NEW
Font size
S
M
L
XL
WorksheetsKannada revision
Total questions: 12
Worksheet time: 6mins
Name
Class
Date
1.
ನೀವು ಡಯಲ್ ಮಾಡಿದ _ ಚಾಲನೆಯಲ್ಲಿ ಇಲ್ಲ.
a)
ಮಾರ್ಗ
b)
ಊರು
c)
ಫೋನು
2.
ಛಲವ ಬಿಡದ ಕೋತಿ ಮತ್ತೆ ಒತ್ತಿತು.
a)
ಅಕ್ಷರ
b)
ಕೋ ಕೋ
c)
ಅಂಕಿ
3.
ಮಕ್ಕಳನ್ನು ಒಳಗೆ ಕರೆದವರು .
a)
ಸೀಮಾಳ ಅಕ್ಕ
b)
ಗೌರಿ
c)
ಲಲಿತಮ್ಮ
4.
ಹುಡುಗ ಪದದ ಲಿoಗ ಬದಲಾಯಿಸಿ
a)
ಹುಡುಗಿ
b)
ಹುಡುಗರು
c)
ಹುಡುಗಿಯರು
5.
ಉಡುಗೊರೆ ಪದದ ಅರ್ಥ .
a)
ಊಟ
b)
ಕಾಣಿಕೆ
c)
ಹಣ
6.
ಆಸೆ ಪದದ ವಿರುದ್ದಾರ್ಥಕ ( opposite )
a)
ಆಸೆಗಳು
b)
ರಾತ್ರಿ
c)
ನಿರಾಸೆ
7.
ಸೀಮಾಳ ಗಳತಿಯರ ಬಾರಿ ಚಪ್ಪಾಳೆ ತಟ್ಟಿದ್ದರು.
a)
ಒಂದು
b)
ಏಳು
c)
ಎಂಟು
8.
ಅಣ್ಣ ಪದದ ವಚನ ಬದಲಾಯಿಸಿ
a)
ಅಕ್ಕ
b)
ಅಣ್ಣಗಳು
c)
ಅಣ್ಣಂದಿರು
9.
ಪಾಲನೆ ಪದದ ಅರ್ಥ
a)
ಸಲವು
b)
ನೋಡು
c)
ಊಟ
10.
ಹಾಡು : ಹಾಲು :: ಹೆಸರು : .
a)
ಬೇಳೆ
b)
ಖೀರು
c)
ಸಾರು
11.
ಬಡವ ಪದದ ವಿರುದ್ದಾರ್ಥಕ ಪದ .
a)
ಶ್ರೀಮಂತ
b)
ಬೆಳಕು
c)
ಕಪ್ಪು
12.
ಕೋತಿ ಕಂಡಿತು.
a)
ನಾಯಿ
b)
ಫೋನ್
c)
ಹಾಲು
Reset
