wayground logo

Free Printable Worksheets

NEW

Font size

S
M
L
XL
Worksheets

Kannada quiz

Total questions: 10

Worksheet time: 5mins

Name
Class
Date
1.

"ನಾರೀ "ಪದದ ತದ್ಭವ ರೂಪ

a)

ನರಿ

b)

ನಾರಿ

c)

ನಾಣಿ

d)

ಈ ಮೇಲಿನ ಯಾವುದೂ ಅಲ್ಲ

2.

೨. "ಗಂಗೆ" ಪದದ ತದ್ಭವ ರೂಪವೇನು?

a)

ಗಂಗೂ

b)

ಗಂಗಾ

c)

ಗಾಂಗೇ

d)

ಈ ಮೇಲಿನ ಯಾವುದೂ ಅಲ್ಲ

3.

೩. ಶಾಲಾ ಪದದ ತದ್ಭವ ರೂಪವೇನು?

a)

ಶಾಲೆಯು

b)

ಶಾಲೆ

c)

ಶಲೆ

d)

ಶಾಲ್

4.

೪. "ಕ್ಷಮೆ" ಪದದ ತತ್ಸಮ ರೂಪವೇನು?

a)

ಕ್ಷಮಾ

b)

ಕ್ಷಾಮ

c)

ಕ್ಷಾಂ

d)

ಈ ಮೇಲಿನ ಯಾವುದೂ ಅಲ್ಲ

5.

"ದಿಕ್ಕು" ಪದದ ತತ್ಸಮ_______

a)

ದಿಕ್

b)

ದಿಕ್ಕ

c)

ಡೈಕ್

d)

ಈ ಮೇಲಿನ ಯಾವುದೂ ಅಲ್ಲ

6.

"ವಿಪತ್ತು "ಪದದ ತತ್ಸಮ ಪದವೇನು?

a)

ವಿಪತ್ತ

b)

ವಿಪತ್

c)

ವಿಪತ್ತಾ

d)

ಈ ಮೇಲಿನ ಯಾವುದೂ ಅಲ್ಲ

7.

"ಔಷಧ" ಪದದ ತದ್ಭವ ರೂಪವೇನು?

a)

ಔಷಧವೂ

b)

ಔಷಧೀ

c)

ಔಶದ

d)

ಔಸದ

8.

"ರಾಜನ್ "ಪದದ ತದ್ಭವ ಯಾವುದು?

a)

ರಾಜು

b)

ರಾಜಾ

c)

ರಾಜ

d)

ಅರಸ

9.

"ಬ್ರಹ್ಮನ್" ಪದದ ತದ್ಭವ______

a)

ಬ್ರಹ್ಮ

b)

ಬ್ರಾಹ್ಮ

c)

ಭ್ರಹ್ಮ

d)

ಈ ಮೇಲಿನ ಯಾವುದೂ ಅಲ್ಲ

10.

"ಸಂಧ್ಯಾ" ಇದರ ತದ್ಭವ ರೂಪ ವೇನು?

a)

ಸಂಜೆ

b)

ಸೋಂದಾ

c)

ಸಂಜ

d)

ಸಂಜು