NEW
Font size
S
M
L
XL
Worksheetsಕನ್ನಡ ಕ್ವಿಜ್
Total questions: 10
Worksheet time: 50mins
Name
Class
Date
1.
ಹರಿ ಉಪಚರಿಸಿದ ಪಕ್ಷಿ ಯಾವುದು?
a)
ಕಾಗೆ
b)
ನವಿಲು
c)
ಕೊಕ್ಕರೆ
d)
ಗುಬ್ಬಚ್ಚಿ
2.
ಕ್ಷಾಮ ಪದದ ಅರ್ಥ ಇದಾಗಿದೆ?
a)
ಕಾಲ
b)
ಬರಗಾಲ
c)
ಆಜ್ಞೆ
d)
ಗಿಡಮೂಲಿಕೆ
3.
ಇದು ಅನುಪಮ ನಿರಂಜನ್ ಅವರ ಕೃತಿಯಾಗಿದೆ?
a)
ಔರಂಗಜೇಬ
b)
ಅಯಸ್ಕಾಂತ
c)
ಹಕ್ಕಿಗಳು
d)
ಹಿಮದ ಹೂವು
4.
ಕಾರ್ಯ ಪದದ ತದ್ಭವ ರೂಪವೇನು?
a)
ಕಜ್ಜ
b)
ಕಬ್ಬ
c)
ಕಂದ
d)
ಕಾಯಕ
5.
ಹೆಂಡತಿ ಪದದ ಪುಲ್ಲಿಂಗ ರೂಪವೇನು?
a)
ಹೆಂಡಿರು
b)
ಗಂಡ
c)
ಮಕ್ಕಳು
d)
ಪತ್ನಿ
6.
ಒಂದೂರಿನಲ್ಲಿ ಬಡ ರೈತ ದಂಪತಿಗಳು ಇದ್ದರು ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು?
a)
ಸಪ್ತಮಿ
b)
ಪ್ರಥಮ
c)
ಚತುರ್ಥಿ
d)
ದ್ವಿತೀಯ
7.
ಅರಮನೆ ಎಂಬ ಪದವನ್ನು ವಿಗ್ರಹ ವಾಕ್ಯ ಮಾಡಿ ಬರೆ.
a)
ಅರಸನ+ಮನೆ
b)
ಅರ+ಮನೆ
c)
ಮನೆಯ+ಮನೆ
d)
ಅರಮನೆ + ಮನೆ
8.
ಹೊರೆ ಪದದ ಅರ್ಥವನ್ನು ಬರೆ.
a)
ಭಾರ
b)
ಹಗುರ
c)
ಕಠಿಣ
d)
ಯಾವುದು ಅಲ್ಲ
9.
ಈ ಕೆಳಗಿನ ಜೋಡಿ ನುಡಿಗಳಲ್ಲಿ ಯಾವುದು ಸರಿಯಾದ ಹೊಂದಾಣಿಕೆ ಇದೆ.
a)
ಆಟ- ಪಾಠ
b)
ಅಕ್ಕ- ಕುಗ್ಗು
c)
ಹಳ್ಳ -ಹಿಗ್ಗು
d)
ಪಕ್ಕ -ಕೊಳ್ಳ
10.
ತೇರು ಪದದ ಸಮನಾರ್ಥಕ ಪದ ಬರೆ.
a)
ಗಾಡಿ
b)
ರಥ
c)
ಚಕ್ರ
d)
ಮೇಲಿನ ಯಾವುದು ಅಲ್ಲ
Reset
