wayground logo

Free Printable Worksheets

NEW

Font size

S
M
L
XL
Worksheets

DPT-30 ( VIII- KANNADA )

Total questions: 20

Worksheet time: 10mins

Name
Class
Date
1.

ಯಶೋಧರೆ ಪಾಠದ ಲೇಖಕರು ಯಾರು?

a)

ಸು ರಂ ಎಕ್ಕುಂಡಿ

b)

ಮಾಸ್ತಿ ವೆಂಕಟೇಶ್ ಐಯಂಗಾರ್

c)

ಕುವೆಂಪು

2.

'ಕಾನನ' ಪದದ ಅರ್ಥ.

a)

ಕಿವಿ

b)

ಕಲ್ಲು

c)

ಕಾಡು

3.

'ಗಂಡಸು' ಎಂಬ ಅರ್ಥ ನೀಡುವ ಪದವನ್ನು ಹೀಗೆನ್ನುತ್ತಾರೆ.

a)

ಸ್ತ್ರೀಲಿಂಗ

b)

ಪುಲ್ಲಿಂಗ

c)

ನಪುನ್ಸಕಲಿಂಗ

4.

'ಹರಕೆಯನ್ನು' ಇದು ಈ ಸಂಧಿಗೆ ಉದಾಹರಣೆಯಾಗಿದೆ.

a)

ಆಗಮಸಂಧಿ

b)

ಆದೇಶ ಸಂಧಿ

c)

ಲೋಪಸಂಧಿ

5.

'ಕಾರ್ಯ' ಪದದ ತದ್ಭವ ರೂಪ ಯಾವುದು?

a)

ಕಾಯ

b)

ಕಜ್ಜ

c)

ಕಾರು

6.

ರಾಣಿ ಪದದ ಬಹುವಚನ ರೂಪ.

a)

ರಣಿಗಳು

b)

ರಾಣಿಯರು

c)

ರಾಣೆರು

7.

'ಅಮ್ಮ ಅಣ್ಣನನ್ನು ಕರೆಯುವೆನು' ಈ ವಾಕ್ಯದಲ್ಲಿನ ಕ್ರಿಯಾಪದವನ್ನು ಗುರುತಿಸಿ.

a)

ಅಮ್ಮ

b)

ಅಣ್ಣನನ್ನು

c)

ಕರೆಯುವೆನು

8.

ಸಿದ್ದಾರ್ಥನು ರಾಜ್ಯವನ್ನು ಪರೀತ್ಯಾಗ ಮಾಡಿ ಎಷ್ಟು ವರ್ಷಗಳು ಕಳೆದಿವೆ?

a)

ಐದು

b)

ಹತ್ತು

c)

ಹದಿನೈದು

9.

ಯಶೋಧರೆ ಮತ್ತೊಮ್ಮೆ ಯಾರನ್ನು ನೀಡಬೇಕೆಂದು ರಾಜನಲ್ಲಿ ಬೇಡುತ್ತಾಳೆ

a)

ಗಂಡನನ್ನು

b)

ಮಗನನ್ನು

c)

ಸಖಿಯನ್ನು

10.

ತಂದೆಯನ್ನು ಕರೆತರಲು ಹೋಗುವೆನೆಂದು ಯಾರು ಹೇಳಿದರು

a)

ಸಿದ್ದಾರ್ಥ

b)

ಅಂಬಿಕೆ

c)

ರಾಹುಲ

11.

ರಾಜನಿಗೆ ಕನಸಿನ ವಿಚಾರವನ್ನು ತಿಳಿಸಿದವರಾರು?

a)

ಯಶೋಧರೆ

b)

ಅಂಬಿಕೆ

c)

ರಾಹುಲ

12.

ಯಶೋಧರೆಯ ಸಖಿ ಯಾರು?

a)

ರಾಹುಲ

b)

ಜಾನಕಿ

c)

ಅಂಬಿಕೆ

13.

ಯದೋಧರೆ ಇದೊಂದು _______ಸಾಹಿತ್ಯವಾಗಿದೆ

a)

ಪದ್ಯ

b)

ನಾಟಕ

c)

ಗದ್ಯ

14.

ರಾಹುಲನ ತಂದೆಯ ಹೆಸರೇನು?

a)

ಶುದ್ದೋಧನ

b)

ಸಿದ್ದಾರ್ಥ

c)

ಅಂಬಿಕೆ

15.

ಯಶೋಧರೆಯ ಕನಸಿನಲ್ಲಿ __________ಬಂದಿತ್ತು.

a)

ಹುಲಿ

b)

ಆನೆ

c)

ಮೊಸಳೆ

16.

ರಾಹುಲನು ತಂದೆಯನ್ನು ಕರೆತರಲು ಯಾನೊಂದಿಗೆ ಹೋಗಲು ಸಿದ್ದನಾದ?

a)

ತಾತನೊಂದಿಗೆ

b)

ಬೆಹಿನನೊಂದಿಗೆ

c)

ಅಂಬಿಕೇಯೊಂದಿಗೆ

17.

ಯಶೋಧರೆ ಅಳುತ್ತಾ ಯಾರ ಪಟವನ್ನು ನೋಡುತ್ತಿದ್ದಳು?

a)

ಸಿದ್ದಾರ್ಥನ

b)

ರಾಹುಲನ

c)

ದೇವರ

18.

ಸಿದ್ದಾರ್ಥ ಮನೆ ಬಿಟ್ಟು ಹೋಗಿ ಏನಾದ?

a)

ವ್ಯಾಪಾರಿಯಾದ

b)

ಸನ್ಯಾಸಿಯಾದ

c)

ಭಿಕ್ಷುಕನಾದ

19.

ಸಿದ್ದಾರ್ಥನಿಗೆ ಜನ ಏನೆಂದು ಕರೆಯುತಿದ್ದರು?

a)

ಬುದ್ಧ

b)

ಸಿದ್ದ

c)

ಬಾಬಾ

20.

ಯಶೋಧರೆ ನಾಟಕದಲ್ಲಿ ಬರುವ ಪಾತ್ರಗಳು ಎಷ್ಟು?

a)

2

b)

5

c)

4