NEW
Font size
Worksheetsಮಗ್ಗದ ಸಾಹೇಬ್
Total questions: 20
Worksheet time: 10mins
ಮಗ್ಗದ ಸಾಹೇಬ್ ಗದ್ಯ ಭಾಗದ ಲೇಖಕರು ಯಾರು?
ನೇಮಿಚಂದ್ರ
ಮುದ್ದಣ್
ಎ ರಾ ರಾಮಾನುಜನ್
ಬಾಗಲೋಡಿ ದೇವರಾಯ
ಬಾಗಲೋಡಿ ದೇವರಾಯರ ಜನ್ಮ ಸ್ಥಳ ಯಾವುದು?
ಉತ್ತರ ಕನ್ನಡ
ಹಿರೇಮಲೂರು
ದ ಕ ಬಾಗಲೋಡಿ
ಹಾವೇರಿ
ಮಗ್ಗದ ಸಾಹೇಬ್ ಗದ್ಯ ಭಾಗವನ್ನು ಯಾವ ಕಥಾ ಸಂಕಲನದಿಂದ ಆರಿಸಲಾಗದೆ?
ಹುಚ್ಚು ಮುನಸೀಪ
ಸಮಗ್ರ ಕತೆಗಳು
ಆರಾಧನೆ
ರುದ್ರಪ್ಪನ ರೌದ್ರ
ಮಗ್ಗದ ಸಾಹೇಬ್ ಅಂದರೇ ಯಾರು
ಅಬ್ದುಲ್ ರಹೀಮ
ಜನಪರ ಖಾನ್
ಹುಸೇನ್ ಸಾಬ್
ರವೇಲ ಮುಲ್ಲಾ
ಮುಸಲ್ಮಾನರ ದಾಮಿ೯ಕ ಉತ್ಸವ ಯಾವುದು ?
ಉಸ೯
ಜಾತ್ರೆ
ಉತ್ಸವ
ಕ್ರಿಸನ್
ಅಭಿಷ್ಟಿ ಪದದ ಅರ್ಥ
ಯಜಮಾನಿಕೆ
ಗತ್ತು
ಬಯಸಿದ್ದು
ಸಿಟ್ಟು
ಸಂಪ್ರದಾಯ ಇದು ಯಾವ ಸಂಯುಕ್ತ ಅಕ್ಷರ
ಸಜಾತಿ
ವಿಜಾತಿ
ಈ ಮೇಲಿನ ಎರಡು
ಯಾವುದು ಅಲ್ಲ
ರಹಿಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷವಾಗಿತ್ತು
20 ವರ್ಷ
, 15 ವರ್ಷ
6 ವರ್ಷ
8 ವರ್ಷ
ಒಟ್ಟು ವರ್ಣ ಮೂಲೆಗಳಲ್ಲಿ ಸಂಖ್ಯೆ ಎಷ್ಟು
59
14
13
49
ನವೀನ್ ಶಿಕ್ಷಣ ಯೋಜನೆ ಇದು ಯಾರ ಪ್ರೇರಣೆ ಇಂದ್ ಬಂದಿದ್ದು?
ಜವಹರಲಾಲ್ ನೆಹರು
ಸ್ವಾಮಿ ವಿವೇಕಾನಂದರ
ಮಹಾತ್ಮ ಗಾಂಧಿ
ಅಂಬೇಡ್ಕರ್
ಕರೀಮ್ ಕಲಿಯುತ್ತಿದ್ದ ಶಾಲೆಯ ಹಾಗೂ ಹೆಡ್ ಮಾಸ್ಟರ್ ಹೆಸರೇನು.
ರಹೀಮ್
ಕರಿಯಪ್ಪ
ದೇವರಾಯ
ಶಂಕರಪಫ
ಕರಿಮ ಶಾಲೆಯ ವಾರ್ಷಿಕೋತ್ಸವದಲ್ಲಿ ನಿರ್ವಹಿಸಿದ ಪಾತ್ರ ?
ಪುರುಷ ಪಾತ್ರ
ಸ್ತ್ರೀ ಪಾತ್ರ
ಮೃಗಗಳ ಪಾತ್ರ
ಪಕ್ಷಿಯ ಪಾತ್ರ
ಕರೀಮನಿಗೆ ಯಾವ ಪ್ರಶಸ್ತಿ ದೊರೆಯಿತು?
ಪದ್ಮ ಭೋಷಣ
ಪದ್ಮ ವಿಭೊಷಣ
ಅಜು೯ನ ಪ್ರಶಸ್ತಿ
ಪದ್ಮಶ್ರೀ
ಕರೀಮನ ತಂದೆಯ ಹೆಸರೇನು?
ಅಬ್ದುಲ್ ಸಾಹೇಬ್
ಅಬ್ದುಲ್ ರಹೀಮ
ಹುಸೇನ್ ಸಾಬ್
ಕಾದರ
ಕರೀಮನು ಯಾವ ವಸ್ತುವನ್ನು ಕದ್ದನು
ಚಿನ್ನದ ಸರ
ವಜ್ರ
ಬೆಳ್ಳಿ ಮೂತಿ೯
ದೇವರ ವಿಗ್ರಹ
ಒಟ್ಟು ಸ್ವರಗಳ ಸಂಖ್ಯೆ ಎಷ್ಟು?
18
16
13
12
ಏಕ ಮಾತ್ರ ಕಾಲದಲ್ಲಿ ಉಚ್ಚರಿಸುವ ಸ್ವರವನ್ನು ಏನೆಂದು ಕರೆಯು ವರು?
ದೀಘ೯ ಸ್ವರ
ಹೃಸ್ವ ಸ್ವರ
ಯಾವುದು ಅಲ್ಲ
ಅನುಸ್ವರ
ವಣ೯ ಮಾಲೆಯಲ್ಲಿ ಎಷ್ಟು ವಿದಗಳು?
3 ವಿಧ
6 ವಿಧ
4 ವಿಧ
5 ವಿಧ
ವಗಿ೯ಯ ವ್ಯಂಜನಗಳು ಸಂಖ್ಯೆ ಎಷ್ಟು?
34
13
25
20
ಯೋಗ ವಾಹಕಗಳು ಯಾವವು?
ಅಂ ಅಃ
ಜ್ಞ್ ಞ್
ಹ್ ಳ್
ಕ್ಷ್ ಷ್
