wayground logo

Free Printable Worksheets

NEW

Font size

S
M
L
XL
Worksheets

ಪ್ರಥಮ ಭಾಷೆ ಕನ್ನಡ --- 8 ನೇ ತರಗತಿ - - ಯಶೋಧರೆ (ಗದ್ಯ)

Total questions: 25

Worksheet time: 13mins

Name
Class
Date
1.

ಸಿದ್ಧಾರ್ಥನ ಮಗನ ಹೆಸರು

a)

ರಾಹುಲ

b)

ರಾಮ

c)

ಲಕ್ಷ್ಮಣ

d)

ರಾಕೇಶ

2.

ಸಿದ್ಧಾರ್ಥನು ರಾಜ್ಯವನ್ನು ಪರಿತ್ಯಾಗ ಮಾಡಿ - - - - ವರ್ಷಗಳು ಕಳದಿವೆ

a)

8

b)

10

c)

12

d)

25

3.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ರ ಈ ಕೃತಿಗೆ ಜ್ಞನಪೀಠ ಪ್ರಶಸ್ತಿ ಬಂದಿದೆ

a)

ಕುಚೇಲನ ಭಾಗ್ಯ

b)

ಗೌತಮಿ ಹೇಳಿದ ಕಥೆ

c)

ಚಿಕ್ಕ ವೀರ ರಾಜೇಂದ್ರ

d)

ಮಲ್ಲಿಗೆ

4.

ರಾಜನಿಗೆಯಗೋಧರೆಯ ಕನಸಿನ ವಿಚಾರವನ್ನು ತಿಳಿಸಿದವರು.

a)

ರಾಹುಲ

b)

ಸಖಿ

c)

ಕಾವಲುಗಾರ

d)

ಮಂತ್ರಿ

5.

ಅಣ್ಮಪದದ ಅರ್ಥ

a)

ರಾಜ

b)

ಆಣೆ

c)

ಹಣ

d)

ಮಂತ್ರಿ

6.

ಮಾಸ್ತಿಯವರ ಕಾವ್ಯನಾಮ

a)

ವಾಸುದೇವ

b)

ವಾಸುಕಿ

c)

ನಾರಾಯಣ

d)

ಶ್ರೀನಿವಾಸ

7.

ಯಶೋಧರೆ ಈಗ ಇರುವ ಸ್ಥಿತಿ

a)

ಸನ್ಯಾಸಿನಿ

b)

ವಿಧವೆ

c)

ರಾಣಿ

d)

ಸೇವಕಿ

8.

'ಕಾರ್ಯ ' ಪದದ ತದ್ಭವ ರೂಪ

a)

ಕಾಯ

b)

ಕಜ್ಜ

c)

ಕಾಯಕ

d)

ಕಾಯಿ

9.

ಬುದ್ಧನ ತಂದೆಯ ಹೆಸರು

a)

ರಾಹುಲು

b)

ಅಶೋಕ

c)

ಶುದ್ಧೋಧನ

d)

ಶ್ರೀನಿವಾಸ

10.

ತಂದೆಯನ್ನು ಕರೆತರಲು ಹೋಗುವೆನೆಂದವರು

a)

ಸಖಿ

b)

ಮಂತ್ರಿ

c)

ರಾಹುಲ

d)

ರಾಜ

11.

'ಜಿಂಕೆ ಹಲ್ಲನ್ನು ತಿಂದಿತು' ಈ ವಾಕ್ಯದಲ್ಲಿರುವಯಾಪದ

a)

ಜಿಂಕೆ

b)

ಹುಲ್ಲು

c)

ತಂದಿತು.

d)

ಯಾವುದೂ ಅಲ್ಲ

12.

ಮಾಸ್ತಿಯವರು ನಿಧನರಾದ ವರ್ಷ

a)

1986

b)

1985

c)

1984

d)

1983

13.

' ಬೇಹು ' ಪದದ ಅರ್ಥ

a)

ಬೇವಿನ ಮರ

b)

ಹುಲ್ಲು

c)

ಗುಪ್ತಾಚಾರ

d)

ಕಹಿ

14.

ರಾಜ ಪದದ ಬಹುವಚನ ರೂಪ

a)

ರಾಯ

b)

ರಾಜರು

c)

ರಾಜಗಳು

d)

ರಾಜ

15.

" ನಿದ್ದೆಯಲಿ ಮುಳುಗಲಿ ನ್ನಾವ ಕನಸಿನ ಮೊಸಳೆ ಹಿಡಿಯುವುದೋ " ಎ೦ದು ಹೇಳಿದವರು.

a)

ಯುವರಾಣಿ

b)

ಸಖಿ

c)

ರಾಜ

d)

ರಾಹುಲ

16.

ಕನ್ನಡ ಸಾಹಿತ್ಯ ಲೋಕದಲ್ಲಿ ಯವರು ಈ ರೀತಿಯಾಗಿ ತಿ ಪಡೆದಿದ್ದಾರೆ.

a)

ದೊಡ್ಡ ಕಥೆಗಳು ಜನಕ

b)

ಕಥೆಗಳ ಜನಕ

c)

ಸಣ್ಣ ಕಥೆಗಳ ಜನಕ

d)

ವೇದಬ್ರಹ್ಮ

17.

ಮಾಸ್ತಿಯವರು ಜನಿಸಿದ ಜಿಲ್ಲೆ

a)

ಹಾಸನ

b)

ಕೋಲಾರ

c)

ಮೈಸೂರು

d)

ವಿಜಯಪುರ

18.

ಯಶೋಧರೆಯ ಆಸ್ಥಾನದಲ್ಲಿದ್ದ ಸಖಿಯ ಹೆಸರು

a)

ನಯನ

b)

ದೇವಿಕ

c)

ಅಂಬಿಕ

d)

ಸೀತೆ

19.

'ಗಂಡಸು' ಎಂಬ ಅರ್ಥವನ್ನು ನೀಡುವ ಪದಗಳು

a)

ಸ್ತ್ರೀಲಿಂಗ

b)

ಪುಲ್ಲಿಂಗ

c)

ನಪುಂಸಕಲಿಂಗ

d)

ಲಿಂಗ

20.

ವಿನೋದ ಪದದ ತದ್ಭವ ರೂಪ

a)

ಬಿನದ

b)

ಸಂತೋಷ

c)

ಸಂತಸ

d)

ಸುಖ

21.

ಬುದ್ಧನನ್ನು ಮರಳಿ ಕರೆತರಲು ರಾಹುಲನನ್ನು ಇವರ ಜೋತೆ ಕಳುಹಿಸಿದರು.

a)

ಮಂತ್ರಿ

b)

ಕಾವಲುಗಾರ

c)

ಅಂಬಿಕೆ

d)

ತಾಯಿ

22.

ಬುದ್ಧನ ಮೊದಲ ಹೆಸರು

a)

ಗೌತಮ

b)

ಸಂದೇಶ

c)

ಸಿದ್ಧಾರ್ಥ

d)

ಶುದ್ಧೋದನ

23.

' ಹವನ ' ಪದದ ಅರ್ಥ

a)

ಆವಿಯಾಗು

b)

ಸೇವಿಸು

c)

ಹೋಮ

d)

ಆಜ್ಞಿ

24.

ಯಶೋಧರೆ ಮತ್ತೊಮ್ಮೆ ತನಗೆ ------- ನೀಡಬೇಕೆಂದು ರಾಜನಲ್ಲಿ ವಿನಂತಿಸಿದಳು

a)

ಮಗ

b)

ಸಖಿ

c)

ಪತಿ

d)

ತಾಯಿ

25.

ಪದಗಳ ಅರ್ಥಪೂರ್ಣ ಸಮೂಹವೇ

a)

ಬಹುವಚನ

b)

ವಾಕ್ಯ

c)

ಸರಳ ವಾಕ್ಯ

d)

ಮಿಶ್ರವಾಕ್ಯ