಿಲ್ ೨೩,೧೯೧೯

c)

ಏಪ್ರಿಲ್ ೧೬,೧೯೧೯

d)

ಏಪ್ರಿಲ್ ೩೦,೧೯೧೯

11.

ಒಗಟುಗಳಿಂದ ಶೈಕ್ಷಣಿಕ ಲಾಭ ಈ ರೀತಿ ದೊರೆಯುತ್ತದೆ

a)

ವಿವಿಧ ರೀತಿಯ ಆಲೋಚನಾ ಶಕ್ತಿ ಬೆಳೆಯುತ್ತದೆ

b)

ಚಿಂತನೆ ಮಾಡುವ ಮನೋಭಾವ ಉಂಟಾಗುತ್ತದೆ

c)

ಮುದುಡಿದ ಮನಸ್ಸನ್ನು ಅರಳಿಸಲು ಮತ್ತು ಮನೋರಂಜನೆ ನೀಡಲು ಸಹಾಯಕವಾಗುತ್ತದೆ

d)

ಈ ಮೇಲಿನ ಎಲ್ಲಾ ಲಾಭಗಳಿಗೆ

12.

ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯ

a)

ಜಾತಿಯೆಂಬ ದುರ್ಗಂಧವು ಭಾರತದ ವಾತಾವರಣದಲ್ಲಿ ತುಂಬಿದೆ

b)

ಜಾತಿಯೆಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ

c)

ಎಲ್ಲಾ ರೀತಿಯ ಅಭಿಪ್ರಾಯಗಳು

d)

ಜಾತಿ ಹಿಂದೆ ವಿಕಾಸ ವಾಗುತ್ತಿತ್ತು ಅದು ಈಗ ಘನೀಭೂತವಾಗಿದೆ

13.

ಸಂತ ಮುಖ ತೋರಲಿಲ್ಲ ಕವನವನ್ನು ಆರಿಸಿಕೊಂಡ ಕೃತಿ

a)

ಮುಗಿಲ ಮಲ್ಲಿಗೆ

b)

ಜ್ವಲಂತ

c)

ಉರಿಲಿಂಗ

d)

ಲಕ್ಷ್ಮಣರೇಖೆ ದಾಟಿದವರು

14.

ಶಾಲೆಗೆ ಹೋಗಬೇಕಾದ ಬಾಲಕ ಭಗತ್ ಸಿಂಗ್ ಅಮೃತಸರಕ್ಕೆ ಬಂದಿಳಿಯಲು ಕಾರಣ

a)

ಶಾಲೆಗೆ ಹೋಗಲು ಇಷ್ಟವಿಲ್ಲದೆ

b)

ಸುವರ್ಣ ಮಂದಿರ ನೋಡಲು

c)

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ನಮನ ಸಲ್ಲಿಸಲು

d)

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು

15.

ನೀರು: ಉಪ್ಪು:: ಕೆಸರು:_______

a)

ಉತ್ತರಾಣಿ ಗಿಡ

b)

ತಾವರೆ ಗಿಡ

c)

ಗರಿಕೆಯ ಹುಲ್ಲು

d)

ಬೀಸುಕಲ್ಲು

16.

ಒಂದೇ ಒಂದು ಗುಂಡು ಸಹ ದಂಡ ವಾಗಲಿಲ್ಲ ಎಂದು ಹೇಳಿಕೊಂಡಿದ್ದವರು

a)

ಹೆನ್ರಿ ಹ್ಯಾವ್ಲಾಕ್

b)

ಜನರಲ್ ಡಯರ್

c)

ಅಲೆಗ್ಸಾಂಡರ್ ವಿಲಿಯಂ

d)

ಅಲೆಕ್ಸಾಂಡರ್ ಗ್ರಹಂಬೆಲ್

17.

ವಿವೇಕಾನಂದರು ಶೂದ್ರ ವರ್ಗವು ಈ ಸ್ವಭಾವವನ್ನು ಬಿಟ್ಟು ಹೊರಗೆ ಬರಬೇಕೆಂದು ಹೇಳಿದರು

a)

ಉಳುಮೆ ಮಾಡುವ ಸ್ವಭಾವ

b)

ಊಳಿಗ ಸ್ವಭಾವ

c)

ಸಂಕುಚಿತ ಸ್ವಭಾವ

d)

ಸಾಮಾನ್ಯ ಸ್ವಭಾವ

18.

ತಪ್ಪಾಗಿ ಹೊಂದಾಣಿಕೆಯಾಗಿರುವ ಹೇಳಿಕೆ

a)

ಕೇರಿಯ ಮಾರನ-ಓಲೆ ಹತ್ತಲಿಲ್ಲ

b)

ಹೊಳೆವ ರಂಗೋಲಿ-ಬಾಲರವಿ

c)

ಕಡಲುಕ್ಕಿ ಹರೆಯುವ ಸಂಭ್ರಮ-ಇಳೆಗೆ

d)

ನೇಕಾರನ ಮಗ್ಗ-ಉರಿಯಲಿಲ್ಲ

19.

ಮಾನವೀಯ ಮೌಲ್ಯವನ್ನು ನುಂಗಿ ನೊಣೆಯುತ್ತಿರುವ ಅಂಶಗಳು

a)

ಧಾರ್ಮಿಕ ಮತ್ತು ರಾಜಕೀಯ

b)

ಜಾತಿ ಮತ್ತು ಕೋಮುವಾದ

c)

ಸಾಂಸ್ಕೃತಿಕ ಮತ್ತು ರಾಜಕೀಯ

d)

ಸಾಮಾಜಿಕ ಮತ್ತು ಶೈಕ್ಷಣಿಕ

20.

ಮುಸುರೆ ತಿಕ್ಕು ತ್ತಿದ್ದವರು

a)

ದಿಟ್ಟ ಪೋರಿ

b)

ದೊಡ್ಡ ಪೋರಿ

c)

ಪುಟ್ಟ ಪೋರಿ

d)

ಧೈರ್ಯ ಪೋರಿ

21.

ಬಾಲಕ ಭಗತ್ ಸಿಂಗ್ ತನ್ನ ಸೋದರಿಗೆ ತೋರಿಸಿದ ಮಣ್ಣು

a)

ನೀರಿನಲ್ಲಿ ಕಲಸಿ ದಂತಿತ್ತು

b)

ಎಣ್ಣೆಯಲ್ಲಿ ಕಲಸಿ ದಂತಿತ್ತು

c)

ರಕ್ತದಲ್ಲಿ ಕಲಿಸಿ ದಂತಿತ್ತು

d)

ಹಾಲಿನಲ್ಲಿ ಕಲಿಸಿ ದಂತಿತ್ತು

22.

ರಾಯ ರಾಯರಿಗೆ ಎಲ್ಲ ತಾನೆ ಪ್ರಚಂಡ ಎಂದು ಒಯ್ಯನೊಯ್ಯನೇ ಬಂದು ಹೆಗಲೇರಿಕೊಂಡ ವರು

a)

ಭೂತ

b)

ಉಪ್ಪು

c)

ಗರಿಕೆ ಹುಲ್ಲು

d)

ಅಂಗಿ

23.

ವಿವೇಕಾನಂದರಿಗೆ ಯಾರ ಬಗ್ಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು

a)

ಹಿಂದುಳಿದ ಮತ್ತು ದಲಿತರ ಬಗ್ಗೆ

b)

ಧರ್ಮಬುದ್ಧಿ , ದುಷ್ಟಬುದ್ಧಿಯ ರ ಬಗ್ಗೆ

c)

ಶ್ರೀಮಂತರು ಮತ್ತು ವರ್ತಕರ ಬಗ್ಗೆ

d)

ಬ್ರಿಟಿಷರ ಬಗ್ಗೆ

24.

ಅಂಗಳದಲ್ಲಿ ಯಾವ ಮರವು ಮೈತುಂಬಿ ನಿಂತಿವೆ

a)

ಬೇವಿನ

b)

ಆಲದ

c)

ಮಾವಿನ

d)

ತೆಂಗಿನ

25.

ಭಗತ್ ಸಿಂಗ್ ನ ಸಹಚರರು

a)

ಸುಖದೇವ್

b)

ರಾಜಗುರು

c)

ಬಟುಕೇಶ್ವರ ದತ್ತ

d)

ಇವರೆಲ್ಲರೂ ಹೌದು

26.

ತಪ್ಪಾದ ವಾಕ್ಯ ಗುರುತಿಸಿ

a)

ಬೀಸುಕಲ್ಲು: ಬಗಲಲ್ಲಿ ಕಕ್ಕುತ್ತದೆ ಬಾಯಿಯಲ್ಲಿ ತಿನ್ನುತ್ತದೆ

b)

ಉಪ್ಪು: ನೀರಲ್ಲಿ ಹುಟ್ಟಿ ನೀರಲ್ಲಿ ಬೆಳೆದು ನೀರು ತಾಗಿದರೆ ಮಾಯವಾಗುತ್ತದೆ

c)

ತಾವರೆ ಗಿಡ: ಕೆಸರಲ್ಲೇ ಹುಟ್ಟಿ ಹೆಸರಲ್ಲೇ ಹೋಗುವವರ ಮುಂಜೆರಗ ಹಿಡಿಯುತ್ತದೆ

d)

ಗರಿಕೆ ಹುಲ್ಲು: ಹೊಲದಲ್ಲಿ ಹುಟ್ಟಿ ಹೊಲದಲ್ಲಿ ಬೆಳೆದು ಉಳುಮೆ ಮಾಡುವವರನ್ನು ಕಂಡು ನಗುತ್ತದೆ

27.

ಶಿಖರ ಚಿಂತಕ ಎಂದು ಕರೆಸಿಕೊಂಡವರು ಯಾರು

a)

ಕುವೆಂಪು

b)

ವಿವೇಕಾನಂದರು

c)

ರಾಮಾರ್ಜುನನು

d)

ವರ್ತಕನು

28.

ಯಾರ ಬದುಕು ಇಂದಿಗೂ ಹಸನಾಗಿ ಇಲ್ಲ

a)

ಕಾರ್ಮಿಕರು ಮತ್ತು ಮಾಲೀಕರು

b)

ಬಡವರು ಮತ್ತು ಶ್ರಮಿಕರು

c)

ಮಹಿಳೆಯರು ಮತ್ತು ಮಕ್ಕಳು

d)

ಮಹನೀಯರು ಮತ್ತು ಮಹಿಳೆಯರು

e)

ಮುದುಕರು ಮತ್ತು ವಯಸ್ಕರು

29.

ಭಗತ್ ಸಿಂಗ್ ಯಾರ ವಿರುದ್ಧ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನೆ

a)

ಜನರಲ್ ಗ್ರಾಂಬೆಲ್ ವಿರುದ್ಧ

b)

ಬ್ರಿಟಿಷ್ ಸರ್ಕಾರದ ವಿರುದ್ಧ

c)

ಹಲಗಲಿ ಬೇಡರ ವಿರುದ್ಧ

d)

ಜನರಲ್ ಡಯರ್ ವಿರುದ್ಧ

30.

ಕೆಸರಲ್ಲಿ ಹುಟ್ಟೋದು ಕೆಸರಲ್ಲಿ ಬೆಳೆಯೋದು ಅದು ಒಂದು ಗಿಡ ಪರಿಕಾರ: ಈ ಒಗಟು ಇದಕ್ಕೆ ಸಂಬಂಧಿಸಿದೆ

a)

ಗರಿಕೆ ಹುಲ್ಲು

b)

ಹಾವು

c)

ಮನುಷ್ಯ

d)

ತಾವರೆ

31.

ಸರ್ವಧರ್ಮ ಸಮ್ಮೇಳನ ನಡೆದ ಸ್ಥಳ

a)

ಅಮೇರಿಕಾ

b)

ಮಲೇಶಿಯಾ

c)

ಚಿಕಾಗೋ

d)

ನ್ಯೂಯಾರ್ಕ್

e)

ಜರ್ಮನಿ

32.

ತೂತು ಬಿದ್ದ ಸೀರೆಯಲ್ಲಿ ಸೊರಗಿರುವವರುರ

a)

ಪುಟ್ಟ ಪೋರಿ

b)

ಕಮ್ಮಾರ

c)

ದಿಟ್ಟ ಪೋರಿ

d)

ಬಾಲರವಿ

e)

ಪುಟ್ಟ ಪೋರಿಯ ಅಮ್ಮ

33.

ಸಾಮಾಜಿಕ ಸಂಕಟ ಸಿಟ್ಟು ಸ್ಪೋಟ ಸ್ಪಷ್ಟತೆ ಗಳ ರೂಪಕ ಯಾರು

a)

ಕುವೆಂಪು

b)

ಶೂದ್ರರು

c)

ಅಸ್ಪೃಶ್ಯರು

d)

ವಿವೇಕಾನಂದರು

34.

ವಸಂತ ಇವರಿಗೆ ಮುಖ ತೋರಲಿಲ್ಲ

a)

ನೇಕಾರ ಗಾಣಿಗ ಬೆಸ್ತ ಕೇರಿಯ ಪೋರ

b)

ಕಂಬಾರ ಕುಂಬಾರ ನೇಕಾರ ಕೇರಿಯ ಮಾರ

c)

ಅಕ್ಕಸಾಲಿಗ ಕಂಬಾರ ಬೆಸ್ತ ಕೇರಿಯ ಕುಮಾರ

d)

ವೈದ್ಯ ಶಿಕ್ಷಕ ಕುಂಬಾರ ನೇಕಾರ

35.

ಹೂವಿನ ತೇರನೇರಿ: ನಾಟಕ:: ಮುಗಿಲ ಮಲ್ಲಿಗೆ:

a)

ಕಾದಂಬರಿ

b)

ಆತ್ಮಕಥೆ

c)

ಕಥಾಸಂಕಲನ

d)

ಕವನ ಸಂಕಲನ

36.

ಜಲಿಯನ್ ವಾಲಾಬಾಗ್ ನಲ್ಲಿ ಎಷ್ಟು ಜನರು ಬ್ರಿಟೀಷರ ಗುಂಡುಗಳಿಗೆ ಆಹುತಿಯಾದರು

a)

4000

b)

3000

c)

2000

d)

2500

37.

ಉಪ್ಪು ಹುಟ್ಟುವುದು

a)

ಬದಿ ನಲ್ಲಿ

b)

ಕೆಸರಲ್ಲಿ

c)

ನೀರಲ್ಲಿ

d)

ಹೊಲದಲ್ಲಿ

38.

ಅಮೃತಸರಕ್ಕೆ ಬಂದಿದ್ದ ಬಾಲಕನ ಕೈಯಲ್ಲಿ ಏನಿದ್ದವು

a)

ಆಟದ ವಸ್ತುಗಳು ಮತ್ತು ಊಟದ ಬಾಕ್ಸ್

b)

ಮಾವಿನ ಹಣ್ಣುಗಳು ಮತ್ತು ಬೆಲ್ಲ

c)

ಮಣ್ಣಿನ ಪ್ರತಿಮೆಗಳು

d)

ರಕ್ತ ಸೋಕಿದ ಕೈಯಿ

e)

ಪುಸ್ತಕಗಳು ಮತ್ತು ಪುಟ್ಟ ತಬ್ಬಿದ್ದ ಕೈ ಚೀಲ

39.

ಪುಟ್ಟ ಪೋರಿಯ ಅಮ್ಮ ಮಲಗಿರುವುದು

a)

ಮರದಲ್ಲಿ

b)

ಕೋಣೆಯಲ್ಲಿ

c)

ಜಗಲಿಯ ಮೇಲೆ

d)

ಗುಡಿಸಿಲಿನಲ್ಲಿ

40.

ಸ್ಥಳ ತುಂಬಿರಿ : ಕೈಯುಂಟು ಕಾಲಿಲ್ಲ ಶಿರದ ಮುಂಡ ಮೈಯೊಳಗೆ__________

a)

ಅತಿ ಗಾಯ

b)

5 ಗಾಯ

c)

ನವಗಾಯ

d)

ಹಳೆ ಗಾಯ