wayground logo

Free Printable Worksheets

Font size

S
M
L
XL
Worksheets

Gandaravasene

Total questions: 10

Worksheet time: 5mins

Name
Class
Date
1.

ಒಡ್ಡೋಲಗದಲ್ಲಿದ್ದಾಗ ಅಳುತ್ತಾ ಬಂದವರು.

a)

ಸೇವಕ

b)

ರಾಜ

c)

ಮಂತ್ರಿ

d)

ಮುಖ್ಯಸ್ಥ

2.

ಮಹಾರಾಜರೇ______________ ತೀರಿಕೊಂಡರಂತೆ.

a)

ಗಂಧರ್ವ ಸೇನೆ

b)

ನಾಯಿ

c)

ಕುದುರೆ

d)

ಆನೆ

3.

ಗಂಧರ್ವ ಸೇನರ ಆತ್ಮಶಾಂತಿಗಾಗಿ _____________ ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆಯನ್ನು ಮಾಡಲು ತಿಳಿಸಿದನು.

a)

೧೦

b)

c)

d)

4.

ಅಂತ್ಕಃಪುರದಲ್ಲಿ ಕರುಳುಕಿತ್ತು ಬರುವಂತೆ ಅಳುತ್ತಿದ್ದರು?

a)

ರಾಣಿ

b)

ಸೇವಕಿ

c)

ಸೇವಕ

d)

ರಾಜ

5.

ಮಂತ್ರಿ ಪದದ ಬಹುವಚನ ರೂಪ

a)

ಮಂತ್ರ

b)

ಮಂತ್ರಿಗಳು

c)

ಮಂತ್ರಿಯಂದಿರು

d)

ಮಂತ್ರಿರು

6.

ಸೇವಕಿ___________ ಬುದ್ಧಿಯವಳು

a)

ಮಂದ

b)

ಚಾಣಾಕ್ಷ

c)

ಚುರುಕು

d)

ಕೆಟ್ಟ

7.

ಮಂತ್ರಿಗೆ ಗಂಧರ್ವ ಸೇನೆ ತೀರಿಕೊಂಡವಿಷಯವನ್ನು ತಿಳಿದವರು.

a)

ರಾಜ

b)

ಮಡಿವಾಳ್ತಿ

c)

ಪಡೆಯ ಮುಖ್ಯಸ್ಥ

d)

ಸೇವಕ

8.

ಪಡೆಯ ಮುಖ್ಯಸ್ಥನಿಗೆ ಗಂಧರ್ವ ಸೇನ ತೀರಿಕೊಂಡ ವಿಷಯವನ್ನು ತಿಳಿಸಿದವರು.

a)

ಗೆಳೆಯರು

b)

ಮುಖ್ಯಸ್ಥರು

c)

ಮಂತ್ರಿಗಳು

d)

ಹೆಂಡತಿ

9.

ಗಂಧರ್ವ ಸೇನ ಪ್ರೀತಿಯ ____________

a)

ನಾಯಿ

b)

ಕುದುರೆ

c)

ಬೆಕ್ಕು

d)

ಕತ್ತೆ

10.

ಪರಿಸಮಾಪ್ತಿ ಇದರ ಅರ್ಥ

a)

ಚುರುಕು

b)

ಅಶಕ್ತ

c)

ಮುಕ್ತಾಯ

d)

ಗುರುತು