wayground logo

Free Printable Worksheets

NEW

Font size

S
M
L
XL
Worksheets

school level quiz-2

Total questions: 20

Worksheet time: 10mins

Name
Class
Date
1.

1.ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ.

a)

ಬೆಳಗಾವಿ.

b)

ಧಾರವಾಡ

c)

ಶಿವಮೊಗ್ಗ

d)

ಹಾವೇರಿ

2.

ಬೆಂಕಿರೋಗ ಬಹುಮುಖ್ಯವಾಗಿ ಯಾವ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತದೆ?

a)

ಗೋಧಿ

b)

ಹತ್ತಿ

c)

ಭತ್ತ

d)

ರಾಗಿ

3.

ನಮ್ಮ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು

a)

ಮೀನು

b)

ಮೊಸಳೆ

c)

ಡಾಲ್ಫಿನ್‌

d)

ತಿಮಿಂಗಲ

4.

ಪಂಚಾಯಿತಿಗಳಲ್ಲಿ ಮಹಿಳೆಯರಿಗಿರುವ ಮೀಸಲಾತಿಯ ಪ್ರಮಾಣ ಎಷ್ಟು?

a)

33%

b)

50%

c)

18%

d)

100%

5.

ರಾಷ್ಟ್ರೀಯ ಮತದಾರರ ದಿನ ಎಂದು ಯಾವಾಗ ಆಚರಣೆ ಮಾಡುತ್ತಾರೆ?

a)

25 ಜನವರಿ

b)

26 ಜನವರಿ

c)

26 ನವೆಂಬರ್

d)

18 ಜನವರಿ

6.

ಶ್ರೀ ರಾಮಾಯಣ ದರ್ಶನಂ ಪುಸ್ತಕವನ್ನು ಬರೆದವರು ಯಾರು

a)

ಶ್ರೀ ವೀರಪ್ಪ ಮೊಯಿಲಿ

b)

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

c)

ದ.ರಾ.ಬೇಂದ್ರೆ

d)

ತರಾಸು

7.

ಯಾವ ನಗರವನ್ನು ಚೋಟಾ ಬಾಂಬೆ ಎಂದೂ ಕರೆಯುತ್ತಾರೆ

a)

ದಾವಣಗೆರೆ

b)

ಹುಬ್ಬಳ್ಳಿ

c)

ಬೆಳಗಾವಿ

d)

ಬಳ್ಳಾರಿ

8.

ಕರ್ನಾಟಕದಲ್ಲಿ ಮೊದಲ ಕಬ್ಬಿಣ ಮತ್ತು ಉಕ್ಕಿನ ಕಂಪನಿಯನ್ನು ಎಲ್ಲಿ ಸ್ಥಾಪಿಸಲಾಯಿತು

a)

ಬಳ್ಳಾರಿ

b)

ಶಿವಮೊಗ್ಗ

c)

ಭದ್ರಾವತಿ

d)

ಗುಲ್ಬರ್ಗ

9.

ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರ ಯಾವುದು

a)

ಕುದುರೇಮುಖ

b)

ಬಾಬಾಬುಡನ್‌ ಗಿರಿ

c)

ಮುಳ್ಳಯ್ಯನ ಗಿರಿ

d)

ಕೊಡಚಾದ್ರಿ

10.

ಭಾರತ ಹಾರಿಸಿದ ಮೊದಲ ಉಪಗ್ರಹದ ಹೆಸರೇನು?

a)

ಆರ್ಯಭಟ

b)

ಕಲ್ಪನಾ

c)

ವರಾಹಮಿಹಿರ

d)

ಬಾಸ್ಕರ

11.

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು

a)

ಕುವೆಂಪು

b)

ದರಾಬೇಂಧ್ರೆ

c)

ಸರ್‌ ಎಂ ವಿಶ್ವೇಶ್ವರಯ್ಯ

d)

ಡಾ ರಾಜ್‌ ಕುಮಾರ್

12.

ಕಾಲಿಂಗ್ ಕಿಣ್ವಗಳನ್ನು ಉತ್ಪತ್ತಿಮಾಡುವ ಗ್ರಂಥಿ ಯಾವುದು

a)

ಲಾಲಾ ಗ್ರಂಥಿ.

b)

ದುಗ್ದಗ್ರಂಥಿ

c)

ಅಡ್ರಿನಾಲ್‌

d)

ಥೈರಾಯಿಡ್

13.

ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?

a)

ಹರ್ಡೇಕರ್ ಮಂಜಪ್ಪ

b)

ನಾ.ಸು ಹರ್ಡೀಕರ್‌

c)

ಗಳಗನಾಥರು

d)

ಎಸ್‌ ನಿಜಲಿಂಗಪ್ಪ

14.

GST ಯ ವಿಸ್ತೃತ ರೂಪವೇನು?

a)

Goods And Supply Tax

b)

Goods And Service Tax

c)

Goods And Sales Tax

d)

Goods And Server Tax

15.

ಕನ್ನಡ ವಿಶ್ವ ವಿದ್ಯಾಲಯ ಇರುವ ಸ್ಥಳ?

a)

ಧಾರವಾಡ

b)

ಹಂಪಿ

c)

ಮೈಸೂರು

d)

ಶಿವಮೊಗ್ಗ

16.

‘ವಿಶ್ವ ಭೂ ದಿವಸ’ ವನ್ನು ಯಾವ ದಿನ ಆಚರಿಸುತ್ತಾರೆ?

a)

ಎಪ್ರಿಲ್-21.

b)

ಎಪ್ರಿಲ್-22.

c)

ಮಾರ್ಚ್‌ 22

d)

ಜೂನ್‌ 5

17.

ಮಾನವನ ಮೆದುಳಿನ ಅತಿ ದೊಡ್ಡ ಭಾಗ ಯಾವುದು

a)

ನ್ಯೂರಾನ್

b)

ಹಿಮ್ಮೆದುಳು

c)

ಮುಮ್ಮೆದುಳು

d)

ಕಾರ್ಟೆಕ್ಸ್

18.

ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು

a)

ಬುಧ

b)

ಶುಕ್ರ

c)

ಗುರು

d)

ನೆಪ್ಚೂನ್

19.

ಕರ್ನಾಟಕ ರಾಜ್ಯದ ಸಿಲ್ಕ್ ಟೌನ್ ಎಂದು ಕರೆಯಲ್ಪಡುವ ಯಾವುದು

a)

ದಾವಣಗೆರೆ

b)

ರಾಮನಗರ

c)

ಕೋಲಾರ

d)

ತುಮಕೂರು

20.

ಪೆಟ್ರೋಲಜಿ ಎಂಬುವುದು ಯಾವುದರ ಅಧ್ಯಯನ

a)

ಶಿಲೆಗಳು

b)

ಪೇಟ್ರೋಲ್‌

c)

ತಾಮ್ರ

d)

ಅಭ್ರಕ