wayground logo

Free Printable Worksheets

NEW

Font size

S
M
L
XL
Worksheets

Ikkala and NCC

Total questions: 12

Worksheet time: 11mins

Name
Class
Date
1.

ಚಳಿಗಾಲ ಬಂದಾಗ ಜನ ________ ಎನ್ನುತ್ತಾರೆ.

a)

ಎಷ್ಟು ಚಳಿ

b)

ಜೋಕೆ

2.

ಚಿಗುರಿನ ಚಿನ್ನದ ನಡುವೆ _________ ಬಯಸುವರು.

a)

ಹೂವು

b)

ಮಳೆ

3.

ನಿಂತವರನ್ನು ಜನ _______ ಎಂದು ಕೇಳುತ್ತಾರೆ.

a)

ಓಡಿದೆ

b)

ನೀನೇಕೆ ನಿಂತೆ?

4.

ಟೀಕೆ - ಪದದ ಅರ್ಥ

a)

ನೋಡು

b)

ನಿಂದೆ

5.

ಜೋಕೆ ಪದದ ಅರ್ಥ

a)

ಹುಷಾರು

b)

ಬೆಳಕು

6.

ಇಸ್ತ್ರಿ ಪದದ ಅರ್ಥ

a)

ಐರನ್

b)

ಶಿಕ್ಷಣ

7.

ಎನ್.ಸಿ.ಸಿ ________ ರಲ್ಲಿ ಆರಂಭಿಸಲಾಯಿತು.

a)

೧೪೩೦

b)

೧೯೪೮

8.

ವಾರದಲ್ಲಿ ಎಷ್ಟು ದಿನ ಪರೇಡ್‌ ನ ತರಭೇತಿ ಇರುತ್ತದೆ?

a)

ಎರಡು ದಿನ

b)

ಆರು ದಿನ

9.

ಎನ್‌.ಸಿ.ಸಿ ಯ ವಿಸ್ತರಣ ರೂಪ?

a)

ನ್ಯಾಷನಲ್‌ ಕೆಡಟ್‌ ಕೋರ್

b)

ಹಮ್‌ ಸಬ್‌ ಭಾರತೀಯ ಹೈ

10.

ತಲೆಗೆ - ಪದದ ವಿಭಕ್ತಿ ಪ್ರತ್ಯಯ ಗುರುತಿಸಿ.

a)

ಸಪ್ತಮಿ

b)

ಚತುರ್ಥಿ

11.

ಜನವರಿ ೨೬ _________

a)

ಗಣರಾಜ್ಯೋತ್ಸವ

b)

ಮಕ್ಕಳ ದಿನಾಚರಣೆ

12.

ಎನ್.ಸಿ.ಸಿ ಯ ಧ್ಯೇಯಗಳು _______

a)

ಮೂರು

b)

ಹತ್ತು