NEW
Font size
WorksheetsW-2 : KANNADA (VIII) QUIZ
Total questions: 20
Worksheet time: 10mins
ಕನ್ನಡ ವರ್ಣಮಾಲೆಗಳಲ್ಲಿ ಎಷ್ಟು ಅಕ್ಷರಗಳಿವೆ?
26
52
49
ಕನ್ನಡ ವರ್ಣಮಾಲೆಗಳಲ್ಲಿ ________ಸ್ವರಾಕ್ಷರಗಳಿವೆ.
13
34
09
ಕನ್ನಡ ವರ್ಣಮಾಲೆಗಳಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?
02
05
09
ಅಂ ಅ : ಗಳನ್ನು ಏನೆಂದು ಕರೆಯುತ್ತಾರೆ?
ಸ್ವರಗಳು
ಅನುನಾಸಿಕ ಅಕ್ಷರ
ಯೋಗವಾಹಗಳು
'ಅಮ್ಮ ರುಚಿಯಾದ ಅಡುಗೆ ಮಾಡುತ್ತಾಳೆ' 'ಈ ವಾಕ್ಯದಲ್ಲಿರುವ ಕ್ರಿಯಾಪದವನ್ನು ಗುರುತಿಸಿ.
ಅಮ್ಮ
ಅಡುಗೆ
ಮಾಡುತ್ತಾಳೆ
'ರಮೇಶ' ಶಾಲೆಗೆ ಹೋಗುತ್ತಾನೆ ' ಈ ವಾಕ್ಯವನ್ನು ಭೂತಕಾಲಕ್ಕೆ ಪರಿವರ್ತಿಸಿ
ಹೋದನು
ಹೋಗುವನು
ಹೋಗನು
'ಶಿಕ್ಷಕಿ' ಇದು ಯಾವ ಲಿಂಗ ಸೂಚಕ ಪದವಾಗಿದೆ?
ಪುಲಿಂಗ
ಸ್ತ್ರೀಲಿಂಗ
ನಪುನ್ಸಕಲಿಂಗ
'ಮಗು' ಪದದ ಬಹುವಚನ ರೂಪ_____________?
ಮಗುಗಳು
ಮಗುಳು
ಮಕ್ಕಳು
ಮಗ್ಗದ ಸಾಹೇಬ ಪಾಠದ ಲೇಖಕರು _________?
ಬಾಗಲೋಡಿ ದೇವರಾಯ
ನೇಮಿಚಂದ್ರ
ಶಿವರಾಮ ಕಾರಂತ
'ವಿಲಾಯತಿ' ಪದದ ಅರ್ಥ __________?
ವಿಜಾತಿ
ವಿಶಾಲವಾದ
ವಿದೇಶ
ಮಗ್ಗದ ಸಾಹೇಬ ಎಂದು ಯಾರನ್ನು ಕರೆಯುತ್ತಾರೆ?
ಅಬ್ದುಲ್ ರಹೀಮ್
ಅಬ್ದುಲ್ ಕರೀಮ್
ಶಂಕ್ರಪ್ಪ
ಮಗ್ಗದ ಸಾಹೇಬ ಮಗ್ಗವನ್ನು ಮುಟ್ಟದೆ ___________ವರ್ಷಗಳು ಕಳೆದಿವೆ
ಇಪ್ಪತ್ತು ವರ್ಷಗಳು
ಹದಿನೈದು ವರ್ಷಗಳು
ಐದು ವರ್ಷಗಳು
ಮಗ್ಗದ ಸಾಹೇಬನಿಗೆ ಎಷ್ಟು ಜನ ಮಕ್ಕಳಿದ್ದರು?
ಐದು ಜನ
ಒಬ್ಬನೇ
ಮುರೂ ಜನ
ಅಬ್ದುಲ್ ರಹಿಮನಿಗೆ ____________ಎಂದು ಕರೆದರೆ ಬಹಳ ಸಿಟ್ಟು ಬರುತ್ತಿತ್ತು.
ಖಾನ್ ಬಹಾದ್ದೂರ್
ಮಗ್ಗದ ಸಾಹೇಬ
ರಹೀಮ್
'ಮಹಾತ್ಮ ಗಾಂಧಿ' ಅವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ___________ಆರಂಭವಾಯಿತು.
ನವೀನ ಶಿಕ್ಷಣ
ವೈದಿಕ ಶಿಕ್ಷಣ
ಇಂಗ್ಲಿಷ್ ಶಿಕ್ಷಣ
ಇವರು ಅಬ್ದುಲ್ ಕರೀಮನ ಹೆಡ್ಮಾಸ್ಟರ್ ಆಗಿದ್ದರು.
ಶಾದಾಶಿವ
ಬಾಗಲೋಡಿ ದೇವರಾಯ
ಶಂಕರಪ್ಪ
ಮಗ್ಗದ ಸಾಹೇಬನಿಗೆ ಮೊಗಲ್ ಆಳ್ವಿಕೆಯ ಕಾಲದಲ್ಲಿ ಯಾವ ಬಿರುದು ಕೊಟ್ಟಿದ್ದರು
ಸಾಹೇಬ್ ಬಹಾದ್ದೂರ್
ದಿವಾನ್ ಬಹಾದ್ದೂರ್
ಖಾನ್ ಬಹಾದ್ದೂರ್
ಅಬ್ದುಲ್ ಕರೀಮ್ ಶಾಲೆಯಲ್ಲಿ ಯಾವ ಕೆಲಸವನ್ನು ಸರಳವಾಗಿ ಕಲಿತನು?
ಕೃಷಿ ಕೆಲಸ
ಮಗ್ಗದ ಕೆಲಸ
ಮಡಿಕೆ ಮಾಡುವ ಕೆಲಸ
ಅಬ್ದುಲ್ ಕರಿಮನಿಗೆ ರಾಷ್ಟ್ರಪತಿಗಳು ಯಾವ __________ಬಿರುದನ್ನು ನೀಡಿದ್ದರು.
ಪದ್ಮಭೂಷಣ
ಪರಮವೀರ ಚಕ್ರ
ನೋಬೆಲ್
ಅಬ್ದುಲ್ ಕರೀಮನು _____________ಸಂಘವನ್ನು ಸ್ಥಾಪಿಸಿದ್ದ
ಶಿಕ್ಷಣ ಸಂಘ
ಕಾರ್ಮಿಕ ಸಂಘ
ಸಹಕಾರಿ ಸಂಘ
