NEW
Font size
Worksheetsಗೆಳೆತನ
Total questions: 20
Worksheet time: 15mins
ರೂಡಿ ನಾಮಕ್ಕೆ ಇದು ಉದಾಹರಣೆ
ಶಾಲೆ
ನಮನ
ಗದಗ
ಬಿಳಿಯ
ತೃತೀಯ ವಿಭಕ್ತಿ ಪ್ರತ್ಯಯ ಇದು
ಉ
ಅನ್ನು
ಅ
ಇಂದ
"ಮನೆಗೆ "ಈ ಪದದಲ್ಲಿರುವ ವಿಭಕ್ತಿ ಇದು
ಪ್ರಥಮ
ತೃತೀಯ
ಚತುರ್ಥ
ದ್ವಿತೀಯ
ಊರು+ಇಂದ ಈ ಪದದ ಸಂಧಿ ಹೆಸರಿಸಿರಿ.
ಆಗಮ
ಆದೇಶ
ಲೋಪ
ಸವರ್ಣ
ಆ+ಆಡು= ಆಆಡು ಈ ಪದವನ್ನು ಹೀಗೆ ಕರೆವರು
ಲೋಪ
ಆಗಮ
ಆದೇಶ
ಪ್ರಕೃತಿ ಭಾವ
"ಅದರ "ಪದದಲ್ಲಿನ ಅವರ್ಗೀಯ ವ್ಯಂಜನವಿದು
ಅ
ದ
ರ
ದ್
ಕಥನ + ಇದೆ ಪದ ದ ಸಮಸ್ತ ಪದವಿದು
ಕಥನವದೆ
ಕಥನವೀದೆ
ಕಥನವಿದೆ
ಕಥನ ಇದೆ
"ಚಂಚಲ" ಪಧ ಅರ್ಥವಿದು
ಸ್ಥಿರವಲ್ಲ
ಸ್ಥಿರವಾದ
ಅಚಲ
ಚಲಿತ
"ಬಹಳ "ಪದದ ವೊರುದ್ದ ಪದವಿದು
ಕಢಮೆ
ಕಡಿಮೆ
ಅಧಿಕ
ಅನುಚಿತ
ಬಾನು,ಆಕಾಸ,ಭಾನು,ಗಗನ ಇಲ್ಲಿ ಗುಂಪಿಗೆ ಸೇರದ ಪದವಿದು
ಭಾನು
ಆಕಾಶ
ಬಾನು
ಗಗನ
ಗೆಳೆತನದ ಕವಿ ಇವರು.
ಬಿ ಟಿ ಲಲಿತಾ ನಾಯ್ಕ
ಚನ್ನವೀರ ಕಣವಿ
ದೇವರಾಯ
ಕುವೆಂಪು
ಗೆಳೆತನದ ಭಾವ ಹೇಗಿದೆ
ಸ್ಪಟಿಕ
ಬಂಗಾರ
ಬೆಳ್ಳಿ
ತಾಮ್ರ
ತಾಯಿಯ ಉಪ್ಪಿನ ಗಾದೆ ಇದು
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
ತಾಯಿಯೇ ದೇವರು
ತಾಯಿನೆರಳು
ಋಣದಾತೆ ತಾಯಿ
ಕಣವಿ ಅವರು ಹುಟ್ಟಿದ ವರ್ಷವಿದು
೧೯೨೮
೧೯೧೯
೧೯೫೬
೧೯೦೯
ಕವನ ಪದದ ಅನ್ಯ ವಚನವಿದು
ಕವಿತೆ
ಕವನಗಳು
ಕೃತಿ
ಕವೊ
ಕರ್ಫೂರ ಪದದ ಸರಿಯಾದ ರೂಪ
ಕರ್ಪೂರ
ಕರಿವಿರ
ಕವರ
ಕರಿವರ
ಬರತೈತಿ ಪದದ ಸರಿಯಾದ ರೂಪ
ಬರಕೈತಿ
ಬರುತೈತಿ
ಬರುತ್ತದೆ
ಬರಾಕತೈತಿ
ಅಂ ಈ ಅಕ್ಷರದ ಉಚ್ಚಾರಣೆ
ವಿಸರ್ಗ
ಅನುಸ್ವಾರ
ಬಿಂದು
ತಾಲ್ಯ
ಕಾಲಗಳ ಸಂಖ್ಯೆ ಯಿದು
೪
೩
೨
೧
ನಾನು ಊರಿಂದ ಬಂದೆ ಈ ವಾಕ್ಯದ ಕಾಲವನ್ನು ತಿಳಿಸಿ
ಭೂತ
ಭವಿಷ್ಯತ್
ವರ್ತಮಾನ
ಭವಿಷ್ಯತ್ ಭುತ
