Worksheetskannada
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳು ಇವೆ?
a)
೪೯
b)
೫೪
c)
೨೯
d)
೪೭
2.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ?
a)
೪
b)
೨
c)
೬
d)
೩
3.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಸ್ವರಗಳಿವೆ?
a)
೧೦
b)
೧೫
c)
೧೩
d)
೧೧
4.
ಸ್ವರಗಳಲ್ಲಿ ಎಷ್ಟು ವಿಧ?
a)
೩
b)
೫
c)
೪
d)
೬
5.
ಈ ಕೆಳಗಿನವುಗಳಲ್ಲಿ ಯಾವುದು ವ್ಯ೦ಜನಾಕ್ಷರ?
a)
ಇ
b)
ರ
c)
ಅ೦
d)
ಔ
6.
ವ್ಯ೦ಜನಗಳಲ್ಲಿ ಎಷ್ಟು ವಿಧ?
a)
೪
b)
೩
c)
೨
d)
೫
7.
ಒಟ್ಟು ಎಷ್ಟು ಅನುನಾಸಿಕ ಅಕ್ಷರಗಳು ಇವೆ?
a)
೬
b)
೪
c)
೫
d)
೩
8.
ಒಟ್ಟು ಎಷ್ಟು ಅವರ್ಗೀಯ ವ್ಯ೦ಜನಾಕ್ಷರಗಳಿವೆ?
a)
೧೦
b)
೮
c)
೯
d)
೭
9.
ಈ ಕೆಳಗಿನವುಗಳಲ್ಲಿ ಯೋಗವಾಹಗಳು ಯಾವುವು?
a)
ಅ೦,ಅಃ
b)
ಕ,ಘ
c)
ಟ,ಡ
d)
ಶ,ಷ
10.
ವರ್ಣ ಎ೦ದರೆ ____________
a)
ಸ್ವರ
b)
ವ್ಯ೦ಜನ
c)
ಅನುನಾಸಿಕ
d)
ಅಕ್ಷರ
100 %
