NEW
Font size
WorksheetsDPT-36 ( VIII-KANNADA )
Total questions: 20
Worksheet time: 10mins
ಕನ್ನಡದಲ್ಲಿ ಎಷ್ಟು ಹೃಸ್ವ ಸ್ವರಗಳಿವೆ?
6
7
2
ಅಂ, ಅ: ಗಳನ್ನು ಏನೆಂದು ಕರೆಯುತ್ತಾರೆ?
ವ್ಯಂಜನಗಳು
ಯೋಗವಾಹಗಳು
ಸ್ವರಗಳು
ಕನ್ನಡಲ್ಲಿ ಅಲ್ಪಪ್ರಾಣಗಳು ಎಷ್ಟಿವೆ?
13
9
10
ಕನ್ನಡದಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?
10
5
2
ಕನ್ನಡದಲ್ಲಿ ಮಹಾಪ್ರಣಾಕ್ಷರಗಳು ಎಷ್ಟಿವೆ?
5
10
13
ಕನ್ನಡದಲ್ಲಿ ಸ್ವರಾಕ್ಷರಗಳು ಎಷ್ಟಿವೆ?
49
25
13
ಕನ್ನಡದಲ್ಲಿ ಅವರ್ಗಿಯ ವ್ಯಂಜನಗಳು ಎಷ್ಟಿವೆ?
9
25
13
'ಓದಿದ್ದಾನೆ' ಇದು ಈ ಕಾಲಸೂಚಕ ಪದವಾಗಿದೆ.
ವರ್ತಮಾನ ಕಾಲ
ಭವಿಷತ್ ಕಾಲ
ಭೂತಕಾಲ
'ಕಾವೇರಿ ನದಿ ತುಂಬಿ ಹರಿಯುತ್ತಿದೆ ' ಈ ವಾಕ್ಯದಲ್ಲಿನ ಕ್ರಿಯಾ ಪದವನ್ನು ಗುರುತಿಸಿ.
ಕಾವೇರಿ
ಹರಿಯುತ್ತಿದೆ
ತುಂಬಿ
'ಹುಡುಗ' ಪದದ ಬಹುವಚನ ರೂಪ?
ಹುಡುಗರು
ಹುಡುಗರುಗಳು
ಹುಡುಗಗಳು
'ಕತ್ತಲೆ ' ಪದದ ವಿರುದ್ಧ ಪದ?
ಕಗ್ಗತ್ತಲೇ
ಅಕತ್ತಲೆ
ಬೆಳಕು
ಪರ್ವತ, ಬೆಟ್ಟ, ನದಿ ಇವು ಈ ನಾಮವಚಕಗಳಾಗಿವೆ.
ಅಂಕಿತನಾಮ
ಅನ್ವರ್ಥಕನಾಮ
ರೂಢನಾಮ
'ತುರಂಗ' ಪದದ ಅರ್ಥ?
ನಾಯಿ
ಕುದುರೆ
ಹುಲಿ
ಮುದ್ದಣ್ಣನ ಹೆಂಡತಿಯ ಹೆಸರೇನು?
ಸಾವಿತ್ರಿ
ಕೌಸಲ್ಲೆ
ಮನೋರಮೆ
ರಾಘವನ ಯಜ್ಞಶ್ವ ಯಾರ ಆಶ್ರಮವನ್ನು ಹೊಕ್ಕಿತು?
ವಿಶ್ವಾಮಿತ್ರ
ಅರಣ್ಯಕ ಮುನಿ
ವಶಿಷ್ಠ
ಬಾಲ್ಯದಲ್ಲಿ _________ ಮುದ್ದಣ್ಣನಿಗೆ ಸಪ್ತಾಕ್ಷರಿ ಮಂತ್ರ ಸಿದ್ದಿಸಿತು
ಗುರುಗಳಿಂದ
ಹೆಂಡತಿಯಿಂದ
ಜನರಿಂದ
ಮುದ್ದಣ್ಣನ ಹೆಂಡತಿಯಾದ ಮನೋರಮೆಯ ನಿಜಾನಾಮವೇನು?
ಶಾಂತಾಭಾಯಿ
ರುಕ್ಮಿಣಿ ಬಾಯಿ
ಕಮಲಾಬಾಯಿ
ಮುದ್ದಣ್ಣನ ಸಪ್ತಾಕ್ಷರಿ ಮಂತ್ರ ಯಾವುದು?
ಭವತಿಭಿಕ್ಷಾoದೆ
ಭಿಕ್ಷಾoದೆ
ಓಂ ನಮ ಶಿವಾಯ
ಬೇಡಿದ _________ ಕೂಡಲೇ ತಂದು ಕೊಡಬಲ್ಲ ಮಂತ್ರ ಶಕ್ತಿ ಮುನಿಗಳಲ್ಲಿದೆ.
ಬಟ್ಟೆ
ಸಂಪತ್ತು
ವಿದ್ಯೆ
ಮನೋರಮೆಯ ಗಂಡನ ಹೆಸರೇನು?
ವಿಶ್ವಾಮಿತ್ರ
ಅರಣ್ಯಕ
ಮುದ್ದಣ
