NEW
Font size
Worksheetsಸಪ್ತಾಕ್ಷರಿ ಮಂತ್ರ"
Total questions: 20
Worksheet time: 7mins
ಸಪ್ತಾಕ್ಷರಿ ಮಂತ್ರ ಪಾಠದ ಕವಿ___
ರೇವಣ್ಣ
ಮುದ್ದಣ್ಣ
ಪೆದ್ದಣ್ಣ
ದೊಡ್ಡಣ್ಣ
ಹಳೆಗನ್ನಡ ಬಿಡಿಸಿ ಬರೆದಾಗ
.ಹಳೆ+ಕನ್ನಡ
ಹಳೆದು+ಕನ್ನಡ
ಕನ್ನಡ+ಹಳೆದು
ಹಳೆಯದಾದ+ಕನ್ನಡ
ಅರುಣೋದಯ ಬಿಡಿಸಿ ಬರೆದಾಗ
ಅರುಣ+ಉದಯ
ಉದಯ+ಅರುಣ
ಕರುಣ+ಉದಯ
ಅರು+ಹೃದಯ
ಮನೋರಮೆಯ ನಿಜನಾಮ___
ತಾರಾಬಾಯಿ
ಕಮಲಾಬಾಯಿ
ಲಲಿತಾಬಾಯಿ
ವೀಣಾ ಬಾಯಿ
ರಾವಣನ ಸೋದರ___
ವಿಭೀಷಣ
ಲಕ್ಷ್ಮಣ
ಲಕ್ಷ್ಮಣ
ಸೋಮಣ್ಣ
ಮುದ್ದಣನಿಗೆ ಸಿದ್ಧಿಸಿದ ಮಂತ್ರದ ಹೆಸರೇನು?
ಅಮ್ಮಾತಾಯಿ
ಭವತಿ ಭಿಕ್ಷಾಂ ದೇಹಿ
ಭಗವತಿ ದೇವಿ
ಓಂ ನಮಃ ಶಿವಾಯ
ಮೃಷ್ಟಾನ್ನ ಎಂಬುದು ಈ ಸಂಧಿಗೆ ಉದಾಹರಣೆಯಾಗಿದೆ.
ಸವರ್ಣದೀರ್ಘ ಸಂಧಿ
ಗುಣ ಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
ಕಾವ್ಯ ಈ ಪದದ ತದ್ಭವ ರೂಪ
ಕಬ್ಬ
ಕಜ್ಜ
ಅಚ್ಚರಿ
ಆಶ್ಚರ್ಯ
"ಅರಮನೆ" ಎನ್ನುವುದು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ದ್ವಿಗು ಸಮಾಸ
ಅಂಶಿ ಸಮಾಸ
"ಬೆಟ್ಟದಾವರೆ" ಬಿಡಿಸಿ ಬರೆದಾಗ
ಬೆಟ್ಟದ+ತಾವರೆ
ಬೆಟ್ಟದಲ್ಲಿ+ತಾವರೆ
ತಾವರೆ+ಬೆಟ್ಟದಲ್ಲಿ
ಬೆಟ್ಟ+ತಾವರೆ
"ರಮಣ" ಈ ಪದದ ಅರ್ಥ___
ಅಣ್ಣ
ಗಂಡ
ಹೆಂಡತಿ
ಚಿಕ್ಕಪ್ಪ
ಇಂತು -ಈ ಪದಾರ್ಥ___
ಅದು
ಹೀಗೆ
ಇದು
ಅವರು
"ಎರಗು" ಎಂದರೆ____
ಕುಣಿಯುವುದು
ನಮಸ್ಕರಿಸು
ಹಾಡುವುದು
ಊಟ ಮಾಡುವುದು
"ಕೆಮ್ಮನೆ" ಈ ಪದದ ಅರ್ಥ___
ಕೆಮ್ಮುವುದು
ಸುಮ್ಮನೆ
ಮಾತನಾಡುವುದು
ನಿದ್ದೆ ಮಾಡುವುದು
"ತುರಂಗ" ಈ ಪದದ ಅರ್ಥ___
ಆನೆ
ಕುದುರೆ
ಒಂಟೆ
ಚಿರತೆ
"ವಿನೋದ" ಎಂದರೆ___
ಆನಂದ
ಚಿದಾನಂದ
ಚಿರಂಜೀವಿ
ಆತ್ಮೀಯತೆ
"ಸಬ್ಬವಕಾರ" ಈ ಪದದ ಅರ್ಥ____
ಕೋಪಿಷ್ಟ
ಹಾಸ್ಯಗಾರ
ಶ್ರೀಗಂಧ
ಸಂಸಾರ
ಅವರ್ಗೀಯ ವ್ಯಂಜನಗಳ ಸಂಖ್ಯೆ____
9
13
25
49
ದೀರ್ಘಸ್ವರಗಳ ಸಂಖ್ಯೆ___
2
6
7
9
ಇದರಲ್ಲಿ ವಿಜಾತಿ ಒತ್ತಕ್ಷರ ಯಾವುದು?
ಉನ್ನತ
ಮುದ್ದಣ
ಕಬ್ಬಿಗರ್
ಸತ್ಕರಿಸಿ
