NEW
Font size
Worksheetsಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಸಪ್ರಶ್ನೆ
Total questions: 20
Worksheet time: 10mins
ಭಾರತದ ತ್ರಿವರ್ಣ ಧ್ವಜ ವಿನ್ಯಾಸಗೊಳಿಸಿದವರು
ಮಹಾತ್ಮ ಗಾಂಧೀಜಿ
ಬಾಬು ರಾಜೇಂದ್ರ ಪ್ರಸಾದ್
ರವೀಂದ್ರನಾಥ ಟ್ಯಾಗೋರ್
ಪಿಂಗಳಿ ವೆಂಕಯ್ಯ
ಭಾರತದ ರಾಷ್ಟ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಅಂಗೀಕರಿಸಿದ ದಿನ
1948 ರ ಜೂನ್ 10
1947 ರ ಜುಲೈ 22
1945 ರ ಜನವರಿ 22
1946 ರ ಅಗಷ್ಟ್ 15
ರಾಷ್ಟ್ರೀಯ ಧ್ವಜದ ಉದ್ದ ಮತ್ತು ಅಗಲದ ಅನುಪಾತ
5:3
4:2
3:3
3:2
ರಾಷ್ಟ್ರಧ್ವಜದಲ್ಲಿರುವ ಅಶೋಕ ಚಕ್ರದ ಬಣ್ಣ
ಕೇಸರಿ
ಹಸಿರು
ನೀಲಿ
ಕಪ್ಪು
ಭಾರತದ ರಾಷ್ಟ್ರ ಗೀತೆಯನ್ನು ರಚಿಸಿದವರು
ಬಂಕಿಮ ಚಂದ್ರ ಚಟರ್ಜಿ
ರವೀಂದ್ರನಾಥ ಟ್ಯಾಗೋರ್
ರಾಮ್ ಸಿಂಗ್ ಠಾಕೂರ್
ಮಹಾತ್ಮ ಗಾಂಧೀಜಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧಿವೇಶನ ನಡೆದ ಸ್ಥಳ
ದೆಹಲಿ
ಕಲ್ಕತ್ತಾ
ಬೊಂಬೈ
ಮದ್ರಾಸ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪನೆಯ ಸಮಯದಲ್ಲಿ ಬ್ರಿಟಿಷ್ ಭಾರತದ ವೈಸರಾಯ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಫರಿನ್
ಲಾರ್ಡ್ ಕರ್ಜನ್
ಲಾರ್ಡ್ ಸ್ಕ್ಯಾನಿಂಗ್
ರಾಷ್ಟ್ರಗೀತೆ ಜನಗಣಮನ ವನ್ನು ಮೊದಲ ಬಾರಿಗೆ ಹಾಡಲಾದ ವರ್ಷ
1911
1920
1947
1924
ವಂದೇ ಮಾತರಂ ಗೀತೆಯನ್ನು ರಚಿಸಿದವರು
ಬಂಕಿಮ ಚಂದ್ರ ಚಟರ್ಜಿ
ರವೀಂದ್ರನಾಥ ಟ್ಯಾಗೋರ್
ದಾದಾಬಾಯಿ ನವರೋಜಿ
ಎ. ಓ. ಹ್ಯೂಂ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ದಿನ
1919 ರ ಮಾರ್ಚ್ 23
1919 ರ ಎಪ್ರಿಲ್ 20
1919 ರ ಎಪ್ರಿಲ್ 13
1919 ರ ಮಾರ್ಚ್ 14
ಫಾರ್ವರ್ಡ್ ಬ್ಲಾಕ್ ಪಕ್ಷ ಸ್ಥಾಪಿಸಿದವರು
ದಾದಾಬಾಯಿ ನವರೋಜಿ
ಮಹಾತ್ಮ ಗಾಂಧೀಜಿ
ಬಾಲಗಂಗಾಧರ ತಿಲಕ್
ಸುಭಾಷ್ ಚಂದ್ರ ಬೋಸ್
ಇವರು ಕ್ರಾಂತಿಕಾರಿ ಹೋರಾಟಗಾರರಲ್ಲ
ಬಿಪಿನ್ ಚಂದ್ರಪಾಲ್
ಸುರೇಂದ್ರನಾಥ ಬ್ಯಾನರ್ಜಿ
ಬಾಲಗಂಗಾಧರ ತಿಲಕ್
ಅರಬಿಂದೋ ಘೋಷ್
ನೀಲಿ ಬೆಳೆ ಸಂತ್ರಸ್ತ ರೈತರ ಪರವಾಗಿ ನಡೆದ ಚಳವಳಿ
ಅಸಹಕಾರ ಚಳವಳಿ
ಕರನಿರಾಕರಣ ಚಳವಳಿ
ಕ್ವಿಟ್ ಇಂಡಿಯಾ ಚಳವಳಿ
ಚಂಪಾರಣ್ಯ ಚಳವಳಿ
ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹಕ್ಕಾಗಿ ದಂಡಯಾತ್ರೆಯನ್ನು ಪ್ರಾರಂಭಿಸಿದ ಸ್ಥಳ
ಸಬರಮತಿ
ಮುಂಬೈ
ದಂಡಿ
ಅಂಕೋಲಾ
ಭಾರತ ಮತ್ತು ಪಾಕಿಸ್ತಾನದ ಗಡಿರೇಖೆಯನ್ನು ಹೀಗೆಂದು ಕರೆಯುತ್ತಾರೆ
ಮ್ಯಾಕ್ ಮೋಹನ್ ರೇಖೆ
ಡ್ಯೂರಾಂಡ್ ರೇಖೆ
ರಾಡ್ ಕ್ಲಿಪ್ ರೇಖೆ
ಪಾಕ್ ಜಲಸಂಧಿ
ಭಾರತದ ಪ್ರಥಮ ಗೃಹ ಮಂತ್ರಿಗಳು
ವಲ್ಲಭಭಾಯಿ ಪಟೇಲ್
ಜವಾಹರಲಾಲ್ ನೆಹರು
ಬಿಆರ್ ಅಂಬೇಡ್ಕರ್
ಬಾಬು ರಾಜೇಂದ್ರ ಪ್ರಸಾದ್
ಚೌರಿಚೌರ ಘಟನೆ ನಡೆದ ವರ್ಷ
1919
1921
1922
1924
ಗೀತಾರಹಸ್ಯ ಕೃತಿಯನ್ನು ರಚಿಸಿದವರು
ಮಹಾತ್ಮ ಗಾಂಧೀಜಿ
ಬಾಲಗಂಗಾಧರ ತಿಲಕ್
ವಲ್ಲಭಭಾಯಿ ಪಟೇಲ್
ದಾದಾಬಾಯಿ ನವರೋಜಿ
ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್
ಸಿ ರಾಜಗೋಪಾಲಾಚಾರಿ
ಮೌಂಟ್ ಬ್ಯಾಟನ್
ವಾರನ್ ಹೇಸ್ಟಿಂಗ್ಸ್
ಡಾಲ್ ಹೌಸಿ
ಬ್ರಿಟಿಷರ ವಿರುದ್ಧ ನಡೆದ ಮೂರನೇ ಆಂಗ್ಲೋ ಮೈಸೂರು ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು
ಮೈಸೂರು ಒಪ್ಪಂದ
ಮಂಗಳೂರು ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಮದ್ರಾಸ್ ಒಪ್ಪಂದ
