wayground logo

Free Printable Worksheets

NEW

Font size

S
M
L
XL
Worksheets

ಸಣ್ಣ ಸಂಗತಿ

Total questions: 20

Worksheet time: 10mins

Name
Class
Date
1.

ಕೆಎಸ್ ನರಸಿಂಹಸ್ವಾಮಿ ಹುಟ್ಟಿದಇಸ್ವಿ

a)

1915

b)

1815

c)

1947

d)

1847

2.

ಕೆಎಸ್ ನರಸಿಂಹಸ್ವಾಮಿ ಅವರು ಹುಟ್ಟಿದ ಜಿಲ್ಲೆ

a)

ಮೈಸೂರು

b)

ಮಂಡ್ಯ

c)

ಮೂಡಿಗೆರೆ

d)

ಗೊಟ್ಟಿಗೆರೆ

3.

ಕೆಎಸ್ ನರಸಿಂಹಸ್ವಾಮಿಯವರ ಮೊಟ್ಟ ಮೊದಲ ಕವನ ಸಂಗ್ರಹದ ಹೆಸರು

a)

ಶಿಲಾಲತೆ

b)

ಮೈಸೂರು ಮಲ್ಲಿಗೆ

c)

ತೆರೆದ ಬಾಗಿಲು

d)

ದೀಪದ ಮಲ್ಲಿ

4.

ಕೆ ಎಸ್ ನರಸಿಂಹಸ್ವಾಮಿ ಯವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ

a)

ದೀಪದ ಮಲ್ಲಿ

b)

ಮೈಸೂರು ಮಲ್ಲಿಗೆ

c)

ತೆರೆದ ಬಾಗಿಲು

d)

ಶಿಲಾಲತೆ

5.

ಕೆ ಎಸ್ ನರಸಿಂಹಸ್ವಾಮಿ ಯವರ ದುಂಡು ಮಲ್ಲಿಗೆ ಕವನ ಸಂಗ್ರಹಕ್ಕೆ ಈ ಪ್ರಶಸ್ತಿ ಸಿಕ್ಕಿದೆ

a)

ಜ್ಞಾನಪೀಠ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

d)

ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

6.

ಕನ್ನಡ ಸಾಹಿತ್ಯ ಕ್ಷೇತ್ರವು ಕೆಎಸ್ ನರಸಿಂಹಸ್ವಾಮಿಯವರನ್ನು ಹೀಗೆ ಕರೆದು ಗುರುತಿಸಿದೆ

a)

ಯುಗದ ಕವಿ

b)

ಪ್ರೇಮಕವಿ

c)

ದಲಿತ ಕವಿ

d)

ನವೋದಯದ ಕವಿ

7.

ಕೆಎಸ್ ನರಸಿಂಹಸ್ವಾಮಿ ನಿಧನರಾದ ವರ್ಷ

a)

2000

b)

2001

c)

2004

d)

2005

8.

ನಟ್ಟಿರುಳ ಕರಿಮುಗಿಲ ಗಳ ಮಧ್ಯೆ ಕಣ್ಣು ತೆರೆದಿರುವುದು ಇದು

a)

ಚಂದ್ರ

b)

ಸೂರ್ಯ

c)

ಗ್ರಹ

d)

ತಾ ರೆ

9.

ಬಾನ ಬಿರಿಯಲಿ ನಲಿದಾಡುತ್ತಿರುವ ವು ಇವು

a)

ಹಕ್ಕಿಗಳು

b)

ತಾರೆಗಳು

c)

ಗ್ರಹಗಳು

d)

ಧೂಮಕೇತುಗಳು

10.

ಸೋನಿಯ ಶ್ರುತಿಗೆ ತಕ್ಕಂತೆ ಹಾಡುತ್ತಿರುವುದು ಇದು

a)

ಉಯ್ಯಾಲೆ

b)

ಹಕ್ಕಿಗಳು

c)

ಗಾಳಿ

d)

ಬೆಂಕಿ

11.

ಮಂಚದಲ್ಲಿ ಮಲಗಿರುವ ವರು ಇವರು

a)

ತಂದೆ

b)

ತಾಯಿ

c)

ಮಗು

d)

ಅಜ್ಜಿ

12.

ಪುಟ್ಟ ಮಗು ತೊಟ್ಟಿಲಲ್ಲಿ ಹೀಗೆ ಮಲಗಿದೆ

a)

ಕಣ್ಮುಚ್ಚಿ

b)

ಕಣ್ಣರ್ಧ ಮುಚ್ಚಿ

c)

ಬಾಯಿತರೆದು

d)

ಕಣ್ಣು ತೆರೆದು

13.

ಮನೆಯ ಮೂಲೆಯಲ್ಲಿ ಇರುವುದು ಇದು

a)

ದೀಪ

b)

ಬೆಕ್ಕು

c)

ಕತ್ತಲು

d)

ಬೆಳಕು

14.

ನಿದ್ದೆ ಎಚ್ಚರ ಗಳಲ್ಲಿ ದುಡಿಯುತ್ತಿರುವ ಕೈ ಇದು

a)

ತಂದೆಯದು

b)

ತಾಯಿಯದು

c)

ಅಜ್ಜನ ದು

d)

ಅಜ್ಜಿಯದು

15.

ಯಾವುದನ್ನೂ ಲೆಕ್ಕಿಸದೆ ಮಗು ಹೊದಿಕೆಯನ್ನು ಒದೆ ಯುತ್ತಿದೆ

a)

ಪೊ ರೆವ ಕೈಗಳನ್ನು

b)

ದುಡಿವ ಕೈಗಳನ್ನು

c)

ತಂದೆ ಕೈಗಳನ್ನು

d)

ತಾಗಿ ಕೈಗಳನ್ನು

16.

ಸಣ್ಣ ಸಂಗತಿ ಪದ್ಯದಲ್ಲಿ ಹೇಳಿರುವ ವಿಷಯವಿದು

a)

ತಾಯಿ ಮಗುವಿನ ಬಾಂಧವ್ಯ

b)

ತಂದೆ ಮಗುವಿನ ಬಾಂಧವ್ಯ

c)

ಅಜ್ಜ ಅಜ್ಜಿಯರ ಬಾಂಧವ್ಯ

d)

ಗುರು ಶಿಷ್ಯರ ಬಾಂಧವ್ಯ

17.

ನಟ್ಟಿರುಳು ಎಂದರೆ

a)

ನಿಡಿದಾದ ಇರುಳು

b)

ಮಧ್ಯರಾತ್ರಿ

c)

ನಿಡಿದಾದ ಹಗಲು

d)

ನಡು ಮಧ್ಯಾಹ್ನ

18.

ಪೊ ರೆಯುವುದು ಪದದ ಅರ್ಥವೇನು

a)

ಕೊರೆಯುವುದು

b)

ಅರಿಯುವುದು

c)

ಆರೈಕೆ ಮಾಡುವುದು

d)

ಅವಲೋಕಿಸುವುದು

19.

ಕೆಎಸ್ ನರಸಿಂಹಸ್ವಾಮಿ ಹೇಳಿರುವಂತೆ ಹೆಣ್ಣಿನ ಜನ್ಮದ ಸಾರ್ಥಕ್ಯ ಪಡೆಯುವುದು ಹೇಗೆ

a)

ಮಗುವಿನ ಆರೈಕೆಯಲ್ಲಿ

b)

ಸಂಸಾರದ ತೂಗುವಿಕೆ ಯಲ್ಲಿ

c)

ಬಂಧುಬಳಗವನ್ನು ಸಂತೈಸುವಲ್ಲಿ

d)

ನೆರೆಹೊರೆಯನ್ನು ನೋಡಿಕೊಳ್ಳುವಲ್ಲಿ

20.

ಪ್ರಾಚೀನ ಪದದ ವಿರುದ್ಧ ಪದವಿದು

a)

ಪುರಾತನ

b)

ಅರ್ವಾಚೀನ

c)

ನವೀನ

d)

ಸಮಕಾಲೀನ