NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-140
Total questions: 27
Worksheet time: 14mins
Name
Class
Date
1.
ಕನ್ನಡ ನಾಡಿನ ಮೊದಲ ರಾಜ ಮನೆತನ
a)
ಕದಂಬ
b)
ರಾಷ್ಟ್ರಕೂಟ
c)
ಗಂಗರು
d)
ಚಾಲುಕ್ಯರು
2.
ಹಿಂದಿಯಲ್ಲಿ ಪ್ರಕಟವಾದ. ಮತ್ತು ಪ್ರದರ್ಶನಗೊಂಡ ಕನ್ನಡದ ಮೊದಲ ನಾಟಕ
a)
ತಲೆದಂಡ
b)
ಅಶ್ವತ್ಥಾಮ
c)
ಟೊಳ್ಳುಗಟ್ಟಿ
d)
ಕೇಳುಜನಮೇಜಯ
3.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮೊದಲ ಕನ್ನಡತಿ
a)
ಜಯದೇವಿತಾಯಿ ಲಿಗಾಡೆ
b)
ಗೀತಾ ನಾಗಭೂಷಣ
c)
ತ್ರಿವೇಣಿ
d)
ಕಮಲಾ ಹಂಪನಾ
4.
ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಕನ್ನಡಿಗ
a)
ಕುವೆಂಪು
b)
ಬೇಂದ್ರೆ
c)
ವಿ.ಕೃ.ಗೋಕಾಕ್
d)
ಶಿವರಾಮ ಕಾರಂತ
5.
ಕನ್ನಡದ ಮೊದಲ ವಿಷಯ ವಿಶ್ವಕೋಶ
a)
ವಿವೇಕ ಚಿಂತಾಮಣಿ
b)
ಶಬ್ದಮಣಿ ದರ್ಪಣ
c)
ಕರ್ನಾಟಕ ಶಬ್ದಸಾರ
d)
ಯಾವುದು ಅಲ್ಲ
6.
ಅಚ್ಚ ಕನ್ನಡದ ಮೊದಲ ದೊರೆ
a)
ಕೃಷ್ಣ ದೇವರಾಯ
b)
ಮಯೂರ ವರ್ಮ
c)
ನೃಪತುಂಗ
d)
ಒಂದನೇ ಕೃಷ್ಣ
7.
ಕನ್ನಡದ ಮೊದಲ ಮಹಮ್ಮದೀಯ ಕವಿ
a)
ನಿಸ್ಸಾರ್ ಅಹಮದ್
b)
ರಂಜಾನ್ ದರ್ಗಾ
c)
ಶಿಶುನಾಳ ಶರೀಫ್
d)
ಇವರಾರು ಅಲ್ಲ
8.
ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ
a)
ಚಿದಂಬರ ರಹಸ್ಯ
b)
ಅಲೆಮಾರಿ
c)
ರಹಸ್ಯ ಪತ್ರ
d)
ಚೋರಗ್ರಹಣ ತಂತ್ರ
9.
ಕನ್ನಡದ ಮೊದಲ ಪ್ರಾಧ್ಯಾಪಕರು
a)
ಟಿ ಎಸ್ ವೆಂಕಣ್ಣಯ್ಯ
b)
ತೀನಂಶ್ರೀ
c)
ಬಿಎಂಶ್ರೀ
d)
ಕುವೆಂಪು
10.
ಸ್ವರ್ಣ ಕಮಲ ಪ್ರಶಸ್ತಿ ಗಳಿಸಿದ ಕನ್ನಡದ ಮೊದಲ ಚಿತ್ರ
a)
ಸಂಸ್ಕಾರ
b)
ಶರಪಂಜರ
c)
ಸತ್ಯಹರಿಶ್ಚಂದ್ರ
d)
ಬೆಟ್ಟದ ಹೂವು
11.
ಅಚ್ಚಾದ ಮೊದಲ ಕನ್ನಡ ಕೃತಿ
a)
ವಡ್ಡಾರಾಧನೆ
b)
ದಿ ಗ್ರಾಮರ್ ಆಫ್ ಕರ್ನಾಟಕ ಲ್ಯಾಂಗ್ವೇಜ್
c)
ಆದಿಪುರಾಣ
d)
ಶಬ್ದಮಣಿ ದರ್ಪಣ
12.
ಬೈಬಲ್ ನ್ನು ಮೊದಲು ಕನ್ನಡಕ್ಕೆ ತಂದವರು
a)
ಜಾನ್ ಹ್ಯಾಂಡ್ಸ್
b)
ಜಾನ್ ಡ್ಯೂಯಿ
c)
ಜಾನ್ ಹ್ಯಾರಿಟ್
d)
ಯಾರೂ ಅಲ್ಲ
13.
ಕನ್ನಡ ನಿಘಂಟು ರಚಿಸಿದ ಮೊದಲ ಜರ್ಮನ್ ವ್ಯಕ್ತಿ
a)
ಇ ಪಿ ರೈಸ್
b)
ಬಿ ಎಲ್ ರೈಸ್
c)
ಫರ್ಡಿನಾಂಡ್ ಕಿಟಲ್
d)
ಮೊಗ್ಲಿಂಗ್
14.
ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ಸ್ಥಳ
a)
ಬೆಂಗಳೂರು
b)
ಮೈಸೂರು
c)
ಮಂಗಳೂರು
d)
ಧಾರವಾಡ
15.
ಕರ್ನಾಟಕದ ಮೊದಲ ವಿಶ್ವವಿದ್ಯಾಲಯ
a)
ಹಂಪಿ ವಿ. ವಿ.
b)
ಕರ್ನಾಟಕ ವಿ.ವಿ.
c)
ಬೆಂಗಳೂರು ವಿ. ವಿ
d)
ಮೈಸೂರು ವಿ. ವಿ.
16.
ಪುಸ್ತಕ ಪ್ರಕಾಶನಕ್ಕೆ ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
a)
ಜೆ. ಬಿ.ಜೋಶಿ
b)
ಎಲ್ ಎಸ್ ಶೇಷಗಿರಿರಾವ್
c)
ಎಚ್ ಜೆ ಲಕ್ಕಪ್ಪಗೌಡ
d)
ಕೆ. ದೇವೇಗೌಡ
17.
ಮೊದಲ ಪಂಪ ಪ್ರಶಸ್ತಿ ಪಡೆದವರು
a)
ಗೋಪಾಲ ಕೃಷ್ಣ ಅಡಿಗ
b)
ಪುತಿನ
c)
ಗೋಕಾಕ್
d)
ಕುವೆಂಪು
18.
ಅಂಕಣ ಬರಹ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
a)
ಹಾ.ಮಾ.ನಾಯಕ
b)
ತರಾಸು
c)
ನಿರಂಜನ
d)
ಟಿ.ಎಸ್.ರಾಮಚಂದ್ರ ರಾವ್
19.
ನಾಟಕರಂಗದಲ್ಲಿ ಮ್ಯಾಗಸ್ಸೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
a)
ಕಾರ್ನಾಡ್
b)
ಕೆ.ವಿ.ಸುಬ್ಬಣ್ಣ
c)
ಲಂಕೇಶ್
d)
ಚಂದ್ರಶೇಖರ್ ಕಂಬಾರ್
20.
ಕನ್ನಡದ ಮೊದಲ ಸಂಕಲನಗ್ರಂಥ
a)
ಸೂಕ್ತಿಸುಧಾರ್ಣವ
b)
ಕಾವ್ಯಸಾರ
c)
ಏಕೋತ್ತರ ಶತಸ್ಥಲ
d)
ಶೂನ್ಯಸಂಪಾದನೆ
21.
ಕನ್ನಡದ ಮೊದಲ ಪ್ರಬಂಧ ಸಂಕಲನ
a)
ನವಿಲುಗರಿ
b)
ಸೂರ್ಯ ಪಾನ
c)
ತೂರಿದಚಿಂತನೆಗಳು
d)
ಲೋಕ ರಹಸ್ಯ
22.
ಕನ್ನಡದ ಮೊದಲ ಪ್ರಬಂಧ ಸಂಕಲನ
a)
ನವಿಲುಗರಿ
b)
ಸೂರ್ಯ ಪಾನ
c)
ತೂರಿದಚಿಂತನೆಗಳು
d)
ಲೋಕ ರಹಸ್ಯ
23.
ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ
a)
ಬಸವಪ್ಪಶಾಸ್ತ್ರಿ
b)
ಬೆಳ್ಳಾವೆ ನರಹರಿ ಶಾಸ್ತ್ರಿ
c)
ಸಂಸ
d)
ಬಿ.ಕೃಷ್ಣ
24.
ಕನ್ನಡದ ಮೊದಲ ಸ್ನಾತಕೋತ್ತರ ಪದವಿಧರ
a)
ಆರ್ ನರಸಿಂಹ ಚಾರ್
b)
ಡಿ ಎಲ್ ನರಸಿಂಹ ಚಾರ್
c)
ಪುತಿನ
d)
ಕುವೆಂಪು
25.
ಕನ್ನಡದ ಮೊದಲ ವೀರಗಲ್ಲು
a)
ಮಾಸ್ತಿ ಕಲ್ಲು
b)
ಹಲ್ಮಿಡಿ ಶಾಸನ
c)
ಬಾದಾಮಿ ಶಾಸನ
d)
ತಮ್ಮಟಗಲ್ಲು
26.
ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ
a)
ಒಲುಮೆ
b)
ಮೈಸೂರು ಮಲ್ಲಿಗೆ
c)
ಮಲ್ಲಿಗೆಯ ಮಾಲೆ
d)
ಯಾವುದು ಅಲ್ಲ
27.
ಕನ್ನಡದ ಮೊದಲ ಸಣ್ಣಕತೆ
a)
ಕಮಲಾಪುರದ ಹೋಟೆಲ್ನಲ್ಲಿ
b)
ರಂಗನ ಮದುವೆ
c)
ಮಾತುಗಾರ ರಾಮ
d)
ಯಾವುದು ಅಲ್ಲ
Reset
