wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿಕ್ಷಣ."ಹಾಕಿ"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ ಪೋಳ್

Total questions: 20

Worksheet time: 10mins

Name
Class
Date
1.

ಹಾಕಿ ಕ್ರೀಡೆಯಯ ಎಷ್ಟರಲ್ಲಿ ಒಲಂಪಿಕ್ ಸೇರ್ಪಡೆಗೊಂಡಿತ್ತು?

a)

1907

b)

1906

c)

1908

d)

1909

2.

ಒಲಂಪಿಕ್ ನಲ್ಲಿ ಭಾರತ ಹಾಕಿ ಕ್ರೀಡೆಯಲ್ಲಿ ಒಟ್ಟು

ಎಷ್ಟು ಪದಕಗಳು ಪಡೆದಿದೆ ?

a)

10

b)

11

c)

12

d)

13

3.

2018 ರ ಹಾಕಿ ವರ್ಲ್ಡ್ ಕಪ್ ಯಾವ ರಾಜ್ಯದಲ್ಲಿ ನಡೆಯಿತು ?

a)

ಮಧ್ಯಪ್ರದೇಶ

b)

ಉತ್ತರಪ್ರದೇಶ

c)

ಕರ್ನಾಟಕ

d)

ಓಡಿಸಾ

4.

ಫೆಡರೇಷನ್ ಇಂಟರ್ನ್ಯಾಷನಲ್ ಆಫ್ ಹಾಕಿ( FIH)ಕೇಂದ್ರ ಕಚೇರಿ ಎಲ್ಲಿದೆ ?

a)

ಪ್ಯಾರಿಸ್

b)

ವಾಷಿಂಗ್ಟನ್

c)

ಸ್ವಿಜರ್ಲ್ಯಾಂಡ್ ಲುಸೇನ

d)

ಇಂಗ್ಲೆಂಡ್

5.

ಹಾಕಿ ವರ್ಲ್ಡ್ ಕಪ್ ಸ್ಥಾಪನೆಯಾದ ವರ್ಷ ?

a)

1972

b)

1973

c)

1971

d)

1975

6.

ಪೇನಲ್ಟಿ ಕಾರ್ನರ್ ಇದ್ದಾಗ ಗೋಲ್ ಪೋಸ್ಟಿನಲ್ಲಿ ಎಷ್ಟು ಜನ ಆಟಗಾರರು ಇರಬೇಕು ?

a)

5

b)

4

c)

6

d)

3

7.

ಹಾಕಿ ಬಾಲಿನ ಸುತ್ತಳತೆ ಎಷ್ಟು ?

a)

22.2cm . 23.3cm

b)

22.4cm . 23.5cm

c)

25cm . 26cm

d)

25.4cm . 26.5cm

8.

ಹಾಕಿ ಸ್ಟಿಕ್ ನ ತೂಕ ಎಷ್ಟು?

a)

637grm

b)

537grm

c)

737grm

d)

837grm

9.

ಮಹಿಳಾ ಹಾಕಿ ವರ್ಲ್ಡ್ ಕಪ್ ಎಷ್ಟರಲ್ಲಿ ಪ್ರಾರಂಭವಾಯಿತು ?

a)

1972

b)

1975

c)

1974

d)

1976

10.

ಇಂಡಿಯನ್ ಹಾಕಿ ಫೆಡರೇಶನ್ ಕೇಂದ್ರ ಕಚೇರಿ ಎಲ್ಲಿದೆ ?

a)

ಪಟಿಯಾಲ

b)

ಭುವನೇಶ್ವರ

c)

ಬೆಂಗಳೂರು

d)

ಗ್ವಾಲಿಯರ್

11.

ಯಾವ ಒಲಿಂಪಿಕ್ಸಿನಲ್ಲಿ ಮಹಿಳೆಯರ ಹಾಕಿ ಸೇರ್ಪಡೆ ಮಾಡಲಾಯಿತು ?

a)

ಬರ್ಲಿನ್

b)

ಪ್ಯಾರಿಸ್

c)

ಬಾರ್ಸಿಲೋನಾ

d)

ಮಾಸ್ಕೋ

12.

ಹಾಕಿ ಚಂಪಿಯನ್ಶಿಪ್ ಟ್ರೋಫಿ ಎಷ್ಟರಲ್ಲಿ ಪ್ರಾರಂಭವಾಯಿತು ?

a)

1975

b)

1979

c)

1978

d)

1976

13.

ಹಾಕಿ ಅಂಕಣದ ಉದ್ದ ಮತ್ತು ಅಗಲ ಎಷ್ಟು ?

a)

100 to 50 m

b)

95 to 55 m

c)

90.40 to 55 m

d)

91.40 to 55 m

14.

ಹಾಕಿ ಗೋಲ್ ಪೋಸ್ಟ್ ನ್ ಅಗಲ ಎಷ್ಟು?

a)

3.3 m

b)

3.66 m

c)

4.66 m

d)

4 m

15.

ಪ್ರತಿ ಪೆನಾಲ್ಟಿ ಶೂಟ್ಔಟ್ ಗೆ ಎಷ್ಟು ಸಮಯ ನೀಡುತ್ತಾರೆ ?

a)

5 sec

b)

7 sec

c)

8 sec

d)

6 sec

16.

ಧ್ಯಾನ್ ಚಂದ್ ಪ್ರಶಸ್ತಿ ಸ್ಥಾಪನೆ ಆಯಿತು ?

a)

1999

b)

2002

c)

2001

d)

2000

17.

ಹಾಕಿ ಯಾವ ರಾಷ್ಟ್ರೀಯ ಕ್ರೀಡೆಯಾಗಿದೆ ?

a)

ಅಮೇರಿಕಾ

b)

ಭಾರತದ

c)

ಶ್ರೀಲಂಕಾ

d)

ಸ್ವಿಜರ್ಲ್ಯಾಂಡ್

18.

ಹಾಕಿ ಅಂಕಣದ ಗೆರೆಗಳ ಅಗಲ ಎಷ್ಟು ಇರುತ್ತದೆ.

a)

5cm

b)

5.5cm

c)

6.5cm

d)

7.5cm

19.

ಹಾಕಿಯಲ್ಲಿ ಭಾರತ ಒಲಿಂಪಿಕ್ಸ್ ನಲ್ಲಿ ಎಷ್ಟು ಬಂಗಾರದ ಪದಗಳು ಜಯಿಸಿದೆ ?

a)

5

b)

6

c)

4

d)

8

20.

ಇಂಡಿಯನ್ ಹಾಕಿ ಫೆಡರೇಶನ್ ಸ್ಥಾಪನೆಯಾದ ವರ್ಷ?

a)

1926

b)

1925

c)

1927

d)

1928