NEW
Font size
S
M
L
XL
Worksheetsಭಗತ್ ಸಿಂಗ್
Total questions: 35
Worksheet time: 18mins
Name
Class
Date
1.
ಅಮೃತಸರ ಯಾವ ರಾಜ್ಯದಲ್ಲಿದೆ ?
a)
ಕರ್ನಾಟಕ
b)
ಪಂಜಾಬ್
c)
ದೆಹಲಿ
d)
ಗುಜರಾತ್
2.
ಜಲಿಯನ್ ವಾಲಾ ಬಾಗ್ ಇರುವುದು
a)
ಅಮೃತಸರ
b)
ಚಂಧಘರ್
c)
ಜಲಂದರ
d)
ಬೆಂಗಳೂರು
3.
ಜಲಿಯನ್ ವಾಲಾಭಾಗ್ ನಲ್ಲಿ ಮೂಕನಂತೆ ಅಲೆಯುತ್ತಿದ್ದ ಬಾಲಕ
a)
ಭಗತ್ ಸಿಂಗ್
b)
ಜನರಲ್ ಡಯರ್
c)
ಸುಖ್ ದೇವ್
d)
ಭಟುಕೇಶ್ವರ ದತ್ತ
4.
ಜಲಿಯನ್ ವಾಲಾಭಾಗ್ ನಲ್ಲಿ ಮೂಕನಂತೆ ಅಲೆಯುತ್ತಿದ್ದ ಬಾಲಕ ಭಗತ್ ಸಿಂಗ್ ನ ವಯಸ್ಸು
a)
12
b)
13
c)
19
d)
20
5.
ಶಾಲೆಗೆ ಹೋಗಬೇಕಾದ ಬಾಲಕ ಭಗತ್ ಸಿಂಗ್ ಅಮೃತಸರಕ್ಕೆ ಬಂದಿಳಿಯಲು ಕಾರಣ
a)
ಶಾಲೆಗೆ ಹೋಗಲು ಇಷ್ಟವಿಲ್ಲದೆ
b)
ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ನಮನ ಸಲ್ಲಿಸಲು
c)
ಸುವರ್ಣ ಮಂದಿರ ನೋಡಲು
d)
ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಲು
6.
ಬಾಲಕ ಭಗತ್ ಸಿಂಗ್ ತನ್ನ ಹಳ್ಳಿಯಿಂದ ಯಾವುದರಲ್ಲಿ ಅಮೃತಸರಕ್ಕೆ ಬಂದಿಳಿದಿದ್ದನು ?
a)
ಬಸ್ಸಿನಲ್ಲಿ
b)
ವಿಮಾನದಲ್ಲಿ
c)
ರೈಲಿನಲ್ಲಿ
d)
ಕಾರಿನಲ್ಲಿ
7.
ಅಮೃತಸರಕ್ಕೆ ಬಂದಿದ್ದ ಬಾಲಕನ ಕೈಯಲ್ಲಿ ಏನಿದ್ದವು ?
a)
ಪುಸ್ತಕಗಳು ಮತ್ತು ಪುಟ್ಟ ಡಬ್ಬಿ ಇದ್ದ ಕೈಚೀಲ
b)
ಮಾವಿನ ಹಣ್ಣುಗಳು
c)
ಮಣ್ಣು
d)
ರಕ್ತ
8.
ಜಲಿಯನ್ ವಾಲಾಬಾಗ್ ನಲ್ಲಿ ಒಂದೆಡೆ ಅಂತರ್ಮುಖಿಯಾಗಿ ಬಹುಕಾಲ ನಿಂತವರು
a)
ವಿವೇಕಾನಂದರು
b)
ಜನರಲ್ ಡಯರ್
c)
ಭಗತ್ ಸಿಂಗ್
d)
ರಾಜಗುರು
9.
ಬಾಲಕ ಭಗತ್ ಸಿಂಗ್ ಜಲಿಯನ್ ವಾಲಾ ಬಾಗ್ ನಲ್ಲಿ ಹಣೆಗೆ ಏನನ್ನು ಇಟ್ಟುಕೊಂಡನು ?
a)
ಕುಂಕುಮ
b)
ಮಣ್ಣು
c)
ಅರಿಶಿಣ
d)
ವಿಭೂತಿ
10.
ಜಲಿಯನ್ ವಾಲಾಬಾಗ್ ಗೆ ಬಂದ ಬಾಲಕ ಭಗತ್ ಸಿಂಗ್ ಡಬ್ಬಿಯಲ್ಲಿ ಏನನ್ನು ಶೇಖರಿಸಿಕೊಂಡು ಹಿಂತಿರುಗಿದನು ?
a)
ಊಟವನ್ನು
b)
ರಕ್ತವನ್ನು
c)
ಮಣ್ಣನ್ನು
d)
ಸ್ವಾತಂತ್ರ್ಯವನ್ನು
11.
ಬಾಲಕ ಭಗತ್ ಸಿಂಗ್ ನಿಗೆ ಊಟಕ್ಕೆ ಎಬ್ಬಿಸಿದವರು
a)
ತಾಯಿ
b)
ತಂದೆ
c)
ಅಣ್ಣ
d)
ಸಹೋದರಿ
12.
ಭಗತ್ ಸಿಂಗನಿಗೆ ಇಷ್ಟವಾದ ಹಣ್ಣು ಯಾವುದು?
a)
ಮಾವಿನ ಹಣ್ಣು
b)
ಸೇಬು ಹಣ್ಣು
c)
ಕಿತ್ತಳೆ ಹಣ್ಣು
d)
ಬಾಳೆಹಣ್ಣು
13.
ಬಾಲಕ ಭಗತ್ ಸಿಂಗ್ ತನ್ನ ಸಹೋದರಿಗೆ ಏನು ತೋರಿಸಿದ
a)
ಮಣ್ಣನ್ನು
b)
ಮಾವಿನ ಹಣ್ಣನ್ನು
c)
ಪುಸ್ತಕವನ್ನು
d)
ಕೈಚೀಲವನ್ನು
14.
ಬಾಲಕ ಭಗತ್ ಸಿಂಗ್ ತನ್ನ ಸಹೋದರಿಗೆ ತೋರಿಸಿದ ಮಣ್ಣು ಹೇಗಿತ್ತು ?
a)
ನೀರಿನಲ್ಲಿ ಕಲಸಿದಂತಿತ್ತು
b)
ಎಣ್ಣೆಯಲ್ಲಿ ಕಲಸಿದಂತಿತ್ತು
c)
ರಕ್ತದಲ್ಲಿ ಕಲಸಿದಂತಿತ್ತು
d)
ಹಾಲಿನಲ್ಲಿ ಕಲಸಿದಂತಿತ್ತು
15.
ಬಾಲಕ ಭಗತ್ ಸಿಂಗ್ ಮಾವಿನಹಣ್ಣನ್ನು ನಿರಾಕರಿಸಿ ಸಹೋದರಿಯನ್ನು ಎಲ್ಲಿಗೆ ಕರೆದೊಯ್ದನು ?
a)
ಜಲಿಯನ್ ವಾಲಾಬಾಗ್ ಗೆ
b)
ಮನೆಯ ಹಿಂಭಾಗಕ್ಕೆ
c)
ಅಮೃತಸರಕ್ಕೆ
d)
ಮನೆಯ ಮುಂಭಾಗಕ್ಕೆ
16.
ಸಹೋದರಿಗೆ ಭಗತ್ ಸಿಂಗನ ಉಪವಾಸಕ್ಕೆ ಕಾರಣ ಗೊತ್ತಾಗಿದ್ದು ಹೇಗೆ ?
a)
ಶಾಲೆಯಲ್ಲಿ ಗುರುಗಳು ಬೈದಿದ್ದರಿಂದ
b)
ರಕ್ತದಲ್ಲಿ ಕಲಸಿದಂತಿದ್ದ ಮಣ್ಣು ಜಲಿಯನ್ ವಾಲಾಬಾಗಿನದು ಎಂದು ತಿಳಿದಾಗ
c)
ಅನಾರೋಗ್ಯವಾಗಿರುವುದು
d)
ಹಸಿವು ಇಲ್ಲದಿರುವುದು
17.
ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ ಎಂದು ತೋರಿಸುತ್ತಾನೆ ?
a)
ಪ್ರೀತಿಯ ಪ್ರತೀಕ
b)
ದ್ವೇಷದ ಪ್ರತೀಕ
c)
ತ್ಯಾಗದ ಪ್ರತೀಕ
d)
ಬಲದ ಪ್ರತೀಕ
18.
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು ?
a)
ಏಪ್ರಿಲ್ 13, 1919
b)
ಏಪ್ರಿಲ್ 13 , 1991
c)
ಏಪ್ರಿಲ್ 13 , 1939
d)
ಆಗಸ್ಟ್ 15,1947
19.
ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮನ ಸಲ್ಲಿಸಲು ಹೋಗಿದ್ದವರು
a)
ಭಟುಕೇಶ್ವರ ದತ್ತ
b)
ರಾಜ್ ಗುರು
c)
ಭಗತ್ ಸಿಂಗ್
d)
ಸುಖ್ ದೇವ
20.
ಜಲಿಯನ್ ವಾಲಾಬಾಗ್ ನಲ್ಲಿ ಎಷ್ಟು ಜನರು ಬ್ರಿಟೀಷರ ಗುಂಡುಗಳಿಗೆ ಆಹುತಿಯಾಗಿದ್ದರು ?
a)
4000
b)
3000
c)
2000
d)
1000
21.
ಜಲಿಯನ್ ವಾಲಾಬಾಗ್ ಪ್ರದೇಶ ಯಾವುದರಿಂದ ಪಾವನವಾಗಿದೆ ?
a)
ಮುಗ್ಧ ಹಿಂದೂ, ಸಿಖ್,ಮುಸಲ್ಮಾನರ ಸಮ್ಮಿಳಿತ ರಕ್ತದಿಂದ
b)
ಸ್ವಾತಂತ್ರದ ಹಣತೆಯಿಂದ
c)
ತ್ಯಾಗ ಬಲಿದಾನಗಳಿಂದ
d)
ಅಮೃತ ಶಿಲೆಗಳಿಂದ
22.
ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಕಾರಣವಾದ ಬ್ರಿಟೀಷ್ ಅಧಿಕಾರಿ?
a)
ಹೆನ್ರಿ ಹ್ಯಾವಲಕ
b)
ಜನರಲ್ ಡಯರ್
c)
ಅಲೆಕ್ಸಾಂಡರ್ ವಿಲಿಯಂ
d)
ಕಿಂಗ್ ಗ್ಲಾಡಸ್ಟನ್
23.
ಜನರಲ್ ಡಯರ್ ಭಾರತೀಯರನ್ನು ಯಾವ ಮಾರ್ಗದಿಂದ ಬಗ್ಗುಬಡಿಯುವಬಹುದೆಂಬ ಎಣಿಕೆಯಾಗಿತ್ತು ?
a)
ಶಾಂತಿ ಮಾರ್ಗದಿಂದ
b)
ಕ್ರೂರ ಮಾರ್ಗದಿಂದ
c)
ಸನ್ಮಾರ್ಗದಿಂದ
d)
ಅಹಿಂಸಾ ಮಾರ್ಗದಿಂದ
24.
ಜಲಿಯನ್ ವಾಲಾಬಾಗ್ ನಲ್ಲಿ ನೆರೆದಿದ್ದ ಜನಕ್ಕೆ ಯಾವ ಆಕಾಂಕ್ಷೆ ಇರಲಿಲ್ಲ ?
a)
ಸ್ವಾತಂತ್ರ್ಯ ಪಡೆಯಬೇಕೆಂಬ ಆಕಾಂಕ್ಷೆ
b)
ರಾಜಕೀಯ ಆಂದೋಲನದಲ್ಲಿ ಭಾಗಿಗಳಾಗಬೇಕೆಂಬ ಆಕಾಂಕ್ಷೆ
c)
ಹುತಾತ್ಮರ ಆಗಬೇಕೆಂಬ ಆಕಾಂಕ್ಷೆ
d)
ಯೋಧನಾಗಬೇಕೆಂಬ ಆಕಾಂಕ್ಷೆ
25.
ಬ್ರಿಟಿಷ್ ಸಾಮ್ರಾಜ್ಯದ ಅನಾವರತ ಏಳಿಗೆಗೆ ಕ್ರೂರ ಮಾರ್ಗ ಅನುಸರಿಸಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮಾಡಿದವನು
a)
ಭಗತ್ ಸಿಂಗ್
b)
ಹೆಬಲಕ್ ಸಾಹೇಬ
c)
ಕಾರಾಸಾಹೇಬ
d)
ಜನರಲ್ ಡಯರ್
26.
ಜಲಿಯನ್ ವಾಲಾಬಾಗಿನ ರಕ್ತಸಿಕ್ತವಾಗಿದ್ದ ಮಣ್ಣನ್ನು ಭಗತ್ ಸಿಂಗ್ ಹೇಗೆ ಕಾಪಾಡಿಕೊಂಡು ಬಂದಿದ್ದನು ?
a)
ನಿಧಿಯಂತೆ
b)
ಹಣ್ಣಿನಂತೆ
c)
ಬಂಗಾರದಂತೆ
d)
ತ್ಯಾಗದಂತೆ
27.
ಭಗತ್ ಸಿಂಗ್ ಯಾರ ವಿರುದ್ಧ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನೆ ?
a)
ಹಲಗಲಿ ಬೇಡರ ವಿರುದ್ಧ
b)
ಜನರಲ್ ಡೈಯರನು ವಿರುದ್ಧ
c)
ಬ್ರಿಟಿಷ್ ಸರ್ಕಾದ ವಿರುದ್ಧ
d)
ಪಾಕಿಸ್ತಾನ ಸರಕಾರದ ವಿರುದ್ಧ
28.
ಭಗತ್ ಸಿಂಗ್ ಯಾರ ಸಹಾಯದಿಂದ ಬ್ರಿಟಿಷ್ ಸರ್ಕಾರದ ವಿರುದ್ಧ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನೆ ?
a)
ಹಲಗಲಿ ಬೇಡರ ಸಹಾಯದಿಂದ
b)
ಕ್ರಾಂತಿಕಾರಿ ಗುಂಪಿನ ಸಹಾಯದಿಂದ
c)
ಶಾನುಭೋಗರ ಸಹಾಯದಿಂದ
d)
ದ್ರೋಣನ ಸಹಾಯದಿಂದ
29.
ಭಗತ್ ಸಿಂಗ್ ಬ್ರಿಟೀಷ್ ಸರಕಾರದ ವಿರುದ್ಧ ಸೇಡು ತೀರಿಸಿಕೊಂಡದ್ದರ ಫಲ
a)
ಪರಮವೀರ ಚಕ್ರ ದೊರೆತದ್ದು
b)
ಪದ್ಮಶ್ರೀ ಪ್ರಶಸ್ತಿ ದೊರೆತದ್ದು
c)
ಜೇಮ್ಸ್ ಬರ್ಕ್ಲಿ ಬಹುಮಾನಕ್ಕೆ ಪಾತ್ರವಾಗಿದ್ದು
d)
ಮರಣದಂಡನೆಗೆ ಈಡಾಗಿದ್ದು
30.
ಭಾರತಾಂಬೆಯ ಸ್ವಾತಂತ್ರ್ಯದ ಹಣತೆಗೆ ತೈಲವೆಂಬಂತೆ ವೀರಯೋಧನಾಗಿ ಅಮರನಾದವರು
a)
ವಿವೇಕಾನಂದರು
b)
ಭಗತ್ ಸಿಂಗ್
c)
ಸುಕುಮಾರಸ್ವಾಮಿ
d)
ರಾಜಕುಮಾರ
31.
ಜನರಲ್ ಡಯರ್ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಎಷ್ಟು ಸುತ್ತು ಗುಂಡುಗಳನ್ನು ಹಾರಿಸಿಲು ಕರೆಕೊಟ್ಟಿದ್ದನು ?
a)
1650
b)
1919
c)
1947
d)
1550
32.
"ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ"ಎಂದು ಹೇಳಿಕೊಂಡಿದ್ದರು ?
a)
ಹೆನ್ರಿ ಹ್ಯಾವಲಕ್
b)
ಜನರಲ್ ಡಯರ್
c)
ಅಲೆಕ್ಸಾಂಡರ್ ವಿಲಿಯಂ
d)
ಲಾರ್ಡ್ ಸಂಡ್ ಹರ್ಸ್ಟ್
33.
ಜಲಿಯನ್ ವಾಲಾಬಾಗ್ ಗೆ ಬಂದ ಬಾಲಕ ಭಗತ್ ಸಿಂಗ್ ಏನು ಮಾಡಿದನು ?
a)
ಒಂದೆಡೆ ಅಂತರ್ಮುಖಿಯಾಗಿ ಬಹುಕಾಲ ನಿಂತನು.
b)
ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಹಣೆಗೆ ಇಟ್ಟುಕೊಂಡನು.
c)
ಸ್ವಲ್ಪ ಮಣ್ಣನ್ನು ಡಬ್ಬಿಯಲ್ಲಿ ಶೇಖರಿಸಿಕೊಂಡು ಹಿಂತಿರುಗಿದನು.
d)
ಇಲ್ಲಿ ಹೇಳಿದ ಎಲ್ಲಾ ರೀತಿಯಲ್ಲಿ
34.
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು ?
a)
ಏಪ್ರಿಲ್ 13, 1919
b)
ಏಪ್ರಿಲ್ 13 , 1991
c)
ಏಪ್ರಿಲ್ 13 , 1939
d)
ಆಗಸ್ಟ್ 15,1947
35.
ಭಗತ್ ಸಿಂಗ್ ನಿಗೆ ಮಾವಿನ ಹಣ್ಣನ್ನು ನೀಡಲು ಹೋದವರು ಯಾರು ?
a)
ಸಹೋದರಿ
b)
ತಾಯಿ
c)
ತಂದೆ
d)
ಅಣ್ಣ
Reset
