wayground logo

Free Printable Worksheets

NEW

Font size

S
M
L
XL
Worksheets

ಬೇಸಿಗೆ ಪದ್ಯ ೬ನೇ ತರಗತಿ

Total questions: 24

Worksheet time: 12mins

Name
Class
Date
1.

ಭೂಮಿಯ ಪೋಷಕ ---

a)

ಚಂದ್ರ

b)

ಧರೆ

c)

ಸೂರ್ಯ

d)

ನಕ್ಷತ್ರ

2.

ಬಿ. ಆರ್. ಲಕ್ಷ್ಮಣ ರಾವ್ ರವರು ----ರಲ್ಲಿ ಜನಿಸಿದರು.

a)

1956

b)

1946

c)

1955

d)

1953

3.

ಕನ್ನಡ ವರ್ಣಮಾಲೆಯಲ್ಲಿ ---ಅಕ್ಷರಗಳಿವೆ.

a)

48

b)

52

c)

51

d)

49

4.

ಹ್ರಸ್ವ ಸ್ವರಕ್ಕೆ ಉದಾಹರಣೆ ----

a)

b)

c)

d)

5.

ವಿಜಾತೀಯ ಒತಾಕ್ಷರವುಳ್ಳ ಪದಕ್ಕೆ ಉದಾಹರಣೆ ----

a)

ಸುಣ್ಣ

b)

ಶಕ್ತಿ

c)

ಹಗ್ಗ

d)

ಅಣ್ಣ

6.

ಮೋಡ ಕೂಡಿಸಲು ----ಶ್ರಮಿಸುವನ.

a)

ನೇಸರ

b)

ಶಶಿ

c)

ತಾರೇ

d)

ಭೂಮಿ

7.

ಬೇಸಿಗೆ ಪದ್ಯದ ಆಕಾರ ಗ್ರಂಥ ---

a)

ಗೋಪಿ ಮತ್ತು ಗಾಂಡಲೀನ

b)

ಟುವಟಾರ

c)

ಸುಬ್ಬಾಭಟ್ಟರ ಮಗಳೇ

d)

ಭಲೇ ಮಲ್ಲೇಶಿ

8.

ಇಳೆ ಪದದ ಅರ್ಥ ---

a)

ಅಂಬರ

b)

ಆಗಸ

c)

ಭೂಮಿ

d)

ನಯನ

9.

ಬಿ. ಆರ್ ಲಕ್ಷ್ಮಣ ರಾವ್ ರವರು ---ಊರಿನಲ್ಲಿ ಜನಿಸಿದರು.

a)

ಚೀಮಂಗಲ

b)

ಚಿಮಗಳ

c)

ಚಿಕ್ಕಬಳ್ಳಾಪುರ

d)

ತಿಪಟೂರು

10.

ಅನುಸ್ವಾರ ವಿಸರ್ಗವನ್ನು ---ಎನ್ನುವರು.

a)

ಸ್ವರ

b)

ವ್ಯಂಜನ

c)

ಅವರ್ಗಿಯ ವ್ಯಂಜನ

d)

ಯೋಗವಾಹಗಳು

11.

ವ್ಯಂಜನಗಳಿಗೆ ಸ್ವರ ಸೇರಿ ಆಗುವ ಅಕ್ಷರಗಳನ್ನು --- ಎನ್ನುವರು.

a)

ಗುಣಿತಾಕ್ಷರ

b)

ಸಂಯುಕ್ತಾಕ್ಷರ

c)

ಮಹಾಪ್ರಾಣಾಕ್ಷರ

d)

ಅಲ್ಪ ಪ್ರಾಣಾಕ್ಷರ

12.

ಪದ್ಯದ ನಿರ್ದಿಷ್ಟ ಸ್ಥಳದಲ್ಲಿ ಬರುವ ಪುನಾವರ್ತಿತ ಅಕ್ಷರಗಳನ್ನು ---ಎನ್ನುವರು.

a)

ಪ್ರಾಸಾಕ್ಷರ

b)

ಆದಿಪ್ರಾಸ

c)

ಅಂತ್ಯಪ್ರಾಸ

d)

ಮಧ್ಯಪ್ರಾಸ

13.

ಸಜಾ ಪದದ ಅರ್ಥ -----

a)

ಶಿಕ್ಷೆ

b)

ಮಹಿಮೆ

c)

ಶಾಖಾ

d)

ತಾಪ

14.

ಮಿಡಿ ಪದದ ಅರ್ಥ ---

a)

ಲಂಗ

b)

ಕಾಯಿ

c)

ಮೊಗ್ಗು

d)

ಹೀಚು

15.

---- ನಿಂದ ಧನ್ಯತೆ ಗಳಿಸಬೇಕು.

a)

ದೇವರಿಂದ

b)

ಸೂರ್ಯನಿಂದ

c)

ತಂದೆ ತಾಯಿ

d)

ಮಾನವರಿಂದ

16.

ಹಂಪಣ್ಣ ಸರಸರ ಹೆಜ್ಜೆ ಹಾಕಿದನು. ಇ ವಾಕ್ಯದಲ್ಲಿ ಗೆರೆ ಎಳೆದ ಪದ ---

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣ ವ್ಯಯ

d)

ನುಡಿಗಟ್ಟು

17.

ಹಗಲು ಪದದ ವಿರುದಾರ್ಥಕ ಪದ ---

a)

ಸಂಜೆ

b)

ಬೆಳಗ್ಗೆ

c)

ರಾತ್ರಿ

d)

ಮದ್ಯಾಹ್ನ

18.

ಮಾನವನಾದ ನಾವು ---ನಿಂದ ಕಲಿಯಬೇಕು.

a)

ನೆಂಟರಿಂದ

b)

ಸ್ನೇಹಿತರಿಂದ

c)

ಪಕ್ಕದವರಿಂದ

d)

ಪ್ರಕೃತಿ ಇಂದ

19.

ಬಿರು ಬಿಸಿಲಿಗೆ ---ಗಳು ಕಂಗಾಲಾಗಿಲ್ಲ.

a)

ಗಿಡಮರ

b)

ನೆಲ

c)

ಆಕಾಶ

d)

ಮೋಡ

20.

ವಂದಿಸು :ನಮಸ್ಕರಿಸು ::ಹೊಂದಿಸು :---

a)

ಜೋಡಿಸುವದು

b)

ಭಾವನೆ

c)

ಹೊಂದಾಣಿಕೆ

d)

ಸಂಬಂಧ

21.

ಪಾವನ :ಪವಿತ್ರ ::ಪವನ :---

a)

ಅಗ್ನಿ

b)

ನೀರು

c)

ಗಾಳಿ

d)

ಬೆಟ್ಟ

22.

ಬಿ ಆರ್ ಲಕ್ಷ್ಮಣ ರಾವ್ ರವರ ತಂದೆಯ ಹೆಸರು ---

a)

ರಾಮರಾವ್

b)

ರಾಘವ್ ರಾವ್

c)

ರಾಜಾರಾವ್

d)

ರಾಮದೇವ್

23.

ಬಿ ಆರ್ ಲಕ್ಷ್ಮಣ ರಾವ್ ರವರ ಪ್ರಸಿದ್ಧ ನಾಟಕ ----

a)

ಗೋಪಿ

b)

ಇವಳು ನದಿಯಲ್ಲ

c)

ಭಲೇ ಮಲ್ಲೇಶಿ

d)

ಯಾವುದು ಅಲ್ಲ

24.

ಚಂದ್ರ ಈ ಪದದ ಸಮಾನಾರ್ಥಕ ಪದ ---

a)

ಇಂದು

b)

ತಾರೆ

c)

ಮಿನುಗು

d)

ಯಾವುದು ಅಲ್ಲ