NEW
Font size
Worksheetsಸಣ್ಣ ಸಂಗತಿ
Total questions: 20
Worksheet time: 10mins
ಇದು ‘ಕರಿಮುಗಿಲು’ ಪದದ ಅರ್ಥವನ್ನು ಸೂಚಿಸುತ್ತದೆ.
ಕಪ್ಪು ಮುಗಿಲು
ಬಿಳಿ ಮುಗಿಲು
ರಾತ್ರಿ ಮುಗಿಲು
ಬೆಳಿಗ್ಗೆ ಮುಗಿಲು
ಇದು ‘ಬಾನು’ ಪದದ ಸಮನಾರ್ಥಕ ಪದವಾಗಿದೆ.
ಆಕಾಶ
ಸೂರ್ಯ
ಮಳೆ
ನಕ್ಷತ್ರ
ಇದು ‘ಹುಣ್ಣಿಮೆ’ ಪದದ ವಿರುದ್ಧಾರ್ಥಕ ಪದವಾಗಿದೆ.
ಪೂರ್ಣಿಮೆ
ಅಮವಾಸ್ಯೆ
ಗ್ರಹಣ
ರಾತ್ರಿ
ಇದು ‘ಕಣ್ಣು’ ಪದದ ಅನ್ಯವಚನ ರೂಪವಾಗಿದೆ.
ಕಣ್ಣೀರು
ಕಣ್ಣಂದಿರು
ಕಣ್ಣಿಂದ
ಕಣ್ಣುಗಳು
‘ಮಗುವೊಂದು’ ಈ ಪದವನ್ನು ಬಿಡಿಸಿ ಬರೆಯುವ ಸರಿಯಾದ ಕ್ರಮ.
ಮಗು + ವೊಂದು
ಮಗು + ಓಂದು
ಮ + ಗುವೊಂದು
ಮಗು + ಒಂದು
‘ಮನೆಯೊಳಗೆ’ ಪದವು ಈ ವಿಭಕ್ತಿಗೆ ಉದಾಹರಣೆಯಾಗಿದೆ.
ಪ್ರಥಮಾ ವಿಭಕ್ತಿ
ದ್ವಿತೀಯಾ ವಿಭಕ್ತಿ
ತೃತೀಯಾ ವಿಭಕ್ತಿ
ಚತುರ್ಥೀ ವಿಭಕ್ತಿ
‘ದೆಸೆದೆಸೆಗೆ’ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ನುಡಿಗಟ್ಟು
ಅನುಕರಣಾವ್ಯಯ
ದ್ವಿರುಕ್ತಿ
ಜೋಡುನುಡಿ
‘ತಾಯಿ’ ಪದದ ಅನ್ಯಲಿಂಗರೂಪ ಇದು.
ತಾತ
ತವರು
ತಂದೆ
ಅಮ್ಮ
‘ಕಿತ್ತೆಸೆ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಯಕಾರಾಗಮ ಸಂಧಿ
ಆದೇಶ ಸಂಧಿ
ಲೋಪ ಸಂಧಿ
ವಕಾರಾಗಮ ಸಂಧಿ
ಇದು ‘ಜೋಡಿ ಪದ’ಕ್ಕೆ ಉದಾಹರಣೆಯಾಗಿದೆ.
ಬೇಗ ಬೇಗ
ಕಾಲೆಳೆ
ಅತ್ತ-ಇತ್ತ
ಪಟಪಟ
ಹುಣ್ಣಿಮೆಯ ಕಣ್ಣು ತೆರೆದಿರುವುದು ಇಲ್ಲಿ.
ಬಾನಿನಲ್ಲಿ
ಭೂಮಿಯಲ್ಲಿ
ಗಾಳಿಯಲ್ಲಿ
ಮಳೆಯಲ್ಲಿ
ಪುಟ್ಟ ಮಗುವು ತೊಟ್ಟಿಲಲ್ಲಿ ಹೀಗೆ ಮಲಗಿದೆ
ಕಣ್ಣನ್ನು ಸಂಪೂರ್ಣವಾಗಿ ಮುಚ್ಚಿ
ಒಂದು ಕಣ್ಣನ್ನು ಮುಚ್ಚಿ
ಅಮ್ಮನನ್ನು ನೋಡುತ್ತಾ
ಕಣ್ಣರ್ಧ ಮುಚ್ಚಿ
ಮೂಲೆಯಲ್ಲಿ ಇರುವುದು ಇದು.
ಪೊರಕೆ
ಕಂಬಳಿ
ದೀಪ
ದೊಣ್ಣೆ
ಇವರ ಕೈ ನಿದ್ದೆ ಎಚ್ಚರಗಳಲ್ಲಿ ದುಡಿಯುತಿದೆ.
ಅಪ್ಪ
ಅಮ್ಮ
ಅಜ್ಜಿ
ಅಜ್ಜ
ಇದು ಸೋನೆಯ ಶ್ರುತಿಗೆ ಹಾಡನ್ನು ಹಾಡುತ್ತಿದೆ.
ಬೆಳಕು
ದೀಪ
ಗಾಳಿ
ಮಗು
ಇವು ಬಾನ ಬೀದಿಗೆ ಬಂದಿವೆ.
ಸೂರ್ಯ
ಮಳೆಹನಿ
ಮೋಡ
ತಾರೆ
ಇವರು ತೊಟ್ಟಿಲಲ್ಲಿ ಮಲಗಿದ್ದಾರೆ.
ಅಮ್ಮ
ಅಪ್ಪ
ಮಗು
ಮಕ್ಕಳು
‘ಸಣ್ಣ ಸಂಗತಿ’ ಪದ್ಯವನ್ನು ಕೆ.ಎಸ್.ನ ಅವರ ಈ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಇರುವಂತಿಗೆ
ದೀಪದ ಮಲ್ಲಿ
ಮೈಸೂರು ಮಲ್ಲಿಗೆ
ತೆರೆದ ಬಾಗಿಲು
ಇದು ಕೆ.ಎಸ್.ನ ಅವರ ಮೊದಲ ಕವನ ಸಂಕಲನವಾಗಿದೆ.
ಇರುವಂತಿಗೆ
ದೀಪದ ಮಲ್ಲಿ
ಮೈಸೂರು ಮಲ್ಲಿಗೆ
ತೆರೆದ ಬಾಗಿಲು
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೆ.ಎಸ್.ನ ಅವರನ್ನು ಹೀಗೆ ಕರೆಯುತ್ತಾರೆ.
ಕನ್ನಡದ ಆಸ್ತಿ
ಸಂತಕವಿ
ಪ್ರೇಮ ಕವಿ
ಕನ್ನಡದ ಕಣ್ವ
