wayground logo

Free Printable Worksheets

NEW

Font size

S
M
L
XL
Worksheets

ಪದ್ಯ ಭಾಗ 3/4ವಾಕ್ಯದ ಪ್ರಶ್ನೆಗಳು

Total questions: 31

Worksheet time: 33mins

Name
Class
Date
1.

ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ?

a)

ನಮ್ಮ ಬದುಕಿನ ಸುತ್ತ ಮುತ್ತಲು ಕವಿದಿರುವ ಕತ್ತಲೆಯನ್ನು ಕಳೆಯಲು ಪ್ರೀತಿಯೆಂಬ ಹಣತೆ ಹಚ್ಚಬೇಕು ಸಂಸಾರ ಸಾಗರದಲ್ಲಿ ಬಿರುಗಾಳಿ ಸಿಲುಕಿ ಒದ್ದಾಡುತ್ತಿರುವ ಆಟವೆಂಬ ಹಡಗನ್ನು ಜ್ಞಾನದೀವಿಗೆ ಮೂಲಕ ಎಚ್ಚರಿಕೆಯಿಂದ ನಡೆಸಬೇಕಿದೆ

b)

ಋತುಗಳ ರಾಜನಾದ ವಸಂತನು ಬರಡಾಗಿರುವ ಕಾಡುಗಳು ಹಸಿರಿನಿಂದ ಕಂಗೊಳಿಸುವಂತೆ ಮುಟ್ಟಬೇಕಿದೆ ವಸಂತನ ಆಗಮನದಿಂದ ಬರಡಾಗಿರುವ ಕಾಡುನಲ್ಲಿ ಮರ-ಗಿಡಗಳು ಚಿಗುರಿ ಪ್ರಕೃತಿಗೆ ನವಚೈತನ್ಯ ಮೂಡಬೇಕಿದೆ ಎಂಬುದು ಕವಿ ಆಶಯ

c)

ಭಾಷೆ, ಜಾತಿ, ಮತಗಳ ಬೇಗ ಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ ಸ್ನೇಹ, ಪ್ರೀತಿ, ನಂಬಿಕೆಯ ಮೂಲಕ ಮನುಜರ ನಡುವಿನ ಅಡ್ಡಗೋಡೆಗಳನ್ನು ಕೇಳಬೇಕು. ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿ ಮನುಜ ಮನುಜರ ನಡುವೆ ಸೇತುವೆ ಆಗಬೇಕಿದೆ

d)

ಎಲ್ಲಾ ಮತಧರ್ಮಗಳು ದಾರಿತೋರಿಸುವ ದೀಪಗಳ ಆಗುವುದರಿಂದ ಎಲ್ಲಾ ಮತಗಳು ಪುರಸ್ಕರಿಸುವ ಎಚ್ಚರಿಕೆಯಲ್ಲಿ ನಾವು ಬದುಕಬೇಕು ಭಯ ಮತ್ತು ಸಂಶಯಗಳಿಂದ ಮಸುಕಾಗಿರುವ ಮಾನವ ಕಣ್ಣಿನಲ್ಲಿ ಭವಿಷ್ಯದ ಕನಸನ್ನು ಬಿತ್ತುತ್ತಾ ಬದುಕು ನಡೆಸಬೇಕು

2.

ಕಾಡುಗಳಿಗೆ ಹೇಗೆ ಮುಟ್ಟಬೇಕಿದೇ?

3.

ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಿ ಬೇಕಿದೆ

4.

ನಾಳಿನ ಕನಸನ್ನು ನಾವು ಹೇಗೆ ಬದುಕಬೇಕು?

5.

ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ?

a)

ತರತಮ ರಹಿತ ಸಮದೃಷ್ಟಿಯಿಂದ ಕೂಡಿದ ನೀಲಮೇಘ ಮಂಡಲ ಸಮ ಬಣ್ಣ ಎಂದು ಹೇಳಿ ಕಾಲದ ಪ್ರತಿಯನ್ನು ಸಾಂಕೇತಿಸುವ ಮೂಲಕ ಕವಿ ಮುಗಿಲಿಗೆ ಬಲು ಮೂಡಿ ಇಡೀ ಆಕಾಶವೇ ಆರಿದಂತೆ ಆಗುತ್ತದೆ ಎನ್ನುತ್ತಾರೆ ನಕ್ಷತ್ರ ಮಾಲೆಯನ್ನು ಅನುಸರಿಸಿಕೊಂಡು ಸೂರ್ಯ-ಚಂದ್ರನ ಕಣ್ಣಾಗಿಸಿಕೊಂಡು ಹಾರಾಡುತ್ತಿರುವ ನೋಟ ಅದ್ಭುತವಾದದ್ದು ಎಂದು ಕವಿ ಬೇಂದ್ರೆ ವರ್ಣಿಸುತ್ತಾರೆ

b)

ಬೆಳ್ಳಿ ಚುಕ್ಕಿ ಎಂದು ಕರೆಯಲ್ಪಡುವ ಶುಕ್ರ ಗ್ರಹ ವನ್ನು ಹಳ್ಳಿಗೆ ಹೋಲಿಸಿ ಕಾಲದ ಹಕ್ಕಿ ಆ ಅಲ್ಲಿಯ ಶುಕ್ರಗ್ರಹದ ಮೇರೆಯನ್ನು ದಾಟಿ ಹಾರಿ ಹೋಗುತ್ತಿದೆ.ತಿಂಗಳೂರು ಅಂದರೆ ಚಂದ್ರಲೋಕ ಈ ಚಂದ್ರಲೋಕಕ್ಕೆ ಹಕ್ಕಿ( ಇಲ್ಲಿ ಭೌತಿಕ ವಾಗಿ ಮಾನವರೂಪದ ಕಾಲ )ಏರಿ ನೀರಿನ ಸೆಲೆಯನ್ನು ಹುಡುಕಿ ಅದುನ್ನು ಹೀರುತ್ತ ಸಂತೋಷವಾಗಿ ಆಡುತ್ತಿದೆ .ಎಂದು ಕವಿ ವರ್ಣಿಸಿದ್ದಾರೆ

c)

ಹಕ್ಕಿಯು ಯುಗ-ಯುಗಗಳ ಆಗುಹೋಗುಗಳನ್ನು ಹಿಂದಕ್ಕೆ ತಳ್ಳುತ್ತಾ ಹೊಸ ಮನ್ವಂತರದ ಪರಿವರ್ತನೆಗೆ /ಪ್ರಗತಿಗೆಕಾರಣವಾಗಿದೆ ಹಕ್ಕಿಯು (ಕಾಲಪಕ್ಷಿಯು) ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಭೂಮಂಡಲದ ಜೀವಿಗಳಿಗೆ ಚೈತನ್ಯ ನೀಡಿ ಹೊಸಗಾಲದ ಹಸುಮಕ್ಕಳ ಹರಸಿ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸಿದೆ ಎಂದು ಕವಿಗಳು ವರ್ಣಿಸಿದ್ದಾರೆ

6.

ಹೊಸಗಾಲದ ಹಸು ಮಕ್ಕಳನ್ನು ಹಕ್ಕಿ ಹೇಗೆ ಹರಿಸಿದೆ?

7.

ಹಕ್ಕಿಯು ಯಾವ ಮೇಲೆ ಮೀರಿ ನೀರನು ಹೀರಿದೆ?

8.

ಹಲಗಲಿಯ ಬೇಡರು ದಂಗೆ ಹೇಳಲು ಕಾರಣವೇನು?

a)

ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ ಒಂದು ಘಟನೆಯನ್ನು ಆಧರಿಸಿ ಕಥನಾತ್ಮಕವಾಗಿ ಕಟ್ಟಿದಾಗ ಹಾಡನ್ನು ಲಾವಣಿಯನ್ನುವರು. ಲಾವಣಿಗಳು ಸಾಮಾನ್ಯವಾಗಿ ವೀರತನ ಹಾಗೂ ಸಾಹಸವನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು ಎನ್ನುತ್ತಾರೆ

b)

ನಿಶಸ್ತ್ರೀಕರಣ ಆದೇಶವನ್ನು ವಿರೋಧಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆಯೆದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷರ ದಂಡುಬಂದಿತು ದಂಡಿನ ಸಿಪಾಯಿಗಳು ಹಲಗಲಿಯ ಬೇಡರ ಬೆನ್ನುಹತ್ತಿ ಕೊಂದರು ಎದುರಿಗೆ ಸಿಕ್ಕ ಸಿಕ್ಕವರಿಗೆಲ್ಲಾ ಕರುಣೆ ಇಲ್ಲದೆ ಗುಂಡು ಹೊಡೆದರು ಸಾಯಿಸಿದರು ಬ್ರಿಟಿಷ್ ಸಿಪಾಯಿಗಳ ಗುಂಡಿಗೆ ಹೆದರಿ ಹಲಗಲಿಯ ಬೇಡರು ಗುಡ್ಡದ ಕಡೆಗೆ ಓಡಿ ತಲೆಮರೆಸಿಕೊಂಡರು

c)

ಹಲಗಲಿಯ ಬೇಡರಾದ ಪೂಜಾರಿ ಹನುಮ ಬ್ಯಾಡರ ಬಾಲ ರಾಮ ಜಡಗ ಇವರುಗಳು ಬ್ರಿಟಿಷ್ ಸರ್ಕಾರ ಹೊರಡಿಸಿದ್ದ ನಿಶಸ್ತ್ರೀಕರಣ ದ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೇ ದಂಗೆಯೆದ್ದರು ಈ ದಂಗೆಯನ್ನು. ಹತ್ತಿಕ್ಕಲು ಬಂದ ಕಾರಕೂನನ ಕಪಾಳಕ್ಕೆ ಹೊಡೆದು ಸಿಪಾಯಿಗಳನ್ನು ಹೊಡೆದುರುಳಿಸಿದರು ಇದರಿಂದ ಕೋಪಗೊಂಡ ಕಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಯ ಬೇಡರು ದಂಗೆಯನ್ನು ಬಗ್ಗುಬಡಿಯಲು ದಂಡನ್ನು ಕರೆಯಿಸಿದರು

d)

ಕ್ರಿಸ್ತಶಕ 1 857 ರ ಪ್ರಥಮ ಸ್ವತಂತ್ರ ಸಂಗ್ರಾಮದ ನಂತರ ಬ್ರಿಟಿಷ್ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶವನ್ನು ನೀಡಿದ್ದು ಈ ಆದೇಶವನ್ನು ವಿರೋಧಿಸಿ ಹಲಗಲಿಯ ಬೇಡರು ಪೂಜಾರಿ ಹನುಮ ಬ್ಯಾಡರ ಬಾಲ ಜಡಗ ರಾಮ ಮೊದಲಾದ ವೀರರ ನಾಯಕತ್ವದಲ್ಲಿ ಸಭೆ ಸೇರಿ ತಮ್ಮ ಬದುಕಿನ ಆಧಾರವಾದ ಆಯುಧಗಳನ್ನು ಸರಕಾರಕ್ಕೆ ಹಿಂತಿರುಗಿಸಲು ಒಪ್ಪಲಿಲ್ಲ ಆದರೆ ಬ್ರಿಟಿಷ್ ಸಿಪಾಯಿಗಳು ತಮ್ಮ ಬಲವಂತವಾಗಿ ಆಯುಧಗಳನ್ನು ಕಸಿದುಕೊಳ್ಳಲು ಪ್ರಾರಂಭಿಸಿದರು ಇದು ಹಲಗಲಿ ಬೇಡರ ದಂಗೆ ಏಳಲು ಕಾರಣವಾಯಿತು

9.

ಹಲಗಲಿಯ ದುಂಡು ಬರಲು ಕಾರಣವೇನು?

10.

ದುಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು?

11.

ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ?

12.

ಕೃಷ್ಣನು ಕರ್ಣನ ಮನದಲ್ಲಿ ಯಾವ ರೀತಿಯಲ್ಲಿ ಭಯವನ್ನು ಬಿತ್ತಿದನು

a)

ಕರ್ಣ ನಿಮಗೂ (ಪಾಂಡವರಿಗೂ) ಯಾದವ ಕೌರವರಿಗೂ ವಂಶದಲ್ಲಿ ಭೇದವಿಲ್ಲ ನೀನು ನಿಜವಾಗಿ ಭೂಮಿಯ ಒಡೆಯ ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ ಎಂದು ಹೇಳುತ ಕೃಷ್ಣನು ಕರ್ಣನ ಕಿವಿಯಲ್ಲಿ ಭಯವನ್ನು ಭಿತ್ತಿದನು.

b)

ಕರ್ಣನು ಕೃಷ್ಣನಿಗೆ ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವ ನಲ್ಲ ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ. ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು ಆದರೆ ನೀನು ನನ್ನ ಜನ್ಮರಹಸ್ಯವನ್ನು ತಿಳಿಸಿ ದುರ್ಯೋಧನನನ್ನು ಕೊಂದೆ ಎಂದನು.

c)

ಕೃಷ್ಣನು ಕರ್ಣನಿಗೆ ಆಮಿಷಗಳಿಗೆಒಡ್ಡಿ ದಾಗ ಕೊರಳ ಸೆರೆ ಹಿಗ್ಗಿದವು.ಕಂಬನಿಯು ರಭಸದಿಂದ ಮುಂದೆ ಬಂದು ಅಧಿಕವಾಗಿ ಕರ್ಣನು ದುಂಖಗೊಂಡು ಮನದೊಳಗೆ "ಅಯ್ಯೋ ದುರ್ಯೋಧನನಿಗೆ ಕೇಡಾದುದು" ಎಂದನು. ಹರಿಯ ಹಗೆತನವು ಹೊಗೆ ತೋರಿದೆ ಸುಟ್ಟು ಹಾಕುವುದಲ್ಲದೆ ಸುಮ್ಮನೆ ಹೋಗುವುದೆ ಕೃಷ್ಣನು "ನನ್ನ ವಂಶದ ರಹಸ್ಯವನ್ನು ತಿಳಿಸಿ ನನ್ನನು ಕೊಂದನು ಎಂದು ಮನದಲ್ಲಿ ನೊಂದುಕೊಂಡನು

d)

ಕರ್ಣನ ಕೃಷ್ಣನನ್ನು ಕುರಿತು "ನಾಳಿನ ಕೌರವರ ಮತ್ತು ಪಾಂಡವರ ಚದುರಂಗ ಬಲದ ನಡುವೆ ಯುದ್ಧವು ಮೃತ್ಯುದೇವತೆ ಗೆ ಭೋಜನ ಕೂಟ ಆಗುವುದು.ನಾನು ಕೌರವರ ಉಪಕಾರದ ಋಣ ತೀರಿಸುವಂತೆ ಹೋರಾಡಿ ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯಧರ ನನ್ನ ಓಡೆಯಳನಿಗಾಗಿ ಪ್ರಾಣವನ್ನು ಬಿಡುವೆನು. ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು " ಎಂದನು

13.

ಯುದ್ಧವು ವಿಚಾರದಲ್ಲಿ ಕರ್ಣನ ತೀರ್ಮಾನ ವೇನು?

a)

ಕರ್ಣ ನಿಮಗೂ (ಪಾಂಡವರಿಗೂ) ಯಾದವ ಕೌರವರಿಗೂ ವಂಶದಲ್ಲಿ ಭೇದವಿಲ್ಲ ನೀನು ನಿಜವಾಗಿ ಭೂಮಿಯ ಒಡೆಯ ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ ಎಂದು ಹೇಳುತ ಕೃಷ್ಣನು ಕರ್ಣನ ಕಿವಿಯಲ್ಲಿ ಭಯವನ್ನು ಭಿತ್ತಿದನು.

b)

ಕರ್ಣನು ಕೃಷ್ಣನಿಗೆ ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವ ನಲ್ಲ ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ. ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು ಆದರೆ ನೀನು ನನ್ನ ಜನ್ಮರಹಸ್ಯವನ್ನು ತಿಳಿಸಿ ದುರ್ಯೋಧನನನ್ನು ಕೊಂದೆ ಎಂದನು.

c)

ಕೃಷ್ಣನು ಕರ್ಣನಿಗೆ ಆಮಿಷಗಳಿಗೆಒಡ್ಡಿ ದಾಗ ಕೊರಳ ಸೆರೆ ಹಿಗ್ಗಿದವು.ಕಂಬನಿಯು ರಭಸದಿಂದ ಮುಂದೆ ಬಂದು ಅಧಿಕವಾಗಿ ಕರ್ಣನು ದುಂಖಗೊಂಡು ಮನದೊಳಗೆ "ಅಯ್ಯೋ ದುರ್ಯೋಧನನಿಗೆ ಕೇಡಾದುದು" ಎಂದನು. ಹರಿಯ ಹಗೆತನವು ಹೊಗೆ ತೋರಿದೆ ಸುಟ್ಟು ಹಾಕುವುದಲ್ಲದೆ ಸುಮ್ಮನೆ ಹೋಗುವುದೆ ಕೃಷ್ಣನು "ನನ್ನ ವಂಶದ ರಹಸ್ಯವನ್ನು ತಿಳಿಸಿ ನನ್ನನು ಕೊಂದನು ಎಂದು ಮನದಲ್ಲಿ ನೊಂದುಕೊಂಡನು

d)

ಕರ್ಣನ ಕೃಷ್ಣನನ್ನು ಕುರಿತು "ನಾಳಿನ ಕೌರವರ ಮತ್ತು ಪಾಂಡವರ ಚದುರಂಗ ಬಲದ ನಡುವೆ ಯುದ್ಧವು ಮೃತ್ಯುದೇವತೆ ಗೆ ಭೋಜನ ಕೂಟ ಆಗುವುದು.ನಾನು ಕೌರವರ ಉಪಕಾರದ ಋಣ ತೀರಿಸುವಂತೆ ಹೋರಾಡಿ ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರ ಕೊಂದು ನನ್ನ ಓಡೆಯನಿಗಾಗಿ ಪ್ರಾಣವನ್ನು ಬಿಡುವೆನು. ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು " ಎಂದನು

14.

ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣ ಹೇಳಲು ಕಾರಣವೇನು

15.

ಕೃಷ್ಣನು ಆಮಿಷಗಳನ್ನು ಒಡ್ಡಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೆಗಳೇನು

16.

ಕುಂತಿ ಮಾದ್ರಿಯರು ಯಾರ ಯಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು

a)

ಕುಂತಿಯು ಯಮಧರ್ಮನ ಅನುಗ್ರಹದಿಂದ ಧರ್ಮರಾಯನನ್ನು ವಾಯುವಿನ ಅನುಗ್ರಹದಿಂದ ಭೀಮ ಇಂದ್ರನ ಅನುಗ್ರಹದಿಂದ ಅರ್ಜುನ ಪಡೆದಳು ಮಾದ್ರಿಯು ಅಶ್ವಿನಿ ದೇವತೆಗಳ ಅನುಗ್ರಹದಿಂದ ನಕುಲ ಸಹದೇವರನ್ನು ಪಡೆದಳು

b)

ಕರ್ಣನು ಕೃಷ್ಣನಿಗೆ ನಾನು ರಾಜ್ಯದ ಸಿರಿಸಂಪತ್ತಿಗೆ ಸೋಲುವವ ನಲ್ಲ ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ. ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಶದಲ್ಲಿ ಇದ್ದೆನು ಆದರೆ ನೀನು ನನ್ನ ಜನ್ಮರಹಸ್ಯವನ್ನು ತಿಳಿಸಿ ದುರ್ಯೋಧನನನ್ನು ಕೊಂದೆ ಎಂದನು.

c)

ಕೃಷ್ಣನು ಕರ್ಣನಿಗೆ ಆಮಿಷಗಳಿಗೆಒಡ್ಡಿ ದಾಗ ಕೊರಳ ಸೆರೆ ಹಿಗ್ಗಿದವು.ಕಂಬನಿಯು ರಭಸದಿಂದ ಮುಂದೆ ಬಂದು ಅಧಿಕವಾಗಿ ಕರ್ಣನು ದುಂಖಗೊಂಡು ಮನದೊಳಗೆ "ಅಯ್ಯೋ ದುರ್ಯೋಧನನಿಗೆ ಕೇಡಾದುದು" ಎಂದನು. ಹರಿಯ ಹಗೆತನವು ಹೊಗೆ ತೋರಿದೆ ಸುಟ್ಟು ಹಾಕುವುದಲ್ಲದೆ ಸುಮ್ಮನೆ ಹೋಗುವುದೆ ಕೃಷ್ಣನು "ನನ್ನ ವಂಶದ ರಹಸ್ಯವನ್ನು ತಿಳಿಸಿ ನನ್ನನು ಕೊಂದನು ಎಂದು ಮನದಲ್ಲಿ ನೊಂದುಕೊಂಡನು

d)

ಕರ್ಣನ ಕೃಷ್ಣನನ್ನು ಕುರಿತು "ನಾಳಿನ ಕೌರವರ ಮತ್ತು ಪಾಂಡವರ ಚದುರಂಗ ಬಲದ ನಡುವೆ ಯುದ್ಧವು ಮೃತ್ಯುದೇವತೆ ಗೆ ಭೋಜನ ಕೂಟ ಆಗುವುದು.ನಾನು ಕೌರವರ ಉಪಕಾರದ ಋಣ ತೀರಿಸುವಂತೆ ಹೋರಾಡಿ ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರ ಕೊಂದು ನನ್ನ ಓಡೆಯನಿಗಾಗಿ ಪ್ರಾಣವನ್ನು ಬಿಡುವೆನು. ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು " ಎಂದನು

17.

ಕವಿಗೆ ಯಾವುದರಲ್ಲಿ ಆಗಸದಿಂದ ಬಿಸಿಲಿನ ವರೆಗೂ ಹೆಸರು ಕಾಣುತ್ತಿದೆ

a)

ಕವಿಗೆ ನವರಾತ್ರಿಯಲ್ಲಿ, ಹಸುರಿನಿಂದ ಕಂಗೊಳಿಸುವ ಭೂಮಿಯಲ್ಲಿ ನೀಲ ಸಮುದ್ರದಲ್ಲಿ, ಹಸುರಾದ ಕವಿಯ ಹೃದಯಕ್ಕೆ ಆಗಸ, ಮುಗಿಲು ಗದ್ದೆಯ ಬಯಲು ಮಲೆ, ಕಣಿವೆ, ಸಂಜೆಯ ಬಿಸಿಲು, ಕಾಡಂಚಿನ ಅಡಿಕೆ ತೋಟ ,ಹೂವಿನ ಕಂಪಿನಲ್ಲಿ ,ಎಲರಿನ ತಂಪಿನಲ್ಲಿ ಹಕ್ಕಿಯ ಕೊರಳಿನಲ್ಲಿ , ಹೀಗೆಆಗಸದಿಂದ ಬಿಸಿಲವರೆಗೂ ಕಾಣುತ್ತಿದೆ

b)

ಹಸುರಾದ ಭೂಮಿ, ಆಗಸ, ಮುಗಿಲು ಗದ್ದೆಯ ಬಯಲು ಮಲೆ,ಕಣಿವೆ, ಸಂಜೆಯ ಬಿಸಿಲು, ಕಾಡಂಚಿನ ಅಡಕೆಯ ತೋಟ ಇವೆಲ್ಲ ಕಣ್ಣಿಗೆ ಗೋಚರವಾಗಿದೆ ಹೂವಿನ ಕಂಪಿನ ಹಸುರು ಮೂಗಿಗೆ ಎದುರಿನ ತಂಪಿನ ಸ್ವರ್ಷ ಚರ್ಮಕ್ಕೆ ಹಕ್ಕಿಯು ಕೊರಲಿನ ಚಿಲಿಪಿಲಿ ಗಾನ ಕಿವಿಗೆ, ಶ್ಯಾಮಲಾ ಸಮುದ್ರದ ಹಸುರು ಕವಿ ಆತ್ಮಕ್ಕೆ ರಸಪಾನ ಮಾಡಿದಂತಾದುದು ನಾಲಗೆಗೆ ಹೀಗೆ ಪ್ರಕೃತಿಯ ಸಕಲ ಇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದು ಕವಿ ಕುವೆಂಪು ಅವರು ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ

c)

ಕವಿ ಆತ್ಮವು ಹಸಿರು ಗಟ್ಟಲು ಆಶ್ವಾಸದ ಮಾಸದ ನವರಾತ್ರಿಯಲ್ಲಿ ವಿಶಾಲವಾದ ಶಾಮಲಾ ಕಡಲು ಹಸುರಾಗಸ ಹಸಿರು ಮುಗಿಲು ಹಸುರು ಗದ್ದೆಯ ಬಯಲು ಹಸಿರಿನ ಹಸಿರು ಕಣಿವೆ ಸಂಜೆಯ ಬಿಸಿಲು, ಆಶ್ರಯದ ಶಾಲಿವನದ ಗಿಳಿಯಹಸಿರು ಬಣ್ಣದ ನೋಟ :ಕಾಡಂಚಿನಲ್ಲಿ ಫಲಭರಿತ ಅಡಿಕೆ ತೋಟ ಹುಲ್ಲಿನ ಮಕ ಮಲ್ಲಿನ ಹೊಸಪಚ್ಚೆಯ ಜಮಖಾನೆ ಪಸರಿಸಿ ದಂತೆ ಭೂಮಿಯು ಹಸಿರುಗಟ್ಟಿದ ಹೊಸ ಹೂವಿನ ಕಂಪು, ತಂಗಾಳಿಯ ತಂಪು, ಎತ್ತೆತ್ತಲೋ ನೋಡಿದರೂ ಹಸುರು.... ಹಸುರು.... ಇವೆಲ್ಲ ಕವಿಯಾತ್ಮವು ಹಸಿರು ಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳು

18.

ಹಸುರು ಸಕಲ ಇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿಯು ಹೇಗೆ ವರ್ಣಿಸಿದ್ದಾರೆ?

19.

ಕವಿಯಾತ್ಮವು ಹಸುರು ಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳೇನು?

20.

ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ

a)

ಶ್ರೀರಾಮನ ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು, ಶತ್ರುಘ್ನ ಬೆಂಗಾವಲಿನಲ್ಲಿ ಯುಜ್ಞಾಶ್ವವನ್ನು

ಕಳಿಸಿದನು. ರಾಮನ ಆಜ್ಞೆಯಂತೆ ಹೋರಾಟ ಯಜ್ಞಾ ಶ್ವಾವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು.ಹೀಗೆ ಯಜ್ವಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತಾ ವಾಲ್ಮೀಕಿಯ ಆಶ್ರಮದ ತೋಟ ದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು

b)

ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ," ಭೂಮಂಡಲದಲ್ಲಿ ಕೌಸಲ್ಯೆ ಯು. ಮಗ ನಾದವನು ರಾಮನು ಒಬ್ಬನೇ ವೀರನು ಇದು ಅವನ ಯಜ್ಞ ಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರೂ...‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ತಡೆಯಲಿ ಎಂದು ಬರೆಯಲಾಗಿತ್ತು

c)

ಲವನು ಆಶ್ರಮವನ್ನು ಹೊಕ್ಕ ಯಜ್ಞಾ ಶ್ವಾವನ್ನು ತನ್ನ ಉತ್ತರೀಯದಿಂದ. ಬಾಳೆ ಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಹೆದರಿದ ಮುನಿಸುತರು "ಬೇಡ ಬೇಡ ಅರಸುಗಳ ಕುದುರೆಯನ್ನು ಬಿಡು.ನಮ್ಮನ್ನು ಹೊಡೆಯವರು"ಎಂದು ಹೇಳಿದರು ಆಗ ಲವನು ನಗುತ "ಬ್ರಾಹ್ಮಣರ ಮಕ್ಕಳು ಹೆದರಿದರೆ. ಜಾನಕಿಯ ಮಗನು ಇದಕ್ಕೆ ಹೆದರುವನೇ ನೀವು ಹೋಗಿ " ಎಂದು ಶೌರ್ಯ ರಿಂದ ಹೇಳಿದನು

21.

22.

ಯಾಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು

23.

24.

ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ

25.

ತಾನು ಹೋರಾಡುತ್ತಿರುವುದು ನೆಲಕ್ಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ

a)

ದುರ್ಯೋಧನನ್ನು ಭೀಷ್ಮಚಾರ್ಯರಿಗೆ " ನಾನು ಭೂಮಿಗಾಗಿ ಹೋರಾಡುತ್ತಿಲ್ಲ ಆದರೆ ನನ್ನ ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನೆ ಈ ಭೂಮಿ ನನಗೆ ಪಾಳುಭೂಮಿಗೆ ಸಮಾನ ನನ್ನ ಒಡಹುಟ್ಟಿದ ನೂರು ಮಂದಿ ಸಹೋದರರು ಯುದ್ಧದಲ್ಲಿ ಹೋರಾಡಿ ಸತ್ತರು ಸತ್ತವರೇನು ಮತ್ತೆ ಹುಟ್ಟುವುದಿಲ್ಲವೆ? ಆದ್ದರಿಂದ ಪಾಂಡವರೊಡನೆ ಹೋರಾಡಿ ನನ್ನ ಜೀವವನ್ನೇ ಮೆರೆಯುತ್ತೇನೆ" ಎಂದು ಹೇಳುತ್ತಾನೆ

b)

ಭೀಷ್ಮಾಚಾರ್ಯರು ಪಾಂಡವರೊಡನೆ ಸಂಧಿ ಮಾಡಿಕೊ ಎಂದು ಸಲಹೆ ಮಾಡಿದಾಗ ದುರ್ಯೋಧನನು ಅದಕ್ಕೆ ಒಪ್ಪುವುದಿಲ್ಲ ಅವನು ನಾನು ಭೂಮಿಗಾಗಿ ಹೋರಾಡುತ್ತಿಲ್ಲ.ಛಲಕ್ಕಾಗಿ ಪಾಂಡವರೂಡನೆ ಹೋರಾಡುವೆನು ಈ ಭೂಮಿ ನನಗೆ ಪಾಳು ಭೂಮಿಗೆ ಸಮಾನ ಪ್ರಿಯಾ ಗೆಳೆಯನಾದ ಕರ್ಣನನ್ನು ಕೊಲ್ಲಿಸಿದ ಈ ಭೂಮಿ ಮೊಡವೆ ನಾನು ಮತ್ತೆ ಸಹಬಾಳ್ವೆ ಮಾಡುವುದಿಲ್ಲ ಎನ್ನುತ್ತಾನೆ

c)

ನನ್ನ ಪ್ರೀತಿಯ ಗೆಳೆಯ ಕರ್ಣನನ್ನು ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನು ಕೊಂದ ಅರ್ಜುನ ಭೀಮ ಬದುಕಿರುವವರೆಗೂ ನನ್ನ ದೇಹ ದಿಲ್ಲಿ ಪ್ರಾಣ ಇರುವವರೆಗೆ ನಾನು ಸಂಧಿ ಮಾಡಿಕೊಳ್ಳುತ್ತೇನೆ ಎಂಬುದನ್ನು ತಿಳಿಸುತ್ತಾನೆ

26.

27.

ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲ ದುರ್ಯೋಧನ ಹೇಳುವುದೇಕೆ

28.

ಸಂಧಿಯ ಬಗ್ಗೆ ದುರ್ಯೋಧನನ ಅಭಿಪ್ರಾಯವೇನು

29.

ಪಾರ್ಥ ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವೇನು

30.

ಕವಿಯು ಪ್ರಕೃತಿಯನ್ನು ಹೇಗೆ ವರ್ಣಿಸಿದ್ದಾರೆ

a)

ಕವಿಗೆ ನವರಾತ್ರಿಯಲ್ಲಿ, ಹಸುರಿನಿಂದ ಕಂಗೊಳಿಸುವ ಭೂಮಿಯಲ್ಲಿ ನೀಲ ಸಮುದ್ರದಲ್ಲಿ, ಹಸುರಾದ ಕವಿಯ ಹೃದಯಕ್ಕೆ ಆಗಸ, ಮುಗಿಲು ಗದ್ದೆಯ ಬಯಲು ಮಲೆ, ಕಣಿವೆ, ಸಂಜೆಯ ಬಿಸಿಲು, ಕಾಡಂಚಿನ ಅಡಿಕೆ ತೋಟ ,ಹೂವಿನ ಕಂಪಿನಲ್ಲಿ ,ಎಲರಿನ ತಂಪಿನಲ್ಲಿ ಹಕ್ಕಿಯ ಕೊರಳಿನಲ್ಲಿ , ಹೀಗೆಆಗಸದಿಂದ ಬಿಸಿಲವರೆಗೂ ಕಾಣುತ್ತಿದೆ

b)

ಹಸುರಾದ ಭೂಮಿ, ಆಗಸ, ಮುಗಿಲು ಗದ್ದೆಯ ಬಯಲು ಮಲೆ,ಕಣಿವೆ, ಸಂಜೆಯ ಬಿಸಿಲು, ಕಾಡಂಚಿನ ಅಡಕೆಯ ತೋಟ ಇವೆಲ್ಲ ಕಣ್ಣಿಗೆ ಗೋಚರವಾಗಿದೆ ಹೂವಿನ ಕಂಪಿನ ಹಸುರು ಮೂಗಿಗೆ ಎದುರಿನ ತಂಪಿನ ಸ್ವರ್ಷ ಚರ್ಮಕ್ಕೆ ಹಕ್ಕಿಯು ಕೊರಲಿನ ಚಿಲಿಪಿಲಿ ಗಾನ ಕಿವಿಗೆ, ಶ್ಯಾಮಲಾ ಸಮುದ್ರದ ಹಸುರು ಕವಿ ಆತ್ಮಕ್ಕೆ ರಸಪಾನ ಮಾಡಿದಂತಾದುದು ನಾಲಗೆಗೆ ಹೀಗೆ ಪ್ರಕೃತಿಯ ಸಕಲ ಇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದು ಕವಿ ಕುವೆಂಪು ಅವರು ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ

c)

ಕವಿ ಆತ್ಮವು ಹಸಿರು ಗಟ್ಟಲು ಆಶ್ವಾಸದ ಮಾಸದ ನವರಾತ್ರಿಯಲ್ಲಿ ವಿಶಾಲವಾದ ಶಾಮಲಾ ಕಡಲು ಹಸುರಾಗಸ ಹಸಿರು ಮುಗಿಲು ಹಸುರು ಗದ್ದೆಯ ಬಯಲು ಹಸಿರಿನ ಹಸಿರು ಕಣಿವೆ ಸಂಜೆಯ ಬಿಸಿಲು, ಆಶ್ರಯದ ಶಾಲಿವನದ ಗಿಳಿಯಹಸಿರು ಬಣ್ಣದ ನೋಟ :ಕಾಡಂಚಿನಲ್ಲಿ ಫಲಭರಿತ ಅಡಿಕೆ ತೋಟ ಹುಲ್ಲಿನ ಮಕ ಮಲ್ಲಿನ ಹೊಸಪಚ್ಚೆಯ ಜಮಖಾನೆ ಪಸರಿಸಿ ದಂತೆ ಭೂಮಿಯು ಹಸಿರುಗಟ್ಟಿದ ಹೊಸ ಹೂವಿನ ಕಂಪು, ತಂಗಾಳಿಯ ತಂಪು, ಎತ್ತೆತ್ತಲೋ ನೋಡಿದರೂ ಹಸುರು.... ಹಸುರು.... ಇವೆಲ್ಲ ಕವಿಯಾತ್ಮವು ಹಸಿರು ಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳು

31.

ಹಲಗಲಿಯು ನಾಶವಾಗಲು ಕಾರಣವೇನು