wayground logo

Free Printable Worksheets

Font size

S
M
L
XL
Worksheets

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

Total questions: 20

Worksheet time: 10mins

Name
Class
Date
1.

ವ್ಯಂಜನಗಳಿಗೆ ಸ್ವರವನ್ನು ಸೇರಿಸಿ ಉಚ್ಚರಿಸುವ ಅಕ್ಷರಗಳಿಗೆ ಹೀಗೆನ್ನುವರು

a)

ವರ್ಗಿಯ ವ್ಯಂಜನ

b)

ವ್ಯಂಜನಾಕ್ಷರಗಳು

c)

ಗುಣಿತಾಕ್ಷರಗಳು

d)

ಸಜಾತೀಯ ಸಂಯುಕ್ತಾಕ್ಷರಗಳು

2.

ವ್+ಐ+ಕ್+ಉಂ+ಠ್+ಅ ಇದು ಈ ಪದದ ಗುಣಿತಾಕ್ಷರ ವಾಗಿದೆ

a)

ವಐಕುಂಠ

b)

ವೆಕುಂಠ

c)

ವೈಕುಂಠ

d)

ವೈಕುಂಠಾ

3.

ಎರಡು ಅಥವಾ ಹೆಚ್ಚಿನ ವ್ಯಂಜನಗಳಿಗೆ ಸ್ವರ ಸೇರಿಸಿ ಉಚ್ಚಾರವಾಗುವ ಅಕ್ಷರಗಳಿಗೆ ಹೀಗೆನ್ನುವರು

a)

ಗುಣಿತಾಕ್ಷರ

b)

ಸ್ವರಾಕ್ಷರ

c)

ಮಹಾಪ್ರಾಣಾಕ್ಷರ

d)

ಸಂಯುಕ್ತಾಕ್ಷರ

4.

ಒಂದೇ ಜಾತಿಯ ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರಗಳು

a)

ಸಜಾತೀಯ ಸಂಯುಕ್ತಾಕ್ಷರಗಳು

b)

ವಿಜಾತೀಯ ಸಂಯುಕ್ತಾಕ್ಷರಗಳು

c)

ಕಾಗುಣಿತಾಕ್ಷರಗಳು

d)

ಕಾಗುಣಿತದ ಬಳ್ಳಿಗಳು

5.

ಇವುಗಳಲ್ಲಿ ಗುಂಪಿಗೆ ಸೇರದ್ದು

a)

ಅಪ್ಪ

b)

ಅಣ್ಣ

c)

ಹಗ್ಗ

d)

ಪುತ್ರ

6.

ಬೇರೆಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಗಳು

a)

ಸಜಾತೀಯ ಸಂಯುಕ್ತಾಕ್ಷರಗಳು

b)

ವಿಜಾತಿಯ ಸಂಯುಕ್ತಾಕ್ಷರಗಳು

c)

ಸಂಧ್ಯಾಕ್ಷರಗಳು

d)

ದ್ವಿತ್ವ ಅಕ್ಷರಗಳು

7.

ಕೆಳಗಿನವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರವಲ್ಲದ ಪದ

a)

ರಾಷ್ಟ್ರ

b)

ಕಷ್ಟ

c)

ವಿಘ್ನ

d)

ಗಿಡ್ಡ

8.

ವ್+ಒ=?

a)

ವೊ

b)

ವೋ

c)

ವು

d)

ಮೊ

9.

ಈ ಕೆಳಗಿನವುಗಳಲ್ಲಿ ಒತ್ತಕ್ಷರ

a)

ನೃ

b)

ಜೈ

c)

ಕ್ಷ

d)

ರೈ

10.

ನಾಮ ಪದದ ಮೂಲ ರೂಪ

a)

ಕ್ರಿಯಾ ಪ್ರಕೃತಿ

b)

ಧಾತು

c)

ನಾಮಪ್ರಕೃತಿ

d)

ವಿಭಕ್ತಿ ಪ್ರತ್ಯಯ

11.

ನಾಮಪದಗಳಿಗೆ ಸೇರಿದ ಪ್ರತ್ಯಯಗಳಿಗೆ ಹೀಗೆಂದು ಕರೆಯುತ್ತಾರೆ

a)

ವಿಭಕ್ತಿ ಪ್ರತ್ಯಯ

b)

ಕೃದಂತ

c)

ಅವ್ಯಯ

d)

ಕಾರಕ

12.

ಹಳೆಗನ್ನಡದ ಪಂಚಮಿ ವಿಭಕ್ತಿ ಪ್ರತ್ಯಯ

a)

ಓಳ್

b)

ಮ್

c)

ಅತ್ತಣಿಂ

d)

ದೆಸೆಯಿಂದ

13.

ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ

a)

ಷಷ್ಠೀ - ಕರ್ತೃ

b)

ಸಪ್ತಮೀ - ಸಂಪ್ರದಾನ

c)

ತೃತೀಯಾ - ಕರಣ

d)

ದ್ವಿತೀಯಾ -ಉಪದಾನ

14.

ದಸರಾ ಕಾಲದಲ್ಲಿ ಮೈಸೂರು ಇಂದ್ರನ ಅಮರಾವತಿಯಂತೆ ಝಗಝಗಿಸುತ್ತದೆ - ಇಲ್ಲಿ ಷಷ್ಠೀ ವಿಭಕ್ತಿಯನ್ನು ಒಳಗೊಂಡ ನಾಮಪದ

a)

ದಸರಾ

b)

ಕಾಲದಲ್ಲಿ

c)

ಇಂದ್ರನ

d)

ಮೈಸೂರು

15.

ಹೊಸಗನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯ

a)

b)

ಅನ್ನು

c)

ಇಂದ

d)

ಅಲ್ಲಿ

16.

ಕನ್ನಡಂ ಕಸ್ತೂರಿಯಲ್ತೆ - ಕನ್ನಡಂ ಎಂಬುದು

a)

ಪ್ರಥಮ ವಿಭಕ್ತಿ

b)

ದ್ವಿತೀಯ ವಿಭಕ್ತಿ

c)

ಪಂಚಮೀ

d)

ಸಪ್ತಮೀ

17.

ವಿದ್ಯಾರ್ಥಿಗಳು ಶಾಲೆಗೆ ಓದಲಿಕ್ಕೆ ಹೋಗುತ್ತಾರೆ - ಇಲ್ಲಿರುವ ಚತುರ್ಥಿ ವಿಭಕ್ತಿ ಪದ

a)

A. ವಿದ್ಯಾರ್ಥಿಗಳು

b)

B. ಶಾಲೆಗೆ

c)

C. ಓದಲಿಕ್ಕೆ

d)

D. ಹೋಗುತ್ತಾರೆ

e)

B ಮತ್ತು C ಸರಿ

18.

ಕೆಳಗಿನವುಗಳಲ್ಲಿ ಕ್ರಮವಾಗಿ ಜೋಡಿಸಲಾದ ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು

a)

ಉ. ಅನ್ನು. ಇಂದ. ಗೆ/ಕೆ/ಇಗೆ, ದೆಸೆಯಿಂದ, ಅ, ಅಲ್ಲಿ

b)

ಮ್, ಅಂ, ಇಂ, ಕೆ/ಗೆ/ಇಗೆ, ಅತ್ತಣಿಂ, ಅ, ಓಳ್

c)

ಈ, ಅನ್ನು, ಇಂದ, ಅದು, ಅರು, ಅ, ಅಲ್ಲಿ

d)

ಉ. ಅನ್ನು. ಇಂದ. ಗೆ/ಕೆ/ಇಗೆ, ಅತ್ತಣಿಂ, ಅ, ಅಲ್ಲಿ

19.

ಕೆಳಗಿನವುಗಳಲ್ಲಿ ಕ್ರಮವಾಗಿ ಜೋಡಿಸಲಾದ ಹಳಗನ್ನಡ ವಿಭಕ್ತಿ ಪ್ರತ್ಯಯಗಳು

a)

ಉ. ಅನ್ನು. ಇಂದ. ಗೆ/ಕೆ/ಇಗೆ, ದೆಸೆಯಿಂದ, ಅ, ಅಲ್ಲಿ

b)

ಮ್, ಅಂ, ಇಂ, ಕೆ/ಗೆ/ಇಗೆ, ಅತ್ತಣಿಂ, ಅ, ಓಳ್

c)

ಈ, ಅನ್ನು, ಇಂದ, ಅದು, ಅರು, ಅ, ಅಲ್ಲಿ

d)

ಉ. ಅನ್ನು. ಇಂದ. ಗೆ/ಕೆ/ಇಗೆ, ಅತ್ತಣಿಂ, ಅ, ಅಲ್ಲಿ

20.

ಕೆಳಗಿನವುಗಳಲ್ಲಿ ಸರಿಯಾದ ಪ್ರತ್ಯಯವನ್ನು ಒಳಗೊಂಡ ಅರ್ಥಪೂರ್ಣ ವಾಕ್ಯ ಇದು

a)

ಗ್ಯಾರೇಜಿಗೆ ಬಿಟ್ಟೆ ಬೈಕ್

b)

ಬೈಕ್ ಗ್ಯಾರೇಜ್ ಬಿಟ್ಟೆ

c)

ಬೈಕನ ಗ್ಯಾರೇಜ್ಗೆ ಬಿಟ್ಟೆ

d)

ಬೈಕನ್ನು ಗ್ಯಾರೇಜಿಗೆ ಬಿಟ್ಟೆ